Browsing Category

ಮಿಸ್ ಮಾಡಬೇಡಿ

ಎಲ್ಐಸಿ ಇನ್ನು ಖಾಸಗಿ ಸೊತ್ತು : ಪಾಲಿಸಿದಾರರೇ ನೀವೆಷ್ಟು ಸೇಫ್ ?

ನವದೆಹಲಿ : ಇಷ್ಟು ದಿನ ಜನರು ತಮ್ಮ ಭವಿಷ್ಯದ ದೃಷ್ಟಿಯಿಂದ ಜೀವ ವಿಮಾ ಪಾಲಿಸಿ ಮಾಡಿಸ್ತಾ ಇದ್ರು. ಸರಕಾರಿ ಸ್ವಾಮ್ಯದ ಸಂಸ್ಥೆ ಅನ್ನೋ ಭರವಸೆಯಲ್ಲಿಯೇ ಕೋಟ್ಯಾಂತರ ರೂಪಾಯಿಯನ್ನು ಹೂಡಿಕೆ ಮಾಡುತ್ತಿದ್ರು. ಆದ್ರೀಗ ಕೇಂದ್ರ ಸರಕಾರ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಸರ್ಕಾರದ ಸ್ವಲ್ಪ…
Read More...

ತೆರಿಗೆದಾರರಿಗೆ ಬಂಪರ್ ಆಫ್ ಕೊಟ್ಟ ಮೋದಿ, ಇನ್ಮುಂದೆ 5 ಲಕ್ಷದವರೆಗೆ ಕಟ್ಟಬೇಕಿಲ್ಲ ಟ್ಯಾಕ್ಸ್

ನವದೆಹಲಿ : ಕೇಂದ್ರ ಸರಕಾರ ಮಂಡಿಸಿರೋ ಬಜೆಟ್ ನಲ್ಲಿ ತೆರಿಗೆದಾರರಿಗೆ ನಮೋ ಸರಕಾರ ಬಂಪರ್ ಆಫರ್ ನೀಡಿದೆ. ಅದರಲ್ಲೂ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್ ನೀಡಿದೆ. 5 ಲಕ್ಷದವರೆಗೆ ಆದಾಯ ಹೊಂದಿರುವವರು ಇನ್ಮುಂದೆ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ. ಮಾತ್ರವಲ್ಲ 5 ಲಕ್ಷದಿಂದ 7.50…
Read More...

ನಾಳೆ ವಿಶ್ವದ ಎತ್ತರದ ವಿವೇಕಾನಂದರ ಪ್ರತಿಮೆ ಲೋಕಾರ್ಪಣೆ

ಉಡುಪಿ : ಜಗತ್ತಿನ‌ ಅತೀ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ಗಿಳಿಯಾರಿನಲ್ಲಿ ನಿರ್ಮಾಣಗೊಂಡಿದೆ. ಸುಮಾರು 35 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, ಕನ್ಯಾಕುಮಾರಿಯಲ್ಲಿರೋ ವಿವೇಕಾನಂದ ಪ್ರತಿಮೆಯಂತೆಯೇ ಲೋಹದ ಲೇಪನ ಮಾಡಿದ್ದು, ವಿಶ್ವದ ಎತ್ತರದ ವಿವೇಕಾನಂದ ಪ್ರತಿಮೆ ನಾಳೆ…
Read More...

ಕೇರಳಕ್ಕೆ ಕಾಲಿಟ್ಟ ಕೊರೊನಾ ವೈರಸ್, ಕರಾವಳಿಗರೇ ಎಚ್ಚರ….ಎಚ್ಚರ….

ಮಂಗಳೂರು : ಚೀನಾ ದೇಶದಲ್ಲಿ ಮರಣ ಮೃದಂಗ ಬಾರಿಸಿದ್ದ ಕೊರೊನಾ ವೈರಸ್ ಇದೀಗ ದೇಶಕ್ಕೂ ಕಾಲಿಟ್ಟಿದೆ. ಕೇರಳದಲ್ಲಿ ವಿದ್ಯಾರ್ಥಿಯೋರ್ವನಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿಗೂ ಕೊರೊನಾ ವ್ಯಾಪಿಸೋ ಭೀತಿಯಿದ್ದು, ಆರೋಗ್ಯ ಇಲಾಖೆ ಕಟ್ಟೆಚ್ಚರ…
Read More...

ಮದುವೆ ಮಂಟಪದಿಂದ ಹಿಂದೂ ಯುವತಿ ಅಪಹರಣ : ನೀಚಕೃತ್ಯವೆಸಗಿದ ಪಾಕ್ ಅಧಿಕಾರಿಗೆ ಸಮನ್ಸ್

ನವದೆಹಲಿ : ಸಿಂಧೂ ಪ್ರಾಂತ್ಯದಲ್ಲಿ ಹಿಂದೂ ಯುವತಿಯೊಬ್ಬಳನ್ನು ಮದುವೆ ಮಂಟಪದಿಂದ ಅಪಹರಣ ಮಾಡಿರುವುದಕ್ಕೆ ಸಂಬಂಧಿಸಿದಂತೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಾಕಿಸ್ತಾನದ ಹೈ ಕಮೀಷನ್ ಹಿರಿಯ ಅಧಿಕಾರಿಗೆ ಭಾರತ ಸಮನ್ಸ್ ನೀಡಿದೆ. ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂ ಸಮುದಾಯ
Read More...

ಕೊರೊನಾ ಎಷ್ಟು ಡೇಂಜರಸ್ ಗೊತ್ತಾ ?

ಕೊರೊನಾ…ಈ ಹೆಸರು ಕೇಳಿದ್ರೆ ಸಾಕು ವಿಶ್ವದ ಜನರೇ ಬೆಚ್ಚಿ ಬೀಳ್ತಾರೆ. ಚೀನಾ ದೇಶದಲ್ಲಿ ಮರಣ ಮೃದಂಗವನ್ನು ಬಾರಿಸಿದ್ದು, ಇತರ ದೇಶಗಳಿಗೆ ಕೊರೊನಾ ವೈರಸ್ ಹರಡೋ ಭೀತಿ ಎದುರಾಗಿದೆ. ಅಷ್ಟಕ್ಕೂ ಈ ಕೊರೊನಾ ಎಂದರೇನು ? ಕೊರೊನಾ ವೈರಸ್ ಹೇಗೆ ಹರುತ್ತೆ ? ಕೊರೊನಾ ಎಷ್ಟು ಡೇಂಜರಸ್ ಅನ್ನೋ ಮಾಹಿತಿ
Read More...

ನಿವೃತ್ತಿ ಪಡೆಯುತ್ತಾರಾ ಯಡಿಯೂರಪ್ಪ ! ಬಿಜೆಪಿ ಹೈಕಮಾಂಡ್ ಪ್ಲಾನ್ ಏನು ಗೊತ್ತಾ ?

ಬಿ.ಎಸ್.ಯಡಿಯೂರಪ್ಪ ಕರ್ನಾಟಕ ರಾಜ್ಯ ಕಂಡ ಅತ್ಯಂತ ಪ್ರಭಾವಶಾಲಿ ರಾಜಕಾರಣಿ. ನಾಲ್ಕು ಬಾರಿ ಮುಖ್ಯಮಂತ್ರಿಗಾದಿಯಲ್ಲಿ ಕುಳಿತು ದಾಖಲೆ ಬರೆದವರು. ಶೂನ್ಯದಿಂದ ಅಧಿಕಾರದವರೆಗೆ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಆದ್ರೀಗ ಬಿ.ಎಸ್.ಯಡಿಯೂರಪ್ಪ ರಾಜಕೀಯದಿಂದಲೇ ನಿವೃತ್ತರಾಗಲಿದ್ದಾರೆ ಅನ್ನೋ ಚರ್ಚೆ
Read More...

ಪೌರತ್ವ ತಿದ್ದುಪಡಿ ಗಾಂಧೀಜಿ ಕನಸು : ರಾಜನಾಥ್ ಸಿಂಗ್, ಕಡಲನಗರಿಯಲ್ಲಿ ಮೊಳಗಿತು ಪೌರತ್ವದ ಪರ ಕಹಳೆ

ಮಂಗಳೂರು : ದೇಶದಾದ್ಯಂತ ಕಿಚ್ಚು ಹೊತ್ತಿಸಿರೋ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಮಂಗಳೂರಲ್ಲಿಂದು ಬೃಹತ್ ಜನಜಾಗೃತಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳೋ ಮೂಲಕ ಕೇಂದ್ರ ಸರಕಾರಕ್ಕೆ ಬೆಂಬಲ ಸೂಚಿಸಲಾಯಿತು. photo : Apul Alva Ira ಮಂಗಳೂರು
Read More...

ಈಗಲೇ ಚುನಾವಣೆ ನಡೆದ್ರೆ ಎನ್ ಡಿಎ ಗೆಲ್ಲುವ ಸ್ಥಾನವೆಷ್ಟು ಗೊತ್ತಾ ?

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರ ಎರಡನೇ ಅವಧಿಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎರಡನೇ ಬಾರಿಗೆ ಅಧಿಕಾರ ಸಿಕ್ಕ ನಂತರವಂತೂ ಮೋದಿ ಸರಕಾರ ದೇಶದಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಹಲವು ಯೋಜನೆಗಳ ವಿರುದ್ದ ವಿರೋಧವೂ ಕೇಳಿಬಂದಿದೆ. ಆದ್ರೆ ಈಗಲೇ ಚುನಾವಣೆ ನರೇಂದ್ರ ಮೋದಿ
Read More...

71ನೇ ಗಣರಾಜ್ಯೋತ್ಸವ ಸಂಭ್ರಮ : ರಾಷ್ಟ್ರಪತಿಗಳಿಂದ ಧ್ವಜಾರೋಹಣ

ನವದೆಹಲಿ :  71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ದೇಶದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೆರವೇರಿಸಿ, ಪೆರೇಡ್ಗೆ ಚಾಲನೆ ನೀಡಿದ್ದಾರೆ.  ಕಾರ್ಯಕ್ರಮದಲ್ಲಿ ಬ್ರೆಜಿಲ್ ಅಧ್ಯಕ್ಷ ಬೊಲ್ಸೊನಾರೋ ಅವರು ಮುಖ್ಯ ಅತಿಥಿಯಾಗಿ
Read More...