Browsing Tag

mysore

Mysore golden gift : ಪ್ರಧಾನಿ ನರೇಂದ್ರ ಮೋದಿ ಕೈಗೆ ಮೈಸೂರು ಚಿನ್ನ: ಸಿದ್ಧವಾಗಿದೆ ಸ್ವರ್ಣಲೇಪಿತ ಸ್ಪೆಶಲ್ ಗಿಫ್ಟ್

ಕೊರೋನಾದಿಂದ ಸ್ತಬ್ಧಗೊಂಡಿದ್ದ ಜಗತ್ತು ಮತ್ತೇ ಚಲನಾಶೀಲವಾಗುತ್ತಿದೆ. ಹೀಗಾಗಿ ಎಲ್ಲೆಡೆ ಸಾಮಾಜಿಕ, ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಕೊರೋನಾ ಅಲೆಯ ಪ್ರಭಾವ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಬಹು ವರ್ಷಗಳ ಬಳಿಕ ರಾಜ್ಯ ಭೇಟಿಗೆ
Read More...

congress doing fake allegations : ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್​ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ…

ಮೈಸೂರು : congress doing fake allegations :ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಹಾಗೂ ಕಮಿಷನ್​ ದಂಧೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕರ ಆರೋಪಗಳ ಸುರಿಮಳೆಗಳ ವಿರುದ್ಧ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಈ ವಿಚಾರವಾಗಿ ಮೈಸೂರಿನಲ್ಲಿ
Read More...

shivaraj kumar :ನಟ ಶಿವಣ್ಣ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಆಸ್ಪತ್ರೆಗೆ ವಿಸಿಟ್​

ಮೈಸೂರು :shivaraj kumar : ಸ್ಯಾಂಡಲ್​​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ. ಮೈ ಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಣ್ಣರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಣ್ಣ ಅನಾರೋಗ್ಯದ
Read More...

Rohini Sindhuri : ರೋಹಿಣಿ ಸಿಂಧೂರಿಗೆ ಮುಳುವಾದ ಬಟ್ಟೆ ಬ್ಯಾಗ್ ಹಗರಣ : ತನಿಖೆ ಸರ್ಕಾರದ ಆದೇಶ

ಬೆಂಗಳೂರು : ಹಲವು ವಿವಾದಗಳಿಗೆ ಗುರಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಕೇಳಿಬಂದಿದ್ದ ಬಟ್ಟೆ ಬ್ಯಾಗ್ ಖರೀದಿ ಹಗರಣ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಶಾಸಕ
Read More...

Lady Robot Supplier : ಮೈಸೂರಿನ ಹೊಟೇಲ್ ನಲ್ಲಿ ಸುಂದರಿ ಸಪ್ಲೇಯರ್ರ್ರೋ‌ ; ರೋಬೋ ಸುಂದರಿ ನೋಡೋಕೆ ಬರ್ತಿದ್ದಾರೆ…

ಮೈಸೂರು : ನಾವು ಹೊಟೆಲ್ ಹೋಗಿ ಪುಡ್ ಆರ್ಡರ್ ಮಾಡಿದ್ರೆ ಹೋಟೆಲ್ ನ ಸಪ್ಲೇಯರ್ ಗಳು ಆಹಾರ ತಂದು ಕೊಡೋದು ಸಾಮಾನ್ಯ. ಆದ್ರೆ ಈ ಹೋಟೇಲ್ ಹೋಗಿ ಪುಡ್ ಆರ್ಡರ್ ಮಾಡಿದರೆ ಮೈಸೂರು ರೇಶ್ಮೇ ಸೀರೆ ಉಟ್ಟುಕೊಂಡ ಸುಂದರಿ ಒಬ್ಬಳು ನಿಮಗೆ ಪುಡ್ ತಂದು ಕೊಡ್ತಾಳೆ. ಅವರು ಅಂತಿಂಥ ಸುಂದರಿಯಲ್ಲ (Lady Robot
Read More...

Job Alert 2022: ತಾಳೆಗರಿ ಓಲೆಗಳ ಸಂರಕ್ಷಣೆ, ಛಾಯಾ ಡಿಜಿಟಲೀಕರಣ, ಗ್ರಂಥಸೂಚಿ ಕೆಲಸಕ್ಕೆ ಮೈಸೂರಿನಲ್ಲಿ ಇದೆ…

ಮೈಸೂರಿನಲ್ಲಿ ತಾಳೆಗರಿ ಓಲೆಗಳ ಸಂರಕ್ಷಣೆ, ಛಾಯಾ ಡಿಜಿಟಲೀಕರಣ, ಗ್ರಂಥಸೂಚಿ ಕೆಲಸ ಮಾಡಲು ಜನ (Job Alert 2022) ಬೇಕಾಗಿದ್ದಾರೆ. ಮೈಸೂರಿನಲ್ಲಿ ಒಂದು - ಒಂದೂವರೆ ವರ್ಷದ ತಾಳೆಗರಿ ಸಂರಕ್ಷಣೆಗೆ ಅರ್ಹ ಅಭ್ಯರ್ಥಿಗಳಿಂದ ಉತ್ತಮ ಉದ್ಯೋಗಾವಕಾಶಕ್ಕೆ (Job Alert In Mysuru) 2022 ಅರ್ಜಿ
Read More...

Heavy Rain : ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ, KRS ಡ್ಯಾಂ ಸಂಪೂರ್ಣ ಭರ್ತಿ

ಮೈಸೂರು : ಅರಮನೆ ನಗರಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ (Heavy Rain) ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ನಂದಿ ಮಾರ್ಗದ ರಸ್ತೆಯುದ್ದಕ್ಕೂ ಭೂ ಕುಸಿತ ಉಂಟಾಗುತ್ತಿದ್ದು, ರಸ್ತೆಗಳು ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಇನ್ನೊಂದೆಡೆಯಲ್ಲಿ ಕೆಆರ್‌ಎಸ್‌
Read More...

Shankaracharya : ಮೈಸೂರಿನಿಂದ ಕೇದಾರನಾಥ ದವರೆಗೆ : ಶಂಕರಾಚಾರ್ಯ ಪ್ರತಿಮೆ ಹಿಂದಿದೆ ಕನ್ನಡಿಗನ ಶ್ರಮ

ಕೇದಾರನಾಥದಲ್ಲಿ ಪ್ರಧಾನಿ ಮೋದಿ ಶಂಕರಾಚಾರ್ಯ ಪ್ರತಿಮೆ ಸ್ಥಾಪಿಸಿದ್ದು ಆಸ್ತಿಕರ ಸಂಭ್ರಮಕ್ಕೆ ಕಾರಣವಾಗಿದೆ. ಈ ಸುಂದರ ಪ್ರತಿಮೆ ಹಿಂದೆ ಕನ್ನಡಿಗನ ಶ್ರಮವಿದ್ದು ಮೈಸೂರಿನ ಶಿಲ್ಪಿ ಅರುಣ ಆಚಾರ್ಯ ಶಂಕರಾಚಾರ್ಯ ಮೂರ್ತಿ ರೂವಾರಿ. ಮೈಸೂರಿನ ಶಿಲ್ಪಿ ಅರುಣ ಯೋಗರಾಜ ಆಚಾರ್ಯ 12 ಅಡಿ ಎತ್ತರದ
Read More...

ಮೈಸೂರಲ್ಲಿ ದಸರಾ ಸಂಭ್ರಮ : ಅರಮನೆಯಲ್ಲಿ ಅಂಬಾರಿಯಷ್ಟೇ ಅಲ್ಲಾ ಇನ್ನೂ ಇದೆ ಹಲವು ವಿಶೇಷತೆ

ಮೈಸೂರು ಅರಮನೆ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ. ಮೈಸೂರಿನ ಭವ್ಯತೆ ಮತ್ತು ರಾಜ ಪರಂಪರೆಯ ಸಂಕೇತ. ಮೈಸೂರು ಅರಮನೆಯನ್ನು 14 ನೇ ಶತಮಾನದ ಆರಂಭದಲ್ಲಿ ಒಡೆಯರ್ ರಾಜಮನೆತನ ಆಳ್ವಿಕೆಯಲ್ಲಿ ಕಟ್ಟಿಸಲಾಯಿತು. ಮೂಲ ಅರಮನೆಯನ್ನು ಮರದಿಂದ ನಿರ್ಮಿಸಲಾಗಿತ್ತು. ಒಮ್ಮೆ ಸಿಡಿಲು ಬಡಿದಾಗ
Read More...

ಮೈಸೂರು ಕೋರ್ಟ್‌ ನಲ್ಲಿ ಬಾಂಬ್ ಬ್ಲಾಸ್ಟ್ ಕೇಸ್ : NIA ಕೋರ್ಟ್‌ನಿಂದ ಮಹತ್ವದ ತೀರ್ಪು : 3 ಆರೋಪಿಗಳಿಗೆ ಶಿಕ್ಷೆ ಪ್ರಕಟ

ಮೈಸೂರು : ಮೈಸೂರು ನ್ಯಾಯಾಲಯದ ಆವರಣದಲ್ಲಿ ನಡೆದಿದ್ದ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ಸಿವಿಲ್ ಎನ್ಐಎ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಮೂವರು ಉಗ್ರರು ಆರೋಪಿಗಳು ತಪ್ಪಿತಸ್ಥರು ತೀರ್ಪು ನೀಡಿದ್ದು, ಸೋಮವಾರ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗುವ
Read More...