Browsing Tag

bmtc

Mercy Death : ಮುಷ್ಕರದಲ್ಲಿ ಭಾಗಿಯಾಗದಿದ್ದರೂ ಕೆಲಸದಿಂದ ವಜಾ: ದಯಾಮರಣ ಕೋರಿದ ಬಿಎಂಟಿಸಿ ಚಾಲಕ

ಬೆಂಗಳೂರು : ಕೊರೋನಾ ಹಾಗೂ ಬೆಲೆ ಏರಿಕೆಯ ಸಂಘರ್ಷದ ನಡುವೆ ಉದ್ಯೋಗವಿದ್ದರೂ ಬದುಕೋದು ಕಷ್ಟ ಎಂಬ ಸ್ಥಿತಿ ಇದೆ. ಅಂತಹದರಲ್ಲಿ ಕೆಲಸವಿಲ್ಲದೇ ಹೋದರಂತೂ ಬದುಕೋದು ಸಾಧ್ಯವೇ ಇಲ್ಲ. ಅಂತಹುದೇ ಸ್ಥಿತಿಯಲ್ಲಿರೋ ಬಿಎಂಟಿಸಿ (BMTC Driver ) ಚಾಲಕನೊಬ್ಬ ನನಗೆ ಉದ್ಯೋಗ ಕೊಡಿ ಇಲ್ಲವೇ ದಯಾಮರಣ (Mercy
Read More...

ಬಸ್ ಗಳಿಗೆ ಬೆಂಕಿ ಕಾಟ : MIDI BUSಗಳ ಓಡಾಟವನ್ನೇ ನಿಲ್ಲಿಸಿದ ಬಿಎಂಟಿಸಿ

ನಗರದ ಜೀವನಾಡಿ ಎನ್ನಿಸಿರೋ ಬಿಎಂಟಿಸಿ ಬಸ್ ಗಳು ಕೆಲವೊಮ್ಮೆ ಜನರ ಜೀವಕ್ಕೆ ಕುತ್ತು ತಂದಿದ್ದು ಸುಳ್ಳಲ್ಲ.‌ಅದರಲ್ಲೂ ಕೆಲದಿನಗಳಿಂದ ಬೆಂಗಳೂರಿನ ಹಲವು ಬಸ್ ಗಳು ಬೆಂಕಿಗೆ ಆಹುತಿಯಾಗೋ ಮೂಲಕ ಪ್ರಯಾಣಿಕರಿಗೆ ಭಯ ಹುಟ್ಟಿಸಿತ್ತು. ಒಂದಾದ ಮೇಲೊಂದರಂತೆ ಬಸ್ ಗಳು ಸತತ ಬೆಂಕಿಗೆ
Read More...

BMTC Bus Ticket Price : ಪ್ರಯಾಣಿಕರಿಗೆ ಶಾಕ್‌ ಕೊಟ್ಟ ಜೀವನಾಡಿ: ಬಿಎಂಟಿಸಿ ಬಸ್ ಟಿಕೇಟ್ ದರ‌ ಹೆಚ್ಚಳ

ಬೆಂಗಳೂರು : ಕಳೆದ ಒಂದು ತಿಂಗಳಿನಿಂದ ಬೆಳಗ್ಗೆ ಎದ್ದರೇ ಸಾಕು ಯಾವುದರ ದರ ಏರಿಕೆಯಾಗುತ್ತೋ ಅಂತ ಅತಂಕ ಪಡೋ ಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲ್ ಡಿಸೇಲ್ ಪ್ರತಿನಿತ್ಯ ಏರಿಕೆಯಾಗುತ್ತಲೇ ಇದ್ದರೇ, ಇತ್ತ ವಿದ್ಯುತ್, ಹೊಟೇಲ್ ಊಟ ತಿಂಡಿ ಸೇರಿದಂತೆ ಎಲ್ಲ ವಸ್ತುವಿನ ದರವೂ ಒಂದಿಲ್ಲೊಂದು
Read More...

BMTC Digital Bus Pass : ಪೇಪರ್ ಲೆಸ್ ಪಾಸ್ : ಬಿಎಂಟಿಸಿಯಲ್ಲಿ ಮೊಬೈಲ್ ತೋರಿಸಿ ಪ್ರಯಾಣಿಸಿ

ಬೆಂಗಳೂರು : ಸಿಲಿಕಾನ್‌ ಸಿಟಿ ಮಂದಿಯ ಜೀವನಾಡಿ ಬಿಎಂಟಿಸಿ ಬಸ್.‌ ಪ್ರತಿನಿತ್ಯ ಲಕ್ಷಾಂತರ ಜನರು ಬಸ್ ನಿಂದಲೇ ತಮ್ಮ ಉದ್ಯೋಗ ವ್ಯವಹಾರಗಳಿಗೆ ತೆರಳುತ್ತಾರೆ. ಆದರೆ ಇಷ್ಟು ದಿನಗಳ ಕಾಲ ಬಿ ಎಂ ಟಿಸಿ ಯಲ್ಲಿ ಪ್ರಯಾಣಿಸುವ ಜನರು ಕ್ಯೂ ನಲ್ಲಿ ನಿಂತು ಪಾಸ್ ಪಡೆದುಕೊಳ್ಳುತ್ತಿದ್ದರು. ಇನ್ಮುಂದೇ
Read More...

KSRTC BMTC : ನೌಕರರ ಸಂಬಳಕ್ಕೆ, ಪಿಎಫ್ ಗೆ ದುಡ್ಡಿಲ್ಲ: ಹೊಸ ಬಸ್ ಖರೀದಿಸೋಕೆ ಮುಂದಾದ ಸಾರಿಗೆ ಸಂಸ್ಥೆ

ಬೆಂಗಳೂರು : ನಷ್ಟದಲ್ಲಿರೋ ಸಂಸ್ಥೆಗಳು ಸಹಜವಾಗಿಯೇ ಲಾಭ ಗಳಿಸೋಕೆ ಪ್ರಯತ್ನ ಮಾಡೋದು ವಾಡಿಕೆ.‌ಆದರೆ ಈ ಕರ್ನಾಟಕ ಸಾರಿಗೆ ಸಂಸ್ಥೆ (KSRTC) ಮಾತ್ರ ಇರೋ ಬಸ್ ಗಳೇ ನಷ್ಟದಲ್ಲಿರೋವಾಗ ಹೊಸ ಬಸ್ ಗಳನ್ನು ಖರೀದಿಸೋ ಮೂಲಕ ಮತ್ತಷ್ಟು ಸಾಲಕ್ಕೆ ಬೀಳಲು ಸಿದ್ಧತೆ ನಡೆಸಿದಂತಿದೆ. ಸದ್ಯ ರಾಜ್ಯದ
Read More...

Bus Strike : ಮಾರ್ಚ್ 29 ರಂದು ಸಾರಿಗೆ ಮುಷ್ಕರ : ರಸ್ತೆಗಿಳಿಯಲ್ಲ ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್‌

ಬೆಂಗಳೂರು : 2023 ರ ವಿಧಾನಸಭಾ ಚುನಾವಣೆಯನ್ನು ಎದುರಿಸಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ಆಡಳಿತಾತ್ಮಕವಾಗಿ ಸಿದ್ಧತೆ ಮಾಡಿಕೊಳ್ತಿರೋ ಬಿಜೆಪಿಗೆ ಪ್ರತಿಭಟನೆಗಳೇ ಮುಳುವಾಗುವ ಲಕ್ಷಣ ದಟ್ಟವಾಗಿದೆ. ಶಿಕ್ಷಕರ ಮುಷ್ಕರದ ಬಳಿಕ‌ ಬಿಸಿಯೂಟ‌ ಮುಷ್ಕರ ಸುಧಾರಿಸಿ ಹೈರಾಣಾಗಿರುವ ಸರ್ಕಾರಕ್ಕೆ ಈಗ
Read More...

Electric Buses : ಬಿಎಂಟಿಸಿಗೆ ಬಿಸಿ ತುಪ್ಪ ವಾದ ಎಲೆಕ್ಟ್ರಿಕ್ ಬಸ್ : ಮತ್ತೆ ನಷ್ಟದ ಹಾದಿಯಲ್ಲಿ ಬೆಂಗಳೂರು ಸಾರಿಗೆ

ಬೆಂಗಳೂರು : ಕೊರೊನಾದ ಮೊದಲು ಮತ್ತು ಕರೋನಾ ಬಳಿಕವೂ ನಷ್ಟದಲ್ಲೇ ಇರುವ ಬಿಎಂಟಿಸಿ ( BMTC) ಒಮ್ಮೊಮ್ಮೆ ತನ್ನ ನಿರ್ಧಾರಗಳಿಂದಲೇ ನಷ್ಟವನ್ನು ಆಹ್ವಾನಿಸುತ್ತಾ ಅನ್ನೋ ಅಭಿಪ್ರಾಯ ಎಲ್ಲೆಡೆಯಿಂದ ವ್ಯಕ್ತವಾಗ್ತಿದೆ. ಇದಕ್ಕೆ ತಾಜಾ ಉದಾಹರಣೆ ಬಿಎಂಟಿಸಿಯ (BMTC) ಎಲೆಕ್ಟ್ರಿಕ್ (Electric Buses)
Read More...

BMTC PASS : ಬಿಎಂಟಿಸಿ ಪ್ರಯಾಣಕ್ಕೆ ಪಾಸ್ ಬೇಡ, ಟಿಕೇಟ್ ಬೇಡ : ಮೊಬೈಲ್ ಜೊತೆಗಿದ್ದರೆ ಸಾಕು

ಬೆಂಗಳೂರು : ಬಿಎಂಟಿಸಿ ಬೆಂಗಳೂರು ಜನರ ಜೀವನಾಡಿ.‌ ಗಾರ್ಮೆಂಟ್ಸ್ ನಿಂದ ಆರಂಭಿಸಿ ಐಟಿಬಿಟಿ ತನಕ ಎಲ್ಲರೂ ಆಶ್ರಯಿಸಿರೋದು ಬಿಎಂಟಿಸಿ ಬಸ್ ಗಳನ್ನ. ಹೀಗಾಗಿ ಪ್ರತಿ ತಿಂಗಳು ಮಾಸಿಕ ಬಸ್ (BMTC PASS) ಪಾಸ್ ಪಡೆಯೋಕೆ ದೊಡ್ಡ ಕ್ಯೂ ಇರುತ್ತೆ. ಆದರೆ ಈ ಸರತಿ ಸಾಲಿನ ಗೋಳು ತಪ್ಪಿಸಲು ಈಗ ಬಿಎಂಟಿಸಿ
Read More...

Bus Free Travel : ಬಿಎಂಟಿಸಿ ಬಸ್‌ನಲ್ಲಿ ಒಂದು ವಾರ ಉಚಿತ ಪ್ರಯಾಣ

ಬೆಂಗಳೂರು : ನಗರದಲ್ಲಿ ನಮ್ಮ ಮೆಟ್ರೋದಿಂದ ವಾಯುಮಾಲಿನ್ಯದ ಪ್ರಮಾಣ ಕುಗ್ಗಿದೆ ಎಂಬ ಸಂಗತಿ ಅಧ್ಯಯನದಿಂದ ಸಾಬೀತಾಗಿದೆ. ಇದರ ಮಧ್ಯೆಯೇ ನಗರದ ವಾಯು ಮಾಲಿನ್ಯವನ್ನು ಮತ್ತಷ್ಟು ತಗ್ಗಿಸುವ ಉದ್ದೇಶದಿಂದ ಖಾಸಗಿ ವಾಹನ ತ್ಯಜಿಸಿ ಸಾರ್ವಜನಿಕ ಸಂಚಾರಿ ವ್ಯವಸ್ಥೆ ಬಳಸುವಂತೆ ಮಾಡಲು ಹೊಸ ಪ್ಲ್ಯಾನ್
Read More...

BMTC Bus Fire Tragedy : ಬಿಎಂಟಿಸಿ ಬಸ್ ನಲ್ಲಿ ಬೆಂಕಿ ಪ್ರಕರಣ : ತನಿಖೆಯಲ್ಲಿ ಬಯಲಾಯ್ತು ಅಸಲಿ ಕಾರಣ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿಗರ ಜೀವನಾಡಿ ಬಿಎಂಟಿಸಿ ಬಸ್ ಗಳು ಇತ್ತೀಚಿಗೆ ಜನರ ನಿದ್ದೆಗೆಡಿಸಿದ್ದವು. ಒಂದಾದ ಮೇಲೊಂದರಂತೆ ಬಸ್ ಗಳಲ್ಲಿ ಬೆಂಕಿ (BMTC Bus Fire Tragedy) ಕಾಣಿಸಿಕೊಂಡಿದ್ದರಿಂದ ಜನರು ಬಸ್ ಹತ್ತೋದಿಕ್ಕೂ ಯೋಚಿಸುವ ಸ್ಥಿತಿ ಎದುರಾಗಿತ್ತು. ಇದರಿಂದ
Read More...