Browsing Tag

rajasthan royals

ರಾಜಸ್ಥಾನ ರಾಯಲ್ಸ್‌ಗೆ ಗೆಲುವು ತಂದುಕೊಟ್ಟ ಸಂಜು ಸ್ಯಾಮ್ಸನ್‌ : ವಿಕೆಟ್‌ ಕೀಪಿಂಗ್‌ನಲ್ಲೂ ರಿಷಬ್‌ ಪಂತ್‌ ದಾಖಲೆ…

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ Indian Premier League 2024 (IPL 2024) ರಾಜಸ್ಥಾನ ರಾಯಲ್ಸ್‌ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಅದ್ರಲ್ಲೂ ನಾಯಕ ಸಂಜು ಸ್ಯಾಮ್ಸನ್‌ (Sanju Samson) ಆಕರ್ಷಕ ಆಟದ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ (RR Vs RCB)…
Read More...

RCB Vs Rajasthan Royals : ನಾಳೆ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ Vs ರಾಜಸ್ಥಾನ್ ರಾಯಲ್ ಮ್ಯಾಚ್, ಪಂದ್ಯಕ್ಕೆ…

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಗಳ ಮಧ್ಯೆ ನಾಳೆ (ಭಾನುವಾರ) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯಲಿದೆ. ನಾಳೆ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿರುವ (RCB Vs Rajasthan!-->…
Read More...

Ross Taylor reveals Shocking Incident: ನ್ಯೂಜಿಲೆಂಡ್ ಕ್ರಿಕೆಟರ್ ರಾಸ್ ಟೇಲರ್ ಕೆನ್ನೆಗೆ ಬಾರಿಸಿದ್ದ…

ಬೆಂಗಳೂರು: ಕ್ರಿಕೆಟ್'ನಲ್ಲಿ ಪರದೆಯ ಹಿಂದೆ ಸಾಕಷ್ಟು ಇಂಟ್ರೆಸ್ಟಿಂಗ್ ಘಟನೆಗಳು ನಡೆಯುತ್ತವೆ. ಕೆಲ ಘಟನೆಗಳು ಹೊರ ಬರುತ್ತವೆ, ಮತ್ತೆ ಕೆಲ ಘಟನೆಗಳು ಹಾಗೇ ಮುಚ್ಚಿ ಹೋಗುತ್ತವೆ. ಅಂಥದ್ದೇ ಒಂದು ಇಂಟ್ರೆಸ್ಟಿಂಗ್ ಸಂಗತಿಯನ್ನು ನ್ಯೂಜಿಲೆಂಡ್'ನ ಮಾಜಿ ಕ್ರಿಕೆಟಿಗ ರಾಸ್ ಟೇಲರ್ ಬಹಿರಂಗ!-->…
Read More...

ರಾಜಸ್ಥಾನ್ ರಾಯಲ್ಸ್ ಸ್ಪೋಟಕ ಬ್ಯಾಟ್ ಸುದೀಪ್ ಕೈಗೆ : ಬಟ್ಲರ್ ಪ್ರೀತಿಗೆ ಮನಸೋತ ಕಿಚ್ಚ

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಹಾಗೂ ಬಹುಭಾಷಾ ನಟ ಸುದೀಪ್ ನಟನೆ, ಹೋಸ್ಟಿಂಗ್,ವಾಯ್ಸ್ ಓವರ್ ಜೊತೆ ಕ್ರೀಡಾಪ್ರಿಯರು ಕೂಡ ಹೌದು. ಅಪ್ಪಟ ಕ್ರಿಕೇಟ್ ಪ್ರೇಮಿಯಾಗಿರೋ ಸುದೀಪ್ ಗೆ ಈಗ ಸಂಭ್ರಮಿಸುವಂತಹ ಸುಂದರ ಗಿಫ್ಟ್ ವೊಂದು ಸಿಕ್ಕಿದೆ. ಸ್ವತಃ ಸುದೀಪ್‌ (Sudeep bat gift) ಆ!-->…
Read More...

IPL 2022 ನಿಂದ RCB Out : ಫೈನಲ್ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್

ಅಹಮದಾಬಾದ್ : ‌ರೋಸ್‌ ಬಟ್ಲರ್‌ ಅಬ್ಬರದ ಶತಕ ಹಾಗೂ ಪ್ರಸಿದ್ದ ಕೃಷ್ಣ ಮತ್ತು ಒಬೆಡ್ ಮೆಕಾಯ್ ಅವರ ಬೌಲಿಂಗ್‌ ದಾಳಿಗೆ ತತ್ತರಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ (RCB Out) ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಸೋಲನ್ನು ಕಂಡಿದೆ. ಈ ಮೂಲಕ ಸಂಜು ಸ್ಯಾಮ್ಸನ್‌!-->…
Read More...

IPL Star ಅಪ್ಪಾ ಕ್ಷೌರಿಕ ಮಗ ಐಪಿಎಲ್ ಸ್ಟಾರ್!

ಭಾರತದ ಕ್ರಿಕೇಟ್ ಹಬ್ಬವಾದ ಐಪಿಎಲ್‌ನಲ್ಲಿ ಅದೇಷ್ಟೋ ಆಟಗಾರರು ತಮ್ಮ ಬಿರುಸಿನ ಆಟದ ಮೂಲಕ ಜನಮನಗೆದ್ದಿದ್ದಾರೆ. ಕ್ರಿಕೇಟ್ ಮೂಲಕವೆ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಇಂತಹ ಕ್ರಿಕೇಟ್ ಆಟಗಾರರು ತಮ್ಮ ಆಟದ ಜೊತೆ ಜೊತೆಗೆ ತಮ್ಮ ಕಷ್ಟಗಳ ಬಗ್ಗೆ ಹಾಗೂ ಯಶಸ್ಸನ್ನು ಗಳಸುವ ಮುನ್ನ ಎದುರಿಸಿದ!-->…
Read More...

S Sreesanth : IPL 2022 ಮೆಗಾ ಹರಾಜಿಗೆ ಎಂಟ್ರಿ ಕೊಟ್ಟ ರಾಜಸ್ಥಾನ ರಾಯಲ್ಸ್‌ ಮಾಜಿ ಆಟಗಾರ ಶ್ರೀಶಾಂತ್‌

ಮುಂಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸಿದ್ದತೆ ಜೋರಾಗಿದೆ. ಲಕ್ನೋ ಮತ್ತು ಅಹಮದಾಬಾದ್‌ ತಂಡಗಳು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಮೆಗಾ ಹರಾಜಿಗಾಗಿ ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಯಾವ ಆಟಗಾರರು ಯಾವ ತಂಡವನ್ನು ಪ್ರತಿನಿಧಿಸುತ್ತಾರೆ ಅನ್ನೋ ಕುತೂಹಲದ!-->…
Read More...

ರಾಹುಲ್ – ಮಾಯಂಕ್ ವಿಶ್ವದಾಖಲೆಯ ಜೊತೆಯಾಟ : ಭರ್ಜರಿ ರನ್ ಚೇಸ್ ಮಾಡಿದ ರಾಜಸ್ಥಾನ್ ರಾಯಲ್ಸ್

ಶಾರ್ಜಾ : ಇಂಡಿಯನ್ ಪ್ರೀಮಿಯರ್ ಲೀಗ್ ನ ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ದದ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಅಂತಿಮ ಹಂತದ ವರೆಗೂ ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡ ಕಿಂಗ್ಸ್ ಇಲವೆನ್ ಪಂಜಾಬ್ ತಂಡವನ್ನು!-->!-->!-->!-->!-->…
Read More...

ಅಬ್ಬರಿಸಿದ ಸ್ಯಾಮ್ಸನ್​- ಸ್ಮಿತ್​, ಡು ಪ್ಲೆಸಿಸ್ ಹೋರಾಟ ವ್ಯರ್ಥ : ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗೆದ್ದು ಬೀಗಿದ…

ಶಾರ್ಜ: ಉದಯೋನ್ಮುಖ ಆಟಗಾರ ಸಜು ಸ್ಯಾಮ್ಸನ್ ಹಾಗೂ ಸ್ಮಿತ್ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಐಪಿಎಲ್ 2020 ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 16 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಪ್ರಸಕ್ತ ಟೂರ್ನಿಯಲ್ಲಿ ಶುಭಾರಂಭ!-->…
Read More...