Browsing Tag

yakshagana

ಯಕ್ಷಗಾನ ಲೋಕಕ್ಕೆ ಮಕ್ಕೆಕಟ್ಟು ಮೇಳ ಎಂಟ್ರಿ : ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ ಪ್ರಸಂಗ ರಚನೆಗೆ ಆರೂಢ ಪ್ರಶ್ನೆ !

ಉಡುಪಿ : ಕರಾವಳಿಯ ಗಂಡು ಕಲೆ ಎನಿಸಿಕೊಂಡಿರುವ ಯಕ್ಷಗಾನ ಲೋಕಕ್ಕೆ ಇದೀಗ ಮತ್ತೊಂದು ಹೊಸ ಮೇಳ ಸೇರ್ಪಡೆಯಾಗಲಿದೆ. ಪುರಾಣ ಪ್ರಸಿದ್ದ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ(Mekkekattu Sri Nandikeshwara  Temple) ಶ್ರೀನಂದಿಕೇಶ್ವರ  ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆಕಟ್ಟು…
Read More...

ಮಂದಾರ್ತಿ ಮೇಳದಿಂದ ಕಾಲಮಿತಿ ಯಕ್ಷಗಾನ ಸೇವೆ : ಆಡಳಿತ ಮಂಡಳಿ ಆದೇಶ

ಮಂದಾರ್ತಿ: (Time limit Yakshagana service) 2022-23 ನೇ ಸುಪ್ರೀಂ ಕೋರ್ಟ್‌ ತೀರ್ಪಿನನ್ವಯ ಧ್ವನಿ ವರ್ಧಕ ಕಾಲಮಿತಿ ಇರುವುದರಿಂದ ಮಂದಾರ್ತಿ ದೇವಸ್ಥಾನದ ವತಿಯಿಂದ ನಡೆಸಲ್ಪಡುವ ಯಕ್ಷಗಾನ ಮೇಳಗಳ ಸೇವೆ ಆಟವನ್ನು ಕಾಲಮಿತಿಗೊಳಿಸಿ ದೇವಸ್ಥಾನ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. 2022-23
Read More...

Cooker blast: ಯಕ್ಷಗಾನದಲ್ಲೂ ಕುಕ್ಕರ್‌ ಬ್ಲಾಸ್ಟ್ : ಕುಕ್ಕರ್ ನೋಡಿ ಓಡಿ ಹೋದ ಕಲಾವಿದ

ಮಂಗಳೂರು : (Cooker blast) ಮಂಗಳೂರಿನ ನಾಗುರಿಯಲ್ಲಿ ಆಟೋದಲ್ಲಿ ನಡೆದಿದ್ದ ಕುಕ್ಕರ್ ಬ್ಲಾಸ್ಟ್ ಇದೀಗ ಯಕ್ಷಗಾನದಲ್ಲೂ ಪ್ರತಿಧ್ವನಿಸಿದೆ. ಮಂಗಳೂರಿನಲ್ಲಿ ನಡೆದ ಯಕ್ಷಗಾನ ಪ್ರಸಂಗದಲ್ಲಿ ಹಾಸ್ಯ ಕಲಾವಿದ ತನ್ನ ಚೀಲದಿಂದ ಕುಕ್ಕರ್ ತೆಗೆಯುತ್ತಿದ್ದಂತೆಯೇ ಕಲಾವಿದ ರಂಗಸ್ಥಳವನ್ನು ಬಿಟ್ಟು
Read More...

Ramesh Aravind : ಯಕ್ಷಗಾನ ವೇಷತೊಟ್ಟ ನಟ ರಮೇಶ್ ಅರವಿಂದ್ : ಕಲಾವಿದರಿಗೆ ದೊಡ್ಡ ನಮಸ್ಕಾರ ಎಂದಿದ್ಯಾಕೆ ?

ಯಕ್ಷಗಾನ ಕರಾವಳಿಯ ಗಂಡುಕಲೆ. ಹಿರಿಯರಿಂದ ಹಿಡಿದು ಕಿರಿಯರ ವರೆಗೂ ಯಕ್ಷಗಾನವನ್ನು ಇಷ್ಟಪಡ್ತಾರೆ. ಕರಾವಳಿಗರ ಪಾಲಿಗೆ ಯಕ್ಷಗಾನ ಅನ್ನೋದು ಒಂದು ಕಲೆಯಷ್ಟೇ ಅಲ್ಲಾ, ಅದು ಭಕ್ತಿಯ ಸಮರ್ಪಣೆ. ನಟ, ನಟಿಯರು, ವಿದೇಶಿಗರು ಯಕ್ಷಗಾನಕ್ಕೆ ಮನಸೋಲುತ್ತಿದ್ದಾರೆ. ಆದ್ರೀಗ ಕನ್ನಡದ ಖ್ಯಾತ ನಟ ರಮೇಶ್
Read More...

Yakshagana App: ಯಕ್ಷಗಾನಕ್ಕೊಂದು ಮೊಬೈಲ್ ಆ್ಯಪ್: 1500ಕ್ಕೂ ಹೆಚ್ಚು ಪ್ರಸಂಗಗಳು ಲಭ್ಯ

ಯಕ್ಷಗಾನ ಕರ್ನಾಟಕದ ಹೆಮ್ಮೆಯ ಕಲೆ. ನವರಸ, ಭಾಗವತಿಕೆ ,ಅಭಿನಯ ಹಾಗೂ ವಿಶಿಷ್ಟವಾದ ವೇಷಗಳಿಂದ ವಿಶ್ವದೆಲ್ಲೆಡೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಯಕ್ಷಗಾನವು ಹೊಂದಿದೆ. ಕರ್ನಾಟಕದ ಈ ಕಲೆ ಇಂದು ವಿದೇಶಗಳಲ್ಲೂ ತನ್ನ ಕಂಪನ್ನು ಪಸರಿಸಿದೆ. ಯಕ್ಷದಲ್ಲೂ, ಇಂದು ಹಲವಾರು ಬದಲಾವಣೆ ಉಂಟಾಗಿದೆ. ಆಧುನಿಕ
Read More...

Jansale Raghavendra Acharya : ಪಾವಂಜೆ ಮೇಳ ಕಟ್ಟಿ ಗೆದ್ದ ಪಟ್ಲ, ಹೊಸ ಮೇಳ ಕಟ್ತಾರಾ ಜನ್ಸಾಲೆ

ಕುಂದಾಪುರ : ಕರಾವಳಿಯ ಗಂಡು ಕಲೆ ಎನಿಸಿಕೊಂಡಿರುವ ಯಕ್ಷಗಾನ ಇತ್ತೀಚಿನ ವರ್ಷಗಳಲ್ಲಿ ಯುವ ಜನತೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ತೆಂಕು ತಿಟ್ಟಿನಲ್ಲಿ ಸತೀಶ್‌ ಪಟ್ಲ, ಬಡಗಿನಲ್ಲಿ ರಾಘವೇಂದ್ರ ಆಚಾರ್‌ ಜನ್ಸಾಲೆಯ ಗಾನ ಮಾಧುರ್ಯಕ್ಕೆ ಲಕ್ಷಾಂತರ ಮಂದಿ ಮನಸೋತಿದ್ದಾರೆ. ಕಟೀಲು ಮೇಳದಿಂದ
Read More...

Viral Audio : ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ್‌ರನ್ನ ಅವಮಾನಿಸಿದ್ರಾ ಶಾಸಕ ಸುಕುಮಾರ್‌ ಶೆಟ್ಟಿ ?

ಉಡುಪಿ : ಖ್ಯಾತ ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ್‌ ಗಾಣಿಗ ಅವರನ್ನು ಬೈಂದೂರು ಶಾಸಕ ಸುಕುಮಾರ್‌ ಶೆಟ್ಟಿ ಅವಮಾನಿಸಿದ್ರಾ. ಹೀಗೊಂದು ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆಡಿಯೋ ಕೇಳಿದ ಯಕ್ಷ ಪ್ರಿಯರು ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು
Read More...

ಆರಾಧ್ಯ ಗಾನದೇವತೆಯೇ ಮತ್ತೊಮ್ಮೆ ನಮಗಾಗಿ ಹುಟ್ಟಿ ಬರುವಿರಾ…

ಪ್ರಸಾದ್ ಮೊಗೆಬೆಟ್ಟು 'ಕಾಳಿಂಗ'- ಎಂಬ ಹೆಸರಲ್ಲೇ ಒಂದು ಗಾಂಭೀರ್ಯ ಇದೆಯಲ್ಲ? ಆ ಹೆಸರಿಗೆ ತಕ್ಕಂತೆ ಕೊರಳೊಳಗಿನ ಕಲಕಂಠಕ್ಕೂ ಗಾಂಭೀರ್ಯ- ಮಾಧುರ್ಯ ಮಿಳಿತ ವಾಗಿ ಮಾಂತ್ರಿಕ ಶಕ್ತಿ ಯಾದದ್ದು ಸಟೆಯಲ್ಲ ವಲ್ಲ. ಕಾಳಿಂಗ ಎಂಬ ಹೆಸರಿನ ಭಾಗವತರೂ ಹುಟ್ಟಿಲ್ಲ! ಸ್ವರವೂ ಹುಟ್ಟಿಲ್ಲ!
Read More...

ಕಾಲಗರ್ಭ ಸೇರಿದ ತಾಂತ್ರಿಕ ‌ಶಿಲ್ಪಿ : ಕೋಟ ‌ರಾಮಚಂದ್ರ ಆಚಾರ್ಯ

ಪ್ರಸಾದ್ ಮೊಗೆಬೆಟ್ಟು ಕೋಟ ‌ರಾಮಚಂದ್ರ ಆಚಾರ್ಯರು ಯಕ್ಷ-'ಮಯ'. ಅವರ ಬದುಕೂ ಕಲಾಮಯ. ಮಯ‌ನೆಂಬ ಶಿಲ್ಪಿ  ಅದ್ಭುತ ತಾಂತ್ರಿಕ ‌ವಿನ್ಯಾಸದಲ್ಲಿ ಪೌರಾಣಿಕ ಲೋಕ ಪ್ರಸಿದ್ಧ. ಅಂತೆಯೇ ಕೋಟ ರಾಮಚಂದ್ರ ಆಚಾರ್ಯರು ಬೆರಗು ಹುಟ್ಟಿಸಬಲ್ಲ ತಾಂತ್ರಿಕ ಚಾತುರ್ಯದಲ್ಲಿ ಸಿದ್ಧಹಸ್ತರಾಗಿದ್ದ ಅಸಾಧಾರಣ
Read More...

ಉದಯ ಹೆಗಡೆ ಕಡಬಾಳ ನಾಪತ್ತೆ ಪ್ರಕರಣ….! ಯಕ್ಷಕಲಾವಿದ ಹೋಗಿದ್ದೆಲ್ಲಿ? ಅವರೇ ನೀಡಿದ್ರು ವಿವರಣೆ…!!

ಕೋಟ : ಬಡಗು ತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರ ನಾಪತ್ತೆ ಪ್ರಕರಣ ಕಲಾಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ನಂತರದಲ್ಲಿ ಅವರು‌ ಬೆಂಗಳೂರಿನಲ್ಲಿರುವುದು ತಿಳಿದುಬಂದಿತ್ತು. ಇದೀಗ ಈ ಕುರಿತು ಖುದ್ದು ಉದಯ ಕಡಬಾಳ ಅವರೇ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. h
Read More...