Udupi News
Udupi News -ಉಡುಪಿ ಸುದ್ದಿ Udupi News in Kannada, Latest Udupi News, Coastal News, Local News, Udupi news Today Get all Latest News Live coverage, Udupi Crime News , ಕರಾವಳಿ ಸುದ್ದಿ, ಉಡುಪಿ ಶ್ರೀಕೃಷ್ಣ ಮಠ, ಕನ್ನಡ ಸುದ್ದಿ, ಉಡುಪಿ ನ್ಯೂಸ್, ಉಡುಪಿ ತಾಜಾ ಸುದ್ದಿ, ಉಡುಪಿ ಅಪರಾಧ ಸುದ್ದಿ, ಕುಂದಾಪುರ, ಬ್ರಹ್ಮಾವರ, ಕಾಪು, ಕಾರ್ಕಳ, ಹೆಬ್ರಿ, ಬೈಂದೂರು, ಬೈಂದೂರು ಉತ್ಸವ
-
ಶಂಕರನಾರಾಯಣ : ಬೆಳ್ವೆಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ; ಐವರ ಬಂಧನ
ಶಂಕರನಾರಾಯಣ: ಉಡುಪಿ ಜಿಲ್ಲೆಯಲ್ಲಿ ಅಕ್ರಮ ಜುಗಾರಿ ಆಟಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಬೆಳ್ವೆ ಗ್ರಾಮದ ಸುರ್ಗೋಳಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಂದರ್-ಬಾಹರ್ ಇಸ್ಪೀಟ್ ಅಡ್ಡೆಯ ಮೇಲೆ ಶಂಕರನಾರಾಯಣ…
Read More » -
ಉಡುಪಿಯಲ್ಲಿ ಹದಗೆಡುತ್ತಿದೆ ಗಾಳಿಯ ಗುಣಮಟ್ಟ : ಹವಾಮಾನ ವೈಪರೀತ್ಯದಿಂದ ಕಾದಿದ್ಯಾ ಅಪಾಯ ?
ಉಡುಪಿ : ಕೃಷ್ಣನ ನಗರಿ ಉಡುಪಿಯಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕ (AQI) 83 ದಾಖಲಾಗಿದೆ. ಹವಾಮಾನ ಇಲಾಖೆಯ ಮಾನದಂಡಗಳ ಪ್ರಕಾರ ಇದು ‘ಸಾಧಾರಣ’ (Moderate) ಮಟ್ಟದ್ದಾಗಿದ್ದರೂ,…
Read More » -
ಉಡುಪಿ: ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು
ಉಡುಪಿ: ಜಿಲ್ಲೆಯ ಪಳ್ಳಿ–ಅಡಪಾಡಿ ರಸ್ತೆಯ ಹಂಪನಕಟ್ಟೆ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯುವಕ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಹಿಂದಿನಿಂದ…
Read More » -
ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ: ಸೌಹಾರ್ದತೆಯ ಸಂದೇಶ ಸಾರಿದ ಮುಸ್ಲಿಂ ಬಾಂಧವರು
ಉಡುಪಿ: ಕರಾವಳಿಯಾದ್ಯಂತ ಪವಿತ್ರ ರಂಜಾನ್ ಮಾಸದ ಉಪವಾಸ ಮುಕ್ತಾಯಗೊಂಡು, ಶುಕ್ರವಾರ ಜಿಲ್ಲೆಯಾದ್ಯಂತ ‘ಈದುಲ್ ಫಿತ್ರ್’ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಉಡುಪಿ ನಗರ ಸೇರಿದಂತೆ ಕಾಪು, ಕುಂದಾಪುರ,…
Read More » -
ಅನ್ಯಧರ್ಮೀಯರಿಂದ ದೈವನರ್ತನ ಆರೋಪ : ಗಣೇಶ ಪಂಬದ ಕುಟುಂಬಸ್ಥರಿಂದ ದಾಖಲೆ ಸಮೇತ ಸ್ಪಷ್ಟನೆ
Ganesh Pambada : ತುಳುನಾಡಿನ ಜೀವನಾಡಿ ಎನಿಸಿರುವ ದೈವನರ್ತನ ಸಂಸ್ಕೃತಿಗೆ ಅಪಮಾನವಾಗಿರುವ ವಿಚಾರ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಪಂಬದ ಸಮಾಜದ ಸಂಶೋಧಕಿ ಡಾ. ರತಿ ಅವರು, ಅನ್ಯಧರ್ಮೀಯ…
Read More » -
ಕಾರ್ಕಳ : ಸೇತುವೆಗಳ ನಿರ್ಮಾಣಕ್ಕೆ 4.50 ಕೋಟಿ ಬಿಡುಗಡೆ : ವಿ.ಸುನಿಲ್ ಕುಮಾರ್
ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಖ್ಯ ರಸ್ತೆಗಳಲ್ಲಿ ಹಾದು ಹೋಗುವ 3 ಸೇತುವೆಗಳ ಮರು ನಿರ್ಮಾಣದ ಕಾಮಗಾರಿಗೆ ಬರೋಬ್ಬರಿ 4.50 ಕೋಟಿ ರೂಪಾಯಿ ಅನುದಾನ…
Read More » -
ಉಡುಪಿ: ಸಂತೆಕಟ್ಟೆಯಲ್ಲಿ ಕಾರು-ಎಕ್ಸ್ಪ್ರೆಸ್ ಬಸ್ ನಡುವೆ ಭೀಕರ ಅಪಘಾತ; ನಜ್ಜುಗುಜ್ಜಾದ ಕಾರು, ಹಲವರು ಗಂಭೀರ
ಉಡುಪಿ : ನಗರದ ಹೊರವಲಯದ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಎಕ್ಸ್ಪ್ರೆಸ್ ಬಸ್ ಹಾಗೂ ಬಲೆನೊ ಕಾರಿನ…
Read More » -
ಕೋಟ: ಸಿಸಿ ಕ್ಯಾಮೆರಾ ಕಿರಿಕ್; ವೃದ್ಧೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ, 7 ಮಂದಿಯ ವಿರುದ್ಧ ಎಫ್ಐಆರ್
ಕೋಟ : ಸಿಸಿ ಕ್ಯಾಮೆರಾ ಅಳವಡಿಕೆಯ ವಿಚಾರದಲ್ಲಿ ಆರಂಭವಾದ ಸಣ್ಣ ಕಿರಿಕ್, ಇದೀಗ ದೊಡ್ಡ ಜಗಳಕ್ಕೆ ಕಾರಣವಾಗಿ ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸುವ ಹಂತಕ್ಕೆ ತಲುಪಿದೆ. ಉಡುಪಿ…
Read More » -
ಕುಂದಾಪುರ: ಅತಿಕ್ರಮಣಕ್ಕೆ ಬಿತ್ತು ಜೆಸಿಬಿ ಪೆಟ್ಟು; 2 ವರ್ಷದ ಬಳಿಕ ಕೃಷಿಕರಿಗೆ ಮುಕ್ತಿ
ಕುಂದಾಪುರ : ನ್ಯಾಯಕ್ಕಾಗಿ ಹಂಬಲಿಸುತ್ತಿದ್ದ ಬಡ ರೈತರಿಗೆ ಕೊನೆಗೂ ಜಯ ಸಿಕ್ಕಿದೆ. ಉಡುಪಿ ಜಿಲ್ಲೆಯ ಹೊಸಂಗಡಿ ಗ್ರಾಮದ ಬೆಚ್ಚಳ್ಳಿ ಪ್ರದೇಶದಲ್ಲಿ ಸರ್ಕಾರಿ ರಸ್ತೆಯನ್ನು ಅತಿಕ್ರಮಿಸಿ ಕೃಷಿ ಚಟುವಟಿಕೆಗೆ…
Read More » -
ಉಡುಪಿ: ಗಾಯಗೊಂಡ ಕಾಡುಬೆಕ್ಕಿನ ರಕ್ಷಣೆ, ಸಮಾಜಸೇವಕನ ಮಾನವೀಯತೆ
ಉಡುಪಿ : ಪ್ರಾಣಿ ಸಂಕುಲದ ರಕ್ಷಣೆಯಲ್ಲಿ ಸಾರ್ವಜನಿಕರ ಜಾಗೃತಿ ಎಷ್ಟು ಮುಖ್ಯ ಎಂಬುದಕ್ಕೆ ಉಡುಪಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಬೀದಿ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡು…
Read More »









