Record rain in Hakladi : ಕುಂದಾಪುರದ ಹಕ್ಲಾಡಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ವರ್ಷಧಾರೆ
ಕರಾವಳಿ ಭಾಗದಲ್ಲಿ ಪುಷ್ಯ ಮಳೆ ಭರ್ಜರಿಯಾಗಿ ಸುರಿಯುತ್ತಿದ್ದು, ರೈತರಿಗೆ ಹಾಗೂ ಜಲಮೂಲಗಳಿಗೆ ವರದಾನವಾಗಿ ಪರಿಣಮಿಸಿದೆ.
ಇನ್ನಷ್ಟು ಓದಿnews
Shahrukh Khan Brand Value : ವಿರಾಟ್ ಕೊಹ್ಲಿ, ರಣವೀರ್‌ರನ್ನು ಹಿಂದಿಕ್ಕಿದ ಕಿಂಗ್ ಖಾನ್
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಭಾರತದ ಅತ್ಯಂತ ದುಬಾರಿ ಹಾಗೂ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇನ್ನಷ್ಟು ಓದಿnews
Cyber Crime India : ಕೇವಲ 2 ವರ್ಷಗಳಲ್ಲಿ ಭೀಕರ ಸೈಬರ್ ದರೋಡೆ
ದೇಶಾದ್ಯಂತ ಸೈಬರ್ ಅಪರಾಧಿಗಳ ಜಾಲ ತೀವ್ರವಾಗಿ ಹರಡಿದ್ದು, ಕಳೆದ ಕೇವಲ 2 ವರ್ಷಗಳಲ್ಲಿ ಭಾರತದಲ್ಲಿ ಬರೋಬ್ಬರಿ ₹56,000 ಕೋಟಿ ರೂಪಾಯಿಗಳ ಭೀಕರ ಸೈಬರ್ ದರೋಡೆ ನಡೆದಿದೆ.
ಇನ್ನಷ್ಟು ಓದಿnews
Plastic currency by 2028 : 2028ರ ವೇಳೆಗೆ ಭಾರತಕ್ಕೆ ಬರಲಿದೆ ಪ್ಲಾಸ್ಟಿಕ್ ನೋಟು
ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಕರೆನ್ಸಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು, 2028ರ ವೇಳೆಗೆ ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ಸಿದ್ಧತೆ ನಡೆಸಿದೆ
ಇನ್ನಷ್ಟು ಓದಿnews