Browsing Tag

colors kannada

Bigg Boss Kannada OTT : ಬಿಗ್​ಬಾಸ್​ ಕನ್ನಡ ಸೀಸನ್​ 9 ಅಲ್ಲ..ಸೀಸನ್​ 1 : ಆಗಸ್ಟ್​ 6ರಿಂದ ಶುರು ಒಟಿಟಿ ಶೋ

Bigg Boss Kannada OTT : ಬಿಗ್​ ಬಾಸ್​ ಕನ್ನಡ ರಿಯಾಲಿಟಿ ಶೋ ಯಾವಾಗ ಶುರುವಾಗುತ್ತೆ ಅಂತಾ ಕಾಯುತ್ತಿರೋ ಅನೇಕ ವೀಕ್ಷಕರು ನಮ್ಮಲ್ಲಿದ್ದಾರೆ. ಬಹುನಿರೀಕ್ಷಿತ ಬಿಗ್​ ಬಾಸ್​ ಕನ್ನಡ ಸೀಸನ್​ 9 ಇನ್ನೇನು ಶುರುವಾಗಲಿದೆ ಎಂಬ ಸುಳಿವುಗಳನ್ನು ಕಲರ್ಸ್​ ಕನ್ನಡ ಚಾನೆಲ್​ ನೀಡುತ್ತಲೇ ಬಂದಿದೆ.
Read More...

niveditha gowda : ಮಿಸೆಸ್​ ಇಂಡಿಯಾ ಸ್ಫರ್ಧೆಯಲ್ಲಿ ಸಾಧನೆ : ವಿಶೇಷ ಟೈಟಲ್​ ಮುಡಿಗೇರಿಸಿಕೊಂಡ ನಿವೇದಿತಾ ಗೌಡ

niveditha gowda : ನಿವೇದಿತಾ ಗೌಡ.. ಕಲರ್ಸ್ ಕನ್ನಡದ ಬಿಗ್​ ಬಾಸ್​ ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಈ ಚೆಲುವೆ ಬಳಿಕ ಹಿಂತಿರುಗಿ ನೋಡಲಿಲ್ಲ. ಕಲರ್ಸ್ ಕನ್ನಡದ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಈ ಮಾತಿನ ಮಲ್ಲಿ ಇದೀಗ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದ ಮೂಲಕ
Read More...

Big Boss: ಬಿಗ್ ಬಾಸ್ ಸೀಸನ್ 9ರ ಕುರಿತು ಕಿಚ್ಚ ಸುದೀಪ್ ಟ್ವೀಟ್; ಶೀಘ್ರದಲ್ಲೇ ಪ್ರೊಮೊ ಲಾಂಚ್

ಬಿಗ್ ಬಾಸ್(Big Boss) ಕನ್ನಡದ ತಯಾರಕರು ಕಾರ್ಯಕ್ರಮದ ಹೊಸ ಸೀಸನ್‌ಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಕುರಿತು ಹೋಸ್ಟ್ ಕಿಚ್ಚ ಸುದೀಪ್ (Kicha Sudeep) ಇತ್ತೀಚೆಗೆ ಟ್ವೀಟ್ ಮಾಡಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 9 ರ ಪ್ರೋಮೋವನ್ನು ಶೂಟ್ ಮಾಡಿದ್ದೇನೆ ಮತ್ತು ಅದು
Read More...

bigg boss kannada 9 : ಬಿಗ್​ ಬಾಸ್​ ಫ್ಯಾನ್ಸ್​ಗೆ ಇಲ್ಲಿದೆ ಗುಡ್​ ನ್ಯೂಸ್​ : ನಿರ್ಮಾಣ ಹಂತದಲ್ಲಿದೆ ‘ದೊಡ್ಮನೆ’

bigg boss kannada 9 : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ ಬಾಸ್​ ರಿಯಾಲಿಟಿ ಶೋಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಕೊರೊನಾ ಹಾಗೂ ಲಾಕ್​ಡೌನ್​ ಕಾರಣಗಳಿಂದಾಗಿ ಬಿಗ್​ ಬಾಸ್​ ಸೀಸನ್​ 8 ಕೊಂಚ ಅಡೆತಡೆಗಳ ಮೂಲಕವೇ ಅಂತ್ಯ ಕಂಡಿತ್ತು. ಇದಾದ ಬಳಿಕ ಬಿಗ್​ ಬಾಸ್​ ಮಿನಿ ಸೀಸನ್​
Read More...

Ginirama Serial : ಶಿವ – ಮಹತಿ ಲವ್​ ಕಹಾನಿಗೆ ಬಿಗ್​ ಟ್ವಿಸ್ಟ್​ : ನೇಹಾ ಎಂಟ್ರಿ ಬಳಿಕ ಮಹತಿ ಬಾಳಲ್ಲಿ…

Ginirama Serial : ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಹೊಂದಿರುವ ಗಿಣಿರಾಮ ಧಾರವಾಹಿ ತನ್ನ ಭಾಷಾ ಸೊಗಡಿನ ಕಾರಣದಿಂದಾಗಿಯೇ ಸಾಕಷ್ಟು ಪ್ರೇಕ್ಷಕರಿಗೆ ಇಷ್ಟವಾಗಿದೆ. ಶಿವರಾಮನ ಖಡಕ್​ ಲುಕ್​, ಮಹತಿಯ ಪ್ರಬುದ್ಧ ನಟನೆ ಈ ಧಾರವಾಹಿಯ ಪ್ಲಸ್​ ಪಾಯಿಂಟ್​. ಈ ಧಾರವಾಹಿಯಲ್ಲಿ ಆಗಾಗ ಬರುವ ಶಿವ ಹಾಗೂ
Read More...

kannadathi : ಈ ದಿನದಂದು ಕೊನೆಗಾಣಲಿದೆ ಕನ್ನಡತಿ ಧಾರವಾಹಿ : ಅಭಿಮಾನಿಗಳಿಗೆ ಭಾರೀ ನಿರಾಶೆ

kannadathi : ಕಲರ್ಸ್​ ಕನ್ನಡದ ಟಾಪ್​ ಧಾರವಾಹಿಗಳು ಅಂದರೆ ಅಲ್ಲಿ ಕೇಳಿ ಬರುವ ಹೆಸರುಗಳಲ್ಲಿ ಕನ್ನಡತಿ ಕೂಡ ಒಂದು. ಕನ್ನಡತಿ ಧಾರವಾಹಿಯು ವಿಶೇಷ ಕಾರಣಕ್ಕಾಗಿ ಅಭಿಮಾನಿಗಳನ್ನು ತನ್ನತ್ತ ಸಂಪಾದಿಸಿದೆ. ಈ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ರಂಜನಿ ರಾಘವನ್​​ ಸ್ಫುಟವಾಗಿ
Read More...

nannarasi radhe serial : ನನ್ನರಸಿ ರಾಧೆಯ ನಾಯಕಿ ಇಂಚರಾ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟೆರೆಸ್ಟಿಂಗ್​ ವಿಚಾರ…

nannarasi radhe serial : ಸಧ್ಯ ಕಿರುತೆರೆ ಲೋಕದಲ್ಲಿ ಸಾಲು ಸಾಲು ಹಿಟ್​ ಧಾರವಾಹಿಗಳು ಪ್ರಸಾರವಾಗುತ್ತಿದೆ. ಇದರಲ್ಲಿ ಒಂದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರವಾಹಿ. ಇಷ್ಟು ದಿನಗಳ ಕಾಲ ಅಗಸ್ತ್ಯನ ಅಮ್ಮನ ಹುಡುಕಾಟದ ಕತೆಯನ್ನು ತೋರಿಸುತ್ತಿದ್ದ ಈ
Read More...

dancing champion winner : ಡ್ಯಾನ್ಸಿಂಗ್​ ಚಾಂಪಿಯನ್​ ವಿಜೇತರಾಗಿ ಹೊರಹೊಮ್ಮಿದ ಕೆಜಿಎಫ್​ ಖ್ಯಾತಿಯ ಅನ್ಮೋಲ್​…

dancing champion winner : ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಡ್ಯಾನ್ಸಿಂಗ್​ ಚಾಂಪಿಯನ್​​ನ ಫಿನಾಲೆ ಕಾರ್ಯಕ್ರಮ ನಿನ್ನೆ ಪ್ರಸಾರವಾಗಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಈ ಸ್ಪರ್ಧೆಯಲ್ಲಿ ಜ್ಯೂನಿಯರ್​ ರಾಕಿ ಭಾಯ್​ ಖ್ಯಾತಿಯ ಅನ್ಮೋಲ್​ ಹಾಗೂ ಆದಿತ್ಯ ಟ್ರೋಫಿಯನ್ನು
Read More...

raja – rani : ಮತ್ತೆ ಶುರುವಾಗ್ತಿದೆ ರಾಜಾ-ರಾಣಿ ರಿಯಾಲಿಟಿ ಶೋ: ಸ್ಪರ್ಧಿಗಳು ಯಾರು, ಈ ಸೀಸನ್​ನ ವಿಶೇಷತೆಯೇನು…

raja - rani : ಎಂಟರ್​ಟೈನ್​ಮೆಂಟ್​ ಚಾನೆಲ್​ಗಳಲ್ಲಿ ಪ್ರಸಾರವಾಗುವ ಧಾರವಾಹಿಗಳು ಅಭಿಮಾನಿಗಳ ಮನಗೆಲ್ಲುವಲ್ಲಿ ಎಷ್ಟು ಯಶಸ್ವಿಯಾಗುತ್ತದೆಯೋ ಅದೇ ರೀತಿ ರಿಯಾಲಿಟಿ ಶೋಗಳಿಗೂ ಸಹ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇದರಲ್ಲಿ ಕಲರ್ಸ್​ ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಬಳಿಕ ಸಾಲು ಸಾಲು
Read More...

Meghana Raj : ಡ್ಯಾನ್ಸ್​ ರಿಯಾಲಿಟಿ ಶೋ ಜಡ್ಜ್​ ಆದ ನಟಿ ಮೇಘನಾ ರಾಜ್​​​

Meghana Raj :ಚಂದನವನದ ಚಂದದ ತಾರೆ ಮೇಘನಾ ರಾಜ್​ ತಮ್ಮ ಜೀವನದಲ್ಲಿ ಕಂಡ ಕಷ್ಟ ಹೇಳುವಂತದ್ದಲ್ಲ. ಗರ್ಭಿಣಿ ಇರುವಾಗಲೇ ಪತಿಯನ್ನು ಕಳೆದುಕೊಂಡು ಸಾಕಷ್ಟು ನೋವನ್ನು ನುಂಗಿದ್ದ ಮೇಘನಾ ಪುತ್ರ ರಾಯನ್​ಗೆ ಜನ್ಮ ನೀಡಿ ಸದ್ಯ ತಾಯ್ತನವನ್ನು ಎಂಜಾಯ್​ ಮಾಡುತ್ತಿದ್ದಾರೆ. ರಾಯನ್​ ಜನನದ ಬಳಿಕ
Read More...