Browsing Tag

KGF Chapter 2

KGF Chapter 2 : ಕೆಜಿಎಫ್-2 ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ : ಮಲ್ಟಿಪ್ಲೆಕ್ಸ್ ಗೆ ಬರಲ್ಲ ರಾಕಿ ಬಾಯ್ ಸಿನಿಮಾ

ಒಂದೆಡೆ ವಿಶ್ವದಾದ್ಯಂತ ಕೆಜಿಎಫ್-೨ ಹವಾ ಜೋರಾಗಿದ್ದರೇ, ಇನ್ನೊಂದೆಡೆ ಸಾವಿರಾರು ಥಿಯೇಟರ್ ಗಳಲ್ಲಿ ಕೆಜಿಎಫ್-2 ಸಿನಿಮಾ ರಿಲೀಸ್ ಗೆ ಸಿದ್ಧತೆ ನಡೆದಿದೆ. ಆದರೆ ಈ ಎಲ್ಲ ಸಂಭ್ರಮಗಳ ಮಧ್ಯೆ ಕೆಜಿಎಫ್-೨ ರಿಲೀಸ್ ಗೆ ದೇಶದ ಮಲ್ಟಿಫ್ಲೆಕ್ಸ್ ಗಳು ಇನ್ನು ಬಾಗಿಲು ತೆರೆದಿಲ್ಲ ಅನ್ನೋದು ಕೆಜಿಎಫ್-2 ಗೆ
Read More...

KGF Chapter 2 : ತೆರೆಗೆ ಬಂದ ಧೀರ ಧೀರ ಧೀರ ಸುಲ್ತಾನಾ : ಮೋಡಿ ಮಾಡಿದ ಕೆಜಿಎಫ್-2 ಸಾಂಗ್

ಮೂರು ವರ್ಷಗಳ ಕಾಯುವಿಕೆಯ ಬಳಿಕ ನಾಳೆ ಅಂತಿಮವಾಗಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ರಸದೌತಣ ಸಿಗಲಿದೆ. ಕೆಜಿಎಫ್ (KGF Chapter 2) ರಿಲೀಸ್ ಆದ ವರ್ಷಗಳ ಬಳಿಕ ಮತ್ತೊಮ್ಮೆ ರಾಕಿ ಬಾಯಿಯನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿ ಕಾಯ್ತಿದ್ದಾರೆ. ಈ ಮಧ್ಯೆ ಈಗಾಗಲೇ
Read More...

KGF 2 Yash : ಸಲ್ಮಾನ್, ಶಾರೂಖ್ ಜೊತೆ ಹೋಲಿಸಬೇಡಿ : ಫ್ಯಾನ್ಸ್ ಗೆ ಯಶ್ ಮನವಿ

ಸದ್ಯ ಸಿನಿಮಾ ರಂಗದಲ್ಲಿ ಸದ್ದು ಮಾಡ್ತಿರೋದು ಕೆಜಿಎಫ್-2 (KGF 2 ) ಸಿನಿಮಾ. ಸಿನಿಮಾ ಬಿಡುಗಡೆಗೆ ದಿನಗಣನೆ ನಡೆದಿರೋ ಬೆನ್ನಲ್ಲೇ ಸಿನಿಮಾದ ಪ್ರಮೋಶನ್ ಕಾರ್ಯ ಕೂಡ ಚುರುಕುಗೊಂಡಿದೆ. ಈ ಮಧ್ಯೆ ರಿಲೀಸ್ ಆಗಿರೋ ಟ್ರೇಲರ್, ಸಾಂಗ್ ಕೂಡ ಹೊಸ ದಾಖಲೆ ಬರೆಯುತ್ತಿದೆ. ಈ ಮಧ್ಯೆ ಪ್ರಮೋಶನ್ ಗಾಗಿ
Read More...

Sandalwood Actor Yash: ಆರ್ ಆರ್ ಆರ್ ಸಿನಿಮಾದ ಯಶಸ್ಸು ಪ್ರಷರ್ ಅಲ್ಲ, ನಮ್ಮೆಲ್ಲರ ಪ್ಲಷರ್ ಎಂದ ನಟ ಯಶ್

ನಿರ್ದೇಶಕ ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿರುವುದಂತು ಸತ್ಯ. ಹೀಗಾಗಿ, ಮುಂಬರುವ Sandalwood Actor Yashಬಿಗ್ ಬಜೆಟ್ ಸಿನಿಮಾಗಳು ಕೂಡ ಇದೇ ಮಾರ್ಗದಲ್ಲಿ ನಡೆಯುತ್ತವೆಯೇ ಅಥವಾ ಅಭಿಮಾನಿಗಳ ನಿರೀಕ್ಷೆ ಕೂಡ
Read More...

KGF 2 Adheera : ಸಿನಿಮಾ ಶೂಟಿಂಗ್ ಗಾಗಿ 20 ಕೆಜಿ ಕಾಸ್ಟ್ಯೂಮ್: ಅಧೀರಾ ಹೇಳಿದ್ರು ತೆರೆ ಹಿಂದಿನ ಕತೆ

ಸದ್ಯ ಭಾರತದ ಚಿತ್ರಮಂದಿರದಲ್ಲಿ ಚರ್ಚೆಯಾಗ್ತಿರೋ ಹಾಗೂ ಕುತೂಹಲ ಮೂಡಿಸಿರೋ ಏಕೈಕ ಸಿನಿಮಾ ಕೆಜಿಎಫ್-2 (KGF 2). ಸಿನಿಮಾ ರಿಲೀಸ್ ಗೆ ಸಿದ್ಧವಾಗ್ತಿರುವಂತೆಯೇ ಸಿನಿಮಾದ ಒಂದೊಂದೇ ಅಸಲಿ ಕತೆಗಳು ಪ್ರೇಕ್ಷಕರ ಎದುರು ಬರ್ತಿವೆ. ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ವೇಳೆಯೇ ಅನಾರೋಗ್ಯಕ್ಕೆ
Read More...

KGF 2 U / A : ಕೆಜಿಎಫ್-2 ಗೆ ಸೆನ್ಸಾರ್ ಬೋರ್ಡ್ U/A ಗ್ರೀನ್ ಸಿಗ್ನಲ್ : ಪ್ರಮೋಶನ್ ಗೆ ಖಾಸಗಿ ವಿಮಾನ ಏರಿದ ಯಶ್

ಕಳೆದ ಎರಡು ಮೂರು ವರ್ಷದಿಂದ ಸಿನಿಪ್ರಿಯರು ಕಾತುರತೆಯಿಂದ ಕಾಯ್ತಿದ್ದ ಸಿನಿಮಾ ರಿಲೀಸ್ ಗೆ ಸಿದ್ಧತೆ ನಡೆದಿದೆ. ಮೊನ್ನೆ ಮೊನ್ನೆ ತೆರೆ ಕಂಡ ಕೆಜಿಎಫ್-2 ಟ್ರೇಲರ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಈ ಮಧ್ಯೆ ಸಿನಿಮಾಗೆ ಸೆನ್ಸಾರ್ ಬೋರ್ಡ್ ಸರ್ಟಿಫೀಕೇಟ್ (KGF 2 U / A) ಕೂಡ ಸಿಕ್ಕಿದ್ದು
Read More...

KGF 2 trailer New Record : ದಾಖಲೆಗಳನ್ನು ಭೇಟೆಯಾಡಿದ ರಣಬೇಟೆಗಾರ : 17 ಮಿಲಿಯಮ್ಸ್ ವೀವ್ಸ್ ಪಡೆದ ಕೆಜಿಎಫ್-2…

ನೀರಿಕ್ಷೆಯಂತೆ ಭಾರತದ ಸಿನಿ ಇತಿಹಾಸದಲ್ಲಿ ಹೊಸ ಶಕೆ ಬರೆಯುವಂತೆ ಕೆಜಿಎಫ್-2 ಟ್ರೇಲರ್ (KGF 2 trailer) ಸಾಗುತ್ತಿದೆ. ರಿಲೀಸ್ ಗೂ ಮುನ್ನವೇ ಹಳೆಯ ದಾಖಲೆ ಗಳನ್ನು ಮುರಿಯುವ ವಿಶ್ವಾಸ ಮೂಡಿಸಿದ್ದ ಈ ಸಿನಿಮಾ ತನ್ನ ನೀರಿಕ್ಷೆಯನ್ನು ಹುಸಿ ಮಾಡಿಲ್ಲ. ಟ್ರೇಲರ್ ಬಿಡುಗಡೆ ವೇಳೆಯೇ ಲಕ್ಷಾಂತರ ಜನರ
Read More...

Radhika Pandit : ಕೆಜಿಎಫ್-2 ಟ್ರೇಲರ್ ಲಾಂಚ್ ನಲ್ಲಿ ರಾಧಿಕಾ‌ ಮಾತು : ಸಿನಿಮಾ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ…

ಕೊನೆಗೂ ಭಾರತದ ಚಿತ್ರೋದ್ಯಮ ಕಾಯುತ್ತಿದ್ದ ದಿನ ಕಣ್ಣೇದುರು ಬಂದಿದೆ. ‌ಕಳೆದ ಎರಡು ಮೂರು ವರ್ಷದಿಂದ ಸೋಷಿಯಲ್‌ ಮೀಡಿಯಾದಲ್ಲೇ ಹವಾ ಸೃಷ್ಟಿಸಿದ್ದ ಕೆಜಿಎಫ್-2 ಸಿನಿಮಾದ ಟ್ರೇಲರ್ ತೆರೆಗೆ ಬಂದಿದೆ. ತೆರೆಗೆ ಬಂದ ಎರಡೇ ಗಂಟೆಯಲ್ಲಿ ಬರೋಬ್ಬರಿ 20 ಲಕ್ಷ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಈ
Read More...

KGF Chapter 2 trailer : ಕೆಜಿಎಫ್-2 ಟ್ರೇಲರ್ ರಿಲೀಸ್‌ : ರಾಕಿ ಬಾಯ್ ಲುಕ್ ಗೆ ಫ್ಯಾನ್ಸ್ ಫಿದಾ

ಕೊನೆಗೂ ಕಾಯುವಿಕೆ ಕೊನೆಗೊಂಡಿದ್ದು, ಬಹುನೀರಿಕ್ಷಿತ ಹಾಗೂ ಕನ್ನಡ ಸಿನಿ ಪ್ರೇಕ್ಷಕರು ಕಾತುರತೆಯಿಂದ‌ ಕಾಯುತ್ತಿದ್ದ ಕನ್ನಡ ಸಿನಿಮಾರಂಗವನ್ನು ವಿಶ್ವಕ್ಕೆ ಪರಿಚಿಸುವಂತಹ ಸಿನಿಮಾ ಕೆಜಿಎಫ್-2 ಸಿನಿಮಾ (KGF Chapter 2 trailer ) ಟ್ರೇಲರ್ ಲಾಂಚ್ ಆಗಿದೆ. ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ
Read More...

KGF 2 : 7 ಸಾವಿರ ಥಿಯೇಟರ್ ನಲ್ಲಿ ತೆರೆಗೆ ಬರಲಿದೆ ಕೆಜಿಎಫ್-2 : ಟ್ರೇಲರ್ ಲಾಂಚ್ ನಲ್ಲಿ ಸಿಗಲಿದೆ ಅಪ್ಡೇಟ್ ಮಾಹಿತಿ

ಸದ್ಯ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನೀರಿಕ್ಷಿತ ಸಿನಿಮಾ ಕೆಜಿಎಫ್-2 (KGF-2) ರಿಲೀಸ್ ಗೆ ಸಿದ್ಧವಾಗಿದೆ. ಏಪ್ರಿಲ್ 14 ರಂದು ತೆರೆಗೆ ಬರ್ತಿರೋ ಸಿನಿಮಾದ ಬಗ್ಗೆ ಈಗಾಗಲೇ ಅಭಿಮಾನಿಗಳ ಕುತೂಹಲ‌ ಇಮ್ಮಡಿಗೊಂಡಿದೆ. ಈ ಮಧ್ಯೆ ಈಗಾಗಲೇ ಸಿನಿಮಾದ ತೂಫಾನ್ ಹಾಡು ರಿಲೀಸ್ ಮಾಡಿ ಅಕ್ಷರಷಃ ಸಿನಿಮಾ
Read More...