Browsing Tag

kr babu

ಹೈದರಾಬಾದ್ ನಿಜಾಮರ ಆಳ್ವಿಕೆಯ ಕಾಲದಲ್ಲಿ ಈ ಭಾನಾಮತಿ ಮಾಡುವವರನ್ನು ಹಿಡಿದು ದಂಡಿಸಲೆಂದೇ ಒಂದು ವಿಶೇಷ ಪಡೆ ಇತ್ತಂತೆ..!…

ಧಾರವಾಡದ ನನ್ನ ಕಚೇರಿಯ ಹುಡುಗ ಸೂರ್ಯಕಾಂತ ಶಿರೂರ ವಾಪಸ್ ಕಚೇರಿಗೆ ಬರಲೇಬೇಕಿತ್ತು…ಆತನ ರಜೆ ಮುಗಿದಿತ್ತು…ಆತನನ್ನು ಬೆಂಗಳೂರು ಬಸ್ ಹತ್ತಿಸಿ ನಾನು ಬೀದರ್ ಕಡೆಗೆ ಹೊರಟೆ.. ಸ್ನೇಹಿತರೇ ಪತ್ರಿಕೋದ್ಯಮದಲ್ಲಿ ನಾನು ಸಂಪಾದಿಸಿದ್ದು ಸ್ನೇಹಿತರನ್ನ… ಬಿಟ್ರೆ ಬೇರೆ ಏನನ್ನೂ ಇಲ್ಲ.. ನಾನು
Read More...

ಬಸರಿ ಮರದಿಂದ ಗೊಂಬೆ ಮಾಡಿ ಅದಕ್ಕೆ ಸೂಜಿ ಚುಚ್ಚಿದರೆ ನಿಜಕ್ಕೂ ಮನುಷ್ಯನಿಗೆ ಎಫೆಕ್ಟ್ ಆಗುತ್ತಾ..? ಭಾಗ -17

ಸುಮಿತ್ರಾ ಬಾಯಿಯ ಸ್ಥಿತಿ ಕಂಡು ಅಕ್ಷರಶಃ ಮರುಗಿದವನು ನಾನು. ಆದ್ರೆ ಅಲ್ಲಿ ನಾನು ಏನು ಹೇಳುವ ಸ್ಥಿತಿಯಲ್ಲಿ ಇರಲಿಲ್ಲ…ಯಾಕಂದ್ರೆ ಎಲ್ಲರೂ ಭಾನಾಮತಿಯನ್ನ ನಂಬುವವರೇ ತುಂಬಿಕೊಂಡಿದ್ದರು. ಆ ದಿನ ರಾತ್ರಿ ಕುಲಕರ್ಣಿ ಅಜ್ಜನಿಗೊಂದು ನಮಸ್ಕಾರ ಹಾಕಿ ಮನೆಗೆ ಬಂದು ಮಲಗಿದ್ವಿ. ರಾತ್ರಿ ಪೂರ್ತಿ ನನಗೆ
Read More...

ಆ ರಾತ್ರಿ ಕಿಟಾರನೆ ಚೀರಿದ್ಲು ಚೆಂದದ ಹೆಣ್ಣು ಮಗಳು..! ಒಮ್ಮೆ ನಗ್ತಾಳೆ..ಮತ್ತೊಮ್ಮೆ ಅಳ್ತಾಳೆ…! ನಿಜಕ್ಕೂ ಇದು…

ನೋಡಪ್ಪಾ.... ಇಲ್ಲಿ ಭಾನಾಮತಿ ಅಂದ್ರೆ ಪವರ್ ಫುಲ್... ಅದನ್ನು ತಾತ್ಸಾರ ಮಾಡುವಂತಿಲ್ಲ... ನಾನು ಕೂಡ ನಂಬಲ್ಲ...ಆದ್ರೂ ಕೆಲ ಪ್ರಸಂಗಗಳು ನಂಬಿಕೆ ಹುಟ್ಟಿಸ್ತವೆ..ಮಾತು ಮುಂದುವರಿಸಿದ್ರು ಸೀನಿಯರ್ ಸಿಟಿಜನ್ ಕುಲಕರ್ಣಿ ಅಜ್ಜ... ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಭಾನಾಮತಿ ಅಂದ್ರೆ
Read More...

ಬಾನಾಮತಿ ಅಂದ್ರೆ ಸುಮ್ನೆ ಅಲ್ರಿ… ಸೀರೆ ಇದ್ದಕ್ಕಿದ್ದಂಗೆ ಸುಡುತ್ರೀ.. ಹಸು ಹೊಟ್ಟೆ ಉಬ್ಬಿಸಿಕೊಂಡು ಮಲಗುತ್ತೆ ಕಣ್ರಿ..…

ಸಾರ್ ...ಇವರ ಹೆಸರು ಗೋಪಾಲ್ ಕುಲಕರ್ಣಿ ಅಂತ.. ಅಜ್ಜರ ನಮಸ್ಕಾರ ಅಂದಿದ್ದೆ. ಸೂರ್ಯಕಾಂತ ಶಿರೂರ ನನ್ನನ್ನು ಪರಿಚಯಿಸಿದ್ದ… ಬೆಂಗಳೂರಿನಿಂದ ಬಂದಿದ್ದಾರೆ ಅಂದಿದ್ದ. ಮಾಟ ಮಂತ್ರದ ಬಗ್ಗೆ ಪುಸ್ತಕ ಬರೀತಾ ಇದ್ದಾರೆ ಅಂತಲೂ ಹೇಳಿದ್ದ… ನಾನು ಬಾನಾಮತಿ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು ಅಂತ ಅಂದೆ..
Read More...

ಆ ದೇವಸ್ಥಾನದಲ್ಲಿ ದೇವರ ಹೆಸರಲ್ಲಿ ಹೇಗೆ ಸುಲಿಗೆ ನಡೆಯುತ್ತೆ ಗೊತ್ತಾ..? ದೇವಿ ಬರ್ತಾಳೆ ಕಾಸು ಕೇಳ್ತಾಳೆ ಹುಷಾರ್..!!…

ಕೊಳ್ಳೇಗಾಲ ಮತ್ತು ಸುತ್ತಮುತ್ತಲಿರುವ ಊರುಗಳ ಪರಿಸರವೇ ಹಾಗೆ.. ಅಗತ್ಯತೆಗೆ ಮೀರಿದ ಮೂಢತನ, ಮುಗ್ಧತೆ ಇಂದಿಗೂ ಇಲ್ಲಿನ ಕಪಟ ಮಾಂತ್ರಿಕರಿಗೆ, ಡೋಂಗಿ ಪೂಜಾರಿಗಳಿಗೆ ವರದಾನವಾಗಿದೆ. ಹೀಗಾಗಿಯೇ ಇಲ್ಲಿ ಯಥೇಚ್ಚವಾಗಿ ಕಪಟ ಮಾಂತ್ರಿಕರು ತಳವೂರಿಕೊಂಡಿದ್ದಾರೆ. ನಂಬಿ ಬರುವ ಸಮುದ್ರದ ಅಲೆಗಳಂಥ
Read More...

ಅಮಾವಾಸ್ಯೆಯ ರಾತ್ರಿಯಲ್ಲಿ.. ಹರಿಯುವ ನದಿ ನೀರಿನಲ್ಲಿ..3 ಬಗೆಯ ಗಂಧ..108 ಮಂತ್ರಗಳು..! ಭಾಗ-11

ನೀಲಕಂಠ ಶಕ್ತಿಯನ್ನ ವಶಪಡಿಸಿಕೊಳ್ಳಬೇಕು ಅಂದ್ರೆ ಅದು ಸುಲಭದ ಮಾತಲ್ಲ ಅಂತಾನೇ ಮಾಂತ್ರಿಕ ಕೃಷ್ಣಪ್ಪ. ಇನ್ನು ಆ ಶಕ್ತಿಯನ್ನು ಪಡೆಯುವುದಕ್ಕೋಸ್ಕರ ಗ್ರಾಮಸ್ಥರ ಕಣ್ಣು ತಪ್ಪಿಸಿ ಅಮಾವಾಸ್ಯೆಯ ರಾತ್ರಿಯಂದು ಸ್ಮಶಾನಕ್ಕೆ ನುಗ್ಗಿ ಹೂತಿರುವ ಗರ್ಭಿಣಿ ಹೆಂಗಸಿನ ಶವದ ತಲೆ ಕತ್ತರಿಸಿಕೊಂಡು
Read More...

ನೀಲಕಂಠ ಶಕ್ತಿಗೆ ಬೇಕಂತೆ ರೇವತಿ ನಕ್ಷತ್ರದಂದು ಸಾವನ್ನಪ್ಪಿದ ಗರ್ಭಿಣಿಯ ತಲೆಬುರುಡೆ..! ಭಾಗ-10

ಗರ್ಭಿಣಿ ಹೆಂಗಸಿನ ತಲೆಬುರುಡೆಗೆ ಅಘೋರ ನೀಲಕಂಠ ಮಂತ್ರ ಉಚ್ಚರಿಸಿ ಶಕ್ತಿ ತುಂಬಿ ತಮ್ಮ ಬಳಿಯಲ್ಲಿ ಇರಿಸಿಕೊಂಡು ಆ ಬುರುಡೆಯ ಶಕ್ತಿಯಿಂದಲೇ ಮಿಕ್ಕೆಲ್ಲ ಕಾರ್ಯಗಳನ್ನು ಸಾಧಿಸ್ತೀವಿ ಅಂತ ಕೃಷ್ಣಪ್ಪ ಬುರುಡೆ ಬಿಡೋಕೆ ಶುರು ಮಾಡಿದ್ದ. ಹಾಗೆ ನೀಲಕಂಠ ಶಕ್ತಿ ವಶೀಕರಣಕ್ಕೆ ಮುನ್ನ ನಾಲ್ಕು
Read More...

ನಾವು ಕಾಳಿಕಾದೇವಿಯ ಮಕ್ಕಳು.. ಮಸಣ ರುದ್ರಿಯ ಒಕ್ಕಲು ಅಂತ ಚೀರಿದ್ದ… ನನ್ನ ಗೆಳೆಯ ಬೆಚ್ಚಿಬಿದ್ದಿದ್ದ..!ಭಾಗ-9

ನನ್ನ ಎದುರಿಗೆ ಮಂದವಾದ ಜ್ಯೋತಿಗಳ ಬೆಳಕಿನಲ್ಲಿ ರೌದ್ರವಾಗಿ ಕಾಣುವ ಕಾಳಿಕಾ ದೇವಿ ತನ್ನ ಕೆಂಪು ನಾಲಿಗೆಯನ್ನು ಹೊರ ಚಾಚಿಕೊಂಡು ಭೀಕರವಾಗಿ ಕಾಣಿಸುತ್ತಿದ್ಲು. ಆಕೆಯ ವಿಗ್ರಹವನ್ನು ನೋಡಿದ್ದ ನಾನೇ ಒಮ್ಮೆ ಬೆಚ್ಚಿದ್ದೆ… ಇನ್ನು ಮಾಂತ್ರಿಕ ಕೃಷ್ಣಪ್ಪ ಸಾಮ್ರಾಣಿ ಹೊಗೆ ಹಾಕಿ ಮತ್ತಷ್ಟು
Read More...

ಮಾಂತ್ರಿಕನ ಮಾಟದ ಆಟ..! ಬಲಿಗೆ ಕೋಳಿಯನ್ನೇ ಕೇಳೋದು ಯಾಕೆ ಗೊತ್ತಾ..? ಭಾಗ – 8

ಮಾಂತ್ರಿಕನ ಮನೆಯಲ್ಲಿ ನನ್ನ ಕಣ್ಣಿಗೆ ಕತ್ತಿ, ಗುರಾಣಿ, ಒಂದು ಮರದ ತುಂಡಿನಿಂದ ಮಾಡಿದ ಬೊಂಬೆ, ಮರದ ಪಾದುಕೆ, ಭರ್ಜಿ, ಈಟಿ, ಸಪ್ಪೆ ದಾರ ಒಣಗಿ ಕರಕಲಾದ ನಿಂಬೆ ಹಣ್ಣುಗಳ ರಾಶಿ, ಮಣ್ಣಿನ ಹೆಂಟೆಗಳು ಇದ್ದಿಲಮಸಿ ರಂಗೋಲಿ, ಭರಣಿಗಳ ತುಂಬಾ ಅರಿಶಿನ ಕುಂಕುಮ ಚಿಣಿಮಿಣಿ ಮಿಂಚುವ ವಸ್ತ್ರಗಳು ಅಲ್ಲಿ
Read More...

ದೆವ್ವಕ್ಕೆ ಬೀಡಿ ಕೊಟ್ಟ ಕಥೆ..! ನಿಜಕ್ಕೂ ದೆವ್ವ ಭೂತ ಇದಾವಾ..? ಭಾಗ -06

ಭಾರತದಂತಹ ಸಂಸ್ಕೃತಿಯ ದೇಶದ ತುಂಬ ದೇವರ ಬಗ್ಗೆ ಎಂತಹ ನಂಬಿಕೆ ಇದೆಯೋ ಅಷ್ಟೇ ಬಲವಾದ ನಂಬಿಕೆ ದೆವ್ವಗಳ ಮೇಲೂ ಇದೆ. ಹಾಗೆಯೇ ಮಾಟ ಮಂತ್ರ, ವಾಮಾಚಾರ, ಭಾನಾಮತಿ, ಕಾಶ್ಮೋರದಂತಹ ಕ್ಷುದ್ರ ವಿದ್ಯೆಗಳನ್ನು ನಂಬುವ ಜನರೂ ಇದ್ದಾರೆ. ಒಂದು ಪಕ್ಷ ದೇವರನ್ನು ನಂಬದೇ ಇದ್ದರೂ ದೆವ್ವವನ್ನು ನಂಬುವವರ
Read More...