Browsing Category

automobile

Auto Expo 2023 : ಆಟೋ ಎಕ್ಸ್‌ಪೋದಲ್ಲಿ ಬೆಳಕು ಚೆಲ್ಲಿದ ಎಲೆಕ್ಟ್ರಿಕ್‌ ಕಾರುಗಳು

ಆಟೋ ಎಕ್ಸ್‌ಪೋ (Auto Expo 2023), ಭಾರತದ ವಾಹನ ತಯಾರಿಕಾ ಕಂಪನಿಗಳಿಗೆ (Auto Makers) ತಮ್ಮ ಸಿದ್ಧ ಉತ್ಪನ್ನಗಳನ್ನು ಪ್ರದರ್ಶಿಸುವ ಉತ್ತಮ ಸ್ಥಳವಾಗಿದೆ. ಈ ಮೇಳದಲ್ಲಿ ವಾಹನ ತಯಾರಕರು ತಮ್ಮ ಹೊಸ ಪರಿಕಲ್ಷನೆಗಳನ್ನು ಮತ್ತು ಉತ್ಪಾದನೆಗೆ ಸಿದ್ಧವಿರುವ ವಾಹನಗಳನ್ನು ಪ್ರದರ್ಶಿಸುತ್ತಾರೆ.
Read More...

Auto Expo 2023: ಇಂದು ಪ್ರಾರಂಭವಾದ ಆಟೋ ಎಕ್ಸ್ಪೋ 2023; ಭರ್ಜರಿಯಾಗಿ ಅನಾವರಣವಾಗಲಿರುವ ಹೊಸ ಕಾರುಗಳು

ಬಹು ನಿರೀಕ್ಷಿತ ಆಟೋ ಎಕ್ಪೋ 2023 (Auto Expo 2023) ಇಂದು (January 11, 2023) ಪ್ರಾರಂಭವಾಗಿದೆ. ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಮೂರು ವರ್ಷದ ನಂತರ ಮರಳಿದ ಭಾರತದ ಪ್ರಮುಖ ಮೋಟಾರ್‌ ಶೋ ಇದಾಗಿದೆ. ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಆಟೋ ಎಕ್ಸ್ಪೋದಲ್ಲಿ ತಮ್ಮ ಹಲವು ಉತ್ಪನ್ನಗಳನ್ನು
Read More...

Mahindra Thar 4X2 RWD : 9.99 ಲಕ್ಷಕ್ಕೆ ಥಾರ್‌ 4X2 RWD ಅನ್ನು ಪರಿಚಯಿಸಿದ ಮಹಿಂದ್ರ

ಸ್ವದೇಶಿ ವಾಹನ ತಯಾರಿಕ ಕಂಪನಿ ಮಹಿಂದ್ರ ಥಾರ್‌ 4X2 RWD ಅನ್ನು ಅಧಿಕೃತವಾಗಿ ಭಾರತದಲ್ಲಿ ಸೋಮವಾರ ಬಿಡುಗಡೆ ಮಾಡಿದೆ. ಭಾರತದ ಕಾರು ಮಾರುಕಟ್ಟೆಯಲ್ಲಿ ಆರಂಭಿಕ ಬೆಲೆ 9.99 (ಎಕ್ಸ್‌ ಶೋ ರೂಂ) ಲಕ್ಷಕ್ಕೆ ಇದನ್ನು (Mahindra Thar 4X2 RWD) ಪರಿಚಯಿಸಿದೆ. ಇದರ ಟಾಪ್‌ ಎಂಡ್‌ ಮಾದರಿಯ ಬೆಲೆ
Read More...

SUVs launched in 2022 : ಈ ವರ್ಷವೂ ಬೇಡಿಕೆಯಲ್ಲಿ ಮುಂದುವರಿಯಲಿರುವ SUV ಗಳು

ನೀವು SUV ಮಾದರಿಯ ಕಾರುಗಳನ್ನು ಕೊಳ್ಳಬೇಕೆಂದುಕೊಂಡಿದ್ದರೆ, 2022 ರಲ್ಲಿ ಬಿಡುಗಡೆಯಾದ ಮತ್ತು ಬೇಡಿಕೆಯಲ್ಲಿರುವ ಕಾರುಗಳನ್ನು ನೋಡಬಹುದು. ಏಕೆಂದರೆ, ಕೆಲವು ಕಾರುಗಳು (SUVs launched in 2022) ಈ ವರ್ಷವೂ ಬೇಡಿಕೆಯಲ್ಲಿ ಮುಂದುವರಿಯುವುದನ್ನು ನೋಡಬಹುದಾಗಿದೆ. SUVಗಳಲ್ಲಿ ಸಾಕಷ್ಟು
Read More...

Bullet Bike Receipt:ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಯ್ತು 37 ವರ್ಷಗಳ ಹಿಂದಿನ ಬುಲೆಟ್‌ ಬೈಕ್‌ ರಶೀದಿ! ಬೆಲೆ…

ನವದೆಹಲಿ:(Bullet Bike Receipt) ಕೆಲವರಲ್ಲಿ ಬೈಕ್‌ ಖರೀದಿಸುವ ಹುಚ್ಚು ಇರುತ್ತದೆ. ಮಾರ್ಕೆಟ್‌ ನಲ್ಲಿ ಬರುವ ಹೊಸ ಹೊಸ ಬೈಕ್‌ ಗಳನ್ನು ಖರೀದಿ ಮಾಡುತ್ತಾರೆ. ಇನ್ನು ಕೆಲವರಿಗೆ ಬೈಕ್‌ ಖರೀದಿ ಮಾಡುವುದು ಕನಸಿನ ಮಾತು. ಬೈಕ್‌ ನ್ನು ಖರೀದಿ ಮಾಡಲು ಲಕ್ಷ, ಕೋಟಿಗಟ್ಟಲೆ ಹಣ ಖರ್ಚು ಮಾಡಬೇಕು .
Read More...

Honda : ಹುಂಡೈ ಕ್ರೆಟಾಗೆ ಸವಾಲೊಡ್ಡಲು ಮಿಡ್‌–ಸೈಜ್‌ SUV ಗಳನ್ನು ಪ್ರಾರಂಭಿಸಲಿರುವ ಹೋಂಡಾ

ಇತ್ತೀಚೆಗೆ ಭಾರತದಲ್ಲಿ SUV ಕಾರುಗಳ ಮೇಲಿನ ಒಲವು ಹೆಚ್ಚಾಗಿದೆ. SUV ಗಳ ಕ್ರೇಜ್‌ ಎಷ್ಟಿದೆ ಅಂದರೆ ಕೆಲವು ಜನಪ್ರಿಯ ಮಾದರಿಯ ಕಾರುಗಳಿಗಾಗಿ ತಿಂಗಳುಗಳವರೆಗೆ ಕಾಯುವವರೂ ಇದ್ದಾರೆ. ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಮಧ್ಯಮ ಗಾತ್ರದ ಎಸ್‌ಯುವಿಗಳು ಭಾರತೀಯ ವಾಹನ ಮಾರುಕಟ್ಟೆಯಲ್ಲಿ
Read More...

Top 5 Electric Scooters in India: 2022 ರ ಟಾಪ್‌ 5 ಇಲೆಕ್ಟ್ರಿಕ್‌ ಸ್ಕೂಟರ್‌ಗಳು

ಇತ್ತೀಚೆಗೆ ಇಲೆಕ್ಟ್ರಿಕ್‌ ಸ್ಕೂಟರ್‌ಗಳ ಡಿಮ್ಯಾಂಡ್‌ ಹೆಚ್ಚಾಗಿದೆ. ಚಾರ್ಜಿಂಗ್‌ ಮೂಲಸೌಕರ್ಯಗಳು ಹೆಚ್ಚುತ್ತಿರುವುದರಿಂದ ಮತ್ತು ಸರ್ಕಾರದ ವತಿಯಿಂದ ಪ್ರೋತ್ಸಾಹ ಸಿಗುತ್ತಿರುವುದರಿಂದ ಇಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಹಲವಾರು ವಾಹನ ತಯಾರಿಕಾ ಕಂಪನಿಗಳು
Read More...

Top 5 Upcoming Cars in 2023 : ಮುಂದಿನ ವರ್ಷ ಬಿಡುಗಡೆಯಾಗಲಿರುವ ಟಾಪ್‌ 5 ಕಾರುಗಳಿವು

ಇತ್ತೀಚಿನ ದಿನಗಳಲ್ಲಿ ಮನೆಗೊಂದು ಕಾರು ಸಾಮಾನ್ಯ. ಹಾಗೆ ಹಳೆ ಕಾರುಗಳನ್ನು ಬದಲಾಯಿಸಿ ಹೊಸ ವೈಶಿಷ್ಟ್ಯಗಳಿರುವ ಕಾರುಗಳನ್ನು ಕೊಳ್ಳುವ ಕ್ರೇಜ್ ಕೂಡ ಹೆಚ್ಚಾಗಿದೆ. ಕೆಲವರು ಬಜೆಟ್‌ ಬೆಲೆಯ ಕಾರುಗಳ ಖರೀದಿಗೆ ಮುಂದಾದರೆ, ಇನ್ನು ಕೆಲವರು ಸುರಕ್ಷತೆಯಲ್ಲಿ ಉತ್ತಮವಾದನ್ನು ಆಯ್ದುಕೊಳ್ಳಲು
Read More...

Cars to Stop selling in 2023 due to RDE : ಮುಂದಿನ ವರ್ಷ ಮಾರುತಿ ಸುಜುಕಿ, ಟಾಟಾ ಮುಂತಾದ ಕಂಪನಿಯ 17 ಕಾರುಗಳು…

ಮುಂದಿನ (2023) ವರ್ಷ ಕಾರು ಖರೀದಿದಾರರಿಗೆ ಒಳ್ಳೆಯ ಸುದ್ದಿಯನ್ನು ಹೊತ್ತು ತರುತ್ತಿಲ್ಲ. ಏಕೆಂದರೆ ಪ್ರಮುಖ ಕಂಪನಿಗಳು ಜನವರಿ 2023 ರಿಂದ ಎಲ್ಲಾ ಮಾಡೆಲ್‌ಗಳ ಕಾರುಗಳ ಬೆಲೆ ಏರಿಕೆಯಾಗಲಿದೆ ಎಂಬುದನ್ನು ಘೋಷಿಸಿವೆ. ಈಗ ಮತ್ತೊಂದು ವರದಿಯ ಪ್ರಕಾರ ಏಪ್ರಿಲ್‌ 2023 ರಿಂದ ಪ್ರಮುಖ ವಾಹನ
Read More...

New Cars Price : ಜನವರಿ 2023ರಿಂದ ಈ ಕಂಪನಿಗಳ ಹೊಸ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಕಳೆದೆರಡು ವರ್ಷಗಳಲ್ಲಿ, ಕಾರು (Car) ಗಳ ಬೆಲೆ (Price) ಹಲವಾರು ಬಾರಿ ಹೆಚ್ಚಾಗಿದೆ. ಹೆಚ್ಚಿನ ಕಾರು ತಯಾರಕರು (Car Makers) ಜನವರಿಯಿಂದ ಬೆಲೆಗಳನ್ನು ಏರಿಸುತ್ತಾರೆ. 2023 ಕೂಡಾ ಇದಕ್ಕೆ ಹೊರತಾಗಿಲ್ಲ. ಕಾರಣವೇನೆಂದರೆ ಸರಕುಗಳ ಬೆಲೆಗಳು ಮತ್ತು ಸಾರಿಗೆ ವೆಚ್ಚಗಳಲ್ಲಾದ ಹೆಚ್ಚಳ ಮತ್ತು
Read More...