Browsing Category

Crime

Belthangadi accident: ಕೈಕೊಟ್ಟ ಬ್ರೇಕ್‌ : ಶಬರಿಮಲೆ ಯಾತ್ರಾರ್ಥಿಗಳ ಬಸ್‌ ಗೆ ಅಪಘಾತ

ಬೆಳ್ತಂಗಡಿ: (Belthangadi accident) ನಿಯಂತ್ರಣ ತಪ್ಪಿದ ಮಿನಿ‌ಬಸ್ಸೊಂದು ಅಪಘಾತಕ್ಕೊಳಗಾಗಿ ಹಲವರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಚಡವು ಉಳ್ಳಾಲ್ತಿ ಕಟ್ಟೆ ಬಳಿ ನಡೆದಿದೆ. ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಹಿತಿ ಬಂದಿದೆ.
Read More...

ಚಿಕನ್ ಟಿಕ್ಕಾ ಮಸಾಲಾ ಸಂಶೋಧಕ ಅಹ್ಮದ್ ಅಸ್ಲಾಂ ಅಲಿ ನಿಧನ : ಅತ್ಯಂತ ಜನಪ್ರಿಯ ಭಕ್ಷ್ಯವನ್ನು ಕಂಡುಹಿಡಿದಿದ್ದು ಹೇಗೆ ?

ಗ್ಲಾಸ್ಗೋ : ಎಲ್ಲರ ಬಾಯಲ್ಲಿ ನೀರೂರಿಸುವ ಖಾದ್ಯ, ಚಿಕನ್ ಟಿಕ್ಕಾ ಮಸಾಲಾವನ್ನು ಕಂಡುಹಿಡಿದ ಅಹ್ಮದ್ ಅಸ್ಲಾಂ ಅಲಿ (Ahmad Aslam Ali) ತಮ್ಮ 77 ನೇ ವಯಸ್ಸಿನಲ್ಲಿ ವಿಧಿವಶ. ಸಾಮಾನ್ಯವಾಗಿ ಅದರ ಮೊದಲಕ್ಷರಗಳಾದ ಸಿಟಿಎಮ್‌ (CTM) ಎಂದು ಕರೆಯಲ್ಪಡುವ ಈ ಖಾದ್ಯವು ಬ್ರಿಟನ್‌ನ ಎರಡನೇ ಅತ್ಯಂತ
Read More...

ವರದಕ್ಷಿಣೆ ಆಸೆಗೆ ಮೂರು ತಿಂಗಳ ಗರ್ಭಿಣಿ ಪತ್ನಿಯನ್ನೇ ಬಲಿಕೊಟ್ಟ ಪತಿ

ಹಾಸನ : ಕೆಲವು ವರ್ಷಗಳ ಹಿಂದೆ ವರದಕ್ಷಿಣೆ ಆಸೆಗೆ ಹೆತ್ತವರನ್ನು ಬಿಟ್ಟು ಗಂಡ ಹಾಗೂ ಗಂಡನ ಮನೆಯವರೇ ಎಲ್ಲಾ ಎಂದು ನಂಬಿ ಬಂದ ಹೆಣ್ಣು ಮಗಳನ್ನು ಕಿರುಕುಳ ಕೊಟ್ಟು ಕೊಲೆ (Pregnant Woman Murder Case) ಮಾಡುತ್ತಿದ್ದರು. ಆದರೆ ಜಗತ್ತು ಇಷ್ಟೊಂದು ಮುಂದುವರೆದಿದ್ದರೂ ಇಂತಹ ಘಟನೆಗಳು ಇನ್ನೂ
Read More...

ದೆಹಲಿ ಶ್ರದ್ಧಾ ಕೊಲೆ ಪ್ರಕರಣ : ಪೀಸ್‌ ಪೀಸ್‌ ಪ್ರೇಮಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ತನ್ನನ್ನು ನಂಬಿ ಪ್ರೀತಿಸಿ ಬಂದವಳ ಕತ್ತು ಹಿಸುಕಿ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಗುರುವಾರ ತನ್ನ ಜಾಮೀನು ಅರ್ಜಿಯನ್ನು (Delhi Shraddha Murder Case) ಹಿಂಪಡೆದಿದ್ದಾರೆ. ದೆಹಲಿಯ ಸಾಕೇತ್ ನ್ಯಾಯಾಲಯವು ಆರೋಪಿ ಅಫ್ತಾಬ್ ಪೂನವಾಲಾ ಅವರ ಜಾಮೀನು
Read More...

Lovers suicide case: ಆರು ವರ್ಷದ ಪ್ರೀತಿಯಲ್ಲಿ ಬಿರುಕು ಮೂಡಿಸಿತ್ತು ಆ ಒಂದು ಕೇಸ್‌

ಚಿಕ್ಕಮಗಳೂರು: (Lovers suicide case) ಪ್ರೇಮಿಗಳಿಬ್ಬರು ಒಂದೇ ವೇಲ್‌ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿತ್ತು. ಆದರೆ ಅದಕ್ಕೆ ನಿಖರ ಕಾರಣಗಳು ಏನೆಂಬುದು ತಿಳಿದಿರಲಿಲ್ಲ. ಇದೀಗ ಅವರ ಆರು ವರ್ಷದ ಪ್ರೀತಿಯಲ್ಲಿ ಬಿರುಕು ಮೂಡಲು ಆ ಒಂದು
Read More...

Sexual harassment case: ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ : ವಸತಿ ಶಾಲೆಯ ಪ್ರಾಂಶುಪಾಲ…

ಹಾಸನ: (Sexual harassment case) ವಸತಿ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವಸತಿ ಶಾಲೆಯ ಪ್ರಾಂಶುಪಾರನ್ನು‌ ಬಂಧಿಸಿದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ. ವಸತಿ ಶಾಲೆಯ ಪ್ರಾಂಶುಪಾಲ ಶಿವಕುಮಾರ್ ಬಂಧಿತ ಆರೋಪಿ.
Read More...

Ahmedabad Double Murder : ಆಸ್ಪತ್ರೆಯಲ್ಲಿ ಡಬ್ಬಲ್ ಮರ್ಡರ್ : ಆಪರೇಷನ್ ಥಿಯೇಟರ್ ನಲ್ಲಿ ತಾಯಿ ಮಗಳ ಶವ ಪತ್ತೆ

ಅಹಮದಾಬಾದ್ : ಆಸ್ಪತ್ರೆಯೊಂದರಲ್ಲಿ ತಾಯಿ ಮತ್ತು ಮಗಳ ಶವ ಪತ್ತೆಯಾಗಿದೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನ ಕಬೋರ್ಡ್‌ನಲ್ಲಿ ಮಗಳ ಶವ ಹಾಗೂ ಹಾಸಿಗೆಯ ಕೆಳಗೆ ತಾಯಿಯ ಶವ ಪತ್ತೆಯಾಗಿದೆ (Ahmedabad Double Murder) ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಅಹಮದಾಬಾದ್‌ನ
Read More...

Hubballi accident: ಬುಲ್ಡೋಜರ್ ಗೆ ಬೈಕ್ ಢಿಕ್ಕಿ : ಹೊತ್ತಿ ಉರಿದ ಬೈಕ್, ಸವಾರ ಸಾವು

ಹುಬ್ಬಳ್ಳಿ: (Hubballi accident) ರಸ್ತೆ ದಾಟುತ್ತಿದ್ದ ಬುಲ್ಡೋಜರ್‌ ಗೆ ಬೈಕ್‌ ಢಿಕ್ಕಿ ಹೊಡೆದು, ಬೈಕ್‌ ಸವಾರ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬೈಕ್‌ ಸವಾರ ಅದಿಲ್‌ ಸಿಖಂದರ್‌ ಮೃತ ವ್ಯಕ್ತಿ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ.
Read More...

Terrible Accident : ಎರಡು ಶಾಲಾ ಬಸ್‌ಗಳ ನಡುವೆ ಭೀಕರ ಅಪಘಾತ : 15 ವಿದ್ಯಾರ್ಥಿಗಳು ಬಲಿ

ನೋನಿ : ಮಣಿಪುರ ರಸ್ತೆಯೊಂದರಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಹೊತ್ತ ಎರಡು ವಾಹನಗಳ ಭೀಕರ ಅಪಘಾತಕ್ಕೆ (Terrible Accident)ಒಳಗಾದ ಘಟನೆ ಸಂಭವಿಸಿದೆ. ಈ ದುರ್ಘಟನೆಯಿಂದಾಗಿ ಕನಿಷ್ಠ 15 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ. ಲಾಂಗ್ಸಾಯ್‌ ಟುಬುಂಗ್‌ ಗ್ರಾಮದ ಬಳಿ
Read More...

ಚಿಕ್ಕಮಗಳೂರಿನ ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಮಗಳು ಸಾವು

ಚಿಕ್ಕಮಗಳೂರು : ಕೆರೆಯ ನೀರಿನಲ್ಲಿ ತಾಯಿ ಮತ್ತು ಮಗಳು ಮುಳುಗಿ ಸಾವನ್ನಪ್ಪಿದ್ದ ದುರ್ಘಟನೆ (Chikmagalur Crime Case) ಸಂಭವಿಸಿದೆ. ಕರೆಯನ್ನು ದಾಟುವಾಗ ನೀರಿನ ಆಳವನು ತಿಳಿಯದೇ ತಾಯಿ ಮತ್ತು ಮಗಳು ನೀರಿನಲ್ಲಿ ಮುಳುಗಿ ಜೀವವನ್ನು ಕಳೆದುಕೊಂಡಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ
Read More...