Browsing Tag

Omicron

Omicron cases : ಹೊಸ ರೂಪಾಂತರಿಯ ಹುಟ್ಟಿಗೆ ಕಾರಣವಾಗಲಿದೆ ಓಮಿಕ್ರಾನ್​ : ಡಬ್ಲುಹೆಚ್​ಓ ಎಚ್ಚರಿಕೆ

Omicron cases :ಓಮಿಕ್ರಾನ್​ ರೂಪಾಂತರಿಯು ಹೆಚ್ಚು ಗಂಭೀರ ತೊಂದರೆಗಳನ್ನು ಉಂಟು ಮಾಡುವುದಿಲ್ಲ ಎಂದುಕೊಳ್ಳುತ್ತಿರುವಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಪ್ರಪಂಚಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೋವಿಡ್​ 19 ಓಮಿಕ್ರಾನ್​ ರೂಪಾಂತರಿಯ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದೆ.
Read More...

COVID-19 cases :ದೇಶದಲ್ಲಿ ಒಂದೇ ದಿನ 33,750 ಹೊಸ ಕೋವಿಡ್​ ಪ್ರಕರಣ ವರದಿ

COVID-19 cases :ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 33,750 ಹೊಸ ಕೋವಿಡ್​ ಪ್ರಕರಣ ಹಾಗೂ 123 ಕೋವಿಡ್​ ಸಾವುಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದರ ಸಂಖ್ಯೆ4,81,893 ಆಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿಯನ್ನು
Read More...

new COVID-19 cases: ದೇಶದಲ್ಲಿ ಮತ್ತೆ 16,764 ಮಂದಿಗೆ ಕೊರೊನಾ

new COVID-19 cases:ಸಂಭಾವ್ಯ ಕೊರೊನಾ ಮೂರನೆ ಅಲೆಯ ಆತಂಕದ ನಡುವೆಯೇ ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಕಳೆದ 64 ದಿನಗಳಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ದೇಶದಲ್ಲಿ ದೈನಂದಿನ ಕೊರೊನಾ ಪ್ರಕರಣದ ಮಿತಿಯು 16 ಸಾವಿರ ದಾಟಿದೆ..! ಈ ಮೂಲಕ ದೇಶದಲ್ಲಿ
Read More...

Omicron variant symptoms : ಈ ಲಕ್ಷಣಗಳಿದ್ದರೆ ಓಮಿಕ್ರಾನ್ ಸೋಂಕು ತಗುಲಿರಬಹುದು ಎಚ್ಚರ; ಓಮಿಕ್ರಾನ್ ಬಂದರೆ…

ಕೊವಿಡ್‌ನ ಹೊಸ ರೂಪಾಂತರಿ ತಳಿ (Covid 19 Variants Omicron) ಇದೀಗ ಭಾರಿ ಆತಂಕ ಹುಟ್ಟುಹಾಕಿತ್ತಿದೆ. ದೊಡ್ಡ ದೊಡ್ಡ ನಗರಗಳಲ್ಲಿ ನಿಧಾನವಾಗಿ ಓಮಿಕ್ರಾನ್ ಸೋಂಕು ಜನರಲ್ಲಿ ಪತ್ತೆಯಾಗುತ್ತಿರುವುದು ಆಡಳಿತಗಳಿಗೂ ತಲೆನೋವಾಗಿ ಪರಿಣಮಿಸಿದೆ. ಇಷ್ಟೆಲ್ಲ ಓಮಿಕ್ರಾನ್ ಗಲಾಟೆ ಆಗುತ್ತಿರುವುದರಿಂದ
Read More...

Corona case to Omicron test : ಇನ್ಮುಂದೆ ಎಲ್ಲಾ ಕೊರೋನಾ ಪ್ರಕರಣವೂ ಓಮೈಕ್ರಾನ್ ಟೆಸ್ಟ್ ಗೆ: ಆರೋಗ್ಯ ಇಲಾಖೆ…

ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಭರ್ಜರಿ ಸಿದ್ಧತೆ ನಡೆದಿತ್ತಾದರೂ ಹೆಚ್ಚಿದ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಪ್ಯೂ ಹೇರಲಾಗಿದ್ದು, ನಾಳೆಯಿಂದಲೇ ಜಾರಿಗೆ ಬರಲಿದೆ. ಇದರ ಜೊತೆಗೆ ಆರೋಗ್ಯ ಇಲಾಖೆಯೂ ವರ್ಷಾಚರಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಈ ಹೊಸ
Read More...

Omicron Lockdown : ರಾಜ್ಯದಲ್ಲಿ ಜಾರಿಯಾಗುತ್ತಾ ಲಾಕ್ ಡೌನ್ : ನಾಳೆ ಸಿಎಂ ಸಭೆಯಲ್ಲಿ ನಿರ್ಧಾರವಾಗಲಿದೆ ಭವಿಷ್ಯ

ಬೆಂಗಳೂರು : ರಾಜ್ಯಕ್ಕೆ ಮತ್ತೆ ಕೊರೋನಾ ಹಾಗೂ ಓಮೈಕ್ರಾನ್ ಆತಂಕ (Omicron Lockdown)‌ ಎದುರಾಗಿದೆ. ಈಗಾಗಲೇ 33 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾದ ಬೆನ್ನಲ್ಲೇ ಎರಡು ಸಾವಿರಕ್ಕೂ ಹೆಚ್ಚು ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ನೈಟ್ ಕರ್ಪ್ಯೂ ಹಾಗೂ
Read More...

23 Omicron Case Karnataka : ಯುಕೆಯಿಂದ ಬಂದ ಯುವತಿಗೆ ಓಮೈಕ್ರಾನ್ : ರಾಜ್ಯದಲ್ಲಿ 23 ಕ್ಕೆ ಏರಿದ ಸೋಂಕಿತರ ಸಂಖ್ಯೆ

ಬೆಂಗಳೂರು : ಬಿಬಿಎಂಪಿ ಕಣ್ಗಾವಲು, ಸರ್ಕಾರದ ಕಟ್ಟೆಚ್ಚರದ ನಡುವೆಯೂ ರಾಜ್ಯದಲ್ಲಿ ನಿಧಾನಕ್ಕೆ ಓಮೈಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ನಗರದಲ್ಲಿ ಮತ್ತೆ ನಾಲ್ಕು ಹೊಸ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 23 ಕ್ಕೇ (23 Omicron Case
Read More...

New deadly variant Delmicron : ಓಮೈಕ್ರಾನ್‌ ಬೆನ್ನಲ್ಲೇ ಮಾರಣಾಂತಿಕ ಡೆಲ್ಮಿಕ್ರಾನ್ ಪತ್ತೆ : ಏನಿದರ ರೋಗ ಲಕ್ಷಣ

ನವದೆಹಲಿ : ಕೊರೊನಾ ಹೊಸ ರೂಪಾಂತರ ಓಮೈಕ್ರಾನ್‌ ( Omicron ) ಪತ್ತೆಯಾದ ಬೆನ್ನಲ್ಲೇ ಇದೀಗ ಮಾರಣಾಂತಿಕ ರೂಪಾಂತರವಾದ ಡೆಲ್ಮಿಕ್ರಾನ್ (New deadly variant Delmicron) ಪತ್ತೆಯಾಗಿದೆ. ಯುರೋಪಿಯನ್ ರಾಷ್ಟ್ರಗಳಲ್ಲಿ ಓಮೈಕ್ರಾನ್‌ ಸುನಾಮಿಯೊಂದಿಗೆ, ಆರೋಗ್ಯ ತಜ್ಞರು ಭಾರತದಲ್ಲಿಯೂ ಸಮುದಾಯ
Read More...

Omicron Coronavirus : ದೇಶದಲ್ಲಿ ಸದ್ದಿಲ್ಲದೇ ಏರಿಕೆ ಕಂಡ ಒಮಿಕ್ರಾನ್​ ಪ್ರಕರಣ: ದೇಶಾದ್ಯಂತ 200 ಪ್ರಕರಣ ವರದಿ

ಓಮಿಕ್ರಾನ್​(Omicron Coronavirus) ವಿಶ್ವಾದ್ಯಂತ ತನ್ನ ಕಬಂಧಬಾಹುವನ್ನು ಚಾಚಲು ಆರಂಭಿಸಿದೆ. ದೇಶದಲ್ಲಿ ಫೆಬ್ರವರಿ ತಿಂಗಳಿನಿಂದ ಕೊರೊನಾ ಮೂರನೇ ಅಲೆ ಆರಂಭವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ದೇಶದಲ್ಲಿ ಒಟ್ಟು 200 ಒಮಿಕ್ರಾನ್​ ಪ್ರಕರಣಗಳು ವರದಿಯಾದಂತಾಗಿದೆ ಎಂದು
Read More...

Omicron Alert in Dubai : ಯುಎಇನಲ್ಲಿ ಓಮಿಕ್ರಾನ್‌ ಭೀತಿ, ಸಪ್ಟೆಂಬರ್‌ನಿಂದ ಕೋವಿಡ್‌ ಹೆಚ್ಚಳ

ದುಬೈ : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೆಪ್ಟೆಂಬರ್ ಅಂತ್ಯದಿಂದ ಅತೀ ಹೆಚ್ಚು ದೈನಂದಿನ ಕೋವಿಡ್ -19 ಸೋಂಕ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗು ತ್ತಿದೆ. ದುಬೈಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಚಳಿಗಾಲ ಉಲ್ಬಳವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ
Read More...