Browsing Category

Cinema

ಜೂನಿಯರ್ ಚಿರು ಗ್ರ್ಯಾಂಡ್ ಎಂಟ್ರಿ : ನಡುರಾತ್ರಿ ಜಗತ್ತಿಗೆ ಮಗನ ಮುಖ ದರ್ಶನ ಮಾಡಿಸಿದ ಮೇಘನಾ ರಾಜ್

ಚಿರಂಜೀವಿ ಸರ್ಜಾ… ಸ್ಯಾಂಡಲ್ ವುಡ್ ನಟ, ಸರ್ಜಾ ಕುಟುಂಬದ ಕುಡಿ. ಚಿರು ಸರ್ಜಾ ಮಗನ ರೂಪದಲ್ಲಿ ಹುಟ್ಟಿಬಂದಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಜೂನಿಯರ್ ಚಿರುವನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಜನರಿಗೆ ಇದೀಗ ಚಿರು ಪತ್ನಿ ಮೇಘನಾ ರಾಜ್ ಗಿಫ್ಟ್ ಕೊಟ್ಟಿದ್ದಾರೆ.
Read More...

ಬಾಲಿವುಡ್ ನಲ್ಲಿ ಬರ್ತಿದೆ ಧೂಮ್ -4…! ಮತ್ತೊಮ್ಮೆ ಖಳನಾಯಕಿಯಾಗಿ ಮಿಂಚಲಿದ್ದಾರೆ ದೀಪಿಕಾ ಪಡುಕೋಣೆ…!!

   ಬಾಲಿವುಡ್ ನಲ್ಲಿ ಒಂದಾದ ಮೇಲೊಂದರಂತೆ ಹಿಟ್ ಸಿನಿಮಾಗಳ ಮೂಲಕ ಸಂಭಾವನೆ ಹಾಗೂ ಬೇಡಿಕೆ ಹೆಚ್ಚಿಸಿಕೊಂಡು ಕನ್ನಡತಿ ದೀಪಿಕಾ ಪಡುಕೋಣೆ ನಾಯಕಿ ಪಾತ್ರಗಳ ಬಳಿಕ ಇದೀಗ ಮತ್ತೊಮ್ಮೆ ಖಳನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ. ಬಾಲಿವುಡ್ ನಲ್ಲಿ ಮತ್ತೊಮ್ಮೆ ಧೂಮ್ ಹಾವ ಸೃಷ್ಟಿಸಲು ಸಿದ್ಧವಾಗಿದ್ದು,
Read More...

ಮಧ್ಯರಾತ್ರಿ 12 ಕ್ಕೆ ಜ್ಯೂನಿಯರ್ ಚಿರು ಪೋಟೋ ರಿವೀಲ್…! ಇನ್ ಸ್ಟಾಗ್ರಾಂನಲ್ಲಿ ಮೇಘನಾರಾಜ್ ಕೊಟ್ರು ಬ್ರೇಕಿಂಗ್…

ಸ್ನೇಹಜೀವಿ, ಸ್ಯಾಂಡಲ್ ವುಡ್ ಸ್ಮೈಲ್ ಕಿಂಗ್ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ 8 ತಿಂಗಳು ಕಳೆದಿದೆ. ಚಿರು ನಿಧನದ 4ತಿಂಗಳ  ಬಳಿಕ ಜನಿಸಿದ ಮಗುವನ್ನು ಅಭಿಮಾನಿಗಳು, ಮೇಘನಾರಾಜ್ ಹಾಗೂ ಚಿರು ಸರ್ಜಾ ಕುಟುಂಬ ಜ್ಯೂನಿಯರ್ ಚಿರು ಎಂದೇ ನಂಬಿದೆ. ಹೀಗಾಗಿ ಅಭಿಮಾನಿಗಳು ಜ್ಯೂನಿಯರ್ ಚಿರುವನ್ನು
Read More...

ಸಂಪತ್ ರಾಜ್ ಗೆ ಬೇಲ್….ಅಖಂಡಶ್ರೀನಿವಾಸ್ ಮೂರ್ತಿ ಅಸಮಧಾನ…! ಬೀದಿಗೆ ಬಿತ್ತು ಕೈನಾಯಕರ ಬೀದಿಜಗಳ…!!

  ಕಾಂಗ್ರೆಸ್ ನಾಯಕರ ವೈಯಕ್ತಿಕ ಒಳಜಗಳಕ್ಕೆ ಸಾಕ್ಷಿಯಾಗಿದ್ದ ಡಿ.ಜೆ.ಹಳ್ಳಿ –ಕೆಜಿಹಳ್ಳಿ ಗಲಾಟೆ ಪ್ರಕರಣ ಚಾರ್ಜಶೀಟ್ ಸಲ್ಲಿಕೆ ಹಂತಕ್ಕೆತಲುಪಿದ್ದು ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಮಾಜಿ ಮೇಯರ್  ಸಂಪತ್ ರಾಜು ಗೆ ಕೊನೆಗೂ ಜಾಮೀನು ಸಿಕ್ಕಿದೆ. ಆದರೆ ಸಂಪತ್ ರಾಜು ಜಾಮೀನು ಅಖಂಡ
Read More...

ಸ್ಯಾಂಡಲ್ ವುಡ್ ಹೊಸ್ತಿಲು ದಾಟಿದ ರಶ್ಮಿಕಾ ಹೀಂಗ್ಯಾಕಾದ್ರು…?! ಕೊಡಗಿನ ಕುವರಿಯ ಪೊಗರು ಕಂಡು ಹೈರಾಣಾದ ಚಿತ್ರತಂಡ…!!

ರಶ್ಮಿಕಾ ಮಂದಣ್ಣ ಕನ್ನಡದ ಕುವರಿ. ಆದರೆ ಸ್ಯಾಂಡಲ್ ವುಡ್ ಹೊಸ್ತಿಲು ದಾಟಿದ ಬೆಡಗಿ ಈಗ ಕನ್ನಡಿಗರ ಪಾಲಿಗೆ ಕೈಗೆಟುಕದ ತುತ್ತಾಗಿದ್ದು, ನಿರ್ಮಾಪಕರ ಪಾಲಿಗೆ ಜೇಬಿನಲ್ಲಿಟ್ಟ ಬೆಂಕಿಯಂತಾಗಿದ್ದಾರೆ ಅನ್ನೋ ಮಾತು ಚಂದನವನದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಏನು ಗೊತ್ತಾ ಈ ಸ್ಟೋರಿ ಓದಿ.
Read More...

ಮನೆ ಮಾರಿ ಓದಿಸಿದ ತಂದೆ ವಿರುದ್ಧ ತಿರುಗಿ ಬಿದ್ಲಾ ಮಗಳು…?! ಬೀದಿಗೆ ಬಂತು ನಟ ಸತ್ಯಜೀತ್ ಕೌಟುಂಬಿಕ ಕಲಹ…!!

ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟ ಸತ್ಯಜೀತ್ ವಿರುದ್ಧ ಹಣಕ್ಕೆ ಪೀಡಿಸುವ ಆರೋಪ ಕೇಳಿಬಂದಿದ್ದು, ಸ್ವತಃ ಅವರ ಪುತ್ರಿಯೇ ತಂದೆಯ ವಿರುದ್ಧ ದೂರು ನೀಡಿದ್ದಾರೆ. ಸತ್ಯಜೀತ್ ಪುತ್ರಿ ಪೈಲಟ್ ಅಖ್ತರ್ ಸ್ವಲೇಹಾ ಬಾಣಸವಾಡಿ ಪೊಲೀಸರ ಮೊರೆ ಹೋಗಿದ್ದಾರೆ. ನಟ ಸತ್ಯಜೀತ್ ತಾವು ಕಟ್ಟಿಸಿದ
Read More...

ಕಾವಿತೊಟ್ಟು ಕ್ಯಾಮರಾ ಎದುರು ಸುದೀಪ್ …! ಬಿಗ್ ಬಾಸ್ ಗೆ ಮುನ್ನವೇ ಕಿಚ್ಚ ಗೆಟಪ್ ಚೇಂಜ್…!!

ವಿಕ್ರಾಂತ್ ರೋಣ ಬಳಿಕ ಬಿಗ್ ಬಾಸ್ ಗೆ ಸಿದ್ಧವಾಗಿರುವ ಅಭಿನಯ ಚಕ್ರವರ್ತಿ ಸುದೀಪ್ ಮತ್ತೊಮ್ಮೆ ತಮ್ಮ ಗೆಟಪ್ ಬದಲಾಯಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಕಾವಿ ತೊಟ್ಟು ಕ್ಯಾಮರಾ ಎದುರು ಬಂದಿರೋ ಕಿಚ್ಚ ಸುದೀಪ್ ಗೆ ಕಲರ್ಸ್ ಕನ್ನಡ ವಾಹಿನಿ ಸಖತ್ ಹೆಡ್ಡಿಂಗ್ ನೀಡಿದೆ.
Read More...

ಪ್ರೇಮಿಗಳ ದಿನದಂದು ಹಲ್ಲೋ ಎನ್ನಲಿದ್ದಾರೆ ಜ್ಯೂನಿಯರ್ ಚಿರು…! ವಿಡಿಯೋ ಮೂಲಕ ಸಿಹಿಸುದ್ದಿ ಕೊಟ್ರು ಮೇಘನಾ ರಾಜ್..!!

ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ನಿಂದ ಅಭಿಮಾನಿಗಳಿಗೆ ಸಪ್ರೈಸ್ ಹಾಗೂ ಕುತೂಹಲ ಮೂಡಿಸಿದ್ದ ನಟಿ ಹಾಗೂ ಜ್ಯೂನಿಯರ್ ಚಿರು ಲವ್ಲೀ ಮದರ್ ಮೇಘನಾ ರಾಜ್ ಹೇಳಿದ ಮಾತಿನಂತೆ ಫೆ.12  ಬೆಳಗ್ಗೆ 9 ಗಂಟೆಗೆ ಚಿರು ಹಾಗೂ ಮೇಘನಾ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ತಮ್ಮ ಹಾಗೂ
Read More...

ಹಿರಿಯ ನಟಿ ಪದ್ಮಜಾ ರಾವ್ ಗೆ ಬಂಧನ ಭೀತಿ : ನಟಿ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ

ಮಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಪದ್ಮಜಾ ರಾವ್ ವಿರುದ್ದ ಮಂಗಳೂರಿನ ಜೆಎಂಎಫ್ ಸಿ ಐದನೇ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲೀಗ ನಟಿಗೆ ಬಂಧನದ ಭೀತಿ ಎದುರಾಗಿದೆ. ನಿರ್ದೇಶಕ ಹಾಗೂ ನಟ ವೀರೇಂದ್ರ ಶೆಟ್ಟಿ ಮಾಲೀಕತ್ವದ ವೀರೂ ಟಾಕೀಸ್
Read More...

ಮತ್ತೆ ‌ಬರ್ತಿದ್ದಾರೆ‌ ಮಗಳು ಜಾನಕಿ….! ಮಾರ್ಚ್ ೫ ಕ್ಕೆ ಸಿಕ್ತಾರೆ ಥಿಯೇಟರ್ ನಲ್ಲಿ…!!

ಮಗಳು ಜಾನಕಿ ಮತ್ತೆ ಬರ್ತಿದ್ದಾರೆ. ಹೀಗಂದ್ರೆ ಕನ್ನಡ ಕಿರುತೆರೆ ಲೋಕದ ಲಕ್ಷಾಂತರ ಅಭಿಮಾನಿಗಳಿಗೆ ಖುಷಿಯೋ ಖುಷಿ. ಆದರೆ ಬರ್ತಿರೋದು ಮಗಳು ಜಾನಕಿ ಖ್ಯಾತಿಯ ನಟಿ ಗಾನವಿ ಲಕ್ಷಣ್ ಮಾತ್ರ ಸೀರಿಯಲ್ ಅಲ್ಲ. ಕಿರುತೆರೆಯಲ್ಲಿ ಹೆಸರು ಗಳಿಸಿದವರೂ ಹಿರಿತೆರೆಗೂ ಬರಬೇಕು ಎಂಬ ಅಲಿಖಿತ ನಿಯಮದಂತೆ ಮಗಳು
Read More...