Browsing Tag

bangalore corona

10 ದಿನದಲ್ಲಿ 500 ಮಕ್ಕಳಿಗೆ ಕೊರೊನಾ : ಬೆಂಗಳೂರಲ್ಲಿ ಶುರುವಾಯ್ತಾ 3ನೇ ಅಲೆ

ಬೆಂಗಳೂರು : ಕರ್ನಾಟಕದಲ್ಲೀಗ ಕೊರೊನಾ ಮೂರನೇ ಅಲೆಯ ಆತಂಕ ಶುರುವಾಗಿದೆ. ಈ ನಡುವಲ್ಲೇ ಬೆಂಗಳೂರಲ್ಲಿ ಕಳೆದ 10 ದಿನದಲ್ಲಿ 500 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ.ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಮೂರನೇ ಅಲೆಯ ವೇಳೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ!-->!-->!-->…
Read More...

Bangalore Corona : ಬೆಂಗಳೂರಲ್ಲಿ ಜಾರಿಯಾಗುತ್ತಾ ಟಫ್‌ ರೂಲ್ಸ್‌ : 80 ಅಪಾರ್ಟ್ ಮೆಂಟ್‌, 70 ಮನೆಗಳು ಸೀಲ್‌ ಡೌನ್‌

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಕಣ ಹೆಚ್ಚುತ್ತಿದೆ. ಮೂರನೇ ಅಲೆಯ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಟಫ್‌ ರೂಲ್ಸ್‌ ಜಾರಿಯಾಗುವ ಸಾಧ್ಯತೆಯಿದೆ.ಕಳೆದ ಕೆಲವು ದಿನಗಳಿಂದಲೂ ಇಳಿಕೆಯನ್ನು ಕಾಣುತ್ತಿದ್ದ ಕೊರೊನಾ ವೈರಸ್‌ ಸೋಂಕು!-->!-->!-->…
Read More...

BMTC: ರಾಜಧಾನಿಗೆ ಜನರಿಗೆ ಸಿಹಿಸುದ್ದಿ…! ಜೂನ್ 21 ರಿಂದ ರಸ್ತೆಗಿಳಿಯಲಿವೆ ಬಿಎಂಟಿಸಿ ಬಸ್…!!

ಬೆಂಗಳೂರು:  ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಪ್ರಭಾವ ತಗ್ಗುತ್ತಿದ್ದು,  ಅನ್ ಲಾಕ್ ಆರಂಭಗೊಂಡಿದೆ.  ಮೊದಲನೆ ಹಂತದಲ್ಲಿ ಕೆಲವು ವ್ಯವಸ್ಥೆಗಳನ್ನು ಅನ್ ಲಾಕ್ ಮಾಡಲಾಗಿದೆ. ಸತತವಾಗಿ ಕೊರೋನಾ ಕೇಸ್ ಗಳಲ್ಲಿ ಇಳಿಕೆಯಾಗಿರೋದರಿಂದ ಜೂನ್ 21 ರಿಂದ ಎರಡನೇ ಹಂತದ ಅನ್ ಲಾಕ್ ಆರಂಭವಾಗಲಿದ್ದು, ಬಸ್!-->…
Read More...

ಕೊವೀಡ್ ನಿಯಮಗಳ ಸಡಿಲಿಕೆ ….! ಬೆಂಗಳೂರಿಗೆ ಬರಲು ಕೊರೋನಾ ನೆಗೆಟಿವ್ ವರದಿ ಕಡ್ಡಾಯವಲ್ಲ ಎಂದ ಬಿಬಿಎಂಪಿ…!!

ಬೆಂಗಳೂರು: ಕೊರೋನಾ ಎರಡನೇ ಅಲೆಯಿಂದ ಲಾಕ್ ಆಗಿದ್ದ ರಾಜ್ಯ ರಾಜಧಾನಿ ಬೆಂಗಳೂರು ಇಂದಿನಿಂದ ಅನ್ ಲಾಕ್ ಆಗಲಿದ್ದು, ಈಗಾಗಲೇ ರಾಜ್ಯದ ವಿವಿಧೆಡೆಯಿಂದ ಹಾಗೂ ಹೊರರಾಜ್ಯದಿಂದ ಜನರು ರಾಜಧಾನಿಯತ್ತ ಪ್ರಯಾಣ ಆರಂಭಿಸಿದ್ದಾರೆ. ಹೀಗೆ ರಾಜಧಾನಿಗೆ ಆಗಮಿಸುತ್ತಿರುವವರಿಗೆ ಬಿಬಿಎಂಪಿ!-->!-->!-->…
Read More...

ಜೂನ್ 7 ರಿಂದ ಆರಂಭವಾಗಲಿದೆ ಬಿಎಂಟಿಸಿ ಸೇವೆ…! ಸೇವೆಗೆ ಹಾಜರಾಗಲು ನೌಕರರಿಗೆ ಸೂಚನೆ…!!

ಬೆಂಗಳೂರು: ಜೂನ್ 7 ರಂದು ರಾಜ್ಯದಲ್ಲಿ ಜಾರಿಯಾದ ಲಾಕ್ ಡೌನ್ ಮುಕ್ತಾಯಗೊಳ್ಳಲಿದ್ದು, ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸರ್ಕಾರ ಯಾವುದೇ ಸೂಕ್ತ ತೀರ್ಮಾನ ಕೈಗೊಂಡಿಲ್ಲ. ಈ ಮಧ್ಯೆ ಬಿಎಂಟಿಸಿ ಬಸ್ ಓಡಿಸಲು ಸರ್ಕಾರ ತೀರ್ಮಾನಿಸಿದಂತಿದ್ದು, ಸೇವೆಗ ಹಾಜರಾಗಲು ನೌಕರರಿಗೆ ಸೂಚಿಸಿದೆ.!-->!-->!-->!-->!-->!-->!-->…
Read More...

ಖಾಸಗಿ ಆಸ್ಪತ್ರೆಗೆ ದುಡ್ಡು ಕೊಡಿ ಲಸಿಕೆ ಪಡೆದುಕೊಳ್ಳಿ….! ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾರ್ಯವೈಖರಿಗೆ ಆಕ್ರೋಶ….!!

ಕೊರೋನಾ ಸಂಕಷ್ಟದಲ್ಲಿ ಜನರ ಸಹಾಯಕ್ಕೆ ಧಾವಿಸಿ ಉಚಿತವಾಗಿ ಲಸಿಕೆ ಕೊಡಿಸಬೇಕಿದ್ದ ಸಂಸದರು, ಖಾಸಗಿ ಆಸ್ಪತ್ರೆಯೊಂದಿಗೆ ಕೈಜೋಡಿಸಿದ್ದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇಂತಹದೊಂದು ವಿವಾದಕ್ಕೆ ಕಾರಣವಾಗಿದ್ದಾರೆ.ಬೆಂಗಳೂರು ದಕ್ಷಿಣ!-->!-->!-->!-->!-->!-->!-->…
Read More...

ಕೊರೋನಾ ನಿಯಮ ಉಲ್ಲಂಘನೆ ಪ್ರಕರಣ…! ಬರೋಬ್ಬರಿ 3.26 ಕೋಟಿ ದಂಡ ಸಂಗ್ರಹಿಸಿದ ಬೆಂಗಳೂರು ಪೊಲೀಸ್…!!

ಕೊರೋನಾ ಲಾಕ್ ಡೌನ್ ನಡುವೆಯೂ ನಿಯಮ ಪಾಲಿಸದ ಜನರ ವಿರುದ್ಧ ಸಮರ ಸಾರಿರುವ ನಗರ ಖಾಕಿ ಪಡೆ ಬರೋಬ್ಬರಿ 3.26 ಕೋಟಿ ದಂಡ ಸಂಗ್ರಹಿಸಿದೆ. ಮಾಸ್ಕ್ ನಿಯಮ ಉಲ್ಲಂಘನೆ ಸೇರಿದಂತೆ ಒಟ್ಟು 1.34 ಲಕ್ಷ ಪ್ರಕರಣ ದಾಖಲಿಸಿಕೊಂಡಿದ್ದಾರೆ.!-->!-->!-->!-->!-->!-->!-->…
Read More...

ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್ ಕೊರೊನಾಗೆ ಬಲಿ

ಬೆಂಗಳೂರು : ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್ (65 ವರ್ಷ) ಅವರನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದೆ.ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು 10 ದಿನಗಳ ಹಿಂದೆ ನಾರಾಯಣ ಹೃದಯಾಲಯ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು !-->!-->!-->…
Read More...

ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ…! ಎರಡನೇ ಡೋಸ್ ಪಡೆಯೋರಿಗೆ ಕೋವಾಕ್ಸಿನ್ ಸ್ಟಾಕ್ ಇಲ್ಲ…!

ಬೆಂಗಳೂರು: ಕೊರೋನಾ ಮೊದಲನೇ ಅಲೆ ಎದುರಿಸಲು ವಿಫಲವಾಗಿದ್ದ ಸರ್ಕಾರ ಎರಡನೇ ಅಲೆ ಎದುರಿಸಲು ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಲು ಸೋತು ಹೋಗಿತ್ತು. ಅಷ್ಟೇ ಅಲ್ಲ ಕನಿಷ್ಟ ಆಡಳಿತ ಜಾಣ್ಮೆ, ಯೋಜನೆ ಏನೂ ಇಲ್ಲದ ಸರ್ಕಾರ ಕೋವಾಕ್ಸಿನ್ ಲಸಿಕೆ ವಿತರಣೆಯಲ್ಲೂ ಅವಾಂತರ ಸೃಷ್ಟಿಸಿದ್ದು, ಮೊದಲ ಡೋಸ್!-->!-->!-->…
Read More...

ಬಿಬಿಎಂಪಿ ಹಾಸಿಗೆಗಾಗಿ ಲಂಚ ಪ್ರಕರಣ…! ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು ದಾಖಲು…!!

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಿಬಿಎಂಪಿ ಹಣಕ್ಕಾಗಿ ಹಾಸಿಗೆ ಬ್ಲಾಕಿಂಗ್ ದಂಧೆಯ ವಿರುದ್ಧ ಲೋಕಾಯುಕ್ತರು ಅಸಮಧಾನ ವ್ಯಕ್ತಪಡಿಸಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದ್ದಾರೆ.!-->!-->!-->!-->!-->!-->!-->…
Read More...