Browsing Tag

health department

ಬ್ರಿಟನ್ ಆಯ್ತು, ಇದೀಗ ಬ್ರಿಜಿಲ್ ಭೀತಿ : ರಾಜ್ಯದಲ್ಲಿ ಮತ್ತೆ ಕೊರೊನಾ ಕಟ್ಟೆಚ್ಚರ…!

ಬೆಂಗಳೂರು : ಕೊರೊನಾ ವೈರಸ್ ಸೋಂಕು ಮತ್ತೆ ಆತಂಕವನ್ನು ಮೂಡಿಸುತ್ತಿದೆ. ಇಷ್ಟು ದಿನ ಬ್ರಿಟನ್ ರೂಪಾಂತರಿ ಕೊರೊನಾ ಸೋಂಕಿನ ಬಗ್ಗೆ ಎಚ್ಚರವಹಿಸುತ್ತಿದ್ರೆ, ಇದೀಗ ಬ್ರಿಜಿಲ್ ಕೊರೊನಾ ಸೋಂಕಿನ ಆತಂಕ ಎದುರಾಗಿದೆ. ಹೀಗಾಗಿ ರಾಜ್ಯದಲ್ಲಿ ಕಟ್ಟೆಚ್ಚರವಹಿಸಲಾಗುತ್ತಿದೆ. ಬ್ರಿಟನ್ ನಲ್ಲಿ
Read More...

ಕೆಜಿಎಫ್-2 ಚಿತ್ರತಂಡಕ್ಕೆ ಎದುರಾಯ್ತು ಸಂಕಷ್ಟ…! ದಾಖಲೆ ನಿರ್ಮಿಸಿದ ಟೀಸರ್ ಗೆ ಬೀಳುತ್ತಾ ಕತ್ತರಿ…?!

ಯೂಟ್ಯೂಬ್ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ‌ ನಿರ್ಮಿಸುತ್ತ ಸಾಗುತ್ತಿರುವ ಬಹುನೀರಿಕ್ಷಿತ ಕೆಜಿಎಫ್-೨ ಟೀಸರ್ ಗೆ ಕಂಟಕವೊಂದು ಎದುರಾಗಿದೆ. ಕೆಜಿಎಫ್-೨ ಟೀಸರ್ ರಿಲೀಸ್ ಆದ ಕೂಡಲೇ ಸಿನಿಪ್ರಿಯರ ಮನಸೆಳೆದ ಗನ್ ನಿಂದ ಸಿಗರೇಟ್ ಹೊತ್ತಿಸಿಕೊಳ್ಳುವ ಸೀನ್ ಗೆ
Read More...

ನೀವು N95ಮಾಸ್ಕ್ ಬಳಸುತ್ತಿದ್ದೀರಾ ? ಹಾಗಾದ್ರೆ ಕೊರೊನಾ ಬರಬಹುದು ಹುಷಾರ್ !

ನವದೆಹಲಿ : ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಎನ್ 95 ಮಾಸ್ಕ ಸೇಪ್ ಅಂತಾ ಹೇಳಲಾಗ್ತಿತ್ತು. ಹೀಗಾಗಿಯೇ ಕೊರೊನಾ ವಿರುದ್ದ ಹೋರಾಟ ನಡೆಸುತ್ತಿರುವ ಆರೋಗ್ಯ ಕಾರ್ಯಕರ್ತರೂ, ಸರಕಾರಿ ನೌಕರರ ಜೊತೆಗೆ ಜನಸಾಮಾನ್ಯರು ಕೂಡ ಎನ್ 95 ಮಾಸ್ಕ್ ಬಳಕೆ ಮಾಡುತ್ತಿದ್ದಾರೆ. ಇಷ್ಟು ದಿನ ಎನ್ 95
Read More...

ವೈದ್ಯರು, ಸಿಬ್ಬಂದಿಗೆ ಕೊರೊನಾ ದೃಢ : ಉಡುಪಿಯ ಜಿಲ್ಲಾಸ್ಪತ್ರೆ ಸೀಲ್ ಡೌನ್

ಉಡುಪಿ : ಇಬ್ಬರು ವೈದ್ಯರು ಹಾಗೂ 4 ಮಂದಿ ಆರೋಗ್ಯ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಜಿಲ್ಲಾಸ್ಪತ್ರೆಯ ತುರ್ತು ಸೇವೆ ಹಾಗೂ ಕೊರೊನಾ ಫೀವರ್ ಕ್ಲಿನಿಕ್ ಹೊರತು ಪಡಿಸಿ
Read More...

ಜನರ ನಡುವಲ್ಲೇ ಸೋಂಕಿತ ವೃದ್ಧೆ ಶವ ಸಾಗಾಟ ! ವೈರಲ್ ಆಯ್ತು ವಿಡಿಯೋ

ಬೆಂಗಳೂರು : ಮಹಾಮಾರಿ ಕೊರೊನಾ ಸೊಂಕಿನಿಂದ ಬೆಂಗಳೂರಿನಲ್ಲಿ ಒಂದಲ್ಲಾ ಒಂದು ಅವಘಡ ನಡೆಯುತ್ತಲ್ಲೇ ಇರುತ್ತೆ. ಇದೀಗ ಸೋಂಕಿತ ವೃದ್ಧೆಯ ಶವವನ್ನ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಜನರ ಮಧ್ಯದಲ್ಲೇ ಸಾಗಾಟ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ರಾಮಕೃಷ್ಣ ಪಾಳ್ಯದ
Read More...

ವಿಕ್ಟೋರಿಯಾ ಆಸ್ಪತ್ರೆಯಿಂದ ಕೊರೊನಾ ಸೋಂಕಿತ ಎಸ್ಕೇಪ್ !

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ಮಹಾಮಾರಿಯ ಆರ್ಭಟದ ನಡುವಲ್ಲೇ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತನೋರ್ವ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್
Read More...

ಕೊರೊನಾ ಸೋಂಕು ಹೆಚ್ಚಳದ ಭೀತಿ : ಪ್ರಯಾಣಿಕರಿಗಿನ್ನು ಹೆಲ್ತ್ ಸ್ಕ್ರೀನಿಂಗ್ ಕಡ್ಡಾಯ

ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಸಡಿಲವಾದ ಬೆನ್ನಲ್ಲೇ ಕೊರೊನಾ ಸೋಂಕು ವ್ಯಾಪಿಸುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪ್ರಯಾಣಿಕರಿಗೂ ಹೆಲ್ತ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ರೊನಾ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ
Read More...

‘1921’ ಸಂಖ್ಯೆಯಿಂದ ಕರೆ ಬಂದ್ರೆ ನಿರ್ಲಕ್ಷ್ಯ ಮಾಡಬೇಡಿ ! ಅಷ್ಟಕ್ಕೂ ನಿಮಗೆ ಕರೆ ಮಾಡುವವರು ಯಾರು…

ನವದೆಹಲಿ : ಕೊರೊನಾ ಮಹಾಮಾರಿಯ ವಿರುದ್ದ ಸಮರ ಸಾರಿರೋ ಭಾರತ ಸರಕಾರ ಹಲವು ಆಯಾಮಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದೆ. ಇದೀಗ ಡಿಜಿಟಲ್ ಪ್ಲ್ಯಾಟ್ ಫಾರ್ಮ್ ಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವ ಕೇಂದ್ರ ಸರಕಾರ ಆ್ಯಪ್, ವೆಬ್ ಸೈಟ್ ಗಳ ಮೂಲಕ ಮಾಹಿತಿಗಳನ್ನು ತಲುಪಿಸುತ್ತಿದ್ದು, ಇದೀಗ
Read More...

ಒಂದೇ ದಿನ 601 ಹೊಸ ಕೊರೊನಾ ಪ್ರಕರಣ : ತಬ್ಲಿಘಿ ಜಮಾತ್ ನ 1,023 ಮಂದಿಗೆ ಸೋಂಕು

ನವದೆಹಲಿ : ದೇಶದಾದ್ಯಂತ ಕೋರೊನಾ ಸೋಂಕಿತರ ಪ್ರಕರಣ ಹೆಚ್ಚುತ್ತಲೇ ಇದೆ. ಇಂದು ಒಂದೇ ದಿನ ಬರೋಬ್ಬರಿ 601 ಹೊಸ ಪ್ರಕರಣ ದಾಖಲಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,229ಕ್ಕೆ ಏರಿಕೆಯಾಗಿದೆ. 17 ರಾಜ್ಯಗಳಲ್ಲಿ ಕಾಣಿಸಿಕೊಂಡಿರೊ
Read More...

ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು : ಕೊರೊನಾ ಸೋಂಕು ಹೆಚ್ಚುತ್ತಿರೊ ಹಿನ್ನೆಲೆಯಲ್ಲಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಪೀಡಿತರಿಗೆ ಹೆಚ್ಚಿನ ವೈದ್ಯಕೀಯ ಸೇವೆಗಳನ್ನು ಒದಗಿಸಲು ಅಗತ್ಯವಿರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, 6 ತಿಂಗಳ
Read More...