Browsing Category

Cinema

ಮದುವೆ ಮುನ್ನವೇ ಮಗು….! ನಿಶ್ಚಿತಾರ್ಥದ ಬಳಿಕ ಬ್ರೇಕ್ ಅಪ್…! ಇದು ವಿಲನ್ ನಟಿ ಲೈಫ್ ಕಹಾನಿ…!!

ದಿ. ವಿಲನ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದ ನಟಿ ಆಮಿ ಜಾಕ್ಸನ್ ಬದುಕಿನಲ್ಲಿ ಪ್ರೀತಿಯೇ ವಿಲನ್ ಆಗಿದ್ದು, ಮದುವೆಗೂ ಮುನ್ನವೇ ಮಗುವಿಗೆ ಜನ್ಮ ನೀಡಿದ್ದ ನಟಿ ಆಮಿ, ನಿಶ್ಚಿತಾರ್ಥದ ಬಳಿಕ ಬ್ರೇಕ್ ಅಪ್ ಎಂದಿದ್ದಾರೆ. ಬಾಲಿವುಡ್ ಸೇರಿದಂತೆ ಬಹುಭಾಷೆಯಲ್ಲಿ
Read More...

KGF-2: ಮುನ್ನಾಭಾಯಿ ಬರ್ತಡೇಗೆ ಸ್ಪೆಶಲ್ ಗಿಫ್ಟ್….! ಅಧೀರನ ಲುಕ್ ಕಂಡು ಬೆಚ್ಚಿದ ಸ್ಯಾಂಡಲ್ ವುಡ್….!!

ಬಾಲಿವುಡ್ ನಟ ಹಾಗೂ ಕೆಜಿಎಫ್-2 ಕ್ರೂರ ವಿಲನ್ ಮುನ್ನಾಬಾಯಿ ಅಲಿಯಾಸ್ ಸಂಜಯ್ ದತ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 62 ನೇ ವಸಂತಕ್ಕೆ ಕಾಲಿಟ್ಟಿರೋ ಸಂಜಯ್ ದತ್ ಗೆ ಬಾಲಿವುಡ್,ಸ್ಯಾಂಡಲ್ ವುಡ್ ನಟರು ಶುಭಹಾರೈಸಿದ್ದು, ಕೆಜಿಎಫ್-2 ಚಿತ್ರತಂಡ ಅಧೀರ್ ನ ಲುಕ್ ರಿವೀಲ್ ಮಾಡೋ ಮೂಲಕ
Read More...

Rashmika mandanna:ಕಾಲಿವುಡ್ ನಲ್ಲಿ ಸ್ಯಾಂಡಲ್ ವುಡ್ ಬ್ಯೂಟಿ…! ಮತ್ತೆ ತಮಿಳಿನಲ್ಲಿ ಮಿಂಚಲಿದ್ದಾರೆ ರಶ್ಮಿಕಾ…

ಸ್ಯಾಂಡಲ್ ವುಡ್ ನಿಂದ ಆರಂಭಿಸಿ, ಟಾಲಿವುಡ್, ಕಾಲಿವುಡ್ ದಾಟಿ ಈಗ ಬಾಲಿವುಡ್ ನಲ್ಲಿ ಸದ್ದು ಮಾಡ್ತಿರೋ ಕೊಡಗಿನ ಕುವರಿ, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಚೊಚ್ಚಲ ಬಾಲಿವುಡ್ ಸಿನಿಮಾ ಮುಗಿಸಿರೋ ಮತ್ತೆ
Read More...

ವಿದೇಶಕ್ಕೆ ಪಲಾಯನ ಗೈಯ್ಯುವ ಶಂಕೆ….! ರಾಜ್ ಕುಂದ್ರಾಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ…!!

ಅಶ್ಲೀಲ ಸಿನಿಮಾ ತಯಾರಿಕೆ ಹಾಗೂ ಪ್ರಸಾರದ ಆರೋಪದಡಿಯಲ್ಲಿ ಜೈಲು ಸೇರಿರುವ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾಗೆ ಸದ್ಯ ಜೈಲೇ ಗತಿ ಎಂಬಂತಾಗಿದೆ. ರಾಜ್ ಕುಂದ್ರಾ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯ ತಳ್ಳಿ ಹಾಕಿದೆ. ರಾಜ್ ಕುಂದ್ರಾ ಪ್ರಕರಣ ಇನ್ನೂ
Read More...

ಅಶ್ಲೀಲ ಸನ್ನೆ ಎಫೆಕ್ಟ್….! ಬಿಗ್ ಬಾಸ್ ಮನೆಯಿಂದ ಸದ್ದಿಲ್ಲದೇ ಹೊರಬಿದ್ದ ಚಕ್ರವರ್ತಿ ಚಂದ್ರಚೂಡ್…!!

ಬಿಗ್ ಬಾಸ್ ಮನೆಯಲ್ಲಿ ಸಭ್ಯತೆಯ ಎಲ್ಲೇ ಮೀರುವ ಮೂಲಕ ಪ್ರೇಕ್ಷಕರ ಹಾಗೂ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಚಕ್ರವರ್ತಿ ಚಂದ್ರಚೂಡ್ ಕೊನೆಗೂ ತಪ್ಪಿಗೆ ಪ್ರಾಯಶ್ಚಿತ ಅನುಭವಿಸಿದ್ದಾರೆ. ಎಲಿಮಿನೇಟ್ ಆಗಿದ್ದ ಚಂದ್ರಚೂಡ್ ಸೇಫ್ ಆಗದೇ ಬಿಗ್ ಬಾಸ್ ಮನೆಯಿಂದ ಸದ್ದುಗದ್ದಲವಿಲ್ಲದೇ
Read More...

ಜಾಕ್ವೆಲಿನ್ ದರ್ಶನಕ್ಕೆ ಮುಹೂರ್ತ ಫಿಕ್ಸ್. …! ಅಭಿಮಾನಿಗಳಿಗೆ ಸಪ್ರೈಸ್ ಕೊಟ್ಟ ವಿಕ್ರಾಂತ್ ರೋಣ ಟೀಂ…!!

ಕೆಜಿಎಫ್-2 ನಂತರ ಸಖತ್ ಕುತೂಹಲ ಸೃಷ್ಟಿಸಿರುವ ಸಿನಿಮಾ ವಿಕ್ರಾಂತ ರೋಣ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಸಿನಿಮಾ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಹೌದು ವಿಕ್ರಾಂತ್ ರೋಣಕ್ಕೆ ಮಾದಕ ಟಚ್ ಕೊಟ್ಟ ಜಾಕ್ವಲಿನ್ ಐಟಂ ಸಾಂಗ್ ಫರ್ಸ್ಟ್ ಲುಕ್ ತೆರೆಗೆ
Read More...

ಇಮೇಜ್ ಡ್ಯಾಮೇಜ್ ತಡೆಯಲು ಶಿಲ್ಪಾ ಶೆಟ್ಟಿ ಮಾಸ್ಟರ್ ಪ್ಲ್ಯಾನ್…! ಪತಿಯಿಂದ ವಿಚ್ಛೇಧನಕ್ಕೆ ಮುಂದಾದ್ರಾ ಕರಾವಳಿ…

ಮುಂಬೈ: ಕಿರುತೆರೆಯ ರಿಯಾಲಿಟಿ ಶೋ, 14 ವರ್ಷಗಳ ಬಳಿಕ ಮತ್ತೊಮ್ಮೆ ಹಿರಿತೆರೆಗೆ ಎಂಠ್ರಿ ಹೀಗೆ ನಾನಾ ಕಾರಣಗಳಿಂದ ಖುಷಿ ಖುಷಿಯಾಗಿದ್ದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿಗೆ ಬದುಕು ಸಖತ್ ಶಾಕ್ ನೀಡಿದೆ. ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ
Read More...

ಐಎಂಡಿಬಿ ಅಚ್ಚರಿಯ ರೇಟಿಂಗ್ …! ಟಾಪ್ 10 ರಲ್ಲಿ ಎರಡು ಕನ್ನಡ ಸಿನಿಮಾಗಳು…! ಆರ್.ಆರ್.ಆರ್ ಗಿಲ್ಲ ಸ್ಥಾನ…!!!

ಭಾರತೀಯ ಸಿನಿಮಾಗಳಿಗೆ ರೇಟಿಂಗ್  ನೀಡುವ ಐಎಂಡಿಬಿ  ಟಾಪ್ 10 ಸಿನಿಮಾಗಳ ಲಿಸ್ಟ್ ಬಿಡುಗಡೆ ಮಾಡಿದ್ದು, ಇದರಲ್ಲಿ ಕನ್ನಡ ಬಹುನೀರಿಕ್ಷೆಯ ಸಿನಿಮಾಗಳು  ಸ್ಥಾನ ಪಡೆದಿದೆ. ಆದರೆ ಆರ್.ಆರ್.ಆರ್. ಮಾತ್ರ 10 ರೊಳಗೆ ಸ್ಥಾನ ಪಡೆಯಲು ವಿಫಲವಾಗಿದ್ದು ರಾಜಮೌಳಿ ಅಭಿಮಾನಿಗಳಿಗೆ ನಿರಾಸೆಯಾಗಿದೆ.
Read More...

Shilpashetty:ಸಂಕಷ್ಟದ ಮೇಲೆ ಸಂಕಷ್ಟ….! ಡ್ಯಾನ್ಸ್ ರಿಯಾಲಿಟಿ ಶೋದಿಂದಲೂ ಹೊರಬಿದ್ದ ಶಿಲ್ಪಾ ಶೆಟ್ಟಿ…!!

ಅಶ್ಲೀಲ ವಿಡಿಯೋ ತಯಾರಿಕೆ ಹಾಗೂ ಪ್ರಸಾರದ ಆರೋಪದ ಮೇಲೆ ಅತ್ತ ಪತಿ ರಾಜ್ ಕುಂದ್ರಾ ಜೈಲು ಸೇರಿದ್ದರೇ, ಇತ್ತ ಶಿಲ್ಪಾ ಶೆಟ್ಟಿಗೂ ಸಂಕಷ್ಟ ಎದುರಾಗಿದ್ದು ಡ್ಯಾನ್ಸ್ ರಿಯಾಲಿಟಿ ಶೋದಿಂದ ಶಿಲ್ಪಾ ಶೆಟ್ಟಿ ಹೊರಬಂದಿದ್ದಾರೆ. ಜುಲೈ 19 ರಂದು ಅಶ್ಲೀಲ ವಿಡಿಯೋ ತಯಾರಿಕೆ ಹಾಗೂ
Read More...

Rajkundra: ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ…! ರಾಜ್ ಕುಂದ್ರಾಗೆ 14 ದಿನಗಳ ನ್ಯಾಯಾಂಗ ಬಂಧನ…!!

ಮುಂಬೈ: ಅಶ್ಲೀಲ ಚಿತ್ರಗಳನ್ನು ತಯಾರಿಸಿದ ಹಾಗೂ ಅದನ್ನು ಆಪ್ ಗಳ ಮೂಲಕ ಬಿತ್ತರಿಸಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ರಾಜ್ ಕುಂದ್ರಾ ಪೊಲೀಸ್ ಕಸ್ಟಡಿ ಅವಧಿ ಇಂದು ಮುಕ್ತಾಯಗೊಂಡ
Read More...