Browsing Tag

song

Aresa Dankanaka : ಅರೇಸ ಡಂಕಣಕ ! ಬಿಡುಗಡೆಯಾಗಿದೆ ಪುನೀತ್ ರಾಜ್‌ಕುಮಾರ್ ಹಾಡಿರುವ ಹಾಡು ಕೇಳಿದ್ರಾ?

ವಿಶೇಷ ಅಂದರೆ,ಈ ಚಿತ್ರದಲ್ಲಿ ಮುದುಕ ಪಾತ್ರವನ್ನು ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಮಾಡಿದ್ದಾರೆ. ಇದು ನಾಯಕ ನಟನಷ್ಟೇ ಚಿತ್ರಕ್ಕೆ ಪ್ರಮುಖವಾಗಿದೆಯಂತೆ.
Read More...

ಸಲಾರ್ ಸಿನಿಮಾ ಟೀಂನಿಂದ ಸಿಹಿಸುದ್ದಿ…! ಪ್ರಭಾಸ್ ಗೆ ಜೊತೆಯಾಗಲಿದ್ದಾರೆ ಬಾಲಿವುಡ್ ಬೆಡಗಿ…!!

ಕೆಜಿಎಫ್-2 ನಿರ್ದೇಶಕ ಹಾಗೂ ಪ್ರಭಾಸ್ ಕಾಮಿನೇಶನ್ ನಲ್ಲಿ ಬರ್ತಿರೋ ಬಹುನೀರಿಕ್ಷಿತ ಚಿತ್ರ ಸಲಾರ್ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿ ಮಾಡ್ತಿದೆ. ಕೊರೋನಾ ಎರಡನೇ ಅಲೆ ಬಳಿಕ ಮತ್ತೆ ಶೂಟಿಂಗ್ ಆರಂಭಿಸಿರೋ ಚಿತ್ರತಂಡ, ಸಿನಿಮಾಗೆ ಬಾಲಿವುಡ್ ಸುಂದರಿ ಎಂಟ್ರಿಯ ಸಿಹಿಸುದ್ದಿ ಕೊಟ್ಟಿದೆ.
Read More...

ಗದಂಗ್ ರಕ್ಕಮ್ಮನಾಗಿ ಸ್ಯಾಂಡಲ್ ವುಡ್ ಗೆ ಶ್ರೀಲಂಕಾಚೆಲುವೆ…! ಜಾಕ್ವಲಿನ್ ಹಾಟ್ ಲುಕ್ ಗೆ ಅಭಿಮಾನಿಗಳು ಖುಷ್…!!

ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿರುವ ಸುದೀಪ್ ಬಹುನೀರಿಕ್ಷಿತ ಚಿತ್ರ ವಿಕ್ರಾಂತ್ ರೋಣಾದಲ್ಲಿ ಶ್ರೀಲಂಕಾ ಚೆಲುವೆಯ ಫರ್ಸ್ಟ್ ಲುಕ್ ರಿವೀಲ್ ಆಗಿದೆ. ಜಾಕ್ವಲಿನ್ ಫರ್ನಾಂಡಿಸ್ ಗದಂಗ್ ರಕ್ಕಮ್ಮನ್ನಾಗಿ  ಸಖತ್ ಪೋಸ್ ನೀಡಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
Read More...

ಬಿಟ್ಯಾಕ್ ಬಂದೇ ಅಂತಿದ್ದಾರೆ ಕಣ್ಣೇ ಅಂದಿರಿಂದಿ ಸುಂದರಿ…! ಸಿದ್ಧವಾಯ್ತು ಮಂಗ್ಲಿ ಮಧುರ ಕಂಠದಲ್ಲಿ ಕನ್ನಡ ಸಾಂಗ್…!!

ರಾಬರ್ಟ್ ಸಿನಿಮಾಗೆ ದರ್ಶನ್ ನಟನೆಯ ಜೊತೆಗೆ ಹೆಸರು ತಂದುಕೊಟ್ಟಿದ್ದು ಕಣ್ಣೇ ಅದಿರಿಂದಿ ಹಾಡು. ಈ ಹಾಡಿನ ಮೂಲಕ ರಾತ್ರಿ ಬೆಳಗಾಗೋದರಲ್ಲಿ ಸಿನರಸಿಕರ ಮನಗೆದ್ದ ಗಾಯಕಿ ಮಂಗ್ಲಿ ಈಗ ಬಿಟ್ಯಾಕ್ ಬಂದೇ ಎನ್ನುತ್ತ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ರಾಬರ್ಟ್ ತೆಲುಗು ಸಿನಿಮಾ
Read More...

ಸಿಂಗರ್ ಆದ್ರು ಸ್ಯಾಂಡಲ್ ವುಡ್ ನಟಿ ಪುತ್ರಿ…! ಶೃತಿ ಮಗಳ ಕಂಠಸಿರಿಗೆ ಮಾರುಹೋದ ಅಭಿಮಾನಿಗಳು…!!

ಕಣ್ಣೀರು ಸುರಿಸುವ ಪಾತ್ರಗಳ ಮೂಲಕವೇ ಕನ್ನಡದ ಎದೆಯಲ್ಲಿ ಸ್ಥಾನ ಪಡೆದ ನಟಿ ಶ್ರುತಿ ಈಗಲೂ ಪೋಷಕ ಪಾತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ. ಈಗ ಶೃತಿ ಮಗಳು ಇತ್ತೀಚಿನ ಕನ್ನಡ ಸಿನಿಮಾ ರಾಬರ್ಟ್ ಸಿನಿಮಾದ ಹಿಟ್ ಸಾಂಗ್ ಹಾಡೋ ಮೂಲಕ ಅಭಿಮಾನಿಗಳ ಮೆಚ್ಚುಗೆ
Read More...

ಏನಿದು ಜಗವೇ ಹೊಸದು…! ಮೋಡಿ ಮಾಡೋ ಸಂಚಿತ್ ಧ್ವನಿಯಲ್ಲಿ ಮನಸೆಳೆದ ಹಾಡು…!!

ಸ್ಯಾಂಡಲ್ ವುಡ್ ನಲ್ಲಿ ಒಂದಾದ ಮೇಲೊಂದು ಹಾಡುಗಳು ಬಿಡುಗಡೆಯಾಗುತ್ತಿದ್ದು, ಕೇಳುಗರ ಮನತಟ್ಟುತ್ತಿದೆ. ಈ ಸಾಲಿಗೆ ಹೊಸ ಸೇರ್ಪಡೆ ಕಾಲವೇ ಮೋಸಗಾರ ಚಿತ್ರ ಏನಿದು ಜಗವೇ ಹೊಸದು ಸಾಂಗ್.  ಮೋಡಿ ಮಾಡೋ ಸಂಚಿತ್ ಹೆಗ್ಡೆ ಧ್ವನಿಯಲ್ಲಿ ಮೂಡಿಬಂದಿರೋ ಈ ಹಾಡು ಯುವಜನತೆಯ ಮನತಟ್ಟುತ್ತಿದ್ದು
Read More...