Browsing Tag

Sandalwood movie

ಲವ್ ಯೂ ರಚ್ಚು ಎಂದ ಕೃಷ್ಣ….! ಹೊಸ ಪ್ರಪೋಸಲ್ ಗೆ ನಾಚಿ ನೀರಾದ ಡಿಂಪಲ್ ಬೆಡಗಿ…!!

ಸ್ಯಾಂಡಲ್ವುಡ್ ಒಂದೊಂದೆ ಚಿತ್ರಗಳು ತೆರೆ ಕಾಣಲು ಸಿದ್ಧವಾಗುತ್ತಿರುವಂತೆಯೇ ಇನ್ನೊಂದೆಡೆ ಒಂದೊಂದೆ ಚಿತ್ರಗಳು ಶೂಟಿಂಗ್, ಪ್ರೊಡಕ್ಷನ್ ಹೀಗೆ ನಾನಾಚಟುವಟಿಕೆಯಲ್ಲಿ ಬ್ಯುಸಿಯಾಗ ತೊಡಗಿದೆ. ಈ ಮಧ್ಯೆ ಸ್ಯಾಂಡಲ್ ವುಡ್ ನ ಗುಳಿಕೆನ್ನೆಯ ಬೆಡಗಿಗೆ ಲವ್ ಯೂ ರಚ್ಚು ಅನ್ನೋ ಹೊಸ ಪ್ರಪೋಷಲ್
Read More...

ಶೃತಿ ಹಾಸನ್ ತುಟಿಗೆ ತುಟಿ ಬೆಸೆದ ಸಂಚಿತ್ ಹೆಗ್ಡೆ…! ಇದು ಕೋಲ್ಡ್ ಸಿಂಗರ್, ಚಾಕ್ಲೆಟ್ ಬಾಯ್ ಲವ್ ಸ್ಟೋರಿ…!!

ತಣ್ಣನೆಯ ಐಸ್ ಕ್ರೀಂನಂತೆ ಸವಿಯಾದ ಗಾಯನದಿಂದ ರಿಯಾಲಿಟಿ ಶೋ ಗೆದ್ದು ಸ್ಯಾಂಡಲ್ ವುಡ್ ಸ್ಟಾರ್ ನಟರ ರೋಮ್ಯಾನ್ಸ್ ಗೆ ಧ್ವನಿಯಾದ ಯುವಗಾಯಕ ಸಂಚಿತ್ ಹೆಗ್ಡೆ, ಬಹುಭಾಷಾ ನಟ ಕಮಲ್ ಹಾಸನ್ ಪುತ್ರಿ ಹಾಗೂ ನಟಿ ಶೃತಿ ಹಾಸನ್ ಜೊತೆ ಲಿಪ್ ಲಾಕ್ ಮಾಡಿ ಸ್ಯಾಂಡಲ್ ವುಡ್ ಗೆ, ಕನ್ನಡಗರಿಗೆ ಶಾಕ್
Read More...

ಸೆಲ್ಪಿ ಕ್ಲಿಕ್ಕಿಸೋ ಭರದಲ್ಲಿ ಪ್ಯಾಂಟ್ ಮರೆತ ನಿಧಿ ಸುಬ್ಬಯ್ಯ…! ಅಣ್ಣಾಬಾಂಡ್ ಬೆಡಗಿ ಅವತಾರಕ್ಕೆ ಶಾಕ್ ಆದ…

(adsbygoogle = window.adsbygoogle || ).push({}); ಸ್ಯಾಂಡಲ್ ವುಡ್, ಬಾಲಿವುಡ್ ಸೇರಿ ಹಲವು ಭಾಷೆಗಳಲ್ಲಿ ಮಿಂಚಿದ್ದ ಗುಳಿಕೆನ್ನೆಯ, ತುಂಟ ಕಣ್ಣೋಟದ ಬೆಡಗಿ ನಿಧಿ ಸುಬ್ಬಯ್ಯ ಇದ್ದಕ್ಕಿದ್ದಂತೆ ನಟನೆಯಿಂದಲೇ ಮರೆಯಾಗಿದ್ದರು. ಈಗ ಧೀಡರ್ ಅಂತ ಸೋಷಿಯಲ್ ಮೀಡಿಯಾದಲ್ಲಿ
Read More...

ಅದ್ದೂರಿ ಹೀರೋನ ದುಬಾರಿ ಕೊಡುಗೆ…! ನಾಮಕರಣಕ್ಕೂ ಮುನ್ನವೇ ಜ್ಯೂನಿಯರ್ ಚಿರುಗೆ ಚಿಕ್ಕಪ್ಪ ಕೊಟ್ರು ಭರ್ಜರಿ ಗಿಫ್ಟ್.…!

ಜ್ಯೂನಿಯರ್ ಚಿರು ಅಜ್ಜಿ-ತಾತ ತಾಯಿ ಹಾಗೂ ಅಪ್ಪನ ಮನೆಯವರ ಪ್ರೀತಿಯ ಆರೈಕೆಯಲ್ಲಿ ಬೆಳೆಯುತ್ತಿದ್ದು, ಹುಟ್ಟುತ್ತಲೇ ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ್ ನ ಅಭಿಮಾನಿಗಳ ಅಚ್ಚುಮೆಚ್ಚಿನ ಕಂದ ಎನ್ನಿಸಿದ್ದಾನೆ. ನಾಮಕರಣಕ್ಕೂ ಮುನ್ನವೇ ಜ್ಯೂನಿಯರ್ ಚಿರುಗೆ ಗಿಫ್ಟ್ ಗಳ ಸುರಿಮಳೆಯಾಗಿದ್ದು, ಬೆಳ್ಳಿಯ
Read More...

ಸಲಗ ರಿಲೀಸ್ ಗೂ ಡೇಟ್ ಫಿಕ್ಸ್….! ಒಟಿಟಿಗೆ ನೋ ಎಂದ ದುನಿಯಾ ವಿಜಯ್…!!

ಒಟಿಟಿ ಕುರಿತು ಚರ್ಚೆ ಜೋರಾಗಿರುವ ಬೆನ್ನಲ್ಲೇ,  ನನ್ನ ಚಿತ್ರ ಯಾವುದೇ ಕಾರಣಕ್ಕೂ ಒಟಿಟಿಯಲ್ಲಿ ತೆರೆಗೆ ಬರೋದಿಲ್ಲ.  ಥಿಯೇಟರ್  ನ್ಲಲೇ ಬಿಡುಗಡೆ ಮಾಡೋದು ನಾನು ಎಂದು ದುನಿಯಾ ವಿಜಿ ಅಬ್ಬರಿಸಿದ್ದಾರೆ.  ಸಲಗ ಸಿನಿಮಾ ರಿಲೀಸ್ ಬಗ್ಗೆ ನಾನಾ ರೀತಿಯ ಗೊಂದಲಗಳು ಸೃಷ್ಟಿಯಾದ
Read More...

ಟಾಲಿವುಡ್ ಗೆ ಸ್ಯಾಂಡಲ್ ವುಡ್ ಸುಂದರಿ…! ತೆಲುಗಿನಲ್ಲಿ ಅದೃಷ್ಟಪರೀಕ್ಷೆಗೆ ಮುಂದಾದ ಕಿಸ್ ಬೆಡಗಿ…!!

ಸ್ಯಾಂಡಲ್ ವುಡ್ ನಟಿಯರ ಅದೃಷ್ಟ ಖಲಾಯಿಸಿದಂತಿದೆ. ಮೊನ್ನೆ ಮೊನ್ನೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಹಾರಿದ ಬೆನ್ನಲ್ಲೇ ಈಗ ಕಿಸ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ನಟಿ ಶ್ರೀಲೀಲಾ ಈಗ ಟಾಲಿವುಡ್ ಅಂಗಳಕ್ಕೆ ಹಾರಿದ್ದಾರೆ.
Read More...

ಕಬ್ಜನಿಗೆ ಕಿಚ್ಚ್ ನ ಸಾಥ್…..! 7 ಭಾಷೆಯಲ್ಲಿ ಸದ್ದು ಮಾಡಲಿದೆ ರಿಯಲ್ ಸ್ಟಾರ್ ಮೂವಿ…!!

ಬಹುಕಾಲದ‌ ನಂತರ ಕಮರ್ಷಿಯಲ್ ಸಿನಿಮಾಗೆ ಮರಳಿರುವ ರಿಯಲ್ ಸ್ಟಾರ್ ಉಪೇಂದ್ರ ದೊಡ್ಡ ಸಿಹಿಸುದ್ದಿಯೊಂದಿಗೆ ಅಭಿಮಾನಿಗಳ ಸಂಕ್ರಾಂತಿ ಸಂಭ್ರಮವನ್ನು ಡಬ್ಬಲ್‌ಮಾಡಿದ್ದಾರೆ. ಮೊದಲೆ‌ ಹೇಳಿದಂತೆ ಕಬ್ಜ ಚಿತ್ರತಂಡ ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದು ಕಬ್ಜನ ಜೊತೆ ಕಿಚ್ಚ್
Read More...

ಕೆಜಿಎಫ್-2 ಚಿತ್ರತಂಡಕ್ಕೆ ಎದುರಾಯ್ತು ಸಂಕಷ್ಟ…! ದಾಖಲೆ ನಿರ್ಮಿಸಿದ ಟೀಸರ್ ಗೆ ಬೀಳುತ್ತಾ ಕತ್ತರಿ…?!

ಯೂಟ್ಯೂಬ್ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ‌ ನಿರ್ಮಿಸುತ್ತ ಸಾಗುತ್ತಿರುವ ಬಹುನೀರಿಕ್ಷಿತ ಕೆಜಿಎಫ್-೨ ಟೀಸರ್ ಗೆ ಕಂಟಕವೊಂದು ಎದುರಾಗಿದೆ. ಕೆಜಿಎಫ್-೨ ಟೀಸರ್ ರಿಲೀಸ್ ಆದ ಕೂಡಲೇ ಸಿನಿಪ್ರಿಯರ ಮನಸೆಳೆದ ಗನ್ ನಿಂದ ಸಿಗರೇಟ್ ಹೊತ್ತಿಸಿಕೊಳ್ಳುವ ಸೀನ್ ಗೆ
Read More...

ಸಕ್ಕರೆ ನಾಡು ಮಂಡ್ಯದಲ್ಲಿ ಜ್ಯೂನಿಯರ್ ರೆಬೆಲ್ “ಬ್ಯಾಡ್ ಮ್ಯಾನರ್ಸ್” ಶುರು…!!

ಮೊದಲ ಚಿತ್ರದಲ್ಲಿ ಸಾಕಷ್ಟು ಭರವಸೆ ಮೂಡಿಸಿದ ಸಕ್ಕರೆ ನಾಡಿನ ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಎರಡನೇ ಚಿತ್ರದ ಶೂಟಿಂಗ್  ಗೆ ಸಿದ್ಧತೆ ನಡೆಸಿದ್ದು, ಸಂಕ್ರಾಂತಿ ಬಳಿಕ ಮಂಡ್ಯದಲ್ಲಿ “ಬ್ಯಾಡ್ ಮ್ಯಾನರ್ಸ್” ಸದ್ದು ಜೋರಾಗಲಿದೆ. ಅಮರ್ ಚಿತ್ರದ ಬಳಿಕ ಅಭಿಷೇಕ್ ಅಂಬರೀಶ್ ದುನಿಯಾ ಸೂರಿ ಜೊತೆ
Read More...

ಚಾಲೆಂಜಿಂಗ್ ಸ್ಟಾರ್ ದಚ್ಚು ಕೊಟ್ರು ಸಿಹಿ ಸುದ್ದಿ…! ಶಿವರಾತ್ರಿಗೆ ಥಿಯೇಟರ್ ಗೆ ಬರ್ತಾನೆ ರಾಬರ್ಟ್….!!

ಬಿಗ್ ಸ್ಟಾರ್ ಗಳ ಸಿನಿಮಾ ಥಿಯೇಟರ್ ಗೆ ಬರದೇ ಬೇಸತ್ತ ಪ್ರೇಕ್ಷಕರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಹಿಸುದ್ದಿ ನೀಡಿದ್ದು, ಶಿವರಾತ್ರಿಗೆ ರಾಬರ್ಟ್ ತೆರೆಗೆ ಬರೋ ಗುಡ್ ನ್ಯೂಸ್ ಸಿಕ್ಕಿದೆ. (adsbygoogle = window.adsbygoogle || ).push({}); ಮಾರ್ಚ್
Read More...