Browsing Category

Crime

Toxic Spinach :ಹುಷಾರ್ : ಪಾಲಕ್ ಸೊಪ್ಪು ತಿಂದು ಆಸ್ಪತ್ರೆ ಸೇರಿದ ಸಾವಿರಾರು ಜನರು

ಆಸ್ಟ್ರೇಲಿಯ : (Toxic Spinach)ಪಾಲಕ್ ಸೊಪ್ಪು ತಿಂದು ಆಸ್ಟ್ರೇಲಿಯಾದ ಜನರು ಅನಾರೋಗ್ಯಕ್ಕೆ ತುತ್ತಾಗಿದ್ದು, ಅಸ್ವಸ್ಥಗೊಂಡ ಜನರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಮಾಹಿತಿಯ ಪ್ರಕಾರ ವಿಷಕಾರಿ ಪಾಲಕ್ ಸೇವನೆ ಮಾಡಿರುವುದರಿಂದ ಜನ ಅನಾರೋಗ್ಯಕ್ಕೆ ತುತ್ತಾಗಲು ಕಾರಣ
Read More...

Fire disaster-6 died: ಮನೆಗೆ ಬೆಂಕಿ: ಒಂದೇ ಕುಟುಂಬದ 6 ಮಂದಿ ದುರ್ಮರಣ

ತೆಲಂಗಾಣ: (Fire disaster-6 died) ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಒಂದೇ ಕುಟುಂಬದ 6 ಮಂದಿ ಸಜೀವ ದಹನವಾಗಿರುವ ಘಟನೆ ತೆಲಂಗಾಣದ ಮಂಚರ್ಯಾಲ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಅಪಘಾತದಲ್ಲಿ ಮನೆ ಮಾಲೀಕ ಶಿವಯ್ಯ (50 ವರ್ಷ), ಅವರ ಪತ್ನಿ ಪದ್ಮಾ (45 ವರ್ಷ), ಪದ್ಮಾ ಅವರ ಅಕ್ಕನ
Read More...

Assault on student: ವಿದ್ಯಾರ್ಥಿನಿಗೆ ಕತ್ತರಿಯಿಂದ ಹಲ್ಲೆ ನಡೆಸಿ, ಶಾಲಾ ಮಹಡಿಯಿಂದ ಎಸೆದ ಶಿಕ್ಷಕಿ ಅರೆಸ್ಟ್

ದೆಹಲಿ: (Assault on student) ಶಿಕ್ಷಕರೊಬ್ಬರು 5 ನೇ ತರಗತಿಯ ವಿದ್ಯಾರ್ಥಿಗೆ ಪೇಪರ್ ಕತ್ತರಿಸುವ ಕತ್ತರಿಯಿಂದ ತಲೆಗೆ ಹೊಡೆದು ನಂತರ ಆಕೆಯನ್ನು ಶಾಲೆಯ ಮೊದಲ ಮಹಡಿಯಿಂದ ಎಸೆದ ಘಟನೆ ದೆಹಲಿಯ ಮುನ್ಸಿಪಲ್ ಕಾರ್ಪೋರೇಶನ್ ಆಫ್ ದೆಹಲಿ (MCD) ಶಾಲೆಯಲ್ಲಿ ನಡೆದಿದೆ.ಆರೋಪಿ ಶಿಕ್ಷಕಿ ಗೀತಾ
Read More...

5 year boy died: ನೀರಿನ ಸಂಪ್‌ ಗೆ ಬಿದ್ದು ಐದು ವರ್ಷದ ಬಾಲಕ ಸಾವು

ವಿಜಯಪುರ: (5 year boy died) ಇತ್ತೀಚೆಗೆ ದಾವಣಗೆರೆ ಜಿಲ್ಲೆಯಲ್ಲಿ ನೀರು ತುಂಬಿದ ಬಕೆಟ್‌ ಗೆ ಬಿದ್ದು ಹತ್ತು ತಿಂಗಳ ಮಗು ಸಾವನ್ನಪ್ಪಿರುವ ಬೆನ್ನಲ್ಲೆ ಇನ್ನೊಂದು ಘಟನೆ ನಡೆದಿದ್ದು, ವಿಜಯಪುರದ ಮುದ್ದೇಬಿಹಾಳದ ಹೂಡ್ಕೋ ಬಡಾವಣೆಯಲ್ಲಿ ಇಂತಹದೇ ಒಂದು ಘಟನೆ ನಡೆದಿದೆ. ಐದು ವರ್ಷದ ಬಾಲಕನೋರ್ವ
Read More...

ವರದಕ್ಷಿಣೆ ಕಿರುಕುಳ ಹಾಗೂ ಕಳ್ಳರು ಕದ್ದ ಬಂಗಾರ ಖರೀದಿ ಆರೋಪ: ಅಟ್ಟಿಕಾ ಗೋಲ್ಡ್‌ ಕಂಪನಿಯ ಮಾಲಿಕ ಬಾಬು ಅರೆಸ್ಟ್‌

ಬೆಂಗಳೂರು: (Attica babu arrested) ಹೆಂಡತಿಯ ಮೇಲೆ ಹಲ್ಲೆ ನಡೆಸಿದ ಆರೋಪ ಹಾಗೂ ಕಳ್ಳರು ಕದ್ದ ಬಂಗಾರವನ್ನು ಖರೀದಿ ಮಾಡುತ್ತಿರುವ ಆರೋಪದ ಮೇಲೆ ಅಟ್ಟಿಕಾ ಗೋಲ್ಡ್‌ ಕಂಪನಿಯ ಮಾಲೀಕ ಬಾಬು ಅವರನ್ನು ಆಂಧ್ರಪ್ರದೇಶದ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಅನಂತಪುರ ಬಳಿಯ ಯಲ್ಲೂರಿನ
Read More...

Man trapped in Cave: 30 ಗಂಟೆಗಳ ಕಾಲ ಗುಹೆಯೊಳಗೆ ಸಿಲುಕಿದ್ದ ಯುವಕನ ರಕ್ಷಣೆ; 15 ಗಂಟೆಗಳ ರಕ್ಷಣಾ ಕಾರ್ಯ ಸಕ್ಸಸ್

ತೆಲಂಗಾಣ: Man trapped in Cave: ಆಯತಪ್ಪಿ ಮ್ಯಾನ್ ಹೋಲ್ ಒಳಗಡೆ ಬಿದ್ದು ರಕ್ಷಣಾ ಕಾರ್ಯ ನಡೆದ ಅದೆಷ್ಟೋ ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಕಡೆ ಕಳೆದ 2 ದಿನಗಳ ಹಿಂದೆ ಅರಣ್ಯ ಪ್ರದೇಶದಲ್ಲಿರುವ ಗುಹೆಯೊಳಗೆ ಸಿಕ್ಕಿಬಿದ್ದಿದ್ದ ಯುವಕನನ್ನು ರಕ್ಷಣೆ ಮಾಡಲಾಗಿದೆ.
Read More...

Veena Kapoor: ಖ್ಯಾತ ಹಿರಿಯ ನಟಿ ವೀಣಾ ಕಪೂರ್ ಸತ್ತಿಲ್ಲ; ಕೇಸ್ ಗೆ ಹೊಸ ಟ್ವಿಸ್ಟ್

ಮುಂಬೈ; Veena Kapoor: ಬಾಲಿವುಡ್ ನ ಹಿರಿಯ ನಟಿ ವೀಣಾ ಕಪೂರ್ ಹತ್ಯೆ ಕೇಸ್ ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕಳೆದ ಕೆಲ ದಿನಗಳಿಂದ ನಟಿ ವೀಣಾ ಕಪೂರ್ ಹತ್ಯೆಯಾಗಿದೆ. ಸ್ವಂತ ಮಗನೇ ಆಸ್ತಿಗಾಗಿ ಕೊಲೆ ಮಾಡಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇದೀಗ ಖುದ್ದು ನಟಿ ಮಾಧ್ಯಮಗಳ ಮುಂದೆ
Read More...

ಹಾಸ್ಟೆಲ್‌ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ಬನ್ನೇರುಘಟ್ಟ: (College student committed suicide) ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಯೊಬ್ಬ ಕತ್ತು ಕೋಯ್ದುಕೊಂಡು ಹಾಸ್ಟೆಲ್‌ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದೆ. ಕೇರಳ ಮೂಲದ ವಿದ್ಯಾರ್ಥಿ ನಿತಿನ್ (19 ವರ್ಷ) ಎಂಬಾತ ಆತ್ಮಹತ್ಯೆ
Read More...

ಶಾಲಾ ಮಕ್ಕಳ ಬಸ್‌ ಪಲ್ಟಿ: ಐವರು ಮಕ್ಕಳಿಗೆ ಗಾಯ

ಶಿವಮೊಗ್ಗ: (shivamogga school bus accident) ಪ್ರವಾಸಕ್ಕೆಂದು ಕರೆತಂದಿದ್ದ ಶಾಲಾ ಮಕ್ಕಳ ಬಸ್‌ ಪಲ್ಟಿಯಾಗಿ ಐವರು ಮಕ್ಕಳಿಗೆ ಗಾಯವಾಗಿರುವ ಘಟನೆ ಶಿವಮೊಗ್ಗದ ತುಮರಿ ಹಿನ್ನೀರಿನ ಬಳಿಯ ವಕ್ಕೋಡಿ ಬಳಿಯಲ್ಲಿ ನಡೆದಿದೆ. ಹಾಸನದಿಂದ ಪ್ರವಾಸಕ್ಕೆಂದು ಶಿವಮೊಗ್ಗಕ್ಕೆ ಹೈಸ್ಕೂಲ್‌ ಮಕ್ಕಳನ್ನು
Read More...

ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಕಿರುಕುಳ: ಕಾಮುಕ ಶಿಕ್ಷಕನಿಗೆ ಧರ್ಮದೇಟು

ಮಂಡ್ಯ: (Sexual assault on students) ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಕಾಮುಕ ಶಿಕ್ಷಕನಿಗೆ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ವಸತಿ ನಿಲಯದ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ತೋರಿದಕ್ಕೆ ಶಿಕ್ಷಕನಿಗೆ ಧರ್ಮದೇಟು
Read More...