Browsing Tag

bbmp

ಬಿಬಿಎಂಪಿ ಬಜೆಟ್ 2023 : ಯಾವುದಕ್ಕೆ ಎಷ್ಟು ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಬೆಂಗಳೂರು : ವಿಧಾನಸಭೆ ಚುನಾವಣೆಗೆ ಮುನ್ನ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP Budget 2023) 2023-24ನೇ ಸಾಲಿನ ಬಜೆಟ್‌ನ್ನು ಇಂದು ಗುರುವಾರ (ಮಾರ್ಚ್‌ 2) ರಂದು 11.30ಕ್ಕೆ ಮಂಡಿಸಲಾಗುತ್ತಿದೆ. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮತ್ತು ಮುಖ್ಯ ಆಯುಕ್ತ ತುಶೀರ್ ಗಿರಿನಾಥ್!-->…
Read More...

ಬಿಬಿಎಂಪಿ ನೇಮಕಾತಿ 2023 : ವಿವಿಧ ವೈದ್ಯಕೀಯ ಹುದ್ದೆಗಳಿಗೆ ನೇರ ಸಂದರ್ಶನ ಕೂಡಲೇ ಅರ್ಜಿ ಸಲ್ಲಿಸಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP Recruitment 2023) ಫೆಬ್ರವರಿ 2023 ರ ನೇಮಕಾತಿಯ ಅಧಿಕೃತ ಅಧಿಸೂಚನೆಯ ಮೂಲಕ ಪ್ಯಾರಾ ವೈದ್ಯಕೀಯ ಕಾರ್ಯಕರ್ತೆ, ಮನೋವೈದ್ಯಕೀಯ ದಾದಿಯ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.!-->…
Read More...

BBMP Budget: ಮಾರ್ಚ್ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್‌: ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ

ಬೆಂಗಳೂರು: (BBMP Budget) ಕಳೆದ ವರ್ಷ ಭೀಕರ ಪ್ರವಾಹಕ್ಕೆ ಒಳಗಾದ ಸಿಲಿಕಾನ್‌ ಸಿಟಿಯಲ್ಲಿ ಇಂದಿಗೂ ಹದಗೆಟ್ಟ ರಸ್ತೆಗಳು ಮತ್ತು ನಾಗರಿಕ ಸೌಕರ್ಯಗಳ ಕೊರತೆ ಬಗ್ಗೆ ದೂರುಗಳು ಬರುತ್ತಲೇ ಇವೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಬೆಂಗಳೂರು ಟ್ರಾಫಿಕ್ ಸಮಸ್ಯೆಗಳ ನಡುವೆ ವಿಧಾನಸಭೆ!-->…
Read More...

ಸಾಮೂಹಿಕ ರಜೆ ಹಾಕಿ ಪ್ರೊಟೆಸ್ಟ್ : ಬೇಡಿಕೆ ಈಡೇರಿಸಿಕೊಳ್ಳಲು ಬಿಬಿಎಂಪಿ ನೌಕರರ ಪ್ಲ್ಯಾನ್

ಬೆಂಗಳೂರು : ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ಸರ್ಕಾರಕ್ಕೆ ಹಾಗೂ ಸರ್ಕಾರಿ ಇಲಾಖೆಗಳಿಗೆ ಪ್ರೊಟೆಸ್ಟ್ ಆತಂಕ ಕಾಡಲಾರಂಭಿಸಿದೆ. ಮೊನ್ನೆ ಮೊನ್ನೆ ಅಂಗನವಾಡಿ ತಾಯಂದಿರು ಮುಷ್ಕರಕ್ಕಿಳಿದು ಬೇಡಿಕೆ ಈಡೇರಿಸಿಕೊಂಡ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಈಗ ಇವರೆಲ್ಲರ ಜೊತೆ!-->…
Read More...

BBMP News Advertisement proposal : ಆದಾಯ ಗಳಿಕೆಗೆ ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್: ಜಾಹೀರಾತು ಬೈಲಾ ತಿದ್ದುಪಡಿಗೆ…

ಬೆಂಗಳೂರು : ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ನಡೆದಿದೆ. ಹೀಗಾಗಿ ಚುನಾವಣೆಗೆ ಪೂರಕವಾದ ಬೆಳವಣಿಗೆಗಳು ಆರಂಭವಾಗಿದೆ. ಇಷ್ಟು ದಿನಗಳ ಕಾಲ ಕೇವಲ ಕಾಗದದಲ್ಲಿ ಜಾಹೀರಾತು ಫ್ಲೆಕ್ಸ್, ಕಟೌಟ್ ನಿಷೇಧಿಸಿದ್ದ ಬಿಬಿಎಂಪಿ ಈಗ ಮತ್ತೊಮ್ಮೆ ಹೊಸ ಜಾಹೀರಾತು ನಿಯಮ ಜಾರಿಗೆ (BBMP News Advertisement!-->…
Read More...

ಪೌರ ಕಾರ್ಮಿಕರಿಗೆ ಸಿಹಿಸುದ್ದಿ ಕೊಟ್ಟ ಬಿಬಿಎಂಪಿ : ಇನ್ಮುಂದೇ ಉಪಹಾರದ ಬದಲು ನಗದು ನೀಡಲು ನಿರ್ಧಾರ

ಬೆಂಗಳೂರು : ಸದ್ಯ ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ಈ ಮಧ್ಯೆ ಎಲ್ಲ ವರ್ಗದ ಮತದಾರರನ್ನು ಸೆಳೆಯಲು ಸರಕಾರ ಹಾಗೂ ಪಕ್ಷಗಳು ಕೂಡ ಸರ್ಕಸ್ ನಡೆಸಿವೆ. ಈ ಮಧ್ಯೆ ನಗರದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರಿಗೆ (BBMP Civil workers) ಸಿಹಿಸುದ್ದಿ ನೀಡಿರೋ ಬಿಬಿಎಂಪಿ ಪೌರ ಕಾರ್ಮಿಕರಿಗೆ!-->…
Read More...

Road crash in bengaluru: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ : ಬೆಂಗಳೂರಲ್ಲಿ ಕುಸಿಯಿತು ರಸ್ತೆ

ಬೆಂಗಳೂರು: (Road crash in bengaluru) ಬೆಂಗಳೂರಿನ ಜನತೆ ಜೀವಭಯದಲ್ಲೇ ವಾಹನವನ್ನು ಚಲಾಯಿಸುವಂತಾಗಿದೆ. ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ರಸ್ತೆ ಕುಸಿತದ ಪ್ರಕರಣಗಳು ಪಿಲ್ಲರ್‌ ಕುಸಿತಗಳಂತಹ ದುರ್ಘಟನೆಗಳು ಹೆಚ್ಚುತ್ತಿದ್ದು, ವಾಹನ ಸವಾರರು ರಸ್ತೆಯಲ್ಲಿ ಪ್ರಯಾಣಿಸುವಾಗ ಜೀವವನ್ನು!-->…
Read More...

ಬೆಂಗಳೂರು ಮಹಾನಗರ ಪಾಲಿಕೆ : 3673 ಗ್ರೂಪ್‌ “ಡಿ” ವೃಂದದ ಪೌರಕಾರ್ಮಿಕ ಹುದ್ದೆಗೆ ಅರ್ಜಿ ಆಹ್ವಾನ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಗ್ರೂಪ್‌ "ಡಿ" ವೃಂದದ ಪೌರಕಾರ್ಮಿಕರು ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ (BBMP recruitment 2023) ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು!-->…
Read More...

Negligency of BBMP: ಮತ್ತೆ ಮತ್ತೆ ಕುಸಿಯುತ್ತಿವೆ ಬೆಂಗಳೂರಿನ ರಸ್ತೆಗಳು: ಬಿಬಿಎಂಪಿ ನಿರ್ಲಕ್ಷ್ಯಕ್ಕೆ…

ಬೆಂಗಳೂರು: (Negligency of BBMP) ಸಿಲಿಕಾನ್‌ ಸಿಟಿ ಬೆಂಗಳೂರು ಮತ್ತೆ ಮತ್ತೆ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗುತ್ತಲೇ ಇದೆ. ಬೆಂಗಳೂರಿನ ಜನತೆ ಭಯದಲ್ಲೇ ವಾಹನವನ್ನು ಚಲಾಯಿಸುವಂತಾಗಿದೆ. ಕಳೆದ ಒಂದು ವಾರದಲ್ಲೇ ಬೆಂಗಳೂರಿನಲ್ಲಿ ರಸ್ತೆ ಕುಸಿತದ ಪ್ರಕರಣಗಳು ಪಿಲ್ಲರ್‌ ಕುಸಿತಗಳಂತಹ!-->…
Read More...

VOTER ID SCAM: ವೋಟರ್ ಐಡಿ ಹಗರಣ.. ಸಿದ್ದರಾಮಯ್ಯ ಕೊಟ್ರು ಕೆಜಿಎಫ್.. ಕಾಂತಾರ ಲಿಂಕ್

ಬೆಂಗಳೂರು : VOTER ID SCAM : ರಾಜ್ಯ ಸರ್ಕಾರದ ವಿರುದ್ಧ ವೋಟರ್ ಐಡಿ ಹಗರಣ ಆರೋಪ ಮಾಡಿರೋ ಕಾಂಗ್ರೆಸ್ ಮತ್ತು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಗರಣಕ್ಕೆ ಹೊಸ ಟಚ್ ಕೊಟ್ಟಿದ್ದಾರೆ. ವೋಟರ್ ಐಡಿ ಪರಿಷ್ಕರಣೆ ವಿಚಾರವನ್ನ ಕೆ.ಜಿ.ಎಫ್ ಮತ್ತು ಕಾಂತಾರಾ ಚಿತ್ರಗಳಿಗೆ ಲಿಂಕ್ ಮಾಡೋ!-->…
Read More...