Browsing Category

ನಮ್ಮ ಬೆಂಗಳೂರು

Dengue Fever : ಕೊರೊನಾ ಬೆನ್ನಲ್ಲೇ ಡೆಂಗ್ಯೂ ಆರ್ಭಟ : 15 ದಿನದಲ್ಲಿ 744 ಮಂದಿಗೆ ಜ್ವರ

ಬೆಂಗಳೂರು : ಈಗಷ್ಟೇ ಕೊರೊನಾ ಮಹಾಮಾರಿಯಿಂದ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳುತ್ತಿರುವ ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ‌ ಕಾಡೋ ಡೆಂಘಿ (Dengue Fever) ಸಮಸ್ಯೆ ಸಿಲಿಕಾನ್ ಸಿಟಿಯನ್ನು ಈ ಬಿರು ಬೇಸಿಗೆಯಲ್ಲೇ
Read More...

BBMP Budget : ಬಿಬಿಎಂಪಿ ಬಜೆಟ್ ಮಂಡನೆಗೆ ಸಜ್ಜಾದ ಅಧಿಕಾರಿಗಳು: ಬಜೆಟ್ ಪ್ರಮುಖ ಅಂಶ ಇಲ್ಲಿದೆ

ಬೆಂಗಳೂರು : ಬಿಬಿಎಂಪಿ ಚುನಾವಣೆ ಗಣೇಶನ ಮದುವೆಯಂತೇ ಮುಂದಕ್ಕೆ ಹೋಗುತ್ತಲೇ ಇದೆ. ಹೀಗಾಗಿ ಮಹಾನಗರ ಪಾಲಿಕೆ ಸದ್ಯಕ್ಕೆ ಅಧಿಕಾರಿಗಳ ಆಡಳಿತದಲ್ಲೇ ಸಾಗುತ್ತಿದೆ. ಈ ಮಧ್ಯೆ ಬಿಬಿಎಂಪಿ ಬಜೆಟ್ (BBMP Budget ಗೆ ಭರದ ಸಿದ್ಧತೆ ನಡೆದಿದ್ದು, 2022-23ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ
Read More...

Electric Buses : ಬಿಎಂಟಿಸಿಗೆ ಬಿಸಿ ತುಪ್ಪ ವಾದ ಎಲೆಕ್ಟ್ರಿಕ್ ಬಸ್ : ಮತ್ತೆ ನಷ್ಟದ ಹಾದಿಯಲ್ಲಿ ಬೆಂಗಳೂರು ಸಾರಿಗೆ

ಬೆಂಗಳೂರು : ಕೊರೊನಾದ ಮೊದಲು ಮತ್ತು ಕರೋನಾ ಬಳಿಕವೂ ನಷ್ಟದಲ್ಲೇ ಇರುವ ಬಿಎಂಟಿಸಿ ( BMTC) ಒಮ್ಮೊಮ್ಮೆ ತನ್ನ ನಿರ್ಧಾರಗಳಿಂದಲೇ ನಷ್ಟವನ್ನು ಆಹ್ವಾನಿಸುತ್ತಾ ಅನ್ನೋ ಅಭಿಪ್ರಾಯ ಎಲ್ಲೆಡೆಯಿಂದ ವ್ಯಕ್ತವಾಗ್ತಿದೆ. ಇದಕ್ಕೆ ತಾಜಾ ಉದಾಹರಣೆ ಬಿಎಂಟಿಸಿಯ (BMTC) ಎಲೆಕ್ಟ್ರಿಕ್ (Electric Buses)
Read More...

Bengaluru Roads : ಬೆಂಗಳೂರಿನ ರಸ್ತೆಗಳು ಓಡಾಟಕ್ಕೆ ಯೋಗ್ಯವಲ್ಲ: ಸಲ್ಲಿಕೆಯಾಯ್ತು ಸಿಎಜಿ ವರದಿ

ಬೆಂಗಳೂರು : ಒಂದೆಡೆ ನಗರದ ಗುಂಡಿಯುಕ್ತ ರಸ್ತೆಗಳು ಜನರನ್ನು ಸಾಲು ಸಾಲಾಗಿ ಬಲಿ ಪಡೆದುಕೊಳ್ಳುತ್ತಿದೆ. ರಸ್ತೆ ಮಧ್ಯೆ ಗುಂಡಿಯೋ ಗುಂಡಿ ಮಧ್ಯೆ ರಸ್ತೆಯೋ (Bengaluru Roads ಎಂಬುದು ಅರಿವಾಗದ ಸ್ಥಿತಿಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ‌. ಈ‌ ಮಧ್ಯೆ ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ
Read More...

Indira Canteen : ಇಂದಿರಾ ಕ್ಯಾಂಟೀನ್ ಗೆ ಅನುದಾನ ಕಟ್ : ಬಡವರ ಊಟಕ್ಕೂ ಕಲ್ಲು ಹಾಕಿದ ಸರ್ಕಾರ

ಬೆಂಗಳೂರು : ಒಂದು ಕಾಲದಲ್ಲಿ ಬೆಂಗಳೂರಿನ ಬಡವರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟೀನ್ (Indira Canteen) ಈಗ ಸಂಕಷ್ಟದ ಸ್ಥಿತಿಯಲ್ಲಿದೆ. ಈ ಕ್ಯಾಂಟೀನ್ ಗೆ ಸರ್ಕಾರ ನೀಡಬೇಕಿದ್ದ ಅನುದಾನವನ್ನು ನಿಲ್ಲಿಸಿದ್ದು, ಇಂದಿರಾ ಕ್ಯಾಂಟೀನ್ ಕೂಡ ಬಡವಾಗಿದೆ. ಅನುದಾನದ ಕೊರತೆಯಿಂದ ಆಹಾರದ
Read More...

Sampige Road : ವೈಟ್ ಟ್ಯಾಪಿಂಗ್ ಎಫೆಕ್ಟ್: ಸೋಮವಾರದಿಂದ ಸಂಪಿಗೆ ರಸ್ತೆಯಲ್ಲಿ ಏಕಮುಖ ಸಂಚಾರ

ಬೆಂಗಳೂರು : ಕೊರೋನಾ ಮೂರನೇ ಅಲೆಯ ಎಫೆಕ್ಟ್ ಕಡಿಮೆಯಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಬದುಕು ಸಹಜ ಸ್ಥಿತಿಗೆ ಮರಳುತ್ತಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಮತ್ತೆ ಜನರನ್ನು ಕಾಡತೊಡಗಿದೆ. ವಾಹನ ಸವಾರರಿಂದಲೇ ಸಮಸ್ಯೆಗೀಡಾಗುವ ಜನರಿಗೆ ನಾಳೆಯಿಂದ ಮಲ್ಲೇಶ್ವರಂ
Read More...

245 ದಿನ 29 ರಾಜ್ಯ, 24 ಸಾವಿರ ಕಿ.ಮೀ : ಲಿಮ್ಕಾ ದಾಖಲೆ ಸೇರಿದೆ ಯುವಕರ ಸೈಕಲ್‌ ಜಾಥಾ

ಬೆಂಗಳೂರು : ಅವರಿಬ್ಬರು ಬಿಕಾಂ ಪದವೀಧರರು. ಪರಿಸರ ಹಾಗೂ ಶಿಕ್ಷಣದ ಕುರಿತು ಜಾಗೃತಿ ಮೂಡಿಸಲು ಪಣತೊಟ್ಟಿದ್ದಾರೆ. ಇದಕ್ಕಾಗಿ ಅವರು ಕೈಗೊಂಡಿದ್ದು ಸೈಕಲ್‌ ಜಾಥಾ. ಜನರಲ್ಲಿ ಜಾಗೃತಿ ಮೂಡಿಸುತ್ತಾ ಬರೋಬ್ಬರಿ 24 ಸಾವಿರ ಕಿ.ಮೀ ದೂರವನ್ನು ಸೈಕಲ್‌ನಲ್ಲಿಯೇ ಕ್ರಮಿಸಿದ್ದಾರೆ. ದೇಶದಾದ್ಯಂತ 245
Read More...

Peenya Flyover Closed : ವಾಹನ ಸವಾರರಿಗೆ ಶಾಕ್: ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ರಾತ್ರಿ ಸಂಚಾರ ಬಂದ್

ಬೆಂಗಳೂರು : ವಾಹನ ಸವಾರರ ಪಾಲಿಗೆ ಮೇಲ್ಸೇತುವೆಗಳೇ ತಲೆನೋವಾಗಿ ಪರಿಣಮಿಸಿವೆ. ಅದರಲ್ಲೂ ಭಾರಿ ವಾಹನಗಳು ಮೇಲ್ಸುತುವೆ ಮೇಲೆ‌ ಸಂಚರಿಸಿ ಸೃಷ್ಟಿಸೋ ಅವಾಂತರಗಳು ಒಂದೆರಡಲ್ಲ. ಹೀಗಾಗಿ ಪೀಣ್ಯ ಎಲಿವೇಟೆಡ್ ಫ್ಲೈಓವರ್ ( Peenya Flyover Closed ) ಮೇಲೆ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಿ ನಗರ
Read More...

BMTC PASS : ಬಿಎಂಟಿಸಿ ಪ್ರಯಾಣಕ್ಕೆ ಪಾಸ್ ಬೇಡ, ಟಿಕೇಟ್ ಬೇಡ : ಮೊಬೈಲ್ ಜೊತೆಗಿದ್ದರೆ ಸಾಕು

ಬೆಂಗಳೂರು : ಬಿಎಂಟಿಸಿ ಬೆಂಗಳೂರು ಜನರ ಜೀವನಾಡಿ.‌ ಗಾರ್ಮೆಂಟ್ಸ್ ನಿಂದ ಆರಂಭಿಸಿ ಐಟಿಬಿಟಿ ತನಕ ಎಲ್ಲರೂ ಆಶ್ರಯಿಸಿರೋದು ಬಿಎಂಟಿಸಿ ಬಸ್ ಗಳನ್ನ. ಹೀಗಾಗಿ ಪ್ರತಿ ತಿಂಗಳು ಮಾಸಿಕ ಬಸ್ (BMTC PASS) ಪಾಸ್ ಪಡೆಯೋಕೆ ದೊಡ್ಡ ಕ್ಯೂ ಇರುತ್ತೆ. ಆದರೆ ಈ ಸರತಿ ಸಾಲಿನ ಗೋಳು ತಪ್ಪಿಸಲು ಈಗ ಬಿಎಂಟಿಸಿ
Read More...

Karaga festival : ಕೊರೋನಾ ಬಳಿಕ ಮೊದಲ ಕರಗ : ಉತ್ಸವಕ್ಕೆ ಭರದಿಂದ ನಡೆದಿದೆ ಸಿದ್ಧತೆ

ಬೆಂಗಳೂರು : ಸಿಲಿಕಾನ್ ಸಿಟಿ, ಉದ್ಯಾನನಗರಿ, ಬೆಂದಕಾಳೂರು ಎಂದೆಲ್ಲ ಕರೆಯಿಸಿಕೊಳ್ಳುವ ಬೆಂಗಳೂರಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿ ಕರಗ ಉತ್ಸವ. ಆದರೆ ಕಳೆದ ಎರಡು ವರ್ಷಗಳಿಂದ ಕರೋನಾ ಕಾರಣಕ್ಕೆ ಕಳೆಗುಂದಿದ್ದ ಈ ಉತ್ಸವಕ್ಕೆ ಈ ವರ್ಷ ಜೀವಕಳೆ ಬಂದಿದೆ. ಕರೋನಾದಿಂದ ಕಳೆಗುಂದಿದ್ದ ಕರಗ
Read More...