Browsing Tag

tamil nadu

Namma Metro : ತಮಿಳುನಾಡು – ಕರ್ನಾಟಕ ಗಡಿ ಭಾಗದಲ್ಲಿ ಓಡಾಡಲಿದೆ ನಮ್ಮ ಮೆಟ್ರೋ

ಬೆಂಗಳೂರು : ನಮ್ಮ‌ಮೆಟ್ರೋ (Namma Metro) ಹಂತ 2 ರ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಹೊಸೂರಿನವರಿಗೆ ವಿಸ್ತರಿಸಲು ಸರ್ಕಾರ ಅನುಮೋದನೆ ಸಿಕ್ಕಿದ್ದು ಇದರಿಂದ ಐಟಿ ಉದ್ಯೋಗಸ್ಥರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮಾತ್ರವಲ್ಲ ತಮಿಳುನಾಡು ಮತ್ತು ಕರ್ನಾಟಕದ ನಡುವೆ
Read More...

Fourth Wave COVID India : ಕೋವಿಡ್‌ ವೈರಸ್‌ ಸೋಂಕು ದಿಢೀರ್‌ ಹೆಚ್ಚಳ : ಕರ್ನಾಟಕ ಸೇರಿ 5 ರಾಜ್ಯಗಳಿಗೆ ಕೇಂದ್ರದ…

ನವದೆಹಲಿ : ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ಭಾರತದ 5 ರಾಜ್ಯಗಳಲ್ಲಿ ಕೋವಿಡ್‌ ವೈರಸ್‌ ಸೋಂಕಿನ (COVID-19) ಆರ್ಭಟ ಹೆಚ್ಚಾಗಿದ್ದು, ನಾಲ್ಕನೇ ಅಲೆಯ ಭೀತಿ (Fourth Wave COVID India) ಎದುರಾಗಿದೆ. ಕಳೆದ ವಾರ ಭಾರತದಲ್ಲಿ ಸುಮಾರು 25,000 ಪ್ರಕರಣಗಳನ್ನು
Read More...

bangalore acid attack accused nagesh : ಯುವತಿ ಮೇಲೆ ಆಸಿಡ್​ ದಾಳಿ ಪ್ರಕರಣ : ಆಸಿಡ್​ ನಾಗೇಶ್​ ತಮಿಳುನಾಡಿನಲ್ಲಿ…

ಬೆಂಗಳೂರು :bangalore acid attack accused nagesh : ಇಡೀ ರಾಜ್ಯ ರಾಜಧಾನಿಯಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದ ಯುವತಿ ಮೇಲೆ ಆಸಿಡ್​ ದಾಳಿ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕೊನೆಗೂ ರಾಜಧಾನಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರೀತಿ ಮಾಡಲು ನಿರಾಕರಿಸಿದಳು ಎಂಬ ಕಾರಣಕ್ಕೆ
Read More...

Thanjavur : ತೇರು ಎಳೆಯುವ ವೇಳೆಯಲ್ಲಿ ವಿದ್ಯುತ್‌ ಅವಘಡ : 11 ಮಂದಿ ದುರ್ಮರಣ

ಚೆನ್ನೈ : ದೇವರ ರಥೋತ್ಸವದ ವೇಳೆಯಲ್ಲಿ ವಿದ್ಯುತ್‌ ತಂತಿ ತಗುಲಿ 11 ಮಂದಿ ಸಾವನ್ನಪ್ಪಿರುವ (11 die in high-voltage) ಘಟನೆ ತಮಿಳುನಾಡಿನ ತಾಂಜಾವೂರು (Thanjavur) ಸಮೀಪದ ಕಾಳಿಮೇಡು ಗ್ರಾಮದಲ್ಲಿ ನಡೆದಿದೆ. ಗುರು ಪೂಜೆಯ ಹಿನ್ನೆಲೆಯಲ್ಲಿ ಚಿತ್ರೈ ಉತ್ಸವದ ಮೆರವಣಿಗೆ ಮಧ್ಯರಾತ್ರಿ 12
Read More...

man returns home : ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ 24 ಗಂಟೆಗಳ ಬಳಿಕ ಮನೆಗೆ ಮರಳಿದ ವ್ಯಕ್ತಿ!

ಚೆನ್ನೈ : ತಂದೆ ಮೃತಪಟ್ಟಿದ್ದಾರೆಂದು ಪುತ್ರ ಅಂತ್ಯಕ್ರಿಯೆ ನಡೆಸಿದರೆ ಮಾರನೇ ದಿನ ಬೆಳಗ್ಗೆ ತಂದೆಯೇ ಮನೆ ಮುಂದೆ ಪ್ರತ್ಯಕ್ಷವಾದಂತಹ (man returns home) ವಿಚಿತ್ರ ಘಟನೆ ಯೊಂದು ತಮಿಳುನಾಡಿನ (Tamil Nadu) ಈರೋಡ್​ ಬಳಿಯ ಬನಗಲಾದಪುರದಲ್ಲಿ ನಡೆದಿದೆ. ದಿನಗೂಲಿ ಕಾರ್ಮಿಕರಾಗಿದ್ದ ತಂದೆ
Read More...

Vijay’s Beast movie : ಕುವೈತ್​​ನಂತೆಯೇ ತಮಿಳುನಾಡಿನಲ್ಲಿಯೂ ‘ಬೀಸ್ಟ್​’ಗೆ ಬ್ಯಾನ್​ ಸಂಕಷ್ಟ

Vijay's Beast movie :ಕಾಲಿವುಡ್​ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್​ ವಿಜಯ್​​ರ ( Vijay's Beast movie) ಬಹುನಿರೀಕ್ಷಿತ ಸಿನಿಮಾ ಬೀಸ್ಟ್​ ಇದೇ ತಿಂಗಳ 13ರಂದು ತೆರೆ ಕಾಣಲಿದೆ. ಟ್ರೇಲರ್​​ ಮೂಲಕ ಅಭಿಮಾನಿಗಳಲ್ಲಿ ಕ್ರೇಜ್​ ಹೆಚ್ಚಿಸಿದ್ದ ಈ ಸಿನಿಮಾ ಇದೀಗ ವಿವಾದದ ಸುಳಿಯಲ್ಲಿ
Read More...

Mekedatu issue : ಮೇಕೆದಾಟು ವಿಚಾರವಾಗಿ ತಮಿಳುನಾಡಿನ ನಿರ್ಣಯ ಖಂಡಿಸಿದ ಸಿಎಂ ಬಸವರಾಜ್‌ ಬೊಮ್ಮಾಯಿ

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯನ್ನು ಹಾಗೂ ರಾಜ್ಯದಲ್ಲಿ ಮೇಕೆದಾಡು ಯೋಜನೆಗಾಗಿ (Mekedatu issue) ಸೃಷ್ಟಿಯಾಗಿರುವ‌ ರಾಜಕೀಯ ಮಹತ್ವ ಅರಿತ ರಾಜ್ಯ ಸರ್ಕಾರ ಕೊನೆಗೂ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಪ್ರಯತ್ನ ಆರಂಭಿಸಿದೆ. ಮೇಕೆದಾಟು ಯೋಜನೆ ಒತ್ತಾಯಿಸಿ ಸರ್ಕಾರದಿಂದ
Read More...

Jewel Loan Waived : ಚಿನ್ನಾಭರಣ ಸಾಲ ಮನ್ನಾ : ಗುಡ್‌ನ್ಯೂಸ್‌ ಕೊಟ್ಟ ರಾಜ್ಯ ಸರಕಾರ

ತಮಿಳುನಾಡು : ಚಿನ್ನವನ್ನು ಅಡವಿಟ್ಟು ಸಾಲ ಮಾಡಿದವರಿಗೆ ತಮಿಳುನಾಡು ಸರಕಾರ ಗುಡ್‌ ನ್ಯೂಸ್‌ ಕೊಟ್ಟಿದೆ. ತಮಿಳುನಾಡಿನ ಬರೋಬ್ಬರಿ 14.40 ಲಕ್ಷ ಜನರ ಚಿನ್ನಾಭರಣ ಸಾಲವನ್ನು ಮನ್ನಾ (Jewel Loan) ಮಾಡಿ, ಅವರ ಚಿನ್ನಾಭರಣಗಳನ್ನು ಮಾರ್ಚ್ 31ರೊಳಗೆ ವಾಪಸ್ ನೀಡಲಾಗುವುದು ಎಂದು ಸಚಿವ ಐ.
Read More...

Sivakasi Kutty Japan: ಶಿವಕಾಶಿ: ಪಟಾಕಿ, ಬೆಂಕಿ ಪೆಟ್ಟಿಗೆ, ಪ್ರಿಂಟಿಂಗ್‌ಗೆ ಹೆಸರುವಾಸಿ ಕುಟ್ಟಿ ಜಪಾನ್ ಜನರ ದಾರುಣ…

ಹೌದು, ತಮಿಳ್ನಾಡಿನ ಶಿವಕಾಶಿಯಲ್ಲಿ ಪ್ರತಿನಿತ್ಯವೂ ದೀಪಾವಳಿ ಹಬ್ಬ. ಯಾಕೆಂದರೆ ಇಡೀ ದೇಶದಲ್ಲಿ ಅತಿ ಹೆಚ್ಚು ಪಟಾಕಿ ಉತ್ಪಾದಿಸುವುದು ಇಲ್ಲೇ. ಮನೆ ಮನೆಯಲ್ಲೂ ಪಟಾಕಿ ತಯಾರಿ ಜೋರಾಗೇ ನಡೀತಾ ಇರುತ್ತೆ. ಪಟಾಕಿ ಅಷ್ಟೇ ಅಲ್ಲ, ಸೇಫ್ಟಿ ಮ್ಯಾಚ್ ಬಾಕ್ಸ್, ಆಫ್ ಸೆಟ್ ಪ್ರಿಂಟಿಂಗ್ ಕೂಡ ಇಲ್ಲೇ
Read More...

Tamil Nadu : ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಬಾಲಕಿ ಆತ್ಮಹತ್ಯೆಗೆ ಶರಣು

Tamil Nadu :ತಾನು ಗರ್ಭಿಣಿಯಾಗಿದ್ದೇನೆ ಎಂದು ತಿಳಿದ ಬಳಿಕ ಇಲಿ ಪಾಷಾಣ ಸೇವಿಸಿದ 16 ವರ್ಷದ ಬುಡಕಟ್ಟು ಜನಾಂಗದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆಯು ತಿರುವನ್ನಮಲೈನ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ತಿರುವಣ್ಣಮಲೈ ಸಮೀಪದ
Read More...