Browsing Tag

kannada news

Bus accident: 40 ವಿದ್ಯಾರ್ಥಿಗಳು ಪ್ರವಾಸ ಹೊರಟಿದ್ದ ಖಾಸಗಿ ಬಸ್ ಡಿಕ್ಕಿ; ಚಾಲಕನ ನಿಯಂತ್ರಣ ತಪ್ಪಿ ಅವಘಡ

ಹಾಸನ: Bus accident:ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಹಾಸನ ಜಿಲ್ಲೆಯ ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೋನೇರ್ಲು ಗ್ರಾಮದ ರಸ್ತೆಯ ತಿರುವಿನಲ್ಲಿ ಈ ಘಟನೆ ನಡೆದಿದೆ.ಮೈಸೂರು ಜಿಲ್ಲೆಯ ಶಿಕ್ಷಣ ಸಂಸ್ಥೆ ಮಾನಸ ಗಂಗೋತ್ರಿ!-->!-->!-->…
Read More...

BBMP Recruitment 2022 – 63 ವೈದ್ಯಕೀಯ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ

(BBMP Recruitment 2022)ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 63 ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ನವೆಂಬರ್ 10 2022ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.BBMP Recruitment 2022 :63!-->!-->!-->…
Read More...

POCSO Case : ಮುರುಘಾ ಶ್ರೀ ಮತ್ತು ಇಬ್ಬರ ವಿರುದ್ಧ ಆರೋಪ ದೃಢ : ಚಿತ್ರದುರ್ಗ ಎಸ್ಪಿ

ಚಿತ್ರದುರ್ಗ: ಮುರಘಾ ಶ್ರೀಗಳು ಪೋಕ್ಸೋ (POCSO Case)ಪ್ರಕರಣದಲ್ಲಿ ಜೈಲುಪಾಲಗಿದ್ದು, ಅವರ ವಿರುದ್ಧ ಇಬ್ಬರು ಬಾಲಕಿಯರು ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಭಾಗಶಃ ಪೂರ್ಣಗೊಂಡಿದ್ದು,  ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದು ಚಿತ್ರದುರ್ಗದಲ್ಲಿ ಪೊಲೀಸ್‌ ಅಧಿಕಾರಿ!-->…
Read More...

Adipurush movie: ಚಿತ್ರತಂಡದ ‘ಆ’ ಎಡವಟ್ಟಿನಿಂದ ‘ಆದಿಪುರುಷ್’ ಸಿನಿಮಾ ರಿಲೀಸ್ ಡೇಟ್…

Adipurush movie: ಬಾಹುಬಲಿ ಬಳಿಕ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಆದಿಪುರುಷ್ (Adipurush) ಚಿತ್ರವನ್ನು ಎದುರು ನೋಡುತ್ತಿರುವ ಅಭಿಮಾನಿಗಳು ಆ ಚಿತ್ರತಂಡ ಮಾಡಿರುವ ಎಡವಟ್ಟಿನಿಂದ ನಿರಾಸೆಗೊಳ್ಳುವಂತಾಗಿದೆ. ಹೀಗಾಗಿ ಜನವರಿಯಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾದ ಡೇಟ್ ಮುಂದೂಡಲಾಗಿದೆ.!-->!-->!-->…
Read More...

Bank Holiday : ಬ್ಯಾಂಕ್‌ ಕೆಲಸವಿದ್ದರೆ ಇವತ್ತೆ ಮುಗಿಸಿಕೊಳ್ಳಿ, ನಾಳೆಯಿಂದ 4 ದಿನ ಬ್ಯಾಂಕ್‌ ರಜೆ

ಇಂದಿನಿಂದ ಈ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು (Bank Holiday)ಮುಚ್ಚಲ್ಪಡುತ್ತವೆ. ನವೆಂಬರ್ 8 ರಂದು ಗುರುನಾನಕ್ ಜಯಂತಿಯಂದು ಹಲವು ರಾಜ್ಯಗಳು ಬ್ಯಾಂಕ್ ರಜಾದಿನ ಘೋಷಿಸಿವೆ. ಗುರುನಾನಕ್ ರಜೆಯ ಜೊತೆಗೆ ಕನಕದಾಸ ಜಯಂತಿ ಸೇರಿದಂತೆ ಒಟ್ಟು ನಾಲ್ಕು ದಿನಗಳ ಕಾಲ ಬ್ಯಾಂಕ್ ಬಂದ್ ಆಗಲಿದೆ.!-->!-->!-->…
Read More...

Central Railway Recruitment 2022:10ನೇ ತರಗತಿ, ಪಿಯುಸಿ ಓದಿದವರಿಗೆ ರೈಲ್ವೆಯಲ್ಲಿ ಉದ್ಯೋಗಾವಕಾಶ

(Central Railway Recruitment 2022)ಕೇಂದ್ರ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 596 ಸ್ಟೆನೋಗ್ರಾಫರ್, ಸೀನಿಯರ್ ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್, ಗೂಡ್ಸ್ ಗಾರ್ಡ್, ಸ್ಟೇಷನ್ ಮಾಸ್ಟರ್, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್, ಜೂನಿಯರ್ ಕಾಮ್ಲ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್!-->…
Read More...

Bangalore Crime News : ಮಗುವಿನ ಕಾಯಿಲೆ ಬಗ್ಗೆ ನೆಂಟರ ಕೊಂಕು ಮಾತು : ಹೆತ್ತ ಮಗುವನ್ನೇ ಕೊಂದ ತಾಯಿ

ಬೆಂಗಳೂರು : ರಾಜಧಾನಿಯನ್ನೇ (Bangalore Crime News)ನಡುಗಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ತಾಯಿಯೇ ಮಗುವನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಳು. ಮಗು ಬುದ್ದಿಮಾಂದ್ಯವಾಗಿದ್ದ ಕಾರಣಕ್ಕೆ ತಾಯಿಯೇ ಕೊಲೆ!-->…
Read More...

Tumakuru Death: ಚಿಕಿತ್ಸೆ ಸಿಗದೇ ಗರ್ಭಿಣಿ, ಅವಳಿ ಮಕ್ಕಳ ಸಾವಿನಿಂದ ಎಚ್ಚೆತ್ತ ಸರ್ಕಾರ: ಚಿಕಿತ್ಸೆ ನಿರಾಕರಿಸಿದರೆ…

ತುಮಕೂರು: Tumakuru Death: ನವೆಂಬರ್ 3ರಂದು ತುಮಕೂರಿನಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಅವಳಿ ಮಕ್ಕಳ ಜೊತೆ ತಾಯಿಯು ಸಾವನ್ನಪ್ಪಿರುವ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇನ್ನು ಮುಂದೆ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನಿರಾಕರಿಸಿದರೆ ವೈದ್ಯಾಧಿಕಾರಿಗಳನ್ನು!-->…
Read More...

Ramya Come Back : 10 ವರ್ಷಗಳ ಬಳಿಕ ಡಾಲಿಗೆ ಜೊತೆಯಾಗಿದ್ದೇಕೆ ರಮ್ಯ ! ಇಲ್ಲಿದೆ ಎಕ್ಸಕ್ಲೂಸಿವ್ ಡಿಟೇಲ್ಸ್

ರಾಜಕೀಯ ಇರಲಿ, ಸಿನಿಮಾ ಇರಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯ (Ramya Come Back)ನಡೆ ಅತ್ಯಂತ ನಾಜೂಕು. ಇದಕ್ಕೆ ಅವರ ರಾಜಕೀಯ ನಡೆಗಳೇ ಸಾಕ್ಷಿಯಾಗಿವೆ. ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಬಂದ ರಮ್ಯ ಸೂಕ್ಷ್ಮ ಸ್ಥಿತಿಯಲ್ಲಿ ಚುನಾವಣೆ ಕಣಕ್ಕಿಳಿದು ಗೆದ್ದು ಎಂಪಿಯಾದರು. ಆದರೆ ಇನ್ನೇನು!-->…
Read More...

Department of Education : ಮೌಲ್ಯಮಾಪನಕ್ಕೆ ತೆರಳೋ ಉಪನ್ಯಾಸಕರೇ ಎಚ್ಚರ: ಕೊಂಚ ಯಾಮಾರಿದ್ರೂ ಹೋಗುತ್ತೆ ಕೆಲಸ

ಬೆಂಗಳೂರು : ಸೆಕೆಂಡ್ ಪಿಯುಸಿ ಅನ್ನೋದು ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಮಹತ್ವದ ಘಟ್ಟ. (Department of Education)ದ್ವಿತೀಯಪಿಯುಸಿಯಲ್ಲಿ ಪಡೆಯೋ ಅಂಕಗಳೇ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುತ್ತೆ. ಆದರೆ ಕೆಲವೊಮ್ಮೆ ಕೆಲ ವಿದ್ಯಾರ್ಥಿಗಳಿಗೆ ಮೌಲ್ಯಮಾಪಕರ(Evaluation) ತಪ್ಪುಗಳಿಂದ!-->…
Read More...