ಭಾರತ vs ಬಾಂಗ್ಲಾದೇಶ ಪಂದ್ಯಕ್ಕಿದೆಯಾ ಮಳೆಯ ಭೀತಿ ? ಏನು ಹೇಳುತ್ತೆ ಹವಾಮಾನ ವರದಿ
ಪುಣೆ : ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ಪಂದ್ಯಕ್ಕಾಗಿ ಭಾರತೀಯರು ಕಾದು ಕುಳಿತಿದಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ತಂಡ ಬಾಂಗ್ಲಾದೇಶದ ವಿರುದ್ದ ಸೇಡು ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ನಾಲ್ಕನೇ ಪಂದ್ಯವನ್ನೂ ಗೆಲ್ಲಲಿ…
Read More...
Read More...