ನಿತ್ಯಭವಿಷ್ಯ : 12-01-2021

ಮೇಷರಾಶಿ
ಪ್ರವಾಸದಿಂದ ಸಂಭ್ರಮ, ಮಹತ್ವದ ಕಾರ್ಯಕ್ಕೆ ಧನವಿನಿಯೋಗ, ಆಸ್ತಿ ಕರೆದೆ ಬಗ್ಗೆ ಚಿಂತಿಸಿವಿರಿ, ನೂತನ ವಾಹನ ಖರೀದಿ, ದಿನಸಿ ವ್ಯಾಪಾರಿಗಳಿಗೆ ಲಾಭ, ಮನೆಯಲ್ಲಿ ನೆಮ್ಮದಿಯ ವಾತಾವರಣ.

ವೃಷಭರಾಶಿ
ಮಾತು ಕಡಿಮೆ ಮಾಡಿದರೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಕೆಲಸದ ಒತ್ತಡ ಮತ್ತು ಹೊಸ ಜವಾಬ್ದಾರಿಗಳು ಒತ್ತಡವನ್ನು ಉಂಟು ಮಾಡುತ್ತೆ, ವರ್ಗಾವಣೆ ಕುರುಹು ವೃತ್ತಿಪರರಿಗೆ ಕಾಣಿಸಲಿದೆ, ಬೇರೆಯವರ ಮಾತಿಗೆ ಪ್ರತಿಸ್ಪಂದಿಸಿದೆ ಮೌನವಾಗಿರುವುದು ಉತ್ತಮ.

ಮಿಥುನರಾಶಿ
ಸರಕಾರಿ ಕೆಲಸ ಸಿಗುವ ಯೋಗವಿದೆ, ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ, ಆರೋಗ್ಯದ ಕಡೆ ಗಮನ ಕೊಡಿ, ದಾಯಾದಿಗಳಿಂದ ಸಹಾಯ, ಮನಶಾಂತಿ, ವಿದ್ಯಾರ್ಥಿಗಳಿಗೆ ಪ್ರಗತಿ, ಆರ್ಥಿಕ ಸಂಕಷ್ಟ ಎದುರಾಗುವುದು.

ಕಟಕರಾಶಿ
ಗೃಹ ನಿರ್ಮಾಣದ ಕಾರ್ಯ ಆರಂಭಿಸಲಿದ್ದೀರಿ, ಸಂತಾನಾಪೇಕ್ಷಿಗಳಿಗೆ ಉತ್ತಮ ಯೋಗ, ಕಾರ್ಯ ವೈಖರಿ, ಅಧಿಕ ತಿರುಗಾಟ, ವಿವಾಹ ಮಂಗಲಕಾರ್ಯಗಳಲ್ಲಿ ಭಾಗಿ, ಸಾಲ, ಹಿತಶತ್ರುಗಳಿಂದ ತೊಂದರೆ.

ಸಿಂಹರಾಶಿ
ಆಪ್ತರ ಸಲಹೆಗೆ ಗಮನಕೊಡಿ, ವ್ಯವಹಾರದಲ್ಲಿ ಲಾಭ, ಧನ ಹಾನಿಯ ಬಗ್ಗೆ ಎಚ್ಚರವಿರಲಿ, ಗುರಿಯಿಟ್ಟು ಕಾರ್ಯ ಮಾಡಿದ್ರೆ ಗೆಲುವು ಖಚಿತ, ವೈವಾಹಿಕ ಜೀವನದಲ್ಲಿ ತೊಂದರೆ, ಗುಪ್ತಾಂಗ ರೋಗಗಳು, ಅಕಾಲ ಭೋಜನ, ಚಂಚಲ ಮನಸ್ಸು.

ಕನ್ಯಾರಾಶಿ
ಸಂಪಾದನೆಯ ಜೊತೆಗೆ ಲಾಭಾಂಶವೂ ಅಧಿಕ, ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು, ಮಾತಿನ ಚಕಮಕಿ, ವಿದ್ಯಾಭ್ಯಾಸದಲ್ಲಿ ತೊಂದರೆ, ಕೆಲಸಕಾರ್ಯಗಳಲ್ಲಿ ವಿಘ್ನ, ಷೇರು ವ್ಯವಹಾರದಲ್ಲಿ ಲಾಭ, ಅನಾರೋಗ್ಯ.

ತುಲಾರಾಶಿ
ವೃತ್ತಿಕ್ಷೇತ್ರದಲ್ಲಿ ಕಿರುಕುಳ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪಿತ್ರಾರ್ಜಿತ ಆಸ್ತಿಯಲ್ಲಿ ಸೂಕ್ತ ವ್ಯವಸ್ಥೆ ಸಿಗಲಿದೆ, ಮಿತ್ರರಲ್ಲಿ ದ್ವೇಷ, ಮಾನಹಾನಿ, ವೃಥಾ ತಿರುಗಾಟ, ಆಕಸ್ಮಿಕ ಖರ್ಚು, ಇಲ್ಲಸಲ್ಲದ ತಕರಾರು.

ವೃಶ್ಚಿಕರಾಶಿ
ವಿದ್ಯಾಭ್ಯಾಸದಲ್ಲಿ ಕೊರತೆ, ಉನ್ನತ ವಿದ್ಯಾಭ್ಯಾಸದಲ್ಲಿ ಕೊರತೆ ಕಾಣಿಸಲಿದೆ, ಕೃಷಿ ಉತ್ಪನ್ನದಲ್ಲಿ ಲಾಭಾಂಶ ಕಡಿಮೆಯಾಗಲಿದೆ, ಸಾಲಭಾದೆ, ಕಾರ್ಯ ವಿಕಲ್ಪ, ಕೃಷಿಯಲ್ಲಿ ಲಾಭ, ಅಕಾಲ ಭೋಜನ, ಅತಿಯಾದ ನಿದ್ದೆ, ಋಣಭಾದೆ.

ಧನಸುರಾಶಿ
ವಂಚನಾ ಜಾಲಕ್ಕೆ ಸಿಲುಕಿಕೊಳ್ಳುವಿರಿ, ಹೋಟೆಲ್, ವಸತಿ ಗೃಹ, ಕಲಾಕ್ಷೇತ್ರಗಳ ಪ್ರಗತಿ, ನೌಕರರಿಗೆ ವೃತ್ತಿಯಲ್ಲಿ ಸ್ಥಿರತೆ ಕಾಣಿಸಲಿದೆ, ವ್ಯಾಪಾರದಲ್ಲಿ ನಷ್ಟ, ಅಧಿಕಾರಿಗಳಲ್ಲಿ ಕಲಹ, ಶೀತ ಸಂಬಂಧಿ ರೋಗಗಳು, ಶತ್ರು ಬಾದೆ, ಗುರುಗಳಿಂದ ಬೋಧನೆ.

ಮಕರರಾಶಿ
ಪತ್ನಿಯ ಅನಾರೋಗ್ಯ ತಲೆ ಕೆಡಿಸಲಿದೆ, ಪರಸ್ಪರ ಅನುಭವದ ಕೊರತೆಯಿಂದ ಅರ್ಧಕ್ಕೆ ನಿಂತೀತು, ಸಹೋದರಿಯರ ಜೊತೆ ಕಲಹ, ಪ್ರೇಮಿಗಳಿಗೆ ಜಯ, ಆಪಾದನೆ ಕಂಡುಬರಲಿದೆ, ಆದಾಯ ಉತ್ತಮವಿದ್ದರೂ ತಾಪತ್ರಯ ತಪ್ಪದು, ಗೆಳೆಯರಿಂದ ಸಹಾಯ, ಮಾಡುವ ಕೆಲಸದಲ್ಲಿ ತೊಂದರೆ.

ಕುಂಭರಾಶಿ
ದೇವತಾರಾಧನೆಯಿಂದ ಶುಭಫಲ ಹೆಚ್ಚಿಸಿಕೊಳ್ಳುವಿರಿ, ಜನಾಕ್ರೋಶದ ಭೀತಿ ಎದುರಾಗಲಿದೆ, ಬಂಧು ಬಾಂದವರ ಪ್ರೋತ್ಸಾಹ ಲಭಿಸಲಿದೆ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಏರುಪೇರು, ತೀರ್ಥಕ್ಷೇತ್ರ ದರ್ಶನ, ಮನಶಾಂತಿ, ಅಧಿಕ ಧನವ್ಯಯ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ.

ಮೀನರಾಶಿ
ಗೃಹಕೃತ್ಯ, ಮಂಗಲ ಕಾರ್ಯ, ಪ್ರವಾಸ, ಆಭರಣ ಖರೀದಿ ಹೀಗೆ ಹಲವು ತರದ ಖರ್ಚು ವೆಚ್ಚಗಳು ತಲೆನೋವು ತರಲಿದೆ, ಅಲೆದಾಟಗಳು ಅಧಿಕವಾಗಿದ್ದ ಆರೋಗ್ಯ ಕೈಕೊಡಲಿದೆ, ಉತ್ತಮ ಬುದ್ಧಿಶಕ್ತಿ, ಸುಖ ಭೋಜನ, ಅಪಘಾತ ಸಂಭವ, ಧನಸಹಾಯ, ಉದರ ಭಾದೆ.

Comments are closed.