Browsing Tag

dk shivakumar

Aishwarya : ತಂದೆಗಾಗಿ ಮತಕೇಳದೇ ರಾಜ್ಯಕ್ಕಾಗಿ ಮತದಾನ ಮಾಡಿ ಎಂದ ಡಿ.ಕೆ.ಶಿವಕುಮಾರ್ ಪುತ್ರಿ‌ ಐಶ್ವರ್ಯಾ ವಿಡಿಯೋ …

ಬೆಂಗಳೂರು : ರಾಜ್ಯದಲ್ಲಿ ಮತದಾನ (Karnataka Election 2023) ಪ್ರಕ್ರಿಯೆಗೆ ದಿನಗಣನೆ ನಡೆದಿದೆ. ಪ್ರಚಾರದ ಭರಾಟೆ ಜೋರಾಗಿದೆ. ಕಣದಲ್ಲಿರೋ ಅಭ್ಯರ್ಥಿಯ ಪರ ಕುಟುಂಬಸ್ಥರು, ಬಂಧುಗಳು ,ಸ್ನೇಹಿತರು, ಸ್ಟಾರ್ ಗಳು ಹೀಗೆ ಎಲ್ಲರೂ ಪ್ರಚಾರ ನಡೆಸಿ ಮತಕೇಳ್ತಿದ್ದಾರೆ. ಆದರೆ ಕರ್ನಾಟಕದ ಖ್ಯಾತ
Read More...

ಮಗನನ್ನು ಲಾಯರ್ ಮಾಡ್ತಿರೋದ್ಯಾಕೆ ಡಿಕೆ ಶಿವಕುಮಾರ್ ? ಇಲ್ಲಿದೆ Exclusive Story

ಬೆಂಗಳೂರು : (DK Shivakumar son) ಹಲವು ವರ್ಷಗಳಿಂದ ಕಾಂಗ್ರೆಸ್ ಗೆ ತನು, ಮನ, ಧನ ಧಾರೆ ಎರೆದು ಪಕ್ಷ ಕಟ್ಟಲು ಶ್ರಮಿಸಿ ತೆರೆಯ ಹಿಂದೆ ಉಳಿದಿದ್ದ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಈ ಭಾರಿ ಮಾತ್ರ ಪಕ್ಷವನ್ನು ಅಧಿಕಾರಕ್ಕೆ ತಂದು ಸ್ವತಃ ಸಿಎಂ ಪಟ್ಟಕ್ಕೇರುವ ಕನಸಿನಲ್ಲಿದ್ದಾರೆ. ಇದಕ್ಕಾಗಿ
Read More...

ಡಿ.ಕೆ.ಶಿವಕುಮಾರ್‌ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‌ ಗಾಜುಪುಡಿ, ತಪ್ಪಿದ ಬಾರೀ ದುರಂತ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‌ (DK Shivakumar helicopter disaster)ತುರ್ತು ಭೂಸ್ಪರ್ಶವಾಗಿದೆ. ಬೆಂಗಳೂರಿನ ಎಚ್‌ಎಎಲ್‌ನಿಂದ ಮುಳಬಾಗಿಲಿಗೆ ತೆರಳುತ್ತಿದ್ದ ವೇಳೆಯಲ್ಲಿ ರಣಹದ್ದು ಹೆಲಿಕಾಫ್ಟರ್‌ ಗಾಜಿಗೆ ಬಡಿದಿದೆ. ಇದರಿಂದಾಗಿ
Read More...

ಪ್ರಮೋದ್‌ ಮಧ್ವರಾಜ್‌ ವಿರುದ್ದ ಟೀಕೆ : ಮೊಗವೀರರ ಕುಲಕಸುಬು ಕೆಣಕಿ ಸಮುದಾಯವನ್ನೇ ಎದುರು ಹಾಕಿಕೊಂಡ್ರಾ…

ಉಡುಪಿ : (Pramod Madhwaraj Vs Dk Shivakumar) ರಾಜಕೀಯದಲ್ಲಿ ಪಕ್ಷಾಂತರ ಸರ್ವೇ ಸಾಮಾನ್ಯ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಪ್ರಭಾವಿ ಮೊಗವೀರ ಮುಖಂಡ ಪ್ರಮೋದ್‌ ಮಧ್ವರಾಜ್‌ (Pramod Madhwaraj) ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (Dk Shivakumar)
Read More...

Udupi Assembly Election : ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ

ಉಡುಪಿ: (Udupi Assembly Election)ಕರಾವಳಿಯಲ್ಲೀಗ ವಿಧಾನಸಭಾ ಚುನಾವಣೆಯ ಕಾವು ಹೆಚ್ಚುತ್ತಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್‌ ರಾಜ್‌ ಕಾಂಚನ್‌ ಪರ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ
Read More...

ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಚಿಕ್ಕಮಗಳೂರು : (DK Shivakumar visit Sringeri) ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರಿದೆ. ಇದರ ಜೊತೆಗೆ ಟಿಕೆಟ್‌ ಕಗ್ಗಂಟಿನ ಬಿಸಿ ಕೂಡ ಪಕ್ಷಕ್ಕೆ ತಟ್ಟಿದೆ. ಇದೀಗ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಶಕ್ತಿ ದೇವತೆಯ ಮೊರೆ
Read More...

HD Kumaraswamy vs DK Shivakumar : ಚನ್ನಪಟ್ಟಣ ಕೈ ಅಭ್ಯರ್ಥಿ ಜೆಡಿಎಸ್ ತೆಕ್ಕೆಗೆ: ಎಚ್‌.ಡಿ.ಕುಮಾರಸ್ವಾಮಿ…

ಬೆಂಗಳೂರು : ರಾಜ್ಯದ ರಾಜಕಾರಣ ಒಂದು ತೂಕವಾದರೇ, ರಾಮನಗರದ ರಾಜಕಾರಣವೇ ಇನ್ನೊಂದು ತೂಕ. ಸದ್ಯ ಡಿಕೆ ಬ್ರದರ್ಸ್ ಹಾಗೂ ಎಚ್ಡಿಕೆ (HD Kumaraswamy vs DK Shivakumar) ನಡುವಿನ ನೇರ ಹಣಾಹಣಿವೆ ವೇದಿಕೆಯಾಗಿರೋ ರಾಮನಗರದಲ್ಲಿ ಡಿಕೆ ಬ್ರದರ್ಸ್ ಗೆ ಎಚ್ಡಿಕೆ ಸಖತ್ ತಿರುಗೇಟು ನೀಡಿ ಮತ್ತೊಮ್ಮೆ
Read More...

Karnataka bandh withdrawn: ನಾಳೆ ಕಾಂಗ್ರೆಸ್‌ ನಿಂದ ಕರ್ನಾಟಕ ಬಂದ್‌ ಕರೆ ಹಿಂದಕ್ಕೆ ಪಡೆದ ಡಿಕೆಶಿ

ಬೆಂಗಳೂರು: (Karnataka bandh withdrawn) ರಾಜ್ಯಾದ್ಯಂತ ಶಾಲೆ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಾಯದ ಮೇರೆಗೆ ನಾಳೆ ನಡೆಸಬೇಕಿದ್ದ ಕರ್ನಾಟಕ ಬಂದ್‌ ಕರೆಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ ಎಂದು
Read More...

ಮಾರ್ಚ್ 9 ರಂದು ಕರ್ನಾಟಕ ಬಂದ್: ಹೋರಾಟ, ಮುಷ್ಕರ ಕ್ಕೆ ಕರೆಕೊಟ್ಟ ಡಿ.ಕೆ.ಶಿವಕುಮಾರ್‌

ಬೆಂಗಳೂರು: Karnataka Bandh : ಚುನಾವಣೆಯ ಹೊತ್ತಿನಲ್ಲಿ ಮಾಡಾಳು ವಿರೂಪಾಕ್ಷಪ್ಪ ಅಕ್ರಮ ಬಯಲಿಗೆ ಬರೋ ಮೂಲಕ ಕಾಂಗ್ರೆಸ್ ಚುನಾವಣೆ ಎದುರಿಸಲು ಬಿಜೆಪಿಗೆ ಬ್ರಹ್ಮಾಸ್ತ್ರ ನೀಡಿದೆ. ಈ ಅಸ್ತ್ರವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿರೋ ಕಾಂಗ್ರೆಸ್ ಮಾರ್ಚ್ 9 ರಂದು ಕರ್ನಾಟಕ ಬಂದ್ ಗೆ ಕರೆ
Read More...

Kiccha Sudeep join Congress : ಕೈಪಾಳಯ ಸೇರ್ತಾರಾ ಹೆಬ್ಬುಲಿ: ಡಿಕೆಶಿ ಜೊತೆ ಕಿಚ್ಚ ಸುದೀಪ್ ಪೋಟೋ ವೈರಲ್

ಬೆಂಗಳೂರು : ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರೋ ನಟ ಸುದೀಪ್ (Kiccha Sudeep join Congress ) . ಸಿನಿಮಾದ ಹೊರತಾಗಿ ಸಿಸಿಎಲ್ ಕ್ರಿಕೆಟ್ ಕಪ್ ಸೇರಿದಂತೆ ವಿಭಿನ್ನ ಚಟುವಟಿಕೆಗಳ ಮೂಲಕ ಚಿತ್ರರಂಗವನ್ನು ಒಗ್ಗೂಡಿಸುವ ಪ್ರಯತ್ನ ಮಾಡ್ತಿದ್ದಾರೆ. ಈ ಮಧ್ಯೆ ಸುದೀಪ್ ರಾಜಕೀಯಕ್ಕೂ
Read More...