Browsing Tag

Women

ಮಹಿಳೆಯರು ಮೂಗು ಚುಚ್ಚಿಸಿಕೊಂಡು, ಮೂಗುತಿ ಧರಿಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ ?

ಭಾರತದಲ್ಲಿ ಹೆಚ್ಚಿನ ಮಹಿಳೆಯರು (Women) ಮೂಗು ಚುಚ್ಚಿಸಿಕೊಳ್ಳುತ್ತಾರೆ. ಮಹಿಳೆಯರು (Nose pin benefit) ಮೂಗು ಚುಚ್ಚಿಸಿಕೊಳ್ಳುವುದರ ಹಿಂದೆ ಸಂಪ್ರದಾಯಕ ಹಿನ್ನಲೆ ಇರುವುದು ಎಷ್ಟು ಸತ್ಯವೋ, ವೈಜ್ಞಾನಿಕವಾಗಿ ಕಾರಣವಿದೆ. ಹೆಣ್ಣು ಮಕ್ಕಳು ಮೂಗು (Nose pin) ಚುಚ್ಚಿಸಿಕೊಂಡಾಗ ಮುಖದ…
Read More...

Janani Suraksha Yojana : ಗರ್ಭಿಣಿ ಮಹಿಳೆಯರಿಗೂ ಸಿಗುತ್ತೆ ಸರ್ಕಾರದಿಂದ 6,000 ರೂಪಾಯಿಗಳು

ಕೇಂದ್ರ ಸರ್ಕಾರವು (Cental Government) ಎಲ್ಲ ವರ್ಗದವರ ಹಿತವನ್ನು ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಿರಿಯ ನಾಗರಿಕರಿಂದ ಹಿಡಿದು ನವಜಾತ ಶಿಶುಗಳವರೆಗು ಯೋಜನೆಗಳನ್ನು ಆರಂಭಿಸಲಾಗಿದೆ. ಈ ಯೋಜನೆಗಳ ಅಡಿಯಲ್ಲಿ, ಜನರಿಗೆ ನೇರ ರೀತಿಯಲ್ಲಿ ಅಥವಾ ಬಡ್ಡಿಯ!-->…
Read More...

Iron Deficiency : 40 ರ ನಂತರ ಮಹಿಳೆಯರಲ್ಲಿ ಕಾಣಿಸುವ ಹಿಮೋಗ್ಲೋಬಿನ್‌ ಕೊರೆತೆಗೆ ಇದೇ ಕಾರಣ; ಅದನ್ನು…

ನಮ್ಮ ಶರೀರಕ್ಕೆ ಐರನ್‌ (Iron) ಅಂದರೆ ಕಬ್ಬಿಣಾಂಶ ಅತಿ ಅವಶ್ಯಕ. ಇದು ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ಹಿಮೋಗ್ಲೋಬಿನ್‌ ಪ್ರಮಾಣ ಕಡಿಮೆಯಾಗುವುದರಿಂದ ಅನೀಮಿಯಾ ಉಂಟಾಗುತ್ತದೆ. ಇದು ನಿಶ್ಯಕ್ತಿ, ಸುಸ್ತು ಮತ್ತು ಅನೇಕ ರೋಗಗಳಿಗೆ ದಾರಿ ಮಾಡಿ ಕೊಡುತ್ತದೆ. ಮಹಿಳೆಯರು ಪ್ರತಿ ತಿಂಗಳು!-->…
Read More...

PM Free Silai Machine Yojana : ಗುಡ್‌ ನ್ಯೂಸ್‌! ಮಹಿಳೆಯರಿಗಾಗಿ ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ!

ದೇಶದ ಮಹಿಳೆಯರನ್ನು ಆರ್ಥಿಕವಾಗಿ ಆತ್ಮನಿರ್ಭರರನ್ನಾಗಿಸಲು ಮತ್ತು ಅವರ ಉದ್ದೇಶಗಳನ್ನು ಬಲಪಡಿಸಲು ಕೇಂದ್ರ ಸರ್ಕಾರವು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಚಾಲನೆ ನೀಡಿದೆ(PM Free Silai Machine Yojana). ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ(Sewing Machine)ಗಳನ್ನು!-->…
Read More...

exercise : ಮಹಿಳೆಯರು ಬೆಳಗ್ಗೆ, ಪುರುಷರು ಸಂಜೆ ವ್ಯಾಯಾಮ ಮಾಡುವುದು ಉತ್ತಮ : ಅಧ್ಯಯನ

exercise : ಬೆಳಗ್ಗಿನ ಜಾವ ವ್ಯಾಯಾಮವನ್ನು ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಅನೇಕರಲ್ಲಿದೆ. ಆದರೆ ಇತ್ತೀಚಿಗೆ ನಡೆಸಲಾದ ಅಧ್ಯಯನವೊಂದರಲ್ಲಿ ವ್ಯಾಯಾಮ ಯಾವ ಹೊತ್ತಿನಲ್ಲಿ ಮಾಡಬೇಕು ಎನ್ನುವುದು ವ್ಯಕ್ತಿಯ ಲಿಂಗದ ಮೇಲೆ ಆಧಾರವಾಗಿರುತ್ತದೆ ಎಂದು ತಿಳಿದು ಬಂದಿದೆ.!-->…
Read More...

Royal Enfield Ride : 36 BSF ಮಹಿಳಾ ಯೋಧರಿಂದ ದೆಹಲಿಯಿಂದ ಕನ್ಯಾಕುಮಾರಿಗೆ ರಾಯಲ್ ಎನ್‌ಫೀಲ್ಡ್ ರೈಡ್

BSF ನ 36 ಮಹಿಳಾ ಸೈನಿಕರು ದೆಹಲಿಯಿಂದ ಕನ್ಯಾಕುಮಾರಿವರೆಗೆ ರಾಯಲ್ ಎನ್‌ಫೀಲ್ಡ್‌ನಲ್ಲಿ ಪ್ರಯಾಣಿಸುವ (Royal Enfield Ride) ಯೋಜನೆಯೊಂದನ್ನು ಹಮ್ಮಿಕೊಂಡಿದ್ದಾರೆ. ಮಹತ್ವದ ಉದ್ದೇಶ ಹೊಂದಿರುವ ಈ ಪ್ರಯಾಣವನ್ನು “ಎಂಪವರ್‌ಮೆಂಟ್ ರೈಡ್ – 2022 (Empowerment Ride – 2022) ಎಂದು!-->…
Read More...

Women Security Apps: ಮಹಿಳೆಯರೇ, ನಿಮ್ಮ ಸುರಕ್ಷತೆಗಾಗಿ ಈ ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್‌ನಲ್ಲಿರಲಿ

ದಿನೇ ದಿನೇ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು (Crime Against Women) ಹೆಚ್ಚುತ್ತಿವೆ. ಕೇವಲ ರಾತ್ರಿ ಅಷ್ಟೇ ಅಲ್ಲ, ಹಗಲಲ್ಲೂ ಮನೆಯಿಂದ ಹೊರಗೆ ಕಾಲಿಡಲು ಜನ ಹೆದರುತ್ತಾರೆ. ಹೀಗಾಗಿ ಮಹಿಳೆಯರು ಮತ್ತು ಅವರ ಮನೆಯವರು ಬಹಳ ಗಾಬರಿಗೆ ಒಳಪಟ್ಟಿದ್ದಾರೆ. ಇಂಥ ದೌರ್ಜನ್ಯ ನಡೆದರೂ, ಜನ!-->…
Read More...

Kerala Inspiration Women : 104ರ ಇಳಿ ವಯಸ್ಸಲ್ಲೂ ಬತ್ತದ ಜೀವನೋತ್ಸಾಹ; ದೃಷ್ಟಿ ಹಾಗೂ ಶ್ರವಣ ದೋಷದ ನಡುವೆಯೇ ಕೇರಳದ…

" ಜ್ಞಾನ ಸಂಪಾದನೆಗೆ ವಯಸ್ಸಿನ ಹಂಗಿಲ್ಲ. ಅವರಿಗೆ ಅತ್ಯಂತ ಗೌರವ ಹಾಗೂ ಪ್ರೀತಿಯಿಂದ ಶುಭಾಶಯಗಳು. ಕುಟ್ಟಿಯಮ್ಮ ಇನ್ನು ಮುಂದಕ್ಕೆ ಎಲ್ಲವನ್ನೂ ಓದುವಂತೆ ಆಗಲಿ" ಎಂದು ಟ್ವಿಟ್ ಮಾಡುತ್ತಾರೆ.
Read More...

LPG Cylinder Weight : ಮಹಿಳೆಯರ ಕಷ್ಟ ತಗ್ಗಿಸಲು ಕೇಂದ್ರ ಸರ್ಕಾರದಿಂದ ಸಿಲಿಂಡರ್ ತೂಕ ಇಳಿಕೆ ಸಾಧ್ಯತೆ

"14.2 ಕೆ ಜಿ ತೂಕದ ಸಿಲಿಂಡರ್ ಸಾಗಾಟ ಮಾಡಲು ಮಹಿಳೆಯರಿಗೆ ಕಷ್ಟ ಆಗುತ್ತಿದೆ. ಮಹಿಳೆಯರು ಅನುಭವಿಸುತ್ತಿರುವ ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಸಿಲಿಂಡರ್ ತೂಕ ಕಡಿಮೆ ಮಾಡಲು ನಿರ್ಧರಿಸಲಾಗಿದೆ" ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯಸಭೆ…
Read More...

Meta Digital Safety: ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಿಂದ ಮಹಿಳೆ- ಮಕ್ಕಳ ಸುರಕ್ಷತೆಗೆ ಹೊಸ ಯೋಜನೆ ಘೋಷಣೆ

ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ, ತನ್ನ ವೇದಿಕೆಗಳ ಮೇಲೆ ಮಹಿಳೆಯರ ಮತ್ತು ಮಕ್ಕಳ ಆನ್‍ಲೈನ್ ಸುರಕ್ಷತೆಯೆಡೆಗೆ ಗುರಿಯಿರಿಸಲಾದ ಹಲವಾರು ಯೋಜನೆಗಳನ್ನು ಇಂದು ಘೋಷಿಸಿತು.
Read More...