Browsing Tag

complaint

Rakhi Sawant : ಮಾಜಿ ಪತಿ ರಿತೇಶ್​​ ನನಗೆ ತೊಂದರೆ ಕೊಡುತ್ತಿದ್ದಾನೆಂದು ಗಳಗಳನೇ ಅತ್ತ ರಾಖಿ ಸಾವಂತ್​

ಮಹಾರಾಷ್ಟ್ರ :Rakhi Sawant : ರಾಖಿ ಸಾವಂತ್​​​ ತಮ್ಮ ವೃತ್ತಿ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಹೊಸ ಬಾಯ್​ಫ್ರೆಂಡ್​ ಆದಿಲ್​ ಖಾನ್​​ ಜೊತೆಯಲ್ಲಿ ಎಲ್ಲೆಡೆ ಸುತ್ತುತ್ತಿರುವ ರಾಖಿ ಸಾವಂತ್​ ತಮ್ಮ ಮಾಜಿ ಪತಿ ಮಾಡಿದ ಕೆಲಸವೊಂದನ್ನು
Read More...

By Two Love ಸಿನಿಮಾ ಹೀರೋ ಅಭಿಮಾನಿ ಮೇಲೆ ಹಲ್ಲೆ: ನಟ ಧನ್ವೀರ್ ಮೇಲೆ FIR

ಸೆಲೆಬ್ರೆಟಿಗಳು ಅಭಿಮಾನಿಗಳ ಜೊತೆ ಒರಟಾಗಿ ವರ್ತಿಸೋದು ಇದೇ ಮೊದಲಲ್ಲ. ಈಗ ಈ ಸಾಲಿಗೆ ಸ್ಯಾಂಡಲ್ ವುಡ್ ನವನಟ ಧನ್ವೀರ್ (Actor Dhanveer) ಹೊಸ ಸೇರ್ಪಡೆ. ತಮ್ಮ ಎರಡನೇ ಬೈ ಟೂ ಲವ್‌ (By Two Love) ಸಿನಿಮಾ ರಿಲೀಸ್ ವೇಳೆಯೇ ನಟ ಧನ್ವೀರ್ ಅಭಿಮಾನಿ ಮೇಲೆ ಹಲ್ಲೆ ಮಾಡಿ ಸುದ್ದಿಯಾಗಿದ್ದಾರೆ.
Read More...

Vijay: ನನ್ನ ಹೆಸರು ಬಳಸಲು‌ನಿರ್ಬಂಧ ಹೇರಿ: ತಂದೆ-ತಾಯಿ ವಿರುದ್ಧವೇ ನ್ಯಾಯಾಲಯದ ಮೊರೆ ಹೋದ ನಟ

ತಮಿಳಿನ ಸೂಪರ್ ಸ್ಟಾರ್ ವಿಜಯ್ ತಂದೆ ತಾಯಿ ವಿರುದ್ಧವೇ ತಿರುಗಿ ಬಿದ್ದಿದ್ದು, ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪೋಷಕರು ಹಾಗೂ ೧೭ ಜನರ ವಿರುದ್ಧ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತನ್ನ ಹೆಸರು ಬಳಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.ನನ್ನ
Read More...

Shilpa Shetty : ಮುಗಿಯುತ್ತಲೇ ಇಲ್ಲ ಸಂಕಷ್ಟಗಳ ಸರಣಿ: ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ಮೇಲೆ ಮತ್ತೊಂದು ವಂಚನೆ…

ದೆಹಲಿ: ಈಗಾಗಲೇ ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಮಾರಾಟದ ಆರೋಪದಡಿ  ಜೈಲು ಸೇರಿರುವ ರಾಜ್ ಕುಂದ್ರಾ ಹಾಗೂ ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.  ದೆಹಲಿ ಮೂಲದ ಉದ್ಯಮಿಯೊಬ್ಬರು ರಾಜ್ ಕುಂದ್ರಾ ಹಾಗೂ ಶಿಲ್ಪಾ ವಿರುದ್ಧ ವಂಚನೆ ಪ್ರಕರಣ ದಾಖಲಿಸುವಂತೆ ಕೋರಿ ನ್ಯಾಯಾಲಯದ
Read More...

ದರ್ಶನ್-ಇಂದ್ರಜಿತ್ ಪ್ರಕರಣದಲ್ಲಿ ಟ್ವಿಸ್ಟ್….! ಇಂದ್ರಜಿತ್ ವಿರುದ್ಧ ದೂರು ದಾಖಲಿಸಿದ ಸಾಮಾಜಿಕ ಕಾರ್ಯಕರ್ತ…!!

ಬೆಂಗಳೂರು: ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ನಡುವಿನ ವಾದ-ವಿವಾದ ತಣ್ಣಗಾಗುವ ಮುನ್ನ ಪ್ರಕರಣಕ್ಕೆ  ಟ್ವಿಸ್ಟ್ ಸಿಕ್ಕಿದೆ. ಇಂದ್ರಜಿತ್ ವಿರುದ್ಧ ಜಾತಿಗಳ ನಡುವೆ ಸಾಮರಸ್ಯ ಕದಡುವ ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬಹ್ರಾಂ ಗೃಹ
Read More...

B. S. Yediyurappa: ಮನಿ ಲ್ಯಾಂಡ್ರಿಂಗ್ ಆರೋಪ….! ನಾಯಕತ್ವ ಬದಲಾವಣೆ ಸಂಕಷ್ಟದಲ್ಲಿರೋ ಸಿಎಂಗೆ ಕಾದಿದೆ ಇಡಿ ಕಾಟ…!!

ಸಿಎಂ ಬಿಎಸ್ವೈ ತಲೆ ಮೇಲೆ ನಾಯಕತ್ವ ಬದಲಾವಣೆ ತೂಗುಗತ್ತಿ ತೂಗುತ್ತಿರುವಾಗಲೇ ಮನಿಲ್ಯಾಂಡ್ರಿಂಗ್ ಪ್ರಕರಣ ಉರುಳಾಗಿ ಪರಿಣಮಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಸಿಎಂ ಬಿಎಸ್ವೈ ಹಾಗೂ ಕುಟುಂಬದ ಸದಸ್ಯರ ವಿರುದ್ಧ ನವದೆಹಲಿಯ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಕೆಯಾಗಿದೆ.
Read More...

ಮತ್ತೊಮ್ಮೆ ಸಂಕಷ್ಟಕ್ಕಿಡಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ..! ವಕೀಲರ ಮೂಲಕ ದೂರು ಸಲ್ಲಿಸಿದ ಸಂತ್ರಸ್ಥ ಯುವತಿ…!!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿಪ್ರಕರಣ ಮತ್ತಷ್ಟು ಜಟಿಲವಾಗುತ್ತ ಸಾಗುತ್ತಿದ್ದು, ಸಂತ್ರಸ್ಥೆ ಎನ್ನಲಾದ ಯುವತಿ ವಕೀಲರ ಮೂಲಕ ಭದ್ರತೆ ಕೋರಿ ನಗರ ಪೊಲೀಸ್ ಆಯುಕ್ತರಿಗೆ ದೂರು ಹಾಗೂ ಮನವಿ ಸಲ್ಲಿಸಿದ್ದಾರೆ. ಯುವತಿಗೆ ಹಾಗೂ ಅವರ ಕುಟುಂಬಕ್ಕೆ ಜೀವಬೆದರಿಕೆ ಎಂದು
Read More...