Browsing Category

ನಮ್ಮ ಬೆಂಗಳೂರು

ಕೊರೊನಾ ಸಂಕಷ್ಟದಲ್ಲಿ ನೆರವಾದ ವೈದ್ಯರಿಗೆ ಅನ್ಯಾಯ : ಗುತ್ತಿಗೆ ವೈದ್ಯರನ್ನು ಕೈಬಿಡಲು ಬಿಬಿಎಂಪಿ ಸಿದ್ಧತೆ

ಬೆಂಗಳೂರು : ಕೊರೋನಾ ಆತಂಕ ಮರೆಯಾಗಿರೋದರಿಂದ ಬಿಬಿಎಂಪಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಆಡಳಿತಾತ್ಮಕವಾಗಿಯೂ ಕೊರೋನಾಕ್ಕಾಗಿ ಮಾಡಿಕೊಂಡಿದ್ದ ವ್ಯವಸ್ಥೆಯನ್ನು ಕೈಬಿಡಲಾರಂಭಿಸಿದೆ. ಹೀಗಾಗಿ ಕೋವಿಡ್ ಟೈಮ್ ನಲ್ಲಿ ಪಾಲಿಕೆ ಕೈ ಹಿಡಿದಿದ್ದ ವೈದ್ಯರ ಕೈ ಬಿಡುತ್ತಾ ಬಿಬಿಎಂಪಿ (BBMP) ಎಂಬ ಆತಂಕ
Read More...

Body Worn Camera : ಟ್ರಾಫಿಕ್ ಪೊಲೀಸರಿಗೆ ಬಂತು ಕಡ್ಡಾಯ ಬಾಡಿ ವೋರ್ನ್ ಕ್ಯಾಮರಾ

ಬೆಂಗಳೂರಿನಲ್ಲಿ ಟ್ರಾಫಿಕ್ ನಷ್ಟೇ ತಲೆನೋವಿನ ಸಂಗತಿ ಟ್ರಾಫಿಕ್ ಪೊಲೀಸರು ಮತ್ತು ಜನರ ನಡುವಿನ ವಾಗ್ವಾದ.‌ ನೊರೆಂಟು ಗಲಾಟೆ, ಅವಾಚ್ಯಶಬ್ದಗಳಿಂದ ನಿಂದನೆ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡೋ ವಿಡಿಯೋಗಳು. ಆದರೆ ಈ ಎಲ್ಲ ಕಿರಿಕಿರಿಯಿಂದ ಬೇಸತ್ತ ಬೆಂಗಳೂರು ಪೊಲೀಸರು ಈಗ ದಂಡದ ಕಿರಿಕಿರಿಗೆ
Read More...

Namma clinic : ಬೆಂಗಳೂರಲ್ಲಿ ಬಾಗಿಲು ತೆರೆಯಲಿದೆ ನಮ್ಮ ಕ್ಲಿನಿಕ್

ಬೆಂಗಳೂರು : ಕರೋನಾ ಬಳಿಕ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿದೆ. ಹೀಗಾಗಿ ಸರ್ಕಾರವೂ ಜನರಿಗೆ ಸೂಕ್ತವಾದ ಆರೋಗ್ಯಸೇವೆ ಒದಗಿಸಲು ಮುಂದಾಗಿದ್ದು, ಇದರ ಪರಿಣಾಮವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಮ್ಮ ಕ್ಲಿನಿಕ್ ತಲೆ ಎತ್ತಲಿದೆ. ಇತ್ತೀಚಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿದ್ದ ಬಜೆಟ್
Read More...

Bus Free Travel : ಬಿಎಂಟಿಸಿ ಬಸ್‌ನಲ್ಲಿ ಒಂದು ವಾರ ಉಚಿತ ಪ್ರಯಾಣ

ಬೆಂಗಳೂರು : ನಗರದಲ್ಲಿ ನಮ್ಮ ಮೆಟ್ರೋದಿಂದ ವಾಯುಮಾಲಿನ್ಯದ ಪ್ರಮಾಣ ಕುಗ್ಗಿದೆ ಎಂಬ ಸಂಗತಿ ಅಧ್ಯಯನದಿಂದ ಸಾಬೀತಾಗಿದೆ. ಇದರ ಮಧ್ಯೆಯೇ ನಗರದ ವಾಯು ಮಾಲಿನ್ಯವನ್ನು ಮತ್ತಷ್ಟು ತಗ್ಗಿಸುವ ಉದ್ದೇಶದಿಂದ ಖಾಸಗಿ ವಾಹನ ತ್ಯಜಿಸಿ ಸಾರ್ವಜನಿಕ ಸಂಚಾರಿ ವ್ಯವಸ್ಥೆ ಬಳಸುವಂತೆ ಮಾಡಲು ಹೊಸ ಪ್ಲ್ಯಾನ್
Read More...

ಬಿಬಿಎಂಪಿ ಬ್ರಹ್ಮಾಂಡ ಭ್ರಷ್ಟಾಚಾರ : ಎಬಿಬಿ ದಾಳಿಯಿಂದ ಬಯಲಾಯ್ತು ಮಾಲ್‌, ಕಂಪೆನಿಗಳ ತೆರಿಗೆ ಕಳ್ಳಾಟ

ಬೆಂಗಳೂರು : ಬಿಬಿಎಂಪಿ ಮೇಲೆ‌ ನಡೆದ ಎಸಿಬಿ ದಾಳಿ ನಗರಾಢಳಿತದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಿಚ್ಚಿಟ್ಟಿದೆ. ಈ ಮಧ್ಯೆ ಬಿಬಿಎಂಪಿ ಮೇಲೆ ನಡೆದ ಎಸಿಬಿ ದಾಳಿ ನಾನಾ ಸ್ವರೂಪದ ಭ್ರಷ್ಟಾಚಾರವನ್ನು(BBMP universe corruption) ಬಿಚ್ಚಿಟ್ಟಿದ್ದು, ಬಿಬಿಎಂಪಿ ಅಧಿಕಾರಿಗಳನ್ನು ಬಳಸಿಕೊಂಡು ನಗರದ
Read More...

BWSSB Warning : ಬೇಸಿಗೆ ಆರಂಭದಲ್ಲೇ ಬೆಂಗಳೂರಿಗರಿಗೆ ಶಾಕ್ ನೀಡಿದ ಜಲಮಂಡಳಿ

ಬೆಂಗಳೂರು : ಶಿವರಾತ್ರಿ ಕೊನೆಯಾಗುತ್ತಿದ್ದಂತೆ ರಣಬಿಸಿಲಿನ ಬಿರುಬೇಸಿಗೆ ಕಾಲಿಟ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಂತೂ ಬಿಸಿಲಿನ ಜೊತೆ ನೀರಿನ ಅಭಾವವೂ ಕಾಲಿಡಲು ಸಜ್ಜಾಗುತ್ತಿದೆ. ಈ ಮಧ್ಯೆ ನಗರಕ್ಕೆ ನೀರು ಹರಿಸುವ ಜಲಮಂಡಳಿ ಬೇಸಿಗೆಯ ಆರಂಭದಲ್ಲೇ ಸಿಲಿಕಾನ್ ಸಿಟಿ ಮಂದಿಗೆ ಶಾಕ್ ಕೊಡಲು
Read More...

ಬಾಗಮನೆ ಟೆಕ್‌ಪಾರ್ಕ್‌ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಅಗ್ನಿ ಅವಘಡ, ಅಗ್ನಿಶಾಮಕ ಸಿಬ್ಬಂದಿಗೆ ಗಾಯ

ಬೆಂಗಳೂರು : ಇಂದಿರಾನಗರದಲ್ಲಿ ಸಿಲಿಂಡರ್ ಬ್ಲ್ಯಾಸ್ಟ್ ಪ್ರಕರಣದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದ್ದು ಮಾರತಹಳ್ಳಿಯ ಕಾರ್ತಿಕ್ ನಗರದಲ್ಲಿರೋ ಬಾಗಮನಿ ಟೆಕ್ ಪಾರ್ಕ್ (Bagmane Tech Park) ನಲ್ಲಿ ಇಂಟಿರೀಯರ್ ವರ್ಕ್ ನಡೆಯುತ್ತಿದ್ದ ಕಂಪನಿಯಲ್ಲಿ ರವಿವಾರ ರಾತ್ರಿ
Read More...

Cylinder Blast : ಹೊಟೇಲ್ ನಲ್ಲಿ ಸಿಲಿಂಡರ್ ಸ್ಪೋಟ ; ಗ್ರಾಹಕರು ಸೇರಿ 7 ಜನರಿಗೆ ಗಾಯ

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ವೀಕೆಂಡ್ ಮೂಡ್ ಗೆ ಸಿಲೆಂಡರ್ ಸ್ಪೋಟವೊಂದು (Cylinder Blast) ಶಾಕ್ ನೀಡಿದೆ. ಇಂದಿರಾನಗರದ ಸಿಎಂಎಚ್ ರಸ್ತೆಯ ನ್ಯೂ ಶಾಂತಿ ಸಾಗರ ಹೊಟೇಲ್ ನಲ್ಲಿ ಕಿಚನ್ ನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಇಂದಿರಾನಗರದ ಸಿಎಂಎಚ್ ರಸ್ತೆಯ ನ್ಯೂ ಶಾಂತಿ
Read More...

Namma Metro : ಶಾಪಿಂಗ್ ಮಾಲ್ ಗಳಾಗ್ತಿವೇ ಬೆಂಗಳೂರಿನ ಮೆಟ್ರೋ ಸ್ಟೇಶನ್ ಗಳು

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಆರಂಭವಾಗಿರೋ ನಮ್ಮ‌ಮೆಟ್ರೋ (Bangalore Namma Metro )ಈಗ ಸಿಲಿಕಾನ್ ಸಿಟಿ ಮಂದಿಯ ಜೀವನಾಡಿಯಾಗಿದೆ. ರಸ್ತೆಯಲ್ಲಿ ಗಂಟೆಗಟ್ಟಲೇ ನಿಂತು ಹೈರಾಣಾಗುತ್ತಿದ್ದ ಮಂದಿಗೆ ನಮ್ಮ ಮೆಟ್ರೋ ಮಾಯಾ ಜಾದೂವಿನಂತ ಸಂಚಾರ ಹಾದಿ ಕಲ್ಪಿಸಿದ್ದು ಐಟಿ ಮಂದಿಯ
Read More...

High Court : ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ಗೆ ಹೈಕೋರ್ಟ್ ತರಾಟೆ

ಬೆಂಗಳೂರು : ಸಿಲಿಕಾನ್‌ಸಿಟಿ ಬೆಂಗಳೂರಲ್ಲಿ ರಸ್ತೆ ಮಧ್ಯೆ ಗುಂಡಿಯೋ ಗುಂಡಿ ಮಧ್ಯೆ ರಸ್ತೆಯೋ ಎನ್ನುವ ಸ್ಥಿತಿ ಇದ್ದು, ಈಗಾಗಲೇ‌ ಹಲವಾರು ಜನರು ರಸ್ತೆಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಭಾರಿ ಆಕ್ರೋಶ ವ್ಯಕ್ತವಾಗಿದ್ದರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಈ ಮಧ್ಯೆ ಬಿಬಿಎಂಪಿ
Read More...