Browsing Tag

chiranjivi sarja

ನನ್ನ ತಾಳ್ಮೆ ಗೂ ಮಿತಿ ಇದೆ…! ದಯವಿಟ್ಟು ನಿಲ್ಲಿಸಿ…! ಮೇಘನಾ ರಾಜ್ ಈ ಆಕ್ರೋಶ ಕ್ಕೆ ಕಾರಣ ಏನು…

ಕೆಲವೊಮ್ಮೆ ಸೆಲಿಬ್ರೆಟಿಗಳ ಬದುಕಿಗೆ ಮೂರು ಹೊತ್ತು ಕ್ಯಾಮರಾ ತೂರಿಸುವ ಪ್ರವೃತ್ತಿ ತೋರೋ ಮಾಧ್ಯಮಗಳಿಂದ ನಟ-ನಟಿಯರು ಗರಂ ಆಗೋದು ಸಹಜ. ಈಗ ಈ ಸಾಲಿಗೆ ನಟಿ ಮೇಘನಾರಾಜ್ ಸೇರಿದ್ದಾರೆ. ತಮ್ಮ ಮಗುವಿನ ಬಗ್ಗೆ ಬರ್ತಿರೋ ಸುಳ್ಳು ಸುದ್ದಿಗಳು ಮೇಘನಾ ರಾಜ್ ರೊಚ್ಚಿಗೆಬ್ಬಿಸಿವೆ. ಮೇಘನಾ ರಾಜ್
Read More...

‌‌ಚಿರು ಮರೆಯಲಾರದೇ ಕೊರಗುತಿದೆ ಸರ್ಜಾ ಕುಟುಂಬ…! ಅರ್ಜುನ್ ಸರ್ಜಾ ಟ್ವೀಟ್ ನಲ್ಲೂ ಕಣ್ಣೀರು…!!

ಯುವ ಸಾಮ್ರಾಟ್ ನಂತಿದ್ದ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ 6 ತಿಂಗಳು ಕಳೆದಿದೆ. ಆದರೂ ಪ್ರತಿಕ್ಷಣ ಸರ್ಜಾ ಕುಟುಂಬ ಮನೆ ಮಗನನ್ನು‌ ನೆನೆದು ಕೊರಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಒದಗಿಸುವಂತಿದೆ ಅರ್ಜುನ್ ಸರ್ಜಾ ಟ್ವೀಟ್. ಚಿರು ನಿಧನರಾದಾಗ ಕಣ್ಣಿರಿಟ್ಟಿದ್ದ ಅರ್ಜುನ್ ಸರ್ಜಾ, ತನ್ನ
Read More...

ಜ್ಯೂನಿಯರ್ ಚಿರು ಸ್ಯಾಂಡಲ್ ವುಡ್ ನಿಂದ ಉಡುಗೊರೆಗಳ ಸುರಿಮಳೆ…! ನಟಿ ತಾರಾ ಕೊಟ್ರು ಭರ್ಜರಿ ಗಿಫ್ಟ್…!!

ಜ್ಯೂನಿಯರ್ ಚಿರು….ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಸರ್ಜಾ ಮಗ. ಪುಟ್ಟ ಕಂದ ಭೂಮಿಗೆ ಬರೋ ಮೊದಲೆ ತಂದೆಯನ್ನು ಕಳೆದುಕೊಂಡಿದ್ದರೂ ಚಂದನವನದ ಎಲ್ಲರ ಪ್ರೀತಿ-ಮಮತೆಯನ್ನು ಹೊತ್ತುಕೊಂಡೇ ಬಂದಿದೆ. ಪುಟ್ಟ ಕಂದ ಮೇಘನಾ ಮಡಿಲೇರಿದಾಗಿನಿಂದ ಸ್ಯಾಂಡಲ್ ವುಡ್ ನ ಎಲ್ಲ ಸ್ಟಾರ್ ಗಳು ಜ್ಯೂನಿಯರ್
Read More...

ನಟನೆಯ ಜೊತೆಗೆ ಗಾಯನಕ್ಕೂ ಸೈ…! ಪತಿಗಾಗಿ ಮೇಘನಾ ರಾಜ್ ಹಾಡಿದ ಹಾಡು ಯಾವುದು ಗೊತ್ತಾ..?!

ಚಿರು ಹಾಗೂ ಸಿಂಪಲ್ ಸುಂದರಿ ಮೇಘನಾ ರಾಜ್ ಅವರದ್ದು ಪ್ರೇಮ ವಿವಾಹ. ಶಾಲಾ ದಿನಗಳಲ್ಲೇ ಪ್ರೀತಿಸಿದ್ದ ಜೋಡಿ ಹೆತ್ತವರ ಒಪ್ಪಿಗೆ ಪಡೆದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಪತಿಯನ್ನು ತುಂಬ ಪ್ರೀತಿಸುತ್ತಿದ್ದ ಮೇಘನಾರಾಜ್ ಚಿರುಗಾಗಿ ಮತ್ತೆ ಹಿನ್ನೆಲೆ ಗಾಯನವನ್ನು ಆರಂಭಿಸಿದ್ದರು.
Read More...

ಸರ್ಜಾ ಕುಟುಂಬದಲ್ಲಿ ಮತ್ತೊಮ್ಮೆ ಮನೆಮಾಡಿದ ಸಂಭ್ರಮ…! ಆನಿವರ್ಸರಿ ಸಂಭ್ರಮದಲ್ಲಿ ದುಬಾರಿ ಹಿರೋ..!!

ಕಳೆದ ಐದಾರು ತಿಂಗಳಿನಿಂದ ದುಃಖವೇ ಮಡುಗಟ್ಟಿದ್ದ ಮನೆಯಲ್ಲಿಗ ಒಂದೊಂದೆ ಸಂಭ್ರಮದ ಗಳಿಗೆ ಎದುರಾಗುತ್ತಿದೆ. ಜ್ಯೂನಿಯರ್ ಚಿರು ಆಗಮನದ ಖುಷಿಯಲ್ಲಿದ್ದ ಸರ್ಜಾ ಮನೆಯಲ್ಲಿ ಈಗ ದುಬಾರಿ ಹೀರೋ ಧ್ರುವ್ ಸರ್ಜಾ ವಿವಾಹ ವಾರ್ಷೀಕೋತ್ಸವದ ಸಂಭ್ರಮ ಮನೆ ಮಾಡಿದೆ. 2019 ನವೆಂಬರ್ 24 ರಂದು
Read More...

ಜ್ಯೂನಿಯರ್ ಚಿರುಗೆ ಸಿಕ್ತು ಭರಪೂರ ಪ್ರೀತಿ…! ಮೇಘನಾ ಮನೆಗೆ ರೆಬೆಲ್ ಸ್ಟಾರ್ ಮನೆಯಿಂದ ಬಂತು ಸ್ಪೆಶಲ್ ಗಿಫ್ಟ್…!!

ಕೆಲ ದಿನಗಳ ಹಿಂದೇ ಬರಿ ಮೌನ, ದುಃಖ,ಬೇಸರ ಮನೆ ಮಾಡಿದ್ದ ಮೇಘನಾ ಸರ್ಜಾ ಮನೆಯಲ್ಲೀಗ ಪುಟ್ಟ ಕಂದನ ಕಿರುಗೆಜ್ಜೆ ನಾದ ತುಂಬಿದೆ. ಹೊಸ ಕನಸುಗಳ ಜೊತೆ ಮೇಘನಾ ಕೂಡ ಮುಗುಳುನಗುತ್ತಿದ್ದಾರೆ. ಮೇಘನಾ ಹಾಗೂ ಜ್ಯೂನಿಯರ್ ಚಿರು ಖುಷಿ ಹೆಚ್ಚಿಸಲು ಸ್ಯಾಂಡಲ್ ವುಡ್ ಸ್ಟಾರ್ಸ್ ಕುಟುಂಬವೂ ಕೈ
Read More...

ನನ್ನ ಒಂದು ಕನಸು ಕನಸಾಗಿಯೇ ಉಳಿದು ಹೋಯ್ತು…! ಮಿರಾಕಲ್ ಗಾಗಿ ನಾನು ಕಾದಿದ್ದೆ…ಮೇಘನಾ ರಾಜ್…!!

ಐದು ತಿಂಗಳ ಗರ್ಭೀಣಿಯಾಗಿದ್ದಾಗಲೇ ಪತಿಯನ್ನು ಕಳೆದುಕೊಂಡು ಕಂಗಾಲಾಗಿದ್ದ ನಟಿ ಮೇಘನಾರಾಜ್ ಸಧ್ಯ ತಮ್ಮ ಮಡಿಲಿಗೆ ಬಂದ ಥೇಟ್ ತಂದೆಯಂತೇ ಕಾಣೋ ಜ್ಯೂನಿಯರ್ ಚಿರು ಲಾಲನೆ-ಪಾಲನೆಯನ್ನು ತಮ್ಮ ದುಃಖ ಮರೆಯುತ್ತಿದ್ದಾರೆ. ಪುತ್ರನ ತೊಟ್ಟಿಲ ಶಾಸ್ತ್ರದಂದು ತಮ್ಮ ಮನಸ್ಸಿನ ಭಾವನೆಗಳನ್ನು ಮಾಧ್ಯಮದ
Read More...

ಸಿನಿಮಾರಂಗಕ್ಕೆ ವಿದಾಯ ?! ಮಾಧ್ಯಮಗಳ ಎದುರು ಮೇಘನಾ ರಾಜ್ ಹೇಳಿದ್ದೇನು ಗೊತ್ತಾ?!

ಮೇಘನಾ ರಾಜ್ ಸರ್ಜಾ… ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನಟಿ. ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟ-ನಟಿ ದಂಪತಿಯರಾದ ಪ್ರಮೀಳಾ ಜೋಷಾಯ್ ಹಾಗೂ ಸುಂದರ ರಾಜ್ ದಂಪತಿಗಳ ಪುತ್ರಿ ಕಳೆದ ಕೆಲ ತಿಂಗಳಿನಲ್ಲಿ ಬದುಕಿನ ಅತ್ಯಂತ ನೋವಿನ ಕ್ಷಣಗಳನ್ನು ಉಂಡು ನೊಂದು ಬೆಂದು ಹೋದವರು. ಹೀಗಾಗಿ
Read More...

ಮಗನನ್ನು ಚಿರು ಕನಸಿನಂತೆ ಬೆಳೆಸುತ್ತೇನೆ…! ತೊಟ್ಟಿಲು ಶಾಸ್ತ್ರದಂದು ಮನದಾಳ ತೆರೆದಿಟ್ಟ ಮೇಘನಾರಾಜ್…

ಚಿರು ಕಳೆದುಕೊಂಡ ದುಃಖದಲ್ಲಿ ಜ್ಯೂನಿಯರ್ ಚಿರುವನ್ನು ಮಡಿಲಲ್ಲಿ ಇಟ್ಟುಕೊಂಡು ಬದುಕನ್ನು ಜೋಡಿಸುತ್ತಿರುವ ನಟಿ ಮೇಘನಾರಾಜ್ ಸರ್ಜಾ ಇಂದು ತವರಿನ ತೊಟ್ಟಿಲು ಶಾಸ್ತ್ರದ ಬಳಿಕ‌ ಮಾಧ್ಯಮದ ಜೊತೆ ಮಾತನಾಡಿದ್ದು, ಚಿರು ಕಂದನನ್ನು ಚಿರು ಕನಸಿನಂತೆ ಬೆಳೆಸುತ್ತೇನೆ ಎನ್ನುತ್ತ ಚಿರು ನೆನೆದು
Read More...

ಜ್ಯೂನಿಯರ್ ಚಿರುಗೆ ಅಭಿಮಾನಿಯ ಗಿಫ್ಟ್….! ಕಲಘಟಗಿಯಲ್ಲಿ ಸಿದ್ಧವಾಯ್ತು ಸುಂದರ ತೊಟ್ಟಿಲು…!!

ಜ್ಯೂನಿಯರ್ ಚಿರು ಸರ್ಜಾ….ಸಧ್ಯ ಸರ್ಜಾ ಹಾಗೂ ಮೇಘನಾ ರಾಜ್ ಮನೆಯಲ್ಲಿ  ದುಃಖ ಮರೆಸುವ ಶಕ್ತಿಯಾಗಿ, ನಾಳೆಯ ಭರವಸೆ ಯಾಗಿ ಬೆಳಕು ಮೂಡಿಸಿದ್ದಾನೆ. ಇಂಥ ಜ್ಯೂನಿಯರ್ ಚಿರುಗೆ ನಾಡಿನಾದ್ಯಂತ ಕೊಡುಗೆಗಳ ಮಹಾಪೂರವೇ ಹರಿದುಬರುತ್ತಿದೆ. ಧ್ರುವ್ ಸರ್ಜಾ ಬೆಳ್ಳಿಯ ತೊಟ್ಟಿಲು ತಂದಿದ್ದರೇ, ಇತ್ತ
Read More...