Browsing Category

Crime

Actor thunisha sharma: ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ : ಮರಣೋತ್ತರ ಪರೀಕ್ಷೆ, ಸಹ ನಟ ಅರೆಸ್ಟ್‌

(Actor thunisha sharma) ನಟಿ ತುನಿಷಾ ಶರ್ಮಾ ಅವರು ತಮ್ಮ ಟಿವಿ ಶೋ ಅಲಿ ಬಾಬಾ: ದಸ್ತಾನ್‌ -ಇ-ಕಾಬೂಲ್‌ ಸೆಟ್‌ ನಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡು ನಿಧನರಾದರು. ಮಗಳ ಸಾವಿನ ವಿರುದ್ದ ತುನಿಷಾ ಶರ್ಮಾ ಅವರ ತಾಯಿ ಶೀಜನ್‌ ಖಾನ್‌ ವಿರುದ್ದ ದೂರು ನೀಡಿದ್ದು, ಶೀಜಾನ್ ಖಾನ್ ಅವರನ್ನು
Read More...

Petroleum tanker blast: ಇಂಧನ ಟ್ಯಾಂಕರ್‌ ಸ್ಫೋಟ: 10 ಮಂದಿ ಸಾವು, 40 ಮಂದಿಗೆ ಗಾಯ

ದಕ್ಷಿಣ ಅಫ್ರಿಕಾ: (Petroleum tanker blast) ಪೆಟ್ರೋಲಿಯಂ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್‌ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ನಲವತ್ತು ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌ನ ಟಾಂಬೋ ಸ್ಮಾರಕ ಆಸ್ಪತ್ರೆ ಬಳಿ ಶನಿವಾರ
Read More...

Largest Mall In US : ಯುಎಸ್‌ನ ಅತಿದೊಡ್ಡ ಮಾಲ್‌ನಲ್ಲಿ ಯುವಕನ ಮೇಲೆ ಗುಂಡಿನ ಚಕಮಕಿ

ಅಮೇರಿಕ : ಯುಎಸ್‌ನ ಅತಿದೊಡ್ಡ ಮಾಲ್‌ ಆಗಿರುವ ಮಿನ್ನೇಸೋಟದ ಮಾಲ್‌ನಲ್ಲಿ (Largest Mall In US) ಶುಕ್ರವಾರ 19 ವರ್ಷದ ಯುವಕನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಈ ಘಟನೆಯಿಂದಾಗಿ ಅಮೇರಿಕದ ಅತಿದೊಡ್ಡ ಶಾಪಿಂಗ್ ಕೇಂದ್ರದಲ್ಲಿ ಗ್ರಾಹಕರಿಗೆ ಭೀತಿಯನ್ನು ಸೃಷ್ಟಿಸಿತು. ಸ್ಥಳಕ್ಕೆ ಆಗಮಿಸಿದ
Read More...

Chanda Kochhar : ಸಾಲ ವಂಚನೆ ಪ್ರಕರಣ : ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಹಾಗೂ ಪತಿ ದೀಪಕ್ ಸಿಬಿಐನಿಂದ…

ನವದೆಹಲಿ : ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್ (Chanda Kochhar) ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಅವರನ್ನು 2012ರಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ ಮಂಜೂರಾದ ಸಾಲದಲ್ಲಿ ವಂಚನೆ ಮತ್ತು ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ಬಂಧಿಸಿದೆ. ಕ್ರಿಮಿನಲ್ ಪಿತೂರಿ
Read More...

Kumuli Road Accident : ಕಂದಕಕ್ಕೆ ಉರುಳಿದ ಕಾರು : 8 ಮಂದಿ ಶಬರಿಮಲೆ ಯಾತ್ರಿಕರ ಸಾವು, ಇಬ್ಬರಿಗೆ ಗಂಭೀರ ಗಾಯ

ಕುಮುಳಿ: ಶುಕ್ರವಾರ ತಡರಾತ್ರಿ ಸಂಬಂವಿಸಿದ್ದ ರಸ್ತೆ ಅಪಘಾತದಲ್ಲಿ (Kumuli Road Accident) ಶಬರಿಮಲೆ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ 8 ಮಂದಿ ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣವನ್ನು
Read More...

Charles Sobhraj : ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌ಗೆ ನೇಪಾಳ ಜೈಲಿನಿಂದ ಸಿಕ್ತು ಬಿಡುಗಡೆ ಭಾಗ್ಯ

ನವದೆಹಲಿ : ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ (Charles Sobhraj) ನೇಪಾಳದ ಜೈಲಿನಿಂದ ಒಂದು ದಿನದ ವಿಳಂಬದ ನಂತರ ಶುಕ್ರವಾರ ಬಿಡುಗಡೆಯಾಗಿದ್ದಾರೆ. ಭಾರತೀಯ ಮತ್ತು ವಿಯೆಟ್ನಾಂ ಪೋಷಕರಾದ ಫ್ರೆಂಚ್, ಶೋಭರಾಜ್ ಅವರು ಗುರುವಾರ ವಲಸೆ ಅಧಿಕಾರಿಗಳು ತಮ್ಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು
Read More...

Sikkim road accident: ಕಮರಿಗೆ ಉರುಳಿ ಬಿದ್ದ ಸೇನಾ ವಾಹನ: 16 ಮಂದಿ ಸೇನಾ ಯೋಧರ ಸಾವು

ಸಿಕ್ಕಿಂ: (Sikkim road accident) ಕಡಿದಾದ ಇಳಿಜಾರಿನಲ್ಲಿ ಸೇನಾ ವಾಹನ ಜಾರಿ ಕಮರಿಗೆ ಬಿದ್ದಿದ್ದು, ಇದರ ಪರಿಣಾಮ 16 ಮಂದಿ ಸೇನಾ ಯೋಧರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಉತ್ತರ ಸಿಕ್ಕಿಂ ನಲ್ಲಿ ಶುಕ್ರವಾರ ನಡೆದಿದೆ. ಬೆಳಿಗ್ಗೆ ಚಾಟೆನ್‌ ನಿಂದ ಥಾಂಗು ಕಡೆಗೆ
Read More...

Kidnapp and Rape Case : 5 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ : ಸಿಸಿಟಿವಿಯಲ್ಲಿ ಕಾಮುಕನ ನೀಚಕೃತ್ಯ

ನವದೆಹಲಿ : ತನ್ನ ಮನೆಯ ಬಳಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿರುವ (Kidnapping and Rape Case) ಮತ್ತೊಂದು ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸದ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ
Read More...

Islamabad Suicide bomb blast: ಇಸ್ಲಾಮಾಬಾದ್‌ ನಲ್ಲಿ ಆತ್ಮಹತ್ಯಾ ಬಾಂಬ್‌ ಸ್ಪೋಟ: ಓರ್ವ ಪೊಲೀಸ್‌ ಸಾವು, ಆರು ಮಂದಿ…

ಇಸ್ಲಾಮಾಬಾದ್‌: (Islamabad Suicide bomb blast) ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಶುಕ್ರವಾರ ನಡೆದ ಆತ್ಮಹತ್ಯಾ ಬಾಂಬ್‌ ಸ್ಫೋಟನಡೆದಿದ್ದು, ಇದರಲ್ಲಿ ಓರ್ವ ಪೊಲೀಸ್ ಸಾವನ್ನಪ್ಪಿದ್ದು, ನಾಲ್ವರು ಪೊಲೀಸರು ಮತ್ತು ಇಬ್ಬರು ನಾಗರಿಕರು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.
Read More...

Gadag crime: ಶಿಕ್ಷಕನ ಅಟ್ಟಹಾಸಕ್ಕೆ ನಲುಗಿದ್ದ ಶಿಕ್ಷಕಿ ಗೀತಾ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು

ಗದಗ: (Gadag crime) ಅತಿಥಿ ಶಿಕ್ಷಕನೋರ್ವನಿಂದ ಹಲ್ಲೆಗೊಳಗಾಗಿದ್ದ ಅತಿಥಿ ಶಿಕ್ಷಕಿ ಗೀತಾಗೆ ಗಂಭಿರವಾಗಿ ಗಾಯಗಳಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಕೀಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಘಟನೆ ನಡೆದಿದೆ. ಆರೋಪಿ (Gadag crime)
Read More...