Browsing Tag

T20 cricket

PBKS vs KKR IPL 2024 World Record : ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆ ಬರೆದ ಪಂಜಾಬ್‌ ಕಿಂಗ್ಸ್‌, T20…

PBKS vs KKR IPL 2024 World Record: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (Indian Premier League 2024) ನ ಪ್ರಸಕ್ತ ಋತುವಿನಲ್ಲಿ ದಾಖಲೆಯ ಮೇಲೆ ದಾಖಲೆ ಸೃಷ್ಟಿಯಾಗುತ್ತಿದೆ. ಅದ್ರಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings)ತಂಡ…
Read More...

IPL 2024 : ಮುಂಬೈ ಇಂಡಿಯನ್ಸ್‌ ತಂಡಕ್ಕೆ ರೋಹಿತ್‌ ಶರ್ಮಾ ಅಲ್ಲಾ, ಸೂರ್ಯಕುಮಾರ್‌ ಯಾದವ್‌ ನಾಯಕ ?

IPL 2024 : ವಿಶ್ವಕಪ್‌ ಸೋಲಿನ ಬೆನ್ನಲ್ಲೇ ನಡೆದ ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯನ್ನು 4-1ರ ಅಂತರದಲ್ಲಿ ಜಯಿಸಿದ ಬೆನ್ನಲ್ಲೇ ಸೂರ್ಯಕುಮಾರ್‌ ಯಾದವ್ ( Suryakumar Yadav)  ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಐಪಿಎಲ್‌ (Indian Premier League) ನಲ್ಲಿ ಮುಂಬೈ…
Read More...

Pandya T20 captain: ಭಾರತ ಟಿ20 ತಂಡದ ನಾಯಕತ್ವದಿಂದ ರೋಹಿತ್’ಗೆ ಕೊಕ್, ಹಾರ್ದಿಕ್ ಪಾಂಡ್ಯ ಹೊಸ ಕ್ಯಾಪ್ಟನ್

ಬೆಂಗಳೂರು: (Pandya T20 captain) ಐಸಿಸಿ ಟಿ20 ವಿಶ್ವಕಪ್ ವೈಫಲ್ಯದ ನಂತರ ಟೀಮ್ ಇಂಡಿಯಾದಲ್ಲಿ ಭಾರೀ ಬದಲಾವಣೆಗಳಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಹಿರಿಯ ಆಟಗಾರರ ಮೇಲೆ ತೂಗುಕತ್ತಿ ತೂಗುತ್ತಿದ್ದು, ಹಿಟ್’ಮ್ಯಾನ್ ರೋಹಿತ್ ಶರ್ಮಾ (Rohit Sharma) ಟಿ20 ತಂಡದ ನಾಯಕತ್ವ ಕಳೆದುಕೊಳ್ಳುವ!-->…
Read More...

Dinesh Karthik or Rishabh Pant : ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್: ಎಬಿ…

ಅಡಿಲೇಡ್‌ : Dinesh Karthik or Rishabh Pant : ಟಿ 20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇಂದು ಜಯಗಳಿಸುವ ತಂಡ ಪಾಕಿಸ್ತಾನ ತಂಡವನ್ನು ಫೈನಲ್ ಪಂದ್ಯದಲ್ಲಿ ಎದುರಿಸಲಿದೆ. ಈ ಬಾರಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ!-->…
Read More...

LIVE Updates | IND vs ENG : ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಹೀಗಿದೆ ಭಾರತದ ಪ್ಲೇಯಿಂಗ್ XI

ಅಡಿಲೇಡ್: (LIVE Updates | IND vs ENG ) ಐಸಿಸಿ ಟಿ20 ವಿಶ್ವಕಪ್ (T20 World Cup 2022) ಹಣಾಹಣಿಯಲ್ಲಿ ಭಾರತಕ್ಕೆ ನಾಳೆ ಮಹತ್ವದ ದಿನ. 15 ವರ್ಷಗಳ ನಂತರ ಮತ್ತೆ ಚುಟುಕು ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿರುವ ಭಾರತ, 2ನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.!-->…
Read More...

Rakheem Cornwall : 22 ಸಿಕ್ಸರ್+17 ಬೌಂಡರಿ=200: ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ವಿಂಡೀಸ್ ದೈತ್ಯ

ಅಟ್ಲಾಂಟಾ (ಅಮೆರಿಕ): ವೆಸ್ಟ್ ಇಂಡೀಸ್'ನ ದೈತ್ಯ ಆಲ್ರೌಂಡರ್ ರಖೀಮ್ ಕಾರ್ನ್'ವಾಲ್ (Rakheem Cornwall) ಟಿ20 ಕ್ರಿಕೆಟ್'ನಲ್ಲಿ ಸಿಡಿಲಬ್ಬರದ ದ್ವಿಶತಕ ಬಾರಿಸಿದ್ದಾರೆ. ಅಟ್ಲಾಂಟಾ ಓಪನ್ ಎಂಬ ಹೆಸರಿನ ಅಮೆರಿಕನ್ ಟಿ20 ಟೂರ್ನಿಯಲ್ಲಿ (Atlanta Open American T20 competition)!-->…
Read More...

Rohit Sharma World No1 : T20 Cricket ನಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕವೇ 2328 ರನ್ ; ಹಿಟ್‌ಮ್ಯಾನ್ ರೋಹಿತ್…

ಬೆಂಗಳೂರು:Rohit Sharma World No1 : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ರಿಕೆಟ್ ಜಗತ್ತಿನಲ್ಲಿ ಹಿಟ್ ಮ್ಯಾನ್ ಎಂದೇ ಫೇಮಸ್. ಲೀಲಾಜಾಲವಾಗಿ ಬೌಂಡರಿ, ಸಿಕ್ಸರ್'ಗಳನ್ನು ಬಾರಿಸುವ ಕಾರಣಕ್ಕೆ ರೋಹಿತ್ ಅವರನ್ನು ಹಿಟ್'ಮ್ಯಾನ್ ಎಂದು ಕರೆಯಲಾಗುತ್ತದೆ.ಟಿ20 ಕ್ರಿಕೆಟ್'ನಲ್ಲಿ ರೋಹಿತ್!-->!-->!-->…
Read More...

DC vs KKR : ಕುಲದೀಪ್‌ ಯಾದವ್‌ ಅದ್ಬುತ ಬೌಲಿಂಗ್‌ : ಡೆಲ್ಲಿ ವಿರುದ್ದ ಸೋಲು ಕಂಡ ಕೆಕೆಆರ್‌

ಮುಂಬೈ : ಖ್ಯಾತ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಸ್ಪಿನ್‌ ಮೋಡಿಯ ಜೊತೆಗೆ ಡೇವಿಡ್‌ ವಾರ್ನರ್‌ ಹಾಗೂ ಪ್ರಥ್ವಿ ಶಾ ಉತ್ತಮ ಆಟದ ನೆರವಿನಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ (DC vs KKR) ವಿರುದ್ದ ಸೋಲು ಕಂಡಿದೆ.ಮುಂಬೈನ ಬೋರ್ನ್ ಸ್ಟೇಡಿಯಂನಲ್ಲಿ ನಡೆದ!-->!-->!-->!-->!-->…
Read More...

IPL 2020 LSG WIN : ಆಯುಷ್ ಬಡೋನಿ, ಲಿವಿಸ್ ಬ್ಯಾಟಿಂಗ್ ಆರ್ಭಟ : ಲಕ್ನೋ ಸೂಪರ್‌ ಜೈಂಟ್ಸ್ ಎದುರು ಚೆನ್ನೈ‌ ಸೂಪರ್‌…

ಮುಂಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಕನ್ನಡಿಗ ಕೆ.ಎಲ್.ರಾಹುಲ್‌ ನೇತೃತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಎರಡನೇ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್‌ ಮಾಡಿದೆ. ಅಂತಿಮ ಹಂತದಲ್ಲಿ ಆಯುಷ್‌ ಬಡೋನಿ ( Ayush Badoni) ಹಾಗೂ ಎವಿನ್‌ ಲೂವಿಸ್‌‌ ( Evin!-->…
Read More...

Chris Gayle : ಟಿ- 20 ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ ಕ್ರಿಕೆಟ್‌ ದೈತ್ಯ ಕ್ರಿಸ್ ಗೇಲ್

ಕ್ರಿಸ್‌ ಗೇಲ್‌ ಕ್ರಿಕೆಟ್‌ ಜಗತ್ತಿನಲ್ಲೇ ದೈತ್ಯ ಪ್ರತಿಭೆ. ಗೇಲ್‌ ಬ್ಯಾಟಿಂಗ್‌ ಗೆ ಇಳಿದ್ರೆ ಸಾಕು ಪ್ರತಿಯೊಬ್ಬ ಕ್ರಿಕೆಟ್‌ ಅಭಿಯಾನಿಯೂ ಕುತೂಹಲದಿಂದ ನೋಡ್ತಾರೆ. ಇಂತಹ ಕ್ರಿಸ್‌ ಗೇಲ್‌ ಇದೀಗ ಕ್ರಿಕೆಟ್‌ ನಲ್ಲಿ ಯಾರೂ ಮಾಡಿರದ ವಿಶಿಷ್ಟ ಐತಿಹಾಸಿಕ ದಾಖಲೆಯೊಂದನ್ನು ತಮ್ಮ ಹೆಸರಿಗೆ!-->…
Read More...