Udupi News
Udupi News -ಉಡುಪಿ ಸುದ್ದಿ Udupi News in Kannada, Latest Udupi News, Coastal News, Local News, Udupi news Today Get all Latest News Live coverage, Udupi Crime News , ಕರಾವಳಿ ಸುದ್ದಿ, ಉಡುಪಿ ಶ್ರೀಕೃಷ್ಣ ಮಠ, ಕನ್ನಡ ಸುದ್ದಿ, ಉಡುಪಿ ನ್ಯೂಸ್, ಉಡುಪಿ ತಾಜಾ ಸುದ್ದಿ, ಉಡುಪಿ ಅಪರಾಧ ಸುದ್ದಿ, ಕುಂದಾಪುರ, ಬ್ರಹ್ಮಾವರ, ಕಾಪು, ಕಾರ್ಕಳ, ಹೆಬ್ರಿ, ಬೈಂದೂರು, ಬೈಂದೂರು ಉತ್ಸವ
-
ಉಡುಪಿ: ಮೀನು ಲೋಡಿಂಗ್ ಕೆಲಸದವನ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ! ಮಲ್ಪೆಯಲ್ಲಿ ಹೈಟೆಕ್ ಸೈಬರ್ ವಂಚನೆ ಜಾಲ
Udupi malpe cyber fraud : ಉಡುಪಿ: ಮೀನು ಲೋಡಿಂಗ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡ ಇಬ್ಬರು ವ್ಯಕ್ತಿಗಳು, ಆತನ ಹೆಸರಿನಲ್ಲಿ ನಕಲಿ ಕಂಪನಿ…
Read More » -
ಬ್ರಹ್ಮಾವರ: ಮಾನಸಿಕ ಖಿನ್ನತೆಯಿಂದ ನೊಂದು ಯುವಕ ಆತ್ಮಹತ್ಯೆ
ಕೋಟ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಕಳೆದ ಕೆಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಶರತ್ ಕುಮಾರ್ (33…
Read More » -
ಉಡುಪಿಯಲ್ಲಿ ಮಟ್ಕಾ ದಂಧೆ : ಹಿರಿಯಡ್ಕ-ಮಲ್ಪೆಯಲ್ಲಿ ಆರೋಪಿಗಳ ಬಂಧನ
ಉಡುಪಿ: ಕರಾವಳಿಯಲ್ಲಿ ಮಟ್ಕಾ ದಂಧೆ ಮಿತಿಮೀರಿದೆ. ಪೊಲೀಸರು ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಣೆಯನ್ನು ಮುಂದುವರಿದಿದೆ. ಹಿರಿಯಡ್ಕ ಮತ್ತು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂಜಾಟ ನಡೆಸುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದೆ.…
Read More » -
ಕಾರ್ಕಳ : ಮಹಾಮಸ್ತಕಾಭಿಷೇಕಕ್ಕೆ 1.59 ಕೋಟಿ ಅನುದಾನ ಬಿಡುಗಡೆಗೆ ಮಂಜೂರಾತಿ : ವಿ.ಸುನಿಲ್ ಕುಮಾರ್
ಬೆಂಗಳೂರು : ಕಾರ್ಕಳದ ಐತಿಹಾಸಿಕ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಮೇರೆಗೆ ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ರಾಜ್ಯ ವಿಶೇಷ ಪ್ರಕರಣ ಎಂದು ಪರಿಗಣಿಸಿ 2025-27ನೇ ಸಾಲಿನ…
Read More » -
ಸಾಲಿಗ್ರಾಮ : ಮಲತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ವಿರೋಧ : ಗ್ರಾಮಸ್ಥರ ಜನಾಕ್ರೋಶ
ಕೋಟ : ಬೆಳೆಯುತ್ತಿರುವ ನಗರ ಪ್ರದೇಶದಲ್ಲಿ ಸದ್ಯ ಅತಿ ದೊಡ್ಡದಾಗಿ ಕಾಣುತ್ತಿರುವ ಸಮಸ್ಯೆ ಎಂದರೆ ಅದು ತ್ಯಾಜ್ಯ ವಿಲೇವಾರಿ ಸಮಸ್ಯೆ. ಸದ್ಯ ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ…
Read More » -
ಕರಾವಳಿಯಲ್ಲಿ ವಾಟರ್ ಮೆಟ್ರೋ ಕನಸು: CRZ ನಿಯಮ ಸಡಿಲಿಕೆ ಬಗ್ಗೆ ಎಂ.ಎ. ಗಫೂರ್ ಬಿಚ್ಚಿಟ್ಟ ಪ್ಲಾನ್
ಉಡುಪಿ: ಕರ್ನಾಟಕದ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಹೊಸ ವೇಗ ನೀಡಲು ರಾಜ್ಯ ಸರ್ಕಾರವು ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಮಂಡಳಿಯನ್ನಾಗಿ ಮೇಲ್ದರ್ಜೆಗೇರಿಸಿದೆ. ಇದರ ನೂತನ ಅಧ್ಯಕ್ಷರಾಗಿ ಅಧಿಕಾರ…
Read More » -
ಉಡುಪಿಯಲ್ಲಿ ಅತಿಯಾಯ್ತು ವಾಯು ಮಾಲಿನ್ಯ; ಉಸಿರಾಡೋದೂ ಕಷ್ಟ ! ಶ್ವಾಸಕೋಶದ ಬಗ್ಗೆ ಇರಲಿ ಎಚ್ಚರ
ಉಡುಪಿ (Udupi) : ದೆಹಲಿ, ಬೆಂಗಳೂರಲ್ಲಿ ಮಾಲಿನ್ಯ ಹೊಸದೇನಲ್ಲ, ಆದರೆ ಈಗ ಕರಾವಳಿ ನಗರಿ ಉಡುಪಿಯಲ್ಲೂ ಗಾಳಿಯ ಗುಣಮಟ್ಟ ತೀರಾ ಹದಗೆಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಇಂದು ಉಡುಪಿಯ…
Read More » -
ಬಡಾನಿಡಿಯೂರು ಏಕ ವಿನ್ಯಾಸ ಕಡತ ವಿಚಾರ : ರಘುಪತಿ ಭಟ್ ಆರೋಪಗಳಿಗೆ ಯಶಪಾಲ್ ಸುವರ್ಣ ತಿರುಗೇಟು
ಉಡುಪಿ : ಬಡಾನಿಡಿಯೂರು ಗ್ರಾಮದ ನಿವೇಶನ ಏಕ ವಿನ್ಯಾಸ ಕಡತ ವಿಚಾರದಲ್ಲಿ ಮಾಜಿ ಶಾಸಕ ರಘುಪತಿ ಭಟ್ ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಉಡುಪಿ…
Read More » -
ಉಡುಪಿ ಸಮಾಧಾನ ಮಹೋತ್ಸವ : 38 ಮಂದಿ ವಿರುದ್ದ ಪ್ರಕರಣ
ಉಡುಪಿ : ಸಮಾಧಾನ ಮಹೋತ್ಸವ ಕಾರ್ಯಕ್ರವನ್ನು ವಿರೋಧಿಸಿ ಪ್ರತಿಭಟಿಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ವಿರುದ್ದ ಇದೀಗ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಡುಪಿ…
Read More » -
ಉಡುಪಿ, ದಕ್ಷಿಣ ಕನ್ನಡದಲ್ಲಿ ಇಂದು ಗುಡುಗು ಸಹಿತ ಮಳೆ ಸಾಧ್ಯತೆ
ಮಂಗಳೂರು/ಉಡುಪಿ : ಕಳೆದ ಕೆಲವು ದಿನಗಳಿಂದ ಸುಡುತ್ತಿರುವ ಬಿಸಿಲ ಧಗೆಯಿಂದ ಕಂಗಾಲಾಗಿದ್ದ ಕರಾವಳಿ ಭಾಗದಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ. ಈ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದೆ.…
Read More »








