Browsing Tag

arrest

ಬಾಲಕಿಯ ಮೇಲೆ ಅತ್ಯಾಚಾರ ಆರೋಪ….! ಕಿರುತೆರೆ ನಟನನ್ನು ಬಂಧಿಸಿದ ಪೊಲೀಸರು…!!

ಮುಂಬೈ: ಬಾಲಕಿಯ ಮೇಲೆ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಹಿಂದಿ ಕಿರುತೆರೆ ನಟನನ್ನು ಪೊಲೀಸರು ಬಂಧಿಸಿದ್ದಾರೆ. ನಟನ ಬಂಧನದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಆತನ ಪರ ಹಾಗೂ ವಿರುದ್ಧ ಚರ್ಚೆ ಆರಂಭಗೊಂಡಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಹಿಂದಿ ಕಿರುತೆರೆ ನಟ
Read More...

ಅನಧಿಕೃತ ಲಸಿಕೆ ಪ್ರಯೋಗಿಸಿ ಬುಡಕಟ್ಟು ಹೆಣ್ಣುಮಕ್ಕಳ ಹತ್ಯೆ ಆರೋಪ…! ಬಿಲ್ ಗೇಟ್ಸ್ ಬಂಧನಕ್ಕೆ ಒತ್ತಾಯ…!!

ಇತ್ತೀಚಿಗಷ್ಟೇ ವಿವಾಹ ವಿಚ್ಛೇಧನದ ಮೂಲಕ ಸುದ್ದಿಯಲ್ಲಿದ್ದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ  ಬಂಧನಕ್ಕೆ ಒತ್ತಡ ವ್ಯಕ್ತವಾಗುತ್ತಿದೆ. ಭಾರತದ ಆದಿವಾಸಿ ಸಮುದಾಯದ ಹೆಣ್ಣುಮಕ್ಕಳ ಮೇಲೆ ಅನಧಿಕೃತ ವೈದ್ಯಕೀಯ ಪ್ರಯೋಗದ ಆರೋಪದಡಿ ಬಂಧನಕ್ಕೆ ಆಗ್ರಹ ವ್ಯಕ್ತವಾಗುತ್ತಿದೆ.
Read More...

500 ರೂಪಾಯಿಗೆ ಮಾರಾಟವಾಗುತ್ತಿತ್ತು ಉಚಿತ ಲಸಿಕೆ….! ಪೊಲೀಸರ ಖೆಡ್ಡಾಕ್ಕೆ ಬಿದ್ದ ಸರ್ಕಾರಿ ವೈದ್ಯೆ..!!

ಬೆಂಗಳೂರು: ದೇಶದೆಲ್ಲೆಡೆ ಲಸಿಕೆಗಾಗಿ ಹಾಹಾಕಾರ ಎದ್ದಿದ್ದರೇ ಈ ಸರ್ಕಾರಿ ವೈದ್ಯೆ ಮಾತ್ರ ದಿನವೊಂದಕ್ಕೆ ಲಸಿಕೆ ವಿತರಿಸಿ 30 ಸಾವಿರಕ್ಕೂ ಅಧಿಕ ಮೊತ್ತದ ಹಣ ಸಂಪಾದಿಸುತ್ತಿದ್ದಳು. ಕೊನೆಗೂ ಪೊಲೀಸ ಕಾರ್ಯಾಚರಣೆಯಲ್ಲಿ ವೈದ್ಯೆಯ ಕರಾಮತ್ತು ಬಯಲಿಗೆ ಬಿದ್ದಿದ್ದು, ಆರೋಪಿಯನ್ನು ಖೆಡ್ಡಾಕ್ಕೆ
Read More...

ಉಡುಪಿ : ಅಕ್ರಮ ‌ಕಸಾಯಿಖಾನೆ ಮೇಲೆ ದಾಳಿ : 6 ಮಂದಿಯ ಬಂಧನ

ಉಡುಪಿ : ಮನೆಯಲ್ಲಿಯೇ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿ ಖಾನೆಯ ಮೇಲೆ ಪೊಲೀಸರು ದಾಳಿ ನಡೆಸಿ 6 ಮಂದಿಯನ್ನು ಬಂಧಿಸಿದ ಘಟನೆ ಉಡುಪಿ ಜಿಲ್ಲೆಯ ಕಾಪು ಸಮೀಪದ ಮೂಳೂರಿನಲ್ಲಿ ನಡೆದಿದೆ. ಮೂಳೂರಿನ ಸುನ್ನಿ ಸೆಂಟರ್ ಹಿಂಭಾಗದಲ್ಲಿ ಅಬ್ಬು ಮಹಮ್ಮದ್ ಎಂಬವರ ಮನೆಯಲ್ಲಿ ಅಕ್ರಮವಾಗಿ
Read More...

ಬ್ಯಾಂಕ್ ಮ್ಯಾನೇಜರ್ ಮಹಿಳೆಗೆ ಅಶ್ಲೀಲ ಸಂದೇಶ : ಕಾಂಗ್ರೆಸ್ ಮುಖಂಡ ಅರೆಸ್ಟ್

ಡೆಹ್ರಾಡೂನ್ : ಬ್ಯಾಂಕ್ ಮ್ಯಾನೇಜರ್ ಮಹಿಳೆಯೋರ್ವರಿಗೆ ವಾಟ್ಸಾಪ್ ಸಂಭಾಷಣೆಯ ವೇಳೆಯಲ್ಲಿ ಅಶೀಲ ಸಂದೇಶ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರೋರ್ವರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಾಖಂಡ್ ನ ಕಾಂಗ್ರೆಸ್ ಮುಖಂಡ ಅಜಾದ್ ಆಲಿ ಎಂಬವರೇ ಬ್ಯಾಂಕ್ ಮ್ಯಾನೇಜರ್ ಗೆ ಅಶ್ಲೀಲ
Read More...

ಬಾಲಕಿ ಅತ್ಯಾಚಾರ ಗೈದು ಗರ್ಭಿಣಿಯಾಗಿಸಿದ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಕಾರವಾರ : 14 ವರ್ಷ ಪ್ರಾಯದ ಶಾಲಾ ಬಾಲಕಿಯೋರ್ವಳನ್ನು ನಂಬಿಸಿ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. 9ನೇ ತರಗತಿಯಲ್ಲಿ ವ್ಯಾಸಂಗ
Read More...

ಮಂಗಳೂರು : ಮಗು ಮಾರಾಟ ಪ್ರಕರಣ, ಓರ್ವನ ಬಂಧನ

ಮಂಗಳೂರು : ಮಕ್ಕಳನ್ನು 3 ಲಕ್ಷಕ್ಕೆ ಖರೀದಿಸಿ ಆರು ಲಕ್ಷಕ್ಕೂ ಅಧಿಕ ಹಣಕ್ಕೆ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬೇಧಿಸುವಲ್ಲಿ ಮಂಗಳೂರು ಪೊಲೀಸರು ಸಕ್ಸಸ್ ಆಗಿದ್ದು, ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಮೂಲದ ರಿಯಾನ್ ( 30 ವರ್ಷ)
Read More...

ಶ್ರೀರಾಮನ ಬಗ್ಗೆ ವಾಟ್ಸಾಪ್ ಸ್ಟೇಟಸ್ ಹಾಕಿದ್ದಕ್ಕೆ ಯುವಕನ ಮನೆ ಮೇಲೆ ದಾಳಿ : ಮೂವರ ಬಂಧನ

ಮಂಗಳೂರು : ವಾಟ್ಸಾಪ್ ನಲ್ಲಿ ಯುವಕನೋರ್ವ ರಾಮನ ಬಗ್ಗೆ ಸ್ಟೇಟಸ್ ಹಾಕಿದ್ದಕ್ಕೆ ಯುವಕನ ಮೇಲೆ ದಾಳಿ ನಡೆಸಿದ ಐವರ ವಿರುದ್ದ ಉಪ್ಪಿಂಗಡಿ ಪೊಲೀಸರು ದೂರು ದಾಖಲಿಸಿದ್ದು, ಮೂವರನ್ನು ಬಂಧಿಸಿದ್ದಾರೆ. ತಿಂಗಳ ಹಿಂದೆಯಷ್ಟೆ ಯುವಕನೋರ್ವ ತನ್ನ ವಾಟ್ಸಾಪ್ ನಲ್ಲಿ ರಾಮನ ಬಗ್ಗೆ ಸ್ಟೇಟಸ್
Read More...

FDA ಪರೀಕ್ಷಾ‌ ನಕಲು : ನಾಲ್ವರ ಬಂಧನ,‌ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆ..!

ವಿಜಯಪುರ : ಮುಂದೂಡಲ್ಪಟ್ಟ ಎಫ್‌ಡಿಎಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಪರೀಕ್ಷಾರ್ಥಿ ನಕಲು ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ನಕಲು‌ ಚೀಟಿ ಪತ್ತೆಯಾಗಿದ್ದು,‌ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ವಿಜಯಪುರ ನಗರದ ಎಸ್.ಎಸ್. ಕಾಲೇಜಿನ ಪರೀಕ್ಷಾ
Read More...

ಹಾಡುಹಗಲಲ್ಲೇ ಮನೆಗೆ ನುಗ್ಗಿ ದರೋಡೆ: ದರೋಡೆಕೋರರನ್ನು ಅಟ್ಟಾಡಿಸಿದ ಜನರು : ಇಬ್ಬರ ಬಂಧನ, ವಿಡಿಯೋ ವೈರಲ್

ಚಿಕ್ಕಮಗಳೂರು : ಹಾಡುಹಗಲಲ್ಲೇ ಮನೆಗೆ ನುಗ್ಗಿದ ದರೋಡೆಕೋರರಿಬ್ಬರು ಲಕ್ಷಾಂತರ ಮೌಲ್ಯದ ಹಣ ಹಾಗೂ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗುವ ವೇಳೆಯಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಚಿಕ್ಕಮಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಹೌದು,
Read More...