Browsing Tag

indian army

ಭಾರತೀಯ ಸೇನೆಯ ಅಗ್ನಿಶಾಮಕ, ಸಹಾಯಕ ಹಾಗೂ ವಿವಿಧ ಹುದ್ದೆಗಳ ನೇಮಕಾತಿ

ಭಾರತೀಯ ಸೇನೆಯಲ್ಲಿ ಖಾಲಿ ಇರುವ ಸಹಾಯಕ, ಅಗ್ನಿಶಾಮಕ ಮತ್ತು ಟ್ರೇಡಸ್ಮಾನ್‌ ಹುದ್ದೆಗಳ ನೇಮಕಾತಿ ಅರ್ಜಿಗಳನ್ನು (Indian Army Recruitment 2023) ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ!-->…
Read More...

Indian Army : ಭಾರತೀಯ ಸೇನೆಯನ್ನು ಮದುವೆಗೆ ಆಮಂತ್ರಿಸಿದ ಕೇರಳ ವಧು : ನವ ವಿವಾಹಿತರಿಗೆ ಶುಭ ಹಾರೈಸಿದ ಸೇನೆ

ಮದುವೆಗೆ ಸಾಮಾನ್ಯವಾಗಿ ಬಂಧುಬಳಗದವರಿಗೆ, ಸಂಬಂಧಿಕರಿಗೆ, ಸ್ನೇಹಿತರು ಹಾಗೂ ಗ್ರಾಮಸ್ಥರಿಗೆ ಆಮಂತ್ರಣವನ್ನು ನೀಡುವುದು ವಾಡಿಕೆ. ಆದರೆ ಕೇರಳದ ವಧು ಒಬ್ಬಳು ತನ್ನ ಮದುವೆಗೆ ಭಾರತೀಯ ಸೇನೆಯನ್ನು (Indian Army) ಆಹ್ವಾನಿಸಿದ್ದಾಳೆ. ಆಕೆಯ ಆಮಂತ್ರಣ ಪತ್ರಕ್ಕೆ ಭಾರತೀಯ ಸೇನೆ ಉತ್ತರಿಸಿದ್ದು!-->…
Read More...

NEW CDS : ಮೂರು ಸೇನೆಗಳ ಮುಖ್ಯಸ್ಥರಾಗಿ ಅನಿಲ್ ಚೌಹಾಣ್ ನೇಮಕ

ನವದೆಹಲಿ : NEW CDS ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನ ಮೂರು ಸೇನೆಗಳ ಮುಖ್ಯಸ್ಥ (CDS) ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಆಯ್ಕೆ ಮಾಡಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಆ ಮೂಲಕ ಜನರಲ್ ಬಿಪಿನ್ ರಾವತ್ ನಿಧನದ ಬಳಿಕ 9 ತಿಂಗಳು ಖಾಲಿ ಇದ್ದ ಸಿಡಿಎಸ್!-->…
Read More...

Agneepath scheme: ಏನಿದು ಅಗ್ನಿಪಥ್ ಯೋಜನೆ ; ಒಂದಿಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ

ಮಂಗಳವಾರ, ಸರ್ಕಾರವು ಅತ್ಯುನ್ನತ ಹಾಗೂ ದೂರಗಾಮಿ 'ಅಗ್ನಿಪಥ್' ಯೋಜನೆಯನ್ನು(Agneepath scheme ) ಅನಾವರಣಗೊಳಿಸಿತು. ಇದು ಸಶಸ್ತ್ರ ಪಡೆಗಳ ವೃತ್ತಿಪರತೆ, ನೈತಿಕತೆ ಮತ್ತು ಹೋರಾಟದ ಮನೋಭಾವವನ್ನು ದುರ್ಬಲಗೊಳಿಸುತ್ತದೆ ಎಂಬ ಟೀಕೆಗಳನ್ನು ನಿವಾರಿಸಲು ಸಚಿವ ರಾಜನಾಥ್ ಸಿಂಗ್ ಮತ್ತು ಮೂವರು!-->…
Read More...

Agnipath Yojana ಅಗ್ನಿಪಥ ಯೋಜನೆ ಯುವಕರಿಗೆ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು ಅವಕಾಶ

ಭಾರತದಂತಹ ಪುಣ್ಯ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬನಿಗೂ ತಾನು ದೇಶಕ್ಕೆ ಅಳಿಲು ಸೇವೆಯನ್ನಾದರೂ ಸಲ್ಲಿಸಬೇಕು ಎಂಬ ಆಸೆ ಇದ್ದೆ ಇರುತ್ತದೆ. ಆ ಆಸೆ ಕೆಲವರಿಗೆ ದೇಶ ಕಾಯುವ ಸೈನಿಕನ ರೂಪದಲ್ಲಿ ಸಿಕ್ಕರೆ ಇನ್ನು ಕೆಲವರಿಗೆ ಸಮಾಜ ಸೇವೆಯಂತಹ ಬೇರೆ ಬೇರೆ ರೂಪದಲ್ಲಿ ಸಿಗುತ್ತದೆ. ಆದರೂ ಕೆಲವರಿಗೆ!-->…
Read More...

7 Soldiers dead : ಭಾರತೀಯ ಸೇನೆಯ ವಾಹನ ಅಪಘಾತ : 7 ಸೇನಾ ಯೋಧರ ಸಾವು, ಹಲವರು ಗಂಭೀರ

ಲಡಾಖ್‌ : ಭಾರತೀಯ ಸೈನಿಕರು ಪ್ರಯಾಣಿಸುತ್ತಿದ್ದ ವಾಹನವು ಸ್ಕಿಡ್‌ (Indian Army vehicle accident ) ಆಗಿ ಕಮರಿಗೆ ಉರುಳಿದ ಪರಿಣಾಮ ಏಳು ಸೇನಾ ಯೋಧರು ಸಾವನ್ನಪ್ಪಿ( 7 Soldiers dead ) ಹಲವು ಗಂಭೀರವಾಗಿ ಗಾಯಗೊಂಡಿರುವ ಘಟನೆ ಲಡಾಖ್‌ನ ತುರ್ತುಕ್‌ ಸೆಕ್ಟರ್‌ನ ಶಯೋಕ್‌ ನದಿಯ ಬಳಿಯಲ್ಲಿ!-->…
Read More...

ಕಾಶ್ಮೀರದಲ್ಲಿ ಭಾರತೀಯ ಸೇನೆಯ ಹೆಲಿಕಾಫ್ಟರ್‌ ಪತನ

ನವದೆಹಲಿ : ಅನಾರೋಗ್ಯದಿಂದ ಬಳಲುತ್ತಿದ್ದ ಬಿಎಸ್‌ಎಫ್‌ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ಸೇನೆಯ ಹೆಲಿಕಾಪ್ಟರ್‌ ಪತನವಾಗಿದೆ (Indian Army chopper crashes) ಎಂದು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಗಡಿ ನಿಯಂತ್ರಣ ರೇಖೆ!-->!-->!-->…
Read More...

Pulwama Attack: ಕರಾಳ ಪುಲ್ವಾಮಾ ದಾಳಿಗೆ 3 ವರ್ಷ; ಹುತಾತ್ಮ ಯೋಧರನ್ನು ನೆನೆಯೋಣ

2019 ಫೆಬ್ರವರಿ 14ರಂದು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ (Pulwama) ಜಿಲ್ಲೆಯ ಲೆಥಾಪೋರಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ವಾಹನದ ಮೇಲೆ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿತು. ನಂತರ, ಭಾರತವು ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೆಇಎಂ ಭಯೋತ್ಪಾದಕ ಶಿಬಿರಗಳ ಮೇಲೆ!-->…
Read More...

Indian Army Recruitment 2022: ಪಿಯು ಮುಗಿಸಿದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ; 7ನೇ ವೇತನ ಆಯೋಗದ ಅನ್ವಯ…

ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್ಮೆಂಟ್ (CDM) ತನ್ನ ಅಧಿಕೃತ ಪೋರ್ಟಲ್ (cdm.ap.nic.in) ನಲ್ಲಿ ಲೋವರ್ ಡಿವಿಷನ್ ಕ್ಲರ್ಕ್ (lower division clerk) ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (multi tasking staff) ಹುದ್ದೆಗೆ ನೇಮಕಾತಿ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಪ್ರತಿಯೊಂದು!-->…
Read More...

Indian Army New Uniform: ವೈರಿಗಳ ಹುಟ್ಟಡಗಿಸಲು ಹೊಸ ಸಮವಸ್ತ್ರ ಧರಿಸಲಿದೆ ಭಾರತೀಯ ಸೇನೆ

ನವದೆಹಲಿ: ಬ್ರಿಟಿಷರ ಕಾಲದಿಂದ ಇದ್ದ ಕದನ ಭೂಮಿಯ ಸಮವಸ್ತ್ರದ ವರ್ಣವನ್ನು ರಕ್ಷಣಾ ಸಚಿವಾಲಯ ಕಳೆದ ತಿಂಗಳೇ ಬದಲಿಸಿದ್ದು, ಹೊಸ ಸಮವಸ್ತ್ರವು ಶನಿವಾರ ನಡೆದ ಸೇನೆಯ 74ನೇ ಸಂಸ್ಥಾಪನಾ ದಿನಾಚರಣೆಯ ವೇಳೆ ಸಾರ್ವಜನಿಕವಾಗಿ ಅನಾವರಣಗೊಂಡಿದೆ. ಆಲಿವ್ ಹಾಗೂ ಮಣ್ಣಿನ ಬಣ್ಣದ ಈ ಯೂನಿಫಾರ್ಮಮ್‌ಗಳನ್ನು!-->…
Read More...