Browsing Tag

yoga

Yoga Wheel Benefits : ಯೋಗಾ ವೀಲ್‌ನ ಪ್ರಯೋಜನಗಳೇನೆಂಬುದು ನಿಮಗೆ ಗೊತ್ತೇ? ಯೋಗಾ ವೀಲ್ ಅನ್ನು ಹೇಗೆಲ್ಲಾ ಬಳಸಬಹುದು…

ಯೋಗಾ ಮಾಡುವುದರಿಂದ (Yoga Wheel Benefits) ಹಲವಾರು ಆರೋಗ್ಯದ ಪ್ರಯೋಜನಗಳಿವೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಪ್ರಯೋಜನಗಳೂ ಇದೆ. ಒತ್ತಡ ಮತ್ತು ಆತಂಕಗಳಿಂದ ಫಿಟ್‌ ಆಗಿರಲು ಯೋಗ ಸಹಾಯಮಾಡುತ್ತದೆ. ಇದು ಎಲ್ಲಾ ವಯೋಮಾನದವರಿಗೂ ಟನ್ನ್‌ ಗಟ್ಟಲೇ ಲಾಭವನ್ನೇ ನೀಡುತ್ತದೆ. ಆದ್ದರಿಂದ
Read More...

Yoga For Hair Growth : ಕೂದಲು ಉದ್ದ ಬೆಳೆಯಬೇಕೇ? ಹಾಗಾದರೆ ಈ ಯೋಗಾಸನಗಳನ್ನು ಟ್ರೈ ಮಾಡಿ

ಕೂದಲನ್ನು ಉದ್ದ ಬೆಳೆಸಲು(Yoga For Hair Growth) ನೀವು ಕಷ್ಟ ಪಡುತ್ತಿದ್ದರೆ, ನಾವು ಅದಕ್ಕೆ ಒಂದು ಉಪಾಯ ಹೇಳುತ್ತೇವೆ. ಕೂದಲಿಗೆ ಬರೀ ಆರೈಕೆಯೊಂದೇ ಅಲ್ಲ ಬದಲಿಗೆ ಯೋಗಾಸನವನ್ನು ಹೇಳುತ್ತಿದ್ದೇವೆ. ಅದು ನಿಮ್ಮ ಕೂದಲು ಬೆಳೆಯುವುದರ ಜೊತೆಗೆ ರೇಷ್ಮೆಯ ತರಹ ಹೊಳೆಯುವಂತೆ ಮಾಡುತ್ತದೆ. ನಾವು
Read More...

Yoga Tips: ಕೊರೊನಾದಿಂದ ಬೇಗ ಗುಣವಾಗಲು ಧ್ಯಾನ ಮಾಡಿ; ನಕಾರಾತ್ಮಕ ಭಾವನೆಗಳನ್ನು ದೂರಮಾಡಿ

ಕೊರೊನ ಸೋಂಕು ತಗ್ಗಿದ ನಂತರವೂ ಆಯಾಸ, ಉಸಿರಾಟದ ತೊಂದರೆ, ಬಳಲಿಕೆ, ತಲೆನೋವು, ಆತಂಕ, ಹಸಿವಿನ ಕೊರತೆಯಂತಹ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಲೇ ಇದೇ. ಕೋವಿಡ್-19 ನಿಂದ (Covid 19 Treatment) ಚೇತರಿಸಿಕೊಳ್ಳುವುದು ಅನೇಕರಿಗೆ ಪ್ರಯಾಸದಾಯಕ ಪ್ರಯಾಣವಾಗಿದೆ. ಅನೇಕ ಆರೋಗ್ಯ ತಜ್ಞರು ಯೋಗ
Read More...

Laughter Yoga: ಏನಿದು ಲಾಫರ್ ಯೋಗ? ಇದನ್ನು ಮಾಡುವುದು ಹೇಗೆ? ಏನು ಉಪಯೋಗ?

ಎರಡು ವರ್ಷಗಳ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಮೂರನೇ ಅಲೆಯ ಊಹಾಪೋಹಗಳೊಂದಿಗೆ, ಮನೆಕೆಲಸಗಳು, ಉದ್ಯೋಗ ಅಥವಾ ಶೈಕ್ಷಣಿಕ ಆತಂಕಗಳನ್ನು ನಿಭಾಯಿಸುವುದು ಮತ್ತು ಮನೆಯ ದಿನಚರಿಯಿಂದ ಕೆಲಸದ ಒತ್ತಡದಿಂದ ನಗಲು ಮತ್ತು ಸಂತೋಷದ ಹಾರ್ಮೋನುಗಳನ್ನು
Read More...

Kp sharma oli: ಯೋಗ ಅಸ್ತಿತ್ವಕ್ಕೆ ಬಂದಾಗ ಭಾರತವೇ ಇರಲಿಲ್ಲ….! ಮತ್ತೆ ವಿವಾದ ಸೃಷ್ಟಿಸಿದ ನೇಪಾಳದ ಉಸ್ತುವಾರಿ…

ಈ ಹಿಂದೆ ಶ್ರೀರಾಮನ ಮೂಲ ಭಾರತವಲ್ಲ ನೇಪಾಳ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ನೇಪಾಳದ ಉಸ್ತುವಾರಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಯೋಗದ ಮೂಲ ಭಾರತವಲ್ಲ ನೇಪಾಳ. ಯೋಗ ಆರಂಭವಾದಾಗ ಭಾರತವಿನ್ನು ಹುಟ್ಟಿರಲಿಲ್ಲ ಎನ್ನುವ ಮೂಲಕ ಭಾರತೀಯರ ಕೆಂಗಣ್ಣಿಗೆ
Read More...

ಸಿಂಪಲ್ ಯೋಗಕ್ಕೆ ಬೋಲ್ಡ್ ಟಚ್…! ಶ್ವೇತಾ ಶ್ರೀವಾಸ್ತವ್ ವರ್ಕೌಟ್ ಗೆ ಅಭಿಮಾನಿಗಳು ಫಿದಾ…!!

ಸಿಂಪಲ್ ಆಗ ಒಂದ ಲವ್ ಸ್ಟೋರಿ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಶ್ವೇತಾ ಶ್ರೀವಾಸ್ತವ್ ಈಗ ಸೋಷಿಯಲ್ ಮೀಡಿಯಾ ಕ್ವೀನ್ ಎನ್ನಿಸಿದ್ದಾರೆ. ತಾಯ್ತನದ ಸವಿಗಳಿಗೆಯನ್ನು ಸಖತ್ ಎಂಜಾಯ್ ಮಾಡ್ತಾ ಮಗಳ ಪ್ರತಿಯೊಂದು ಆಕ್ಟಿವಿಟಿಸ್ ಬಗ್ಗೆನೂ ಸೋಷಿಯಲ್ ಮೀಡಿಯಾಗೆ ಅಪ್ಡೇಟ್ ಮಾಡ್ತಿದ್ದ ಶ್ವೇತಾ ಈಗ
Read More...

ತುಂಬು ಗರ್ಭಿಣಿ ಕರೀನಾ ಕಪೂರ್ ಹೊಸ ಸಾಹಸ…! ಪೋಟೋ ನೋಡಿ ಬೆರಗಾದ ಅಭಿಮಾನಿಗಳು…!!

ಸಿನಿಮಾ ನಟಿಯರು ಒಂದಿಲ್ಲೊಂದು ಚಟುವಟಿಕೆ ಮೂಲಕ ಸುದ್ದಿಯಾಗೋದು ಮಾಮೂಲು. ಅನುಷ್ಕಾ ಬಳಿಕ ನಟಿ ಕರೀನಾ ಕಪೂರ್ ತುಂಬು ಗರ್ಭಿಣಿಯಾಗಿದ್ದಾಗಲೂ ಯೋಗಾಭ್ಯಾಸ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿಯ ಪೋಟೋಗೆ ಲೈಕ್ ಕಮೆಂಟ್ ಮಾಡಿ ಮುಂದಿನ  ದಿನಗಳಿಗೆ ಶುಭಹಾರೈಸುತ್ತಿದ್ದಾರೆ.
Read More...