Browsing Tag

indian cricket team

Indian Cricket Team : ಟೀಮ್ ಇಂಡಿಯಾ ಒಗ್ಗಟ್ಟು ಛಿದ್ರ ಛಿದ್ರ, ಸ್ನೇಹಿತರೆಲ್ಲಾ ಇನ್ನು ಮುಂದೆ ದುಷ್ಮನ್‌ಗಳು

ಬೆಂಗಳೂರು: ಟೀಮ್ ಇಂಡಿಯಾ ಅಂದ್ರೆ ಅದು ಒಗ್ಗಟ್ಟಿನ ಮನೆ. ಎಲ್ಲರೂ ಒಂದೇ ಮನೆಯ ಸದಸ್ಯರಂತೆ, ಅಣ್ಣ-ತಮ್ಮಂದಿರಂತೆ ಇರೋದೇ ಟೀಮ್ ಇಂಡಿಯಾ ಸ್ಪೆಷಾಲಿಟಿ. ಆಟಗಾರರ ಮಧ್ಯೆ ಎಷ್ಟೇ ಭಿನ್ನಾಭಿಪ್ರಾಯಗಳು ಬಂದ್ರೂ, ತಂಡಕ್ಕಾಗಿ ಒಂದಾಗಿ ಒಗ್ಗಟ್ಟಿನಿಂದ ಆಡೋದೇ ಟೀಮ್ ಇಂಡಿಯಾ (Indian Cricket Team)
Read More...

KL Rahul Suryakumar : ಕೆ.ಎಲ್ ರಾಹುಲ್ ಒಂದು ವೈಫಲ್ಯಕ್ಕೆ ಕಿಡಿ ಕಾರುವ ಸೋ ಕಾಲ್ಡ್ ಕ್ರಿಕೆಟ್ ಪಂಡಿತರು ಸೂರ್ಯನ…

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಒಂದು ಪಂದ್ಯದಲ್ಲಿ ವಿಫಲರಾದರೆ ಸಾಕು, ಕೆಲ ಸೋ ಕಾಲ್ಡ್ ಕ್ರಿಕೆಟ್ ಪಂಡಿತರು ರಣ ಹದ್ದುಗಳಂತೆ ರಾಹುಲ್ ಮೇಲೆ ಮುಗಿ ಬೀಳುತ್ತಾರೆ. ಉದಾಹರಣೆಗೆ ಕರ್ನಾಟಕದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ
Read More...

Jersey Sponsor for Team India: ಟೀಮ್ ಇಂಡಿಯಾಗೆ ಸಿಕ್ತು ಹೊಸ ಜರ್ಸಿ ಸ್ಪಾನ್ಸರ್, ಅಡಿಡಾಸ್ ಜೊತೆ 5 ವರ್ಷಗಳ…

ಮುಂಬೈ: (Jersey Sponsor for Team India) ಟೀಮ್ ಇಂಡಿಯಾ ಆಟಗಾರರ ಜರ್ಸಿ ಪ್ರಾಯೋಜಕತ್ವಕ್ಕೆ ಪ್ರತಿಷ್ಠಿದ ಬ್ರ್ಯಾಂಡ್’ನ ಹುಡುಕಾಟದಲ್ಲಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ BCCI) ಕೊನೆಗೂ ಹೊಸ ಪ್ರಾಯೋಜಕರನ್ನು ಹುಡುಕುವಲ್ಲಿ ಯಶಸ್ವಿಯಾಗಿದೆ. ಜಗತ್ತಿನ ಅತ್ಯಂತ ಪ್ರಸಿದ್ಧ
Read More...

Prithvi Shaw : ಪೃಥ್ವಿ ಶಾ ಮೇಲೆ ಕಾರಿನ ಮೇಲೆ ಪುಂಡರ ದಾಳಿ, ಬೇಸ್ ಬಾಲ್ ಬ್ಯಾಟ್‌ನಿಂದ ಹಲ್ಲೆಗೆ ಯತ್ನ; ಅಷ್ಟಕ್ಕೂ…

ಮುಂಬೈ: ಯುವ ಕ್ರಿಕೆಟ್ ತಾರೆ ಪೃಥ್ವಿ ಶಾ (Prithvi shaw) ಅವರ ಕಾರಿನ ಮೇಲೆ ಎಂಟು ಜನ ಗುಂಪೊಂದು ದಾಳಿ ನಡೆಸಿದ ಕಾರಿನ ಗಾಜು ಒಡೆದು ಹಾಕಿದೆ. ಪೃಥ್ವಿ ಶಾ ಮೇಲೆ ಸನಾ ಗಿಲ್ ಮತ್ತು ಶೋಭಿತ್ ಠಾಕೂರ್ ಸೇರಿ ಒಟ್ಟು ಎಂಟು ಮಂದಿ ದಾಳಿ ನಡೆಸಿದ್ದಾರೆ. ಸನಾ ಗಿಲ್ ಎಂಬ ಯುವತಿ ಬೇಸ್ ಬಾಲ್
Read More...

Washington Sundar : ಟೀಮ್ ಇಂಡಿಯಾ ಸ್ಟಾರ್ ವಾಷಿಂಗ್ಟನ್ ಸುಂದರ್‌ಗೆ ಒಂದು ಕಿವಿ ಕಿವುಡು; ಅಚ್ಚರಿಯಾದ್ರೂ ಇದು ಸತ್ಯ

ಬೆಂಗಳೂರು: ಟೀಮ್ ಇಂಡಿಯಾದ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ತಮ್ಮ ಅದ್ಭುತ ಆಟದ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸದ್ದು ಮಾಡ್ತಿದ್ದಾರೆ. ಆದರೆ ವಾಷಿಂಗ್ಟನ್ ಸುಂದರ್ ಅವರಿಗೆ ಒಂದು ಕಿವಿಯಲ್ಲಿ ಸದ್ದೇ ಕೇಳಿಸಲ್ಲ. ಅರ್ಥಾತ್ ವಾಷಿಂಗ್ಟನ್ ಅವರ ಒಂದು ಕಿವಿ ಇಂದಿಗೂ
Read More...

Shikhar Dhawan : ಶಿಖರ್ ಧವನ್’ಗೆ ಪೇಂಟಿಂಗ್ ಗಿಫ್ಟ್ ಕೊಟ್ಟ ಅಂತರಾಷ್ಟ್ರೀಯ ಚಿತ್ರಕಾರ ವಿಲಾಸ್ ನಾಯಕ್, ಕನ್ನಡಿಗನಿಗೆ…

ಬೆಂಗಳೂರು: ಭಾರತ ಕ್ರಿಕೆಟ್ ತಂಡದ (Indian Cricket team) ಎಡಗೈ ಓಪನರ್ ಶಿಖರ್ ಧವನ್ (Shikha’s Dhawan) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಆಕರ್ಷಕ ಶೈಲಿಯ ಎಡಗೈ ದಾಂಡಿಗ ಶಿಖರ್ ಧವನ್ ಸ್ಫೋಟಕ ಆಟಕ್ಕೆ ಹೆಸರಾದವರು. ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಶಿಖರ್ ಧವನ್, ಈ
Read More...

Murali Vijay retirement: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಟೀಮ್ ಇಂಡಿಯಾದ ಮಾಜಿ ಓಪನರ್ ಮುರಳಿ ವಿಜಯ್

ಚೆನ್ನೈ: ಟೀಮ್ ಇಂಡಿಯಾ ಟೆಸ್ಟ್ ತಂಡದ ಮಾಜಿ ಆರಂಭಿಕ ಆಟಗಾರ, ತಮಿಳುನಾಡಿನ ಮುರಳಿ ವಿಜಯ್ (Murali Vijay Retires) ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ಪರ 61 ಟೆಸ್ಟ್ ಹಾಗೂ 17 ಏಕದಿನ ಪಂದ್ಯಗಳನ್ನಾಡಿರುವ 38 ವರ್ಷದ ಮುರಳಿ ವಿಜಯ್, 2008ರಲ್ಲಿ ಟೀಮ್ ಇಂಡಿಯಾಗೆ
Read More...

Virat Kohli 25000 Runs : ಇವತ್ತೇ 25 ಸಾವಿರದ ಮೈಲುಗಲ್ಲು ನೆಡ್ತಾರಾ ಕಿಂಗ್ ಕೊಹ್ಲಿ? 25000ಕ್ಕೆ ಬೇಕು 111 ರನ್

ರಾಯ್ಪುರ: ಆಧುನಿಕ ಕ್ರಿಕೆಟ್’ನ ದಿಗ್ಗಜ ಬ್ಯಾಟ್ಸ್’ಮನ್, ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಮತ್ತೊಂದು ದಾಖಲೆಯ (Most runs in international cricket) ಹೊಸ್ತಿಲಲ್ಲಿದ್ದಾರೆ.ವಿರಾಟ್ ಕೊಹ್ಲಿ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 25 ಸಾವಿರ ರನ್’ಗಳ ಗಡಿ
Read More...

India No1 in ODI: ಕಿವೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಟೀಮ್ ಇಂಡಿಯಾ ವರ್ಲ್ಡ್ ನಂ.1

ಹೈದರಾಬಾದ್: India No1 in ODI : ಭಾರತ ಮತ್ತು ಪ್ರವಾಸಿ ನ್ಯೂಜಿಲೆಂಡ್ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ (India Vs New Zealand ODI series) ನಾಳೆ (ಬುಧವಾರ, ಜನವರಿ 18) ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಹೈದರಾಬಾದ್’ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. 2 ಹಾಗೂ
Read More...

BCCI big meeting tomorrow : ನಾಳೆ ಬಿಸಿಸಿಐ ಬಿಗ್ ಮೀಟಿಂಗ್, ಟಿ20 ತಂಡಕ್ಕೆ ಹೊಸ ಕ್ಯಾಪ್ಟನ್ ಕೋಚ್ ಬಗ್ಗೆ ನಾಳೆಯೇ…

ಮುಂಬೈ: ಭಾರತ ಟಿ20 ತಂಡಕ್ಕೆ ಪ್ರತ್ಯೇಕ ನಾಯಕ ಹಾಗೂ ಪ್ರತ್ಯೇಕ ಕೋಚ್ ಬರುವ ದಿನ ಸನ್ನಿಹಿತವಾಗಿದೆ. ಬಿಸಿಸಿಐ (BCCI) ಮಹತ್ವದ ಸಭೆ ನಾಳೆ (BCCI big meeting tomorrow) (ಬುಧವಾರ) ನಡೆಯಲಿದ್ದು, ಚುಟುಕು ಮಾದರಿಯಲ್ಲಿ ಟೀಮ್ ಇಂಡಿಯಾಗೆ ಹೊಸ ಕ್ಯಾಪ್ಟನ್ ಮತ್ತು ಕೋಚ್ ಆಯ್ಕೆಯ ಬಗ್ಗೆ
Read More...