Browsing Tag

Crime news

ಮಂಗಳೂರು : ನಾಪತ್ತೆಯಾಗಿದ್ದ ಯುವಕ ಬೀಚ್‌ನಲ್ಲಿ ಶವವಾಗಿ ಪತ್ತೆ

ಮಂಗಳೂರು : ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೋರ್ವ ಮೂರು ದಿನಗಳ ನಂತರ ಬೀಚ್‌ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಸುರತ್ಕಲ್‌ ಮುಕ್ಕ ಸಮೀಪದ ಸಸಿಹಿತ್ಲು ಬೀಚ್‌ ನಲ್ಲಿ ನಡೆದಿದೆ. ಮುಕ್ಕ ನಿವಾಸಿಯಾಗಿರುವ ಕಿರಣ್‌ ಶೆಟ್ಟಿ ಎಂಬವರೇ ಸಾವನ್ನಪ್ಪಿರುವ ಯುವಕ. ಕಿರಣ್‌
Read More...

ತಂದೆಯ ಜೊತೆ ಸೇರಿ ತಾಯಿಯನ್ನೇ ಕೊಲೆಗೈದ ವರ್ಷದ 14 ಮಗ

ಬಾಗಲಕೋಟೆ : ವ್ಯಕ್ತಿಯೋರ್ವ ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ತಾಯಿಯ ಕೊಲೆಗೆ 14 ವರ್ಷದ ಬಾಲಕ ಸಾಥ್ ಕೊಟ್ಟಿದ್ದ. ಗಡಿಬಿಡಿಯಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಿ ಅಂತ್ಯಕ್ರೀಯೆಯನ್ನೂ ಮಾಡಿ ಮುಗಿಸಿದ್ದರು, ಆದ್ರೆ ಆ
Read More...

ಭಟ್ಕಳದಲ್ಲಿ ಪಾಕಿಸ್ತಾನದ ಮಹಿಳೆಯ ಬಂಧನ : ಮಹಿಳೆಯ ಬಳಿ ಆಧಾರ್, ರೇಷನ್, ಓಟರ್ ಐಡಿ ಪತ್ತೆ ..!!!

ಭಟ್ಕಳ : ಪಾಕಿಸ್ತಾನದ ಪೌರತ್ವ ಹೊಂದಿದ್ದರೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಮಹಿಳೆಯೋರ್ವಳನ್ನ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಪಾಕಿಸ್ತಾನದ ಮಹಿಳೆಯಾಗಿರುವ ಖತೀಜಾ ಮೆಹರಿನ್ ಎಂಬಾಕೆ ಭಟ್ಕಳ ನಿವಾಸಿ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್
Read More...

ಕೊರೊನಾ ಭಯ : ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣು‌

ಚಾಮರಾಜನಗರ : ಕೊರೊನಾ ವೈರಸ್ ಸೋಂಕಿ ಭಯ, ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಎಚ್.ಮೂಕಹಳ್ಳಿಯಲ್ಲಿ ನಡೆದಿದೆ. ಮಹಾದೇವ ಸ್ವಾಮಿ, ಪತ್ನಿ ಮಂಗಳಮ್ಮ ಮಕ್ಕಳಾದ ಗೀತಾ, ಶ್ರುತಿ
Read More...

ನಿನ್ನೆ ಪ್ರೇಮ‌ ವಿವಾಹ, ಇಂದು ಪೋಷಕರು ಆತ್ಮಹತ್ಯೆ ..!!

ರಾಮನಗರ : ಅವರಿಬ್ಬರೂ ಪ್ರೀತಿ ಪೋಷಕರ ವಿರೋಧದ ನಡುವೆ ಯೇ ಮದುವೆಯಾಗಿದ್ದರು. ಎಲ್ಲವೂ ಸರಿಯಾಯ್ತು ಅನ್ನೋ ಹೊತ್ತಲ್ಲೇ ನವ ವಧುವರರಿಗೆ ಬರಸಿಡಿಲೇ ಬಂದೆರಗಿದೆ. ಅಂತರ್ಜಾತಿ ವಿವಾಹದಿಂದ ಮನನೊಂದ ಪೋಷಕರು ಇಂದು ನೇಣಿಗೆ ಕೊರಳೊಡ್ಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ
Read More...

ಬೆಂಗಳೂರು : ಕಾಲಿಗೆ ಗುಂಡು ಹಾರಿಸಿ ಸಿಸಿಬಿ ಪೊಲೀಸರಿಂದ ರೌಡಿಶೀಟರ್ ಸೂರ್ಯ ಅರೆಸ್ಟ್

ಬೆಂಗಳೂರು : ಕಾಲಿಗೆ ಗುಂಡು ಹಾರಿಸಿ ಸಿಸಿಬಿ ಪೊಲೀಸರು ರೌಡಿಶೀಟರ್ ಓರ್ವನನ್ನು ಬಂಧಿಸಿರುವ ಘಟನೆ‌ ಬೆಂಗಳೂರಲ್ಲಿ ನಡೆದಿದೆ. ರೌಡಿಶೀಟರ್ ಸೂರ್ಯ ಎಂಬಾತನೇ ಪೊಲೀಸರಿಂದ ಬಂಧನಕ್ಕೆ ಒಳಗಾದ ರೌಡಿಶೀಟರ್. ಸೂರ್ಯನನ್ನು ಬಂಧಿಸಲು ಹೋದಾಗ ಸಿಸಿಬಿ ಹೆಡ್ ಕಾನ್ಸ್ಟೇಬಲ್ ಹನುಮೇಶ್
Read More...

ಸರಿಗಮಪ ಖ್ಯಾತಿಯ ಪೊಲೀಸ್ ಸುಬ್ರಹ್ಮಣಿ ಪತ್ನಿ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಂಗಳೂರು : ಕಿರುತೆರೆಯ ಪ್ರಸಿದ್ದ ರಿಯಾಲಿಟಿ ಶೋ ಸರಿಗಮಪ ಖ್ಯಾತಿಯ ಪೊಲೀಸ್ ಸುಬ್ರಮಣಿ ಪತ್ನಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸುಬ್ರಹ್ಮಣಿ ಪತ್ನಿ ಸಾವಿಗೆ ಕೊರೊನಾ ಕಾರಣವಲ್ಲ ಅನ್ನೋ ಶಂಕೆ ವ್ಯಕ್ತವಾಗಿದೆ. ಸರಿಗಮಪ ಖ್ಯಾತಿಯ ಪೊಲೀಸ್ ಸಿಂಗರ್ ಸುಬ್ರಮಣಿ ಅವರ ಪತ್ನಿ
Read More...

ಭೂಗತ ಪಾತಕಿ ಛೋಟಾ ರಾಜನ್ ಕೊರೊನಾಗೆ ಬಲಿ

ಮುಂಬೈ : ಭೂಗತ ಪಾತಕಿ ಛೋಟಾ ರಾಜನ್ ಕೊರೊನಾ ಹೆಮ್ಮಾರಿಗೆ ಬಲಿಯಾಗಿದ್ದಾನೆ. ಕಳೆದ ಕೆಲ ದಿನಗಳ ಹಿಂದೆಯಷ್ಟೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇಂದು ಕೊರೊನಾಗೆ ಬಲಿಯಾಗಿದ್ದಾನೆ. ಈ ಕುರಿತು ಏಮ್ಸ್ ವೈದ್ಯರು ಖಚಿತ ಪಡಿಸಿದ್ದಾರೆ. ವಿದೇಶದಿಂದ ಗಡಿಪಾರಾಗಿದ್ದ ಛೋಟಾ ರಾಜನ್ ನನ್ನು ಪೊಲೀಸರು
Read More...

ಲಾಕ್‌ಡೌನ್ ನಡುವಲ್ಲೇ ಕೋಳಿ ಅಂಕ : ಪೊಲೀಸರ ದಾಳಿ, ಐವರ ಬಂಧನ

ಪುತ್ತೂರು : ಲಾಕ್ ಡೌನ್ ನಡುವಲ್ಲೇ‌ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ‌ನಡೆಸಿ ಐವರನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ರೂರು ತಾಲೂಕಿನ ಬಲ್ನಾಡಿನ‌ ಸರಕಾರಿ ಜಾಗದಲ್ಲಿ ಕೋಳಿ ಅಂಕ‌ ನಡೆಯುತ್ತಿತ್ತು. ಈ ಬಗ್ಗೆ
Read More...

ಉಡುಪಿ : ಸ್ನಾನಕ್ಕೆಂದು ನೀರಿಗೆ ಇಳಿದಿದ್ದ ಮೂವರು ಯುವಕರು ನೀರುಪಾಲು

ಉಡುಪಿ : ಸ್ನಾನ ಮಾಡುವ ಸಲುವಾಗಿ ನದಿಗೆ ಇಳಿದಿದ್ದ ಮೂವರು ಯುವಕರು ನೀರಿ‌ನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಸಮೀಪದ ಅಮಾಸೆಕರಿಯ ಬಳಿಯಲ್ಲಿ ನಡೆದಿದೆ. ಸುಭಾಷ್ ನಗರದ ಸರ್ಕಾರಿ ಗುಡ್ಡೆ ನಿವಾಸಿ ಮೊಹಮದ್ ಜಾಬೀರ್ ( 18 ವರ್ಷ), ಮೂಡಬಿದರೆಯ ತಾಕೋಡೆ
Read More...