Browsing Tag

bsy

ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿಕೊಟ್ಟ ಸಿಎಂ ಯಡಿಯೂರಪ್ಪ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ್ದು ಶೀಘ್ರವೇ 770 ಶಿಕ್ಷಕರ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾ ಮರಿತಿಬ್ಬೇಗೌಡ, ಪುಟ್ಟಣ್ಣ, ಶ್ರೀಕಂಠೇಗೌಡ, ಅರುಣ ಶಹಾಪುರ ಅವರ
Read More...

ಸಿಎಂ ಬಿಎಸ್ವೈ ಹಾಗೂ ಅವರ ಟೀಂ ಕೌರವರಿದ್ದಂತೆ…! ನಾನು ಪಾಂಡವರಂತೆ…! ಗೆಲ್ಲೋದು ಪಾಂಡವರೇ ಎಂದ ಯತ್ನಾಳ…!!

ಹೈಕಮಾಂಡ್ ನೊಟೀಸ್ ಬಳಿಕವೂ ಶಾಸಕ ಬಸನ್ ಗೌಡ್ ಯತ್ನಾಳ ಹಳೆ ಚಾಳಿ ಮುಂದುವರೆಸಿದ್ದು, ಬಿಎಸ್ವೈ ಮತ್ತು ಟೀಂ ಕೌರವರಿದ್ದಂತೆ ಎನ್ನುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಸನಗೌಡ್ ಯತ್ನಾಳ ನಾನು ಪಾಂಡವರಂತೆ. ಬಿಎಸ್ವೈ ಹಾಗೂ ಟೀಂ
Read More...

ಕೊನೆಗೂ ಯತ್ನಾಳ್ ಬಾಯಿಗೆ ಬಿತ್ತು ಬೀಗ….! ಹಿರಿಯ ಶಾಸಕನಿಗೆ ಶೋಕಾಸ್ ನೋಟಿಸ್ ನೀಡಿದ ಬಿಜೆಪಿ ಹೈಕಮಾಂಡ್…!

ಬೆಂಗಳೂರು: ಕಳೆದ ಎರಡು-ಮೂರು ತಿಂಗಳಿನಿಂದ ರಾಜ್ಯ ಬಿಜೆಪಿ ನಾಯಕರು ಹಾಗೂ ಸಿಎಂ ಬಿಎಸ್ವೈ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ್ ಪಾಟೀಲ್ ಯತ್ನಾಳ್  ಬಾಯಿಗೆ ಬೀಗ ಬೀಳುವ ಕಾಲ ಸನ್ನಹಿತವಾಗಿದೆ. ಅತಿರೇಕದ ಹೇಳಿಕೆಗಳಿಗೆ ಕಾರಣ ಕೇಳಿ ಬಿಜೆಪಿ ಹೈಕಮಾಂಡ್ ಯತ್ನಾಳ್ ಗೆ
Read More...

ವ್ಯರ್ಥವಾಯ್ತು ಹಳ್ಳಿಹಕ್ಕಿ ಕಸರತ್ತು…ಸಚಿವ ಸ್ಥಾನದ ಕನಸು ಭಗ್ನವಾಯ್ತು…! ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ…

ಸಚಿವರಾಗುವ ಕನಸಿನಲ್ಲಿದ್ದ ಮಾಜಿ ಸಚಿವ ಎಚ್.ವಿಶ್ವನಾಥ್  ಗೆ ಸುಪ್ರೀಂ ಕೋರ್ಟ್ ತೀರ್ಪು ನಿರಾಸೆ ತಂದಿದ್ದು, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಹಳ್ಳಿಹಕ್ಕಿಗೆ ಶಾಕ್ ನೀಡಿದೆ.  ಸುಪ್ರೀಂ ಕೋರ್ಟ್ ನ  ಈ ಆದೇಶದೊಂದಿಗೆ ಎಚ್.ವಿಶ್ವನಾಥ್ ಸಂಪುಟ ಸೇರುವ ಕೊನೆಯ ಅವಕಾಶಕ್ಕೂ
Read More...

ನೀವು ಮುಖ್ಯ ಮಂತ್ರಿ, ನಿಮಗೆ ವಾರಂಟ್ ಹೊರಡಿಸುವವರಾರು ? ಸಿಎಂ ಯಡಿಯೂರಪ್ಪಗೆ ಸುಪ್ರೀಂ ಪ್ರಶ್ನೆ

ನವದೆಹಲಿ : ನೀವು ರಾಜ್ಯದ ಮುಖ್ಯಮಂತ್ರಿ. ನಿಮ್ಮ ವಿರುದ್ದ ಯಾರು ವಾರಂಟ್ ಹೊರಡಿಸಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. 2011ರಲ್ಲಿ ನಡೆದಿದ್ದ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಕ್ರಿಮಿನಲ್
Read More...

ಎಫ್ ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ : ತಪ್ಪತಸ್ಥ ಅಧಿಕಾರಿಗಳು ಅಮಾನತ್ತು : ಸಮಗ್ರ ತನಿಖೆಗೆ ಯಡಿಯೂರಪ್ಪ ಆದೇಶ

ಬೆಂಗಳೂರು : ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ಷಮ್ಯ ಅಪರಾಧ ಅವರನ್ನು ಈಗಾಗಲೇ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದ್ದು, ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಫ್ ಡಿಎ
Read More...

ಹಳ್ಳಿಹಕ್ಕಿಯ ಒಂಟಿ ಹಾಡು….! ಎಲ್ಲರೂ ನನ್ನ ಬಿಟ್ಟು ಹೋದರು ಎಂದ ವಿಶ್ವನಾಥ್…!!

ಮೈಸೂರು: ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದವರ ಪೈಕಿ ಹಲವರಿಗೆ ಮರಳಿ ಅಧಿಕಾರ ದಕ್ಕಿದೆ. ಆದರೇ ಹಳ್ಳಿ ಹಕ್ಕಿ ಮಾತ್ರ ಈಗ ಒಂಟಿಯಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರ ಉರುಳಿಸಿದ ೧೭ ಶಾಸಕರ ಪೈಕಿ ಬಹುತೇಕರು ಹೊಸ
Read More...

ಸರಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಯಡಿಯೂರಪ್ಪ

ಬೆಂಗಳೂರು : ರಾಜ್ಯ ಸರಕಾರಿ ನೌಕರರಿಗೆ 2021ನೇ ಸಾಲಿನಲ್ಲಿ ನೌಕರರ ಗಳಿಕೆ ರಜೆಯ ನಗದೀಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪರಪ್ಪ ಗುಡ್ ನ್ಯೂಸ್ ಕೊಟ್ಟಿದ್ದಾರೆ. (adsbygoogle = window.adsbygoogle || ).push({}); ಪ್ರಸ್ತುತ ವರ್ಷದಲ್ಲಿ ಕೊರೊನಾ
Read More...

ಸಂಪುಟ ಆಯ್ತು,‌ ಸಿಎಂ ಬಿಎಸ್ವೈ ಮುಂದಿದೆ ಖಾತೆ ಹಂಚಿಕೆ ಸರ್ಕಸ್….!!

ಬೆಂಗಳೂರು: ಹೈಕಮಾಂಡ್ ಮತ್ತು ಸಚಿವ ಸ್ಥಾನಾಕಾಂಕ್ಷಿಗಳ ನಡುವೆ ಸಿಲುಕಿ ಕಂಗಾಲಾಗಿದ್ದ ಸಿಎಂ ಬಿಎಸ್ವೈ ಸಚಿವ ಸಂಪುಟ ವಿಸ್ತರಣೆ ಬಳಿಕ ಕೊಂಚ‌ನಿರಾಳವಾಗಿದ್ದರೂ, ಆದರೆ ಈಗ ವಿಸ್ತರಣೆ ಬಳಿಕ‌ಖಾತೆ‌ಹಂಚಿಕೆ ಕಗ್ಗಂಟು ಎದುರಾಗಿದೆ. ರಾಜ್ಯ ಸಚಿವ ಸಂಪುಟಕ್ಕೆ ತೀವ್ರ ಪೈಪೋಟಿಯ ಬಳಿಕ ೭ ಸಚಿವರು
Read More...

ಬಿಎಸ್ ವೈ ಬಂಡವಾಳ ನನ್ನ ಕೈಯಲ್ಲಿದೆ : ಯಡಿಯೂರಪ್ಪಗೆ ಕುಮಾರಸ್ವಾಮಿ ವಾರ್ನಿಂಗ್

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾರ್ನಿಂಗ್ ಕೊಟ್ಟಿದ್ದಾರೆ. ಯಡಿಯೂರಪ್ಪನವರೇ ನಿಮ್ಮ ಬಂಡವಾಳ ನನ್ನ ಕೈಯಲ್ಲಿದೆ. ನನ್ನ ತಂಟೆಗೆ ಬಂದ್ರೆ ಹುಷಾರ್ ಎಂದು ಕುಮಾರಸ್ವಾಮಿ ಎಚ್ಚರಿಕೆ ಯನ್ನು ರವಾನಿಸಿದ್ದಾರೆ.
Read More...