Browsing Tag

bmtc

No Income BMTC : ಆದಾಯ ಬರುತ್ತಿಲ್ಲ, ಸಂಬಳಕ್ಕೂ ದುಡ್ಡಿಲ್ಲ: ಇದು ಬಿಎಂಟಿಸಿಯ ಕಣ್ಣೀರ ಕತೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಭೀತಿ ಮತ್ತೊಮ್ಮೆ ಹೆಚ್ಚಿದೆ. ಹೀಗಾಗಿ ಸರ್ಕಾರ ವೀಕೆಂಡ್ ಹಾಗೂ ನೈಟ್ ಕರ್ಪ್ಯೂ ಮೂಲಕ ಪರಿಸ್ಥಿತಿ ನಿಯಂತ್ರಿಸುವ ಸರ್ಕಸ್ ಆರಂಭಿಸಿದೆ. ಇದರಿಂದ ಸಾರ್ವಜನಿಕರ ಜೀವನ, ಉದ್ದಿಮೆಗಳು ನಷ್ಟದ ಹಾದಿ ಹಿಡಿದಿದೆ. ಮಾತ್ರವಲ್ಲ ಇದರೊಂದಿಗೆ ಸರ್ಕಾರದ
Read More...

Bengaluru Electric Bus : ಬೆಂಗಳೂರಲ್ಲಿ ರೋಡಿಗಿಳಿದ ಎಲೆಕ್ಟ್ರಿಕ್ ಬಸ್‌ಗಳು; ಈ ಬಸ್‌ಗಳ ವಿಶೇಷತೆಯೇನು?

ಎಲೆಕ್ಟ್ರಿಕ್ ಸೈಕಲ್, ಬೈಕ್ ಆಮೇಲೆ ಕಾರ್ ಆಯಿತು, ಇದೀಗ ಎಲೆಕ್ಟ್ರಿಕ್ ಬಸ್‌ಗಳು (Electric Bus) ರೋಡಿಗಿಳಿಯುವ ಕಾಲ. ಸಾರ್ವಜನಿಕ ಸಾರಿಗೆಯಲ್ಲಿ (Public Transport) ಎಲೆಕ್ಟ್ರಿಕ್ ವಾಹನಗಳನ್ನು ಬಳಸಬೆಕೆಂಬ ಬಹುಕಾಲದ ಕೂಗು ನಿನ್ನೆ ಅಂದರೆ ಡಿಸೆಂಬರ್ 27ರಂದು ಬೆಂಗಳೂರು ನಗರದಲ್ಲಿ
Read More...

Volvo Bus Fare Reduced : ನಷ್ಟದ ಹೊರೆ ತಪ್ಪಿಸಲು ಬಿಎಂಟಿಸಿ ಸರ್ಕಸ್ : ಇಳಿಕೆಯಾಗಲಿದೆ ವೋಲ್ವೋ ಪ್ರಯಾಣ ದರ

ಬೆಂಗಳೂರು : ಕೊರೊನಾ ಮೂರನೇ ಅಲೆಯ ಭೀತಿಯ ನಡುವೆ ಬಿಎಂಟಿಸಿ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಜನರು ಮಾತ್ರ ಬಸ್ ಏರೋದಿಕ್ಕೆ ಇನ್ನೂ ಹಿಂದೆ ಮುಂದೇ ಯೋಚ್ನೇ ಮಾಡ್ತಿದ್ದಾರೆ. ಹೀಗಾಗಿ ಬಿಎಂಟಿಸಿ ಭಾರಿ ನಷ್ಟದ ಭೀತಿಯಲ್ಲಿದೆ. ನಷ್ಟದ ಪ್ರಮಾಣ ತಪ್ಪಿಸಲು ಈಗ ಬೆಲೆ ಇಳಿಕೆಯ (BMTC Volvo Bus Fare
Read More...

BMTC : ಬೆಂಗಳೂರಿಗರಿಗೆ ಸಿಹಿಸುದ್ದಿ ನೀಡಿದ ಸರ್ಕಾರ: ಬಿಎಂಟಿಸಿ ಪ್ರಯಾಣ ದರ ಏರಿಕೆಯಿಲ್ಲ

ಬೆಂಗಳೂರು: ಕೊರೋನಾ ಹಾಗೂ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಬೆಂಗಳೂರಿಗರಿಗೆ ಶಾಕ್ ಕೊಡಲು ಸಿದ್ಧವಾಗಿದ್ದ ಬಿಎಂಟಿಸಿಗೆ ಸರ್ಕಾರ ಕಡಿವಾಣ ಹಾಕಿದ್ದು ಸದ್ಯ ಬೆಲೆ ಏರಿಕೆ ಪ್ರಸ್ತಾಪವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸಾರಿಗೆ ನೌಕರರ ಮುಷ್ಕರ, ಪೆಟ್ರೋಲ್ ಡಿಸೇಲ್ ದರ ಏರಿಕೆಯಿಂದ ನಷ್ಟ
Read More...

Bangalore Crime : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಾಂಜಾ ಸಾಗಾಟ : ಬಿಎಂಟಿಸಿ ಬಸ್‌ ಡ್ರೈವರ್, ಕಂಡಕ್ಟರ್‌ ಅರೆಸ್ಟ್‌

ಬೆಂಗಳೂರು : ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ ಡ್ರೈವರ್‌ ಹಾಗೂ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಠಲ್‌ ಭಜಂತ್ರಿ, ಶರಣ ಬಸಪ್ಪ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ವಿಜಯಪುರ ಮತ್ತು
Read More...

Bmtc: ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಬಿಎಂಟಿಸಿ…! ಸಪ್ಟೆಂಬರ್ ನಿಂದ ರಸ್ತೆಗಿಳಿಯಲಿದೆ ಎಲೆಕ್ಟ್ರಿಕಲ್ ಬಸ್….!!

ಕೊನೆಗೂ ತನ್ನ ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಬಿಎಂಟಿಸಿ ಯಶಸ್ವಿಯಾಗಿದ್ದು, ಮುಂದಿನ ತಿಂಗಳಿನಿಂದ ಸಿಲಿಕಾನ್ ಸಿಟಿಯಲ್ಲಿ ಎಲೆಕ್ಟ್ರಿಕಲ್ ಬಸ್ ಗಳು ಸಂಚಾರ ಆರಂಭಿಸಲಿವೆ. ಮೊದಲ ಹಂತದಲ್ಲಿ ಬಿಎಂಟಿಸಿ ನಗರದ ಕೆಲವೇ ಕೆಲವು ಪ್ರದೇಶದಲ್ಲಿ ಮಾತ್ರ ಎಲೆಕ್ಟ್ರಿಕಲ್ ಬಸ್
Read More...

BMTC: ರಾಜಧಾನಿಗೆ ಜನರಿಗೆ ಸಿಹಿಸುದ್ದಿ…! ಜೂನ್ 21 ರಿಂದ ರಸ್ತೆಗಿಳಿಯಲಿವೆ ಬಿಎಂಟಿಸಿ ಬಸ್…!!

ಬೆಂಗಳೂರು:  ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಪ್ರಭಾವ ತಗ್ಗುತ್ತಿದ್ದು,  ಅನ್ ಲಾಕ್ ಆರಂಭಗೊಂಡಿದೆ.  ಮೊದಲನೆ ಹಂತದಲ್ಲಿ ಕೆಲವು ವ್ಯವಸ್ಥೆಗಳನ್ನು ಅನ್ ಲಾಕ್ ಮಾಡಲಾಗಿದೆ. ಸತತವಾಗಿ ಕೊರೋನಾ ಕೇಸ್ ಗಳಲ್ಲಿ ಇಳಿಕೆಯಾಗಿರೋದರಿಂದ ಜೂನ್ 21 ರಿಂದ ಎರಡನೇ ಹಂತದ ಅನ್ ಲಾಕ್ ಆರಂಭವಾಗಲಿದ್ದು, ಬಸ್
Read More...

ಜೂನ್ 7 ರಿಂದ ಆರಂಭವಾಗಲಿದೆ ಬಿಎಂಟಿಸಿ ಸೇವೆ…! ಸೇವೆಗೆ ಹಾಜರಾಗಲು ನೌಕರರಿಗೆ ಸೂಚನೆ…!!

ಬೆಂಗಳೂರು: ಜೂನ್ 7 ರಂದು ರಾಜ್ಯದಲ್ಲಿ ಜಾರಿಯಾದ ಲಾಕ್ ಡೌನ್ ಮುಕ್ತಾಯಗೊಳ್ಳಲಿದ್ದು, ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸರ್ಕಾರ ಯಾವುದೇ ಸೂಕ್ತ ತೀರ್ಮಾನ ಕೈಗೊಂಡಿಲ್ಲ. ಈ ಮಧ್ಯೆ ಬಿಎಂಟಿಸಿ ಬಸ್ ಓಡಿಸಲು ಸರ್ಕಾರ ತೀರ್ಮಾನಿಸಿದಂತಿದ್ದು, ಸೇವೆಗ ಹಾಜರಾಗಲು ನೌಕರರಿಗೆ ಸೂಚಿಸಿದೆ.
Read More...

ನಿಮಗೂ ನಮ್ಮ ಕಷ್ಟ ಗೊತ್ತು ಹೋರಾಟಕ್ಕೆ ಕೈಜೋಡಿಸಿ…! ರಾಕಿಂಗ್ ಸ್ಟಾರ್ ಗೆ ಪತ್ರ ಬರೆದ ಸಾರಿಗೆ ನೌಕರರು…!!

ಶತಾಯ ಗತಾಯ ರಾಜ್ಯ ಸರ್ಕಾರವನ್ನು ಮಣಿಸಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು  ಮುಂದಾಗಿರುವ ಸಾರಿಗೆ ನೌಕರರು ಮುಷ್ಕರ ಆರಂಭಿಸಿ ವಾರವೇ ಕಳೆದಿದೆ. ಆದರೆ ಸರ್ಕಾರ ಮಾತ್ರ ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪು ಹಾಕಿಲ್ಲ. ಈ ಮಧ್ಯೆ ನಮ್ಮ ಕಷ್ಟ ನಿಮಗೂ ಗೊತ್ತು ನಮ್ಮನ್ನು ಬೆಂಬಲಿಸಿ ಎಂದು ಸಾರಿಗೆ
Read More...

ಸಾರಿಗೆ ಮುಷ್ಕರ….! 10 ಲಕ್ಷ ಪರಿಹಾರ ಕೋರಿ ಬಿಎಂಟಿಸಿ ಎಂಡಿ ಹಾಗೂ ಕೋಡಿಹಳ್ಳಿಗೆ ನೊಟೀಸ್ ರವಾನಿಸಿದ ವಿದ್ಯಾರ್ಥಿನಿ…!!

ನೀಕೊಡೆ ನಾ ಬಿಡೆ ಎಂಬ ಸ್ಥಿತಿಯಲ್ಲಿ ರಾಜ್ಯದ ಸಾರಿಗೆ ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರ ಆರಂಭಿಸಿದ್ದಾರೆ. ಆದರೆ ಸರ್ಕಾರ ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪು ಹಾಕಿಲ್ಲ.  ಈ ಮಧ್ಯೆ  ಸಾರಿಗೆ ಮುಷ್ಕರದಿಂದ ಸಂಕಷ್ಟಕ್ಕಿಡಾದ ವಿದ್ಯಾರ್ಥಿನಿಯೊಬ್ಬಳು ಬಿಎಂಟಿಸಿ ಎಂಡಿ ಹಾಗೂ
Read More...