Browsing Tag

love story

Kamblihula : ‘ಕಂಬ್ಳಿಹುಳ’ ಸಿನಿಮಾ ನೋಡಿ ನಿರ್ದೇಶಕ ಸಿಂಪಲ್ ಸುನಿ ಫಿಧಾ- ಪ್ರೇಕ್ಷಕರಿಗೆ ಹೊಸ ಆಫರ್ ಘೋಷಣೆ

(Kamblihula)ನವೆಂಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಯಾದ ‘ಕಂಬ್ಳಿಹುಳ’ ಸಿನಿಮಾ ಪ್ರೇಕ್ಷಕ ಪ್ರಭುಗಳಿಂದ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಹೊಸಬರ ಸಿನಿಮಾವನ್ನು, ಹೊಸತನವನ್ನು ಚಿತ್ರರಸಿಕರು ಒಪ್ಪಿ ಅಪ್ಪಿಕೊಂಡಿದ್ದಾರೆ. ಮಲೆನಾಡಿನ ಪ್ರೇಮಕಥೆಯೊಂದನ್ನು ತೆರೆ ಮೇಲೆ ಸೊಗಸಾಗಿ!-->…
Read More...

Love dispute : ಪ್ರೀತಿಯಲ್ಲಿ ಮನಸ್ತಾಪ, ಮೊಬೈಲ್‌ ಟವರ್‌ ಏರಿ ಕುಳಿದ ಯುವಕ

ಮಂಗಳೂರು (Mangalore) : ಪ್ರೇಮಿಗಳ ನಡುವಿನ ಮನಸ್ತಾಪಕ್ಕೆ ಯುವಕನೋರ್ವ ಟವರ್‌ ಏರಿ ಕುಳಿತ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಇದರಿಂದಾಗಿ ಕೆಲ ಕಾಲ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೊನೆಗೆ ಪ್ರೇಯಸಿ ಸ್ಥಳಕ್ಕೆ ಬಂದು ಯುವಕನನ್ನು ಕೆಳಗೆ ಇಳಿಸಿದ್ದಾಳೆ.!-->!-->!-->…
Read More...

Teenage Love Story : ರಾಜ್ಯದಲ್ಲಿ ಹೆಚ್ಚುತ್ತಿದೆ ಟೀನೇಜ್ ಲವ್ ಸ್ಟೋರಿ : ಪೋಷಕರೇ ನಿಮ್ಮ ಮಕ್ಕಳ ಮೇಲೆ ಕಣ್ಣಿಡಿ ಎಂದ…

ಬೆಂಗಳೂರು : ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರ ಕುರಿತು ಆತಂಕಕಾರಿ ಸಂಗತಿ ಹೊರಬಿದ್ದಿದೆ. ರಾಜ್ಯದಲ್ಲಿ ಹದಿಹರೆಯದ ಪ್ರೇಮ ಪ್ರಕರಣಗಳು (Teenage Love Story) ಹಾಗೂ ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ಹೋಗುತ್ತಿರುವ!-->…
Read More...

Lata Mangeshkar Love Story: ಲತಾ ಮಂಗೇಶ್ಕರ್ ಮದುವೆಯಾಗದೇ ಇದ್ದಿದ್ದೇಕೆ? ಪವಿತ್ರ ಪ್ರೇಮಕ್ಕಾಗಿ ಜೀವನವಿಡೀ…

ಗಾನ ಕೋಗಿಲೆ, ಭಾರತದ ನಿಜವಾದ ಧ್ವನಿಯಂತಿದ್ದ ಲತಾ ಮಂಗೇಶ್ಕರ್ ಅವರು ಇನ್ನಿಲ್ಲ ಎಂಬ ಸುದ್ದಿ ಇಂದು (ಫೆಬ್ರುವರಿ 6) ಹೊರಬೀಳುತ್ತಿದ್ದಂತೆ ಇಡೀ ದೇಶಕ್ಕೆ ದೇಶವೆ ಬೇಸರದಲ್ಲಿ ಮುಳುಗಿತು. ಲತಾ ಮಂಗೇಶ್ಕರ್ (Lata Mangeshkar) ಹಾಡುಗಳ ಮಾಧುರ್ಯದಲ್ಲಿ ಸಿಲುಕಿ ಅವರನ್ನು ಸ್ಮರಿಸುವ!-->…
Read More...

Meghanaraj: ಮೇಘನಾರನ್ನು ಚಿರು ಏನಂತ ಕರೆಯುತ್ತಿದ್ದರು…?! ಚಿರು ಮೇಘನಾ ಪ್ರೀತಿಯ ವಿಡಿಯೋ ವೈರಲ್…!!

ಪ್ರೀತಿಯ ಪತಿಯನ್ನು ಕಳೆದುಕೊಂಡಿರುವ ನಟಿ ಮೇಘನಾ ರಾಜ್, ಚಿರು ಪ್ರತಿರೂಪದಂತಿರುವ ಜ್ಯೂನಿಯರ್ ಚಿರು ತಾಯ್ತನ ಸಂಭ್ರಮ ಎಂಜಾಯ್ ಮಾಡ್ತಿದ್ದಾರೆ. ಆದರೆ ಸದಾ ಪತಿಯ ನೆನಪುಗಳನ್ನು ಮೆಲುಕು ಹಾಕುವ ಮೇಘನಾ ತಮ್ಮ ಹಳೆಯ ಟಿವಿ ಸಂದರ್ಶನವೊಂದನ್ನು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  !-->!-->!-->…
Read More...

ಕಾಲು ಕಳೆದುಕೊಂಡರೂ ಕಡಿಮೆಯಾಗಲಿಲ್ಲ ಪ್ರೀತಿ…! ಕಾಫಿನಾಡಿನಲ್ಲೊಂದು ಅಮರಪ್ರೇಮಕಹಾನಿ…!!

ಅವರಿಬ್ಬರು ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ವಿಧಿಯಾಟಕ್ಕೆ ಬಲಿಯಾದ ಯುವತಿಯ ಎರಡು ಕಾಲುಗಳು ಇದ್ದಕ್ಕಿದ್ದಂತೆ ಶಕ್ತಿಕಳೆದುಕೊಂಡಿದೆ. ಹೀಗಾಗಿ ಆಕೆ ಇನ್ನು ಜೀವನಪರ್ಯಂತ ವೀಲ್ಹ್ ಚೇರ್ ನ್ನೇ ಆಶ್ರಯಿಸಿಬದುಕಬೇಕು. ಹೀಗಿದ್ದರೂ ಪ್ರೀತಿ ಸೋತಿಲ್ಲ. ಪ್ರೀತಿಸದವಳನ್ನೆ!-->!-->!-->…
Read More...

ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಹಾನಿ…! ಅಗ್ನಿಸಾಕ್ಷಿ ವೈಷ್ಣವಿ ಹಿಂದೆ ಬಿದ್ದ ಹೀರೋ ಯಾರು ಗೊತ್ತಾ…?!

ಬಿಗ್ ಬಾಸ್ ಮನೆಯಲ್ಲಿ ಹಾಡು,ಹರಟೆ,ಗಲಾಟೆ,ಹೊಡೆದಾಟದ ಜೊತೆ ಪ್ರತಿ ಸೀಸನ್ ನಲ್ಲೂ ತಪ್ಪದೇ ಒಂದು ಅನುರಾಗದ ಕಹಾನಿ ಕಾಮನ್. ಈ ಭಾರಿಯೂ ಬಿಗ್ ಬಾಸ್ ಕನ್ನಡ ಸೀಸನ್ -8 ಆರಂಭವಾದ ಎರಡು ಮೂರು ದಿನದಲ್ಲೇ ಪ್ರೇಮ್ ಕಹಾನಿಯೊಂದು ಆರಂಭವಾಗೋ ಮುನ್ಸೂಚನೆ ಸಿಕ್ಕಿದೆ. ಬ್ರೋಗೌಡ ಖ್ಯಾತಿಯ ಶಮಂತ್!-->!-->!-->…
Read More...

19 ವರ್ಷದ ಯುವತಿಯನ್ನು ಮದುವೆಯಾದ ಶಾಸಕ…! ಅಂತರಜಾತಿ ವಿವಾಹಕ್ಕೆ ತೀವ್ರ ವಿರೋಧ…!!

ವಿಲ್ಲುಪುರಂ: ಶಾಸಕರೊಬ್ಬರ ಅಂತರಜಾತೀಯ ವಿವಾಹ ಕೆಲಕಾಲ ಆತಂಕಕ್ಕೆ ಕಾರಣವಾಗಿ, ಸೀನಿಮಿಯ ವಿರೋದಗಳನ್ನು ಎದುರಿಸಿದ ಬಳಿಕ ಸುಖಾಂತ್ಯ ಕಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.ತಮಿಳುನಾಡಿನ ಆಡಳಿತ ಪಕ್ಷದ ಕಲ್ಲಕುರುಚಿ ಶಾಸಕ 35 ವರ್ಷದ ಪ್ರಭು, ತಮ್ಮ ಗ್ರಾಮದ ನಿವಾಸಿ 19 ವರ್ಷದ!-->!-->!-->!-->!-->!-->!-->…
Read More...

ಚಲಿಸೋ ಟ್ರೈನ್ ನಲ್ಲೇ ಪ್ರಿಯತಮಗೆ ಕಿಸ್ : ಹೊಸ ‘ಲವ್ ಸ್ಟೋರಿ’ ಬಿಚ್ಚಿಟ್ಟ ಸಾಯಿಪಲ್ಲವಿ

ಸಾಯಿ ಪಲ್ಲವಿ.. ದಕ್ಷಿಣ ಭಾರತ ಚಿತ್ರರಂಗದಲ್ಲೇ ಬಹುಬೇಡಿಕೆಯ ನಟಿ. ತಮಿಳು, ತೆಲುಗು, ಮಲಯಾಲಂ ಚಿತ್ರರಂಗದಲ್ಲಿ ತನ್ನದೇ ವರ್ಚಸ್ಸು, ಅಭಿಮಾನಿಗಳನ್ನು ಹೊಂದಿರೋ ಸಾಯಿ ಪಲ್ಲವಿ ಸಾಲು ಸಾಲು ಹಿಟ್ ಚಿತ್ರಗಳನ್ನೇ ಕೊಟ್ಟಿದ್ದಾರೆ. ಇದೀಗ ಸಾಯಿಪಲ್ಲವಿ ಹೊಸ ಲವ್ ಸ್ಟೋರಿಯೊಂದನ್ನು ಅಭಿಮಾನಿಗಳ ಮುಂದೆ!-->…
Read More...