Browsing Tag

#bjp

Chief Election Commissioner: ರಾಜಕೀಯ ಪಕ್ಷಗಳಿಗೆ ಬೇಕಾ ಬಿಟ್ಟಿ ಫಂಡ್ ಮಾಡೋ ಹಾಗಿಲ್ಲ

ನವದೆಹಲಿ: Chief Election Commissioner ರಾಜಕೀಯ ಪಕ್ಷಗಳಿಗೆ ನಗದು ರೂಪದ ದೇಣಿಗೆಯನ್ನು ಮಿತಿಗೊಳಿಸುವಂತೆ ಕಾನೂನು ಸಚಿವಾಲಯಕ್ಕೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಪತ್ರ ಬರೆದಿದ್ದಾರೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿರುವ ಮುಖ್ಯ!-->!-->!-->…
Read More...

Assistant commissioner : ಬೆಚ್ಚಿ ಬೀಳಿಸುತ್ತೆ ಪೊಲೀಸ್ ಅಧಿಕಾರಿ ಮೇಲೆ ದಾಳಿಯ ದೃಶ್ಯ

ಕೋಲ್ಕತ್ತಾ : ( Assistant commissioner attacked) ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತ ಪಕ್ಷ  ಟಿಎಂಸಿ ಮತ್ತು ವಿಪಕ್ಷ ನಡುವಿನ ಸಮರ ತಾರಕ್ಕೇರಿದೆ. ಕೋಲ್ಕತ್ತಾ ಅಕ್ಷರಶಃ ರಣರಂಗವಾಗಿ ಬದಲಾಗಿದೆ. ಮಂಗಳವಾರ ಬಿಜೆಪಿ ಕಾರ್ಯಕರ್ತರ ‘ನಬನ್ನಾ’ ರ್ಯಾಲಿ ವೇಳೆ!-->…
Read More...

Rahul Gandhi: ರಾಹುಲ್ ಪಾದ್ರಿ ಭೇಟಿ; ಬಿಜೆಪಿ ಕಿಡಿ..!

ಚೆನ್ನೈ : Rahul Gandhi Meets Pastor :ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿವಾದಿತ ಪಾದ್ರಿಯವ್ರನ್ನ ಭೇಟಿಯಾಗಿರೋದು ಮತ್ತು ಆ ವಿವಾದಿತ ಪಾದ್ರಿ ದೇವರ ಕುರಿತು ನೀಡಿರೋ ಹೇಳಿಕೆ ಈಗ ರಾಹುಲ್ ಗಾಂಧಿ ಸುತ್ತ ಮತ್ತೊಂದು ವಿವಾದ ಹುಟ್ಟಿಕೊಳ್ಳುವಂತೆ ಮಾಡಿದೆ.!-->!-->!-->…
Read More...

AAP VS BJP : ಆಪ್ ಬಿಜೆಪಿ ಅಹೋರಾತ್ರಿ ಧರಣಿ ಕಾಳಗ

ನವದೆಹಲಿ : AAP VS BJP ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಆಢಳಿತಾರೂಢ ಆಪ್ ಮತ್ತು ವಿಪಕ್ಷ ಬಿಜೆಪಿ ನಡುವಿನದ ಕದನ ತಾರಕಕ್ಕೇರಿದೆ. ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕರು ಒಬ್ಬರಿಗೊಬ್ಬರು ಭ್ರಷ್ಟಾಚಾರದ ಆರೋಪ ಪ್ರತ್ಯಾರೋಪ ಮಾಡುತ್ತಾ ದೆಹಲಿ ವಿಧಾನಸಭೆ ಒಳಗೆ ಮತ್ತು ಹೊರಗೆ ಅಹೋರಾತ್ರಿ!-->…
Read More...

Arvind Kejriwal : ಅಗ್ನಿ ಪರೀಕ್ಷೆಗಿಳಿದ ಅರವಿಂದ್ ಕೇಜ್ರಿವಾಲ್

ದೆಹಲಿ : Arvind Kejriwal ಬಿಜೆಪಿ ವಿರುದ್ಧ ಸಮರ ಸಾರಿರೋ ದೆಹಲಿ ಮುಖ್ಯಮಂತ್ರಿ (Delhi Chief Minister) ಅರವಿಂದ್ ಕೇಜ್ರಿವಾಲ್ ಇಂದು ವಿಶ್ವಾಸ ಮತಯಾಚನೆ ಅನ್ನೋ ಅಗ್ನಿ ಪರೀಕ್ಷೆಗೆ ತಮ್ಮನ್ನ ತಾವೇ ಒಡ್ಡಿಕೊಂಡಿದ್ದಾರೆ. ದೆಹಲಿ ವಿಧಾನಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ವಿಶ್ವಾಸ ಮತಯಾಚನೆಯ!-->…
Read More...

Manish sisodia attack On Bjp : ಬಿಜೆಪಿ ಸೇರಿದ್ರೆ ಎಲ್ಲಾ ಕೇಸ್ ಕ್ಲೋಸ್-ಮನೀಶ್ ಸಿಸೋಡಿಯಾ

ದೆಹಲಿ : ಅಬಕಾರಿ ನೀತಿ ಅನುಷ್ಠಾನ ಹಗರಣದ ಆರೋಪ ಎದುರಿಸ್ತಿರೋ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಿಜೆಪಿ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. Manish sisodia attack On Bjp ಡಿಸಿಎಂ ಸಿಸೋಡಿಯಾ ಹೇಳಿಕೆ ಬೆನ್ನಲ್ಲೇ ಬಿಜೆಪಿ ಮತ್ತು AAP ಪಕ್ಷದ ಮಧ್ಯೆ ಮತ್ತೊಂದು ಸುತ್ತಿನ!-->…
Read More...

C.T.Ravi: ಕರ್ನಾಟಕಕ್ಕೂ ಜನಸಂಖ್ಯಾ ನಿಯಂತ್ರಣ ಕಾನೂನು ಬೇಕು…! ಸಿ.ಟಿ.ರವಿ ಟ್ವೀಟ್…!!

ಉತ್ತರ ಪ್ರದೇಶದಲ್ಲಿ ಜಾರಿಗೆ ತರಲಾದ ಜನಸಂಖ್ಯಾ ನಿಯಂತ್ರಣ ಕಾನೂನು ದೇಶದಾದ್ಯಂತ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ಈ ಕಾನೂನಿನ ಅಗತ್ಯ ಕರ್ನಾಟಕಕ್ಕೂ ಇದೇ ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಚರ್ಚೆ ಹುಟ್ಟುಹಾಕಿದ್ದಾರೆ.ಕರ್ನಾಟಕದಲ್ಲೂ!-->!-->!-->!-->!-->!-->!-->…
Read More...

BJP: ಬಿಜೆಪಿಗೆ ಬಿಗ್ ಶಾಕ್….! 12 ಬಿಜೆಪಿ ಎಮ್ಎಲ್ಎಗಳನ್ನು 1 ವರ್ಷದ ಅವಧಿಗೆ ಅಮಾನತ್ತುಗೊಳಿಸಿದ ಸ್ಪೀಕರ್….!!

ಆಘಾತಕಾರಿ ರಾಜಕೀಯ ಬೆಳವಣಿಗೆಯೊಂದರಲ್ಲಿ ಸ್ಪೀಕರ್ ಜೊತೆ ನಿಯಮ ಮೀರಿ ನಡೆದುಕೊಂಡ ಕಾರಣಕ್ಕೆ 12 ಬಿಜೆಪಿ ಶಾಸಕರನ್ನು ಅಮಾನತ್ತುಗೊಳಿಸಿ ಮಹಾರಾಷ್ಟ್ರ ವಿಧಾನಸಭೆ ಆದೇಶ ಹೊರಡಿಸಿದೆ. ವಿಧಾನಸಭೆ ಸ್ಪೀಕರ್ ಜಿರ್ವಾಲ್ ನರಹರಿ ಸೀತಾರಾಮ್ ಈ ಆದೇಶ ಹೊರಡಿಸಿದ್ದಾರೆ.12 ಬಿಜೆಪಿ!-->!-->!-->!-->!-->!-->!-->…
Read More...