Browsing Tag

malpe beach

ಮಲ್ಪೆ ಬೀಚ್‌ನಲ್ಲಿ ಪ್ಯಾರಾಸೈಲಿಂಗ್ ವೇಳೆ ಅವಘಡ, ಯುವಕನಿಗೆ ಗಾಯ : ತಪ್ಪಿದ ಬಾರೀ ದುರಂತ

parasailing accident in Malpe :  ಪ್ರವಾಸಿಗರ ನೆಚ್ಚಿನ ತಾಣವಾಗಬೇಕಿದ್ದ ಉಡುಪಿಯ ಪ್ರಸಿದ್ದ ಸಮುದ್ರ ತೀರ ಎನಿಸಿಕೊಂಡಿರುವ ಮಲ್ಪೆ ಬೀಚ್‌ ಪ್ರವಾಸಿಗರಿಗೆ ಅಪಾಯವನ್ನು ತಂದೊಡ್ಡುತ್ತಿದೆ. ಇಂದು ಪ್ಯಾರಾಸೈಲಿಂಗ್ ಮಾಡುತ್ತಿದ್ದ ಪ್ರವಾಸಿಗನೋರ್ವ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗುವ…
Read More...

Malpe Beach : ಮೀನುಗಾರಿಕಾ ಬೋಟ್ ಮುಳುಗಡೆ : ನಾಲ್ವರು ಮೀನುಗಾರರ ರಕ್ಷಣೆ

ಉಡುಪಿ : Malpe Beach : ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರ ಜೀವಾಳವೇ ಮೀನುಗಾರಿಕೆ ಆಗಿದೆ. ತಮ್ಮ ಜೀವದ ಹಂಗನ್ನು ತೊರೆದು ಆಳ ಸಮುದ್ರಕ್ಕೆ ಮೀನುಗಾರಿಕೆಗೆಂದು ತೆರಳಿದ್ದಾಗ ಬೋಟ್‌ವೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿದೆ. ಆದರೆ ಬೋಟ್‌ನಲ್ಲಿದ್ದ ನಾಲ್ವರು ಮೀನುಗಾರರ ರಕ್ಷಣೆ
Read More...

Malpe Beach – Udupi : ಮಲ್ಪೆ ಬೀಚ್‌ನಲ್ಲಿ ಪತ್ತೆಯಾಯ್ತು ನೂಡಲ್ಸ್‌ ಮಾದರಿಯ ವಸ್ತುಗಳು : ಅಧ್ಯಯನಕ್ಕಾಗಿ…

ಉಡುಪಿ : (Malpe Beach - Udupi) ಮಲ್ಪೆ ಕಡಲತೀರದಲ್ಲಿ ನೂಡಲ್ಸ್‌ ಮಾದರಿಯ ವಸ್ತುಗಳು ಪತ್ತೆಯಾಗಿವೆ. ಬಿಪರ್‌ ಜೋಯ್‌ ಚಂಡ ಮಾರುತದ ಬೆನ್ನಲ್ಲೇ ಈ ವಿಚಿತ್ರ ವಸ್ತುಗಳು ಪತ್ತೆಯಾಗಿರುವುದು ಮೀನುಗಾರರ ಆತಂಕಕ್ಕೆ ಕಾರಣವಾಗಿತ್ತು. ಈ ಕುರಿತು ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ
Read More...

Malpe Beach :‌ ಮಲ್ಪೆ ಬೀಚ್ ನಲ್ಲಿ ಬೋಟಿಂಗ್‌ ತಾತ್ಕಾಲಿಕ ಸ್ಥಗಿತ

ಉಡುಪಿ : ಮಲ್ಪೆ (Malpe Beach) ಕರಾವಳಿಯ ಪ್ರಮುಖ ಬೀಚ್‌ಗಳಲ್ಲಿ ಒಂದು. ನಿತ್ಯವೂ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಸೈಂಟ್‌ ಮೇರಿಸ್‌ ದ್ವೀಪದ ಜೊತೆಗೆ ಮಲ್ಪೆ ಬೀಚ್‌, ಸೀವಾಕ್‌ ಪ್ರದೇಶದಲ್ಲಿ ಬೋಟಿಂಗ್‌ ನಡೆಸುವ ಮೂಲಕ ಪ್ರವಾಸಿಗರು ವಿಹರಿಸುತ್ತಿದ್ದರು. ಆದ್ರೀಗ
Read More...

Malpe Beach : ಮಲ್ಪೆ ಬೀಚಿನಲ್ಲಿ ಮೀನುಗಾರನ ಗಾಳಕ್ಕೆ ಬಿದ್ದ ಭಾರೀ ಗಾತ್ರದ ದುಬಾರಿ ಮೀನು

ಉಡುಪಿ : Malpe Beach : ವರುಣನ ಅಬ್ಬರದಿಂದಾಗಿ ಕಳೆದ ಕೆಲವು ದಿನಗಳಿಂದ ಸಮುದ್ರದ ಕಡೆಗೆ ಮುಖ ಮಾಡದ ಕಡಲ ಮಕ್ಕಳು ಇದೀಗ ಮತ್ತೆ ಮೀನುಗಾರಿಕೆ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಉಡುಪಿಯ ಮಲ್ಪೆ ಬೀಚಿನಲ್ಲಿಯೂ ಸಹ ಮೀನುಗಾರಿಕೆಯ ಚಟುವಟಿಕೆಗಳು ಚುರುಕು ಪಡೆದುಕೊಂಡಿದೆ. ಅದೇ ರೀತಿ ಇಂದು
Read More...

Malpe beach : ಮಲ್ಪೆ ಬೀಚಿನಲ್ಲಿ ಮುಳುಗಿ ಕೇರಳದ ಮೂವರು ವಿದ್ಯಾರ್ಥಿಗಳು ಸಾವು

ಉಡುಪಿಯ ಮಲ್ಪೆ ಸಮುದ್ರದ(Malpe beach) ದ್ವೀಪದಲ್ಲಿ ಈಜಾಡಲು ಹೋಗಿದ್ದ ಮೂವರು ಇಂಜಿನಿಯರಿಂಗ್​ ವಿದ್ಯಾರ್ಥಿಗಳು ದುರಂತ ಅಂತ್ಯ ಕಂಡಿದ್ದಾರೆ. ತೋನ್ಸೆಪಾರ್​​​ ದ್ವೀಪದಲ್ಲಿ ಈ ಅವಘಡ ಸಂಭವಿಸಿದೆ. ಅತ್ಯಂತ ಕಡಿದಾಗಿರುವ ದ್ವೀಪದ ಪ್ರದೇಶ ಇದಾಗಿದ್ದು ಇಲ್ಲಿ ಈಜುವ ಸಾಹಸ ಮಾಡಲು ಹೋಗಿ
Read More...

Beach Clean : ತ್ಯಾಜ್ಯಮುಕ್ತ ಮಲ್ಪೆ ಬೀಚ್‌ ಪಣತೊಟ್ಟ ಯುವಬ್ರಿಗೆಡ್‌ : ನಿತ್ಯವೂ ಟನ್‌ಗಟ್ಟಲೆ ಕಸ ಸಂಗ್ರಹ

ಶಶಿಧರ ತಲ್ಲೂರಂಗಡಿ ಉಡುಪಿ : ಸ್ವರೂಪ್ ಎಂಬ ಯುವಕ ಮಲ್ಪೆ ಕಲ್ಮಾಡಿಯ ಸಮೀಪದವನು. ಈಗಷ್ಟೇ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ಕೆಲಸ ದೂರದ ಅಬುಧಾಬಿಯಲ್ಲಿ ಆದ್ದರಿಂದ ಹೋಗಲು ಇನ್ನೊಂದೆರಡು ತಿಂಗಳು ಬಾಕಿ ಇದೆ. ಸಮಯ ಕಳೆಯಲು ಸಮುದ್ರ ತೀರದಲ್ಲಿ ಬಂದು ಕುಳಿತು ಕೊಂಡಿರುತ್ತಿದ್ದ. ಅಲ್ಲಿ
Read More...

ಮಲ್ಪೆ ಬೀಚ್‌: ಸುಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ

ಉಡುಪಿ : ಮಲ್ಪೆ ಸಮುದ್ರ ತೀರಕ್ಕೆ ಪ್ರವಾಸಕ್ಕೆಂದು ಬಂದಿದ್ದವರು ಸಮುದ್ರ ತೀರದಲ್ಲಿ ಆಟವಾಡುತ್ತಾ ಕುಳಿತುಕೊಂಡಿದ್ದರು. ಈ ವೇಳೆಯಲ್ಲಿ ಸಮುದ್ರದ ಅಲೆ ಮೂವರನ್ನು ಕೊಚ್ಚಿಕೊಂಡು ಹೋಗಿದೆ. ಈ ವೇಳೆಯಲ್ಲಿ ಸಮುದ್ರ ಪಾಲಾಗುತ್ತಿದ್ದ ಮೂವರನ್ನು ರಕ್ಷಿಸಲಾಗಿದೆ. ಶಿವಮೊಗ್ಗದ ತರಿಕೆರೆ ನಿವಾಸಿ
Read More...

ಮಲ್ಪೆ ಕಡಲತೀರದಲ್ಲಿ ಪ್ಲಾಸ್ಟಿಕ್‌ಗಳದ್ದೇ ರಾಶಿ…! ಪ್ಲಾಸ್ಟಿಕ್ ತ್ಯಾಜ್ಯದಿಂದ ಮೀನುಗಾರಿಕೆಗೆ ಆತಂಕ

ಸುಶ್ಮಿತಾ ಸುಬ್ರಹ್ಮಣ್ಯ ಉಡುಪಿ : ಪ್ಲಾಸ್ಟಿಕ್ ಬ್ಯಾನ್ ಆದ್ರೂ, ಬಳಕೆ ಮಾತ್ರ ಕಡಿಮೆಯಾಗಿಲ್ಲ. ಪ್ಲಾಸ್ಟಿಕ್‌ ಬಳಕೆಯಿಂದಾಗಿ ನದಿಗಳು, ಸಮುದ್ರ ತೀರಗಳು ಪ್ಲಾಸ್ಟಿಕ್ ಮಯವಾಗಿದೆ. ಇದೀಗ ಪ್ರವಾಸಿಗರ ಹಾಟ್‌ ಸ್ಪಾಟ್‌ ಎನಿಸಿಕೊಂಡಿರುವ ಉಡುಪಿ ಮಲ್ಪೆ ಬೀಚ್‌ ಇದೀಗ ಪ್ಲಾಸ್ಟಿಕ್‌ ರಾಶಿಯಿಂದಲೇ
Read More...