ಕನ್ನಡ ಸುದ್ದಿ
ಕನ್ನಡ ಸುದ್ದಿ
-
Udupi News
ಕೊಡವೂರಿನಲ್ಲಿ ಎಕೆಎಂಎಸ್ ಬಸ್ ಮಾಲೀಕನ ಕೊ*ಲೆ ಪ್ರಕರಣ: ಐದನೇ ಆರೋಪಿ ಮಲ್ಪೆ ಪೊಲೀಸರಿಂದ ಬಂಧನ
ಉಡುಪಿ: murder case: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರಿನಲ್ಲಿ ನಡೆದ ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಮಲ್ಪೆ…
Read More » -
Health
ಕೋವಿಡ್ ಲಸಿಕೆಯಿಂದಲೇ ಹೃದಯಾಘಾತದ ಅಪಾಯ ಹೆಚ್ಚಳ : ಆರೋಪ ತಳ್ಳಿ ಹಾಕಿದ ಏಮ್ಸ್ ಅಧ್ಯಯನ
Covid vaccine heart attack : ದೇಶದಾದ್ಯಂತ ಕೋವಿಡ್ (Covid -19) ಸಾಂಕ್ರಾಮಿಕದ ಬಳಿಕ ಕಿರಿಯ ವಯಸ್ಸಿನವರಲ್ಲಿ ಹಠಾತ್ ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 18…
Read More » -
Karnataka News
egg Controversy : ಮೊಟ್ಟೆಯಲ್ಲಿ ಕ್ಯಾನ್ಸರ್ಕಾರ ಅಂಶ ಪತ್ತೆ ವಿವಾದ : ವೈಜ್ಞಾನಿಕ ಪರೀಕ್ಷೆಗೆ ರಾಜ್ಯ ಸರ್ಕಾರದಿಂದ ಸೂಚನೆ
egg Controversy : ಕರ್ನಾಟಕ ರಾಜ್ಯದಲ್ಲಿ ಮೊಟ್ಟೆ ಸೇವನೆ ಮಾಡಿದವರಿಗೆ ಭಾರೀ ದೊಡ್ಡ ಆಘಾತ ಎದುರಾಗಿದೆ. ಕೆಲವು ಜನಪ್ರಿಯ ಬ್ರ್ಯಾಂಡ್ಗಳ ಮೊಟ್ಟೆಗಳಲ್ಲಿ ಕ್ಯಾನ್ಸರ್ಕಾರಕ AOZ ಎಂಬ ಅಂಶ…
Read More » -
Udupi News
Udupi News Kota : ಕೋಟತಟ್ಟು ಪಡುಕರೆಯಲ್ಲಿ ಯುವಕನ ಕೊಲೆ ? ನಾಲ್ವರು ವಶಕ್ಕೆ, ನಡೆದಿದ್ದೇನು ?
Udupi News : ಉಡುಪಿ : ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ನಡೆದ ಹೊಡೆದಾಟದಲ್ಲಿ ಓರ್ವ ಯುವಕ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲ್ಲೂಕಿನ ಕೋಟ (Kota) ಪೊಲೀಸ್…
Read More » -
Cricket
ಅಂಡರ್-19 ವಿಶ್ವಕಪ್ : ವೈಭವ್ ಸೂರ್ಯವಂಶಿ ಐತಿಹಾಸಿಕ ವಿಶ್ವದಾಖಲೆ ಶತಕ
ದುಬೈ : Under 19 World Cup: ಭಾರತದ ಉದಯೋನ್ಮುಖ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರು ಅಂಡರ್-19 ಕ್ರಿಕೆಟ್ನಲ್ಲಿ ಐತಿಹಾಸಿನ ವಿಶ್ವದಾಖಲೆ ಬರೆದಿದ್ದಾರೆ. ಅಂಡರ್ 19…
Read More » -
Cinema
ಈ ಒಟಿಟಿಗೆ ಬಂತು ಕನ್ನಡದ ಹೊಸ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ
New Kannada film in OTT: ಸಾಮಾನ್ಯವಾಗಿ ಥ್ರಿಲ್ಲರ್ ಸಿನಿಮಾಗಳೆಂದರೆ ಕೊಲೆ, ರಹಸ್ಯ ಅಥವಾ ದ್ವೇಷದ ಸುತ್ತ ಸುತ್ತುತ್ತವೆ. ಆದರೆ 'ಗ್ರೀನ್' ಸಿನಿಮಾ ಇವೆಲ್ಲದಕ್ಕಿಂತ ಭಿನ್ನವಾಗಿದೆ.
Read More » -
Udupi News
ಉಡುಪಿ : 10 ಮಂದಿ ಬಾಂಗ್ಲಾ ಅಕ್ರಮ ವಲಸಿಗರಿಗೆ 2 ವರ್ಷ ಶಿಕ್ಷೆ
Udupi Bangladeshi immigrants : ಉಡುಪಿ : ಉಡುಪಿಯಲ್ಲಿ ಪತ್ತೆಯಾಗಿದ್ದ ಬಾಂಗ್ಲಾದೇಶದ 10 ಮಂದಿ ಅಕ್ರಮ ವಲಸಿಗರಿಗೆ ಉಡುಪಿಯ ಪ್ರಥಮ ದರ್ಜೆ ಹಿರಿಯ ಸಿವಿಲ್ ನ್ಯಾಯಾಧೀಶರು ಗೂ…
Read More » -
Karnataka News
Mundagodu smuggling : ಕಾಡುಹಂದಿ ಮಾಂಸ, ಜಿಂಕೆ ಚರ್ಮ ಸಾಗಾಟ : ಐವರು ಅರೆಸ್ಟ್
Mundagodu smuggling : ಮುಂಡಗೋಡ : ಅಕ್ರಮವಾಗಿ ಕಾಡು ಪ್ರಾಣಿಗಳನ್ನೂ ಭೇಟಿಯಾಡಿ, ಕಾಡುಹಂದಿ ಮಾಂಸ ಹಾಗೂ ಜಿಂಕೆಯ ಚರ್ಮವನ್ನು ಸಾಗಾಟ ಮಾಡುತ್ತಿದ್ದ ಐವರನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ…
Read More » -
Cricket
Smriti Mandana: ಮದುವೆ ರದ್ದತಿ ಬಳಿಕ ಮೊದಲ ಬಾರಿ ಇನ್ಸ್ಟಾದಲ್ಲಿ ಸ್ಮೃತಿ ಮಂದಾನ ಪ್ರತ್ಯಕ್ಷ : ನಿಶ್ಚಿತಾರ್ಥದ ಉಂಗುರು ಮಾಯ
Smriti Mandana: ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಸದ್ಯ ತಮ್ಮ ಮದುವೆಯ ಕಾರಣದಿಂದಲೇ ಸುದ್ದಿಯಲ್ಲಿದ್ದಾರೆ. ಅದ್ಧೂರಿ ಸಂಗೀತ್, ಮೆಹಂದಿ ಕಾರ್ಯಕ್ರಮಗಳ ಬಳಿಕ ಏಕಾಏಕಿ…
Read More » -
Cinema
Good news for D Boss fans: ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಇಂದಿನಿಂದ ಡೆವಿಲ್ ಅಡ್ವಾನ್ಸ್ ಬುಕ್ಕಿಂಗ್ ಶುರು
Good news for D Boss fans: ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅಭಿಮಾನಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಬಹುನಿರೀಕ್ಷಿತ ಡೆವಿಲ್ ಸಿನಿಮಾ ಇದೇ ತಿಂಗಳ 11ನೇ ತಾರೀಖಿನಂದು…
Read More »









