Browsing Tag

tamil nadu

Tamil Nadu :15ರಿಂದ 18 ವರ್ಷ ಪ್ರಾಯದ ವಿದ್ಯಾರ್ಥಿಗಳ ಲಸಿಕೆ ಅಭಿಯಾನದಲ್ಲಿ ತಮಿಳುನಾಡು ಸಾಧನೆ

Tamil Nadu :ಕೊರೊನಾ ಮೂರನೇ ಅಲೆಯಿಂದಾಗಿ ದೇಶದಲ್ಲಿ ಕೊರೊನಾ ಸೋಂಕುಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಮೂರನೇ ಅಲೆಯಿಂದ ಮಕ್ಕಳಿಗೆ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2 ವಾರಗಳ ಹಿಂದೆಯಷ್ಟೇ 15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು
Read More...

Heavy Rain In Tamil Nadu : ತಮಿಳುನಾಡಿನಲ್ಲಿ ಭಾರೀ ಮಳೆ: ಮೂವರ ಸಾವು

Heavy Rain In Tamil Nadu :ತಮಿಳುನಾಡಿನಲ್ಲಿ ವರುಣನ ಆರ್ಭಟ ಮಿತಿಮೀರಿದೆ. ಭಾರೀ ಮಳೆಯಿಂದಾಗಿ ಚೆನ್ನೈ ಸೇರಿದಂತೆ ವಿವಿಧೆಡೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಿದ್ಯುತ್​ ಸ್ಪರ್ಶದಿಂದಾಗಿ ರಾಜ್ಯದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ತಮಿಳುನಾಡು ಕಂದಾಯ ಮತ್ತು ವಿಪತ್ತು
Read More...

lorry collides with govt bus : ಸರ್ಕಾರಿ ಬಸ್​- ಲಾರಿ ನಡುವೆ ಭೀಕರ ರಸ್ತೆ ಅಪಘಾತ; ಸಿಸಿಟಿವಿಯಲ್ಲಿ ಸೆರೆಯಾಯ್ತು…

lorry collides with govt bus :ಸರ್ಕಾರಿ ಬಸ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಗಂಭೀರವಾಗಿ ಗಾಯಗೊಂಡ ದಾರುಣ ಘಟನೆಯು ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿ ನಡೆದಿದೆ. ಮುಂಬದಿಯಿಂದ ಲಾರಿಯು ಬಸ್​​ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
Read More...

Monkey Viral Video : ಕೋತಿಮರಿ ಉಳಿಸಲು ಬಾಯಿಗೆ ಬಾಯಿಟ್ಟು ಗಾಳಿ ಊದಿದ ಕಾರು ಚಾಲಕ; ಮಾನವೀಯತೆಗೆ ಪ್ರಶಂಸೆ…

ಕಾರ್ ಡ್ರೈವರ್ ಆಗಿರುವ ಎಂ.ಪ್ರಭು ಅವರು ಪ್ರಜ್ಷೆತಪ್ಪಿ ಬಿದ್ದಿದ್ದ ಮಂಗನ ಮರಿಯೊಂದಕ್ಕೆ ಪ್ರಥಮ ಚಿಕಿತ್ಸೆ
Read More...

IAF’s Mi-17V-5 helicopter crash : ರಷ್ಯಾ ನಿರ್ಮಿತ Mi-17V-5 ಚಾಪರ್​ನ ಇತಿಹಾಸ ಹಾಗೂ ಸಾಮರ್ಥ್ಯದ ಬಗ್ಗೆ…

ಭೂ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​​ , ಅವರ ಸಿಬ್ಬಂದಿ ಹಾಗೂ ಕೆಲ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಭಾರತೀಯ ಸೇನೆಯ ಹೆಲಿಕಾಪ್ಟರ್​(IAF's Mi-17V-5 helicopter crash) ತಮಿಳುನಾಡಿನಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತಕ್ಕೊಳಗಾದ Mi-17V-5ನ್ನು ಮಧ್ಯಮ ಲಿಫ್ಟರ್​ ಚಾಪರ್​ ಎಂದು
Read More...

Tamil Nadu : ಪಟಾಕಿ ಗೋಡೌನ್‌ನಲ್ಲಿ ಅಗ್ನಿ ದುರಂತ : 6 ಮಂದಿ ಸಜೀವ ದಹನ, 10 ಮಂದಿ ಗಂಭೀರ

ಕಲ್ಲಕುರುಚಿ : ಪಟಾಕಿ ಗೋಡೌನ್‌ನಲ್ಲಿಅಗ್ನಿ ದುರಂತ ಸಂಭವಿಸಿದ್ದು 6 ಮಂದಿ ಸಾವನ್ನಪ್ಪಿ, 10 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಕಲ್ಲಕುರುಚಿಯ ಶಂಕರಪುರಂನಲ್ಲಿರುವ ಪಟಾಕಿ ಗೋಡೌನ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕೂಡ
Read More...

ಅಂಧ ಶಿಕ್ಷಕರಿಗೆ ವಿದ್ಯಾರ್ಥಿಗಳಿಂದ ಅವಮಾನ : ತನಿಖೆಗೆ ಆದೇಶಿಸಿದ ಶಿಕ್ಷಣ ಇಲಾಖೆ

ಚೆನ್ನೈ : ಗುರುಗಳನ್ನು ದೇವರಂತೆ ನೋಡಲಾಗುತ್ತೆ. ವಿದ್ಯೆ ಹೇಳಿ ಕೊಡುವ ಶಿಕ್ಷಕರಿಗೆ ಜೀವನ ಪರ್ಯಂತೆ ವಿಧೇಯರಾಗಿರುತ್ತೇವೆ. ಆದ್ರಲ್ಲಿ ವಿದ್ಯಾರ್ಥಿಗಳು ಅಂಧ ಶಿಕ್ಷಕರೋರ್ವರಿಗೆ ಅವಮಾನ ಮಾಡಿದ್ದು. ಕಣ್ಣು ಕಾಣದೇ ಇದ್ರೂ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುತ್ತಿದ್ದ ಶಿಕ್ಷಕರ ಜೊತೆಗೆ
Read More...

NEET ಪರೀಕ್ಷೆ ಫಲಿತಾಂಶದ ಭಯ : ನಾಲ್ಕು ದಿನಗಳಲ್ಲಿ 3 ವಿದ್ಯಾರ್ಥಿಗಳು ಆತ್ಮಹತ್ಯೆ

ಚೆನ್ನೈ: ವೈದ್ಯಕೀಯ ಪ್ರವೇಶ (NEET) ಪರೀಕ್ಷೆಯ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ. ಆದ್ರೆ ನೀಟ್‌ ಪರೀಕ್ಷೆಯಲ್ಲಿ ಅನುತೀರ್ಣರಾಗುತ್ತೇವೆ ಅನ್ನೋ ಭಯದಲ್ಲಿ ತಮಿಳುನಾಡಿನ ವೆಲ್ಲೂರಿ ನಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೀಟ್‌ ವಿಚಾರಕ್ಕೆ ಕಳೆದ ನಾಲ್ಕು ದಿನಗಳಲ್ಲಿ
Read More...

Mysore Gang Rape : ತಮಿಳುನಾಡಲ್ಲಿ ಅತ್ಯಾಚಾರಿಗಳಿಂದ ಸ್ಥಳ ಮಹಜರು : ಬಟ್ಟೆ, ಮಾರಕಾಸ್ತ್ರ ವಶಕ್ಕೆ ಪಡದ ಪೊಲೀಸರು

ಮೈಸೂರು : ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿಗಳನ್ನು ತಮಿಳುನಾಡಿಗೆ ಕರೆದೊಯ್ದು ಪೊಲೀಸರು ಮಹಜರು ಕಾರ್ಯ ನಡೆಸಲಾಗಿದ್ದು, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರು ಹೊರವಲಯದ ಲಲಿತಾದ್ರಿಯಲ್ಲಿ
Read More...

ಮೇಕೆದಾಟು ಯೋಜನೆ ಯಾವತ್ತೂ ಜಾರಿಯಾಗಲ್ಲ…! ನಮಗೆ ಕೇಂದ್ರದ ಅಭಯವಿದೆ ಎಂದ ಸಿಎಂ ಸ್ಟಾಲಿನ್…!!

ಮೇಕದಾಟು ಪ್ರಕರಣದಲ್ಲಿ ಕರ್ನಾಟಕವನ್ನು ಹತ್ತಿಕ್ಕುವ  ಶತ ಪ್ರಯತ್ನ ನಡೆಸಿರುವ ತಮಿಳುನಾಡು ಮೇಕದಾಟು ವಿಚಾರದಲ್ಲಿ ಕರ್ನಾಟಕದ ಜೊತೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಯೋಜನೆ ಜಾರಿ ಆಗೋದಿಲ್ಲ ಎಂದು ನಮಗೆ ಕೇಂದ್ರ ಭರವಸೆ ನೀಡಿದೆ ಎನ್ನುವ ಮೂಲಕ ತಮಿಳುನಾಡಿ ಸಿಎಂ ಹೊಸ ಬಾಂಬ್ ಸಿಡಿಸಿದ್ದಾರೆ.
Read More...