Browsing Tag

Puneeth Raj kumar

Puneeth Raj Kumar Statue : ತಂದೆಯ ಪಕ್ಕ ಪುತ್ರ ಅಮರ: ಬಿಬಿಎಂಪಿ ಆವರಣದಲ್ಲಿ ಪುನೀತ್ ಪುತ್ಥಳಿ ನಿರ್ಮಾಣಕ್ಕೆ…

ಬೆಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಡಾ.ರಾಜ್ ಪುತ್ಥಳಿ ಕನ್ನಡಿಗರ ಹೆಮ್ಮೆಯ ದ್ಯೋತಕವಾಗಿ ನಿಂತಿದೆ. ಇದೇ ಪುತ್ಥಳಿಯ ಪಕ್ಕದಲ್ಲಿ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ಥಳಿ ( Puneeth Raj Kumar Statue) ಕೂಡ ನಿರ್ಮಾಣವಾಗಲಿದ್ದು, ಇನ್ನೇನು ಪ್ರತಿಮೆಗೆ ಅಂತಿಮ ಸ್ಪರ್ಶ
Read More...

Puneeth – Bommai : ಸಾವಿಗೂ ಎರಡು ದಿನ ಮೊದಲು ಸಿಎಂಗೆ ಅಪ್ಪು ಕಾಲ್ : ಕರೆ ಮಾಡಿ ಕೇಳಿದ್ದೇನು ಗೊತ್ತಾ?

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ತಿಂಗಳಾಗುತ್ತ ಬಂದಿದ್ದರೂ ಇನ್ನೂ ಅಪ್ಪು ನೆನಪು, ಕನವರಿಗೆ ಕೊಂಚವೂ ಕಡಿಮೆಯಾಗಿಲ್ಲ. ಈ ಮಧ್ಯೆ ಮದಗಜ ಟ್ರೇಲರ್ ಲಾಂಚ್ ವೇಳೆ ಸಿಎಂ ಬೊಮ್ಮಾಯಿ ಪುನೀತ್ ತಮ್ಮಬಳಿ ಸಾವಿಗೂ ಎರಡು ದಿನ ಏನು ಮಾತಾಡಿದ್ದರೂ ಅನ್ನೋ ಇಂಟ್ರಸ್ಟಿಂಗ್
Read More...

Puneeth Eye : ಸಾವಿನಲ್ಲೂ ಸಾರ್ಥಕತೆ : 10 ಅಂಧರ ಬಾಳಿಗೆ ಬೆಳಕಾಗಲಿದೆ ಅಪ್ಪು ಕಣ್ಣು

ಕನ್ನಡದ ಪವರ್ ಸ್ಟಾರ್, ದೊಡ್ಮನೆಯ ಯುವರತ್ನ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಎರಡು ವಾರಗಳೇ ಕಳೆದಿವೆ.ಆದರೂ ಸಂತಾಪ ನಿಂತಿಲ್ಲ. ಈ ಮಧ್ಯೆ ಸಾವಿನಲ್ಲೂ ಪುನೀತ್ ಇತರರಿಗೆ ಮಾದರಿಯಾಗಿದ್ದು ಪುನೀತ್ ಪವರ್ ಫುಲ್ ಕಣ್ಣು (Puneeth Eye) ಈಗ 10 ಅಂಧರ ಬಾಳು ಬೆಳಗಲಿದೆ. ಡಾ.ರಾಜ್ ಕುಮಾರ್
Read More...

Puneeth Rajkumar : ಪುನೀತ್ ರಾಜ್‌ ಕುಮಾರ್‌ ನಮನಕ್ಕೆ ಚಲನಚಿತ್ರಮಂಡಳಿ ಸಜ್ಜು: ಇಲ್ಲಿದೆ ಕಾರ್ಯಕ್ರಮದ ರೂಪುರೇಷೆ

ಸ್ಯಾಂಡಲ್ ವುಡ್ ನ ಯುವರಾಜ್ ನಂತಿದ್ದ ಪವರ್ ಸ್ಟಾರ್ ನನ್ನು ಕಳೆದುಕೊಂಡ ಚಂದನವನ ಬರಿದಾಗಿದೆ. ಅಗಲಿದ ಅಪ್ಪುಗೆ ಗೌರವ ಸಲ್ಲಿಸಲು ಕನ್ನಡ ಚಿತ್ರೋದ್ಯಮ ಪುನೀತ್ (Puneeth Rajkumar) ನಮನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಂದು ಚಿತ್ರರಂಗವೇ ಯುವರತ್ನನಿಗೆ ನಮಿಸಲಿದೆ. ನಗರದಲ್ಲಿ ಸುದ್ದಿಗೋಷ್ಠಿ
Read More...

Bhajarangi- 2 :ಅಪ್ಪು ಅಗಲಿಕೆ ನೋವಿನಲ್ಲೂ ಸಿನಿತಂಡದ ಸಂಕಷ್ಟಕ್ಕೆ ಮಿಡಿದ ಶಿವರಾಜ್‌ ಕುಮಾರ್‌

ಕೊರೋನಾದಿಂದ ತತ್ತರಿಸಿದ್ದ ಸ್ಯಾಂಡಲ್ ವುಡ್ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿತ್ತು. ಅಷ್ಟೇ ಅಲ್ಲ ಚಂದನವನದಲ್ಲಿ ಭಜರಂಗಿ 2 ಅಬ್ಬರವೂ ಆರಂಭವಾಗಿತ್ತು. ಆದರೆ ದಿಢೀರ್ ಎರಗಿದ ಪುನೀತ್ (Puneeth Raj kumar) ಸಾವಿನ ಸಂಕಟ ಎಲ್ಲವನ್ನು ಕಿತ್ತುಕೊಂಡಿದೆ. ಆದರೆ ಕೊನೆಗೂ ಸಹೋದರನ ಸಾವಿನ ದುಃಖವನ್ನು
Read More...

Puneeth Rajkumar : ಪುನೀತ್‌ ನೆನೆದು ಬಾವುಕರಾದ ಆಶಿಕಾ : ಜೊತೆಯಾಗಿ ನಟಿಸೋ ಕನಸು ನನಸಾಗಲಿಲ್ಲ

ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಹೆಸರು ಕೇಳಿದ್ರೆ ಸಾಕು ಎಂತವರೂ ಕಣ್ಣೀರು ಹಾಕ್ತಾರೆ. ಅದ್ರಲ್ಲೂ ಚಿತ್ರರಂಗ ಪುನೀತ್‌ ರಾಜ್‌ ಕುಮಾರ್‌ (Puneeth Rajkumar) ಅವರನ್ನು ಕಳೆದುಕೊಂಡ ನೋವಿನಿಂದ ಇನ್ನೂ ಹೊರಬಂದಿಲ್ಲ. ಇದೀಗ ಚಂದನವನದ ನಟಿ ಆಶಿಕಾ ರಂಗನಾಥ್‌ (Ashika Ranganth) ಕೂಡ ಅಪ್ಪು
Read More...

Puneeth Rajkumar : ಮತ್ತೊಮ್ಮೆ ತೆರೆಗೆ ಬರಲಿ ಯುವರತ್ನ: ಪವರ್ ಸ್ಟಾರ್ ಅಭಿಮಾನಿಗಳ ಭಾವುಕ ಬೇಡಿಕೆ

ದೊಡ್ಮನೆ ಹುಡುಗ, ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅಕಾಲಿಕ ನಿಧನ ಅಭಿಮಾನಿಗಳ ಕಣ್ಣೀರಿಗೆ ಕಾರಣವಾಗಿದೆ. ಅಪ್ಪು ಕಳೆದುಕೊಂಡಿರುವ ಫ್ಯಾನ್ಸ್ ಪುನೀತ್ ಅಭಿನಯದ ಕೊನೆಯ ಚಿತ್ರ ಯುವರತ್ನ(yuvarathnaa) ಸಿನಿಮಾವನ್ನು ಮತ್ತೊಮ್ಮೆ ರಿಲೀಸ್ ಮಾಡುವಂತೆ ಮನವಿ
Read More...

ಅಪ್ಪುಗೆ ಪದ್ಮಶ್ರೀ ಅಭಿಯಾನ : ಸಹೋದರ ಶಿವಣ್ಣ ಹೇಳಿದ್ದೇನು ಗೊತ್ತಾ?

ನಟ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ 11 ದಿನ ಕಳೆದಿದೆ. ಈ ಮಧ್ಯೆ ಪುನೀತ್ ಸಾಮಾಜಿಕ ಹಾಗೂ ಕಲಾ ಸೇವೆ ಪರಿಗಣಿಸಿ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಆಗ್ರಹ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ. ಹಲವಾರು ಸೆಲೆಬ್ರೆಟಿಗಳು ಹಾಗೂ ಅಪ್ಪು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ
Read More...

Ashwini Puneethrajkumar : ಸರ್ಕಾರದ ಸಹಕಾರಕ್ಕೆ ಧನ್ಯವಾದ: ಜಿಲ್ಲಾಧಿಕಾರಿಗಳಿಗೆ ಪುನೀತ್ ಪತ್ನಿ ಅಶ್ವಿನಿ ಪತ್ರ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ನಿಧನವಾಗಿ 10 ದಿನಗಳೇ ಸಂದಿವೆ. ಆದರೂ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಆಪ್ತರ ಕಣ್ಣೀರು ಬತ್ತಿಲ್ಲ. ಈ ಮಧ್ಯೆ ಪುನೀತ್ ಅಂತ್ಯಸಂಸ್ಕಾರದ ವೇಳೆ ಸರ್ಕಾರದ ಸಹಕಾರಕ್ಕೆ ಅಶ್ವಿನಿ ಪುನೀತ್ ಧನ್ಯವಾದ ಅರ್ಪಿಸಿದ್ದಾರೆ. ಪತಿಯ ಅಗಲಿಕೆ, ಕುಟುಂಬಸ್ಥರ
Read More...

ಪುನೀತ್‌ ರಾಜ್‌ ಕುಮಾರ್‌ 11 ನೇ ದಿನದ ಕಾರ್ಯಕ್ಕೆ ಸಿದ್ಧತೆ : ನ.9 ರಂದು ಅಭಿಮಾನಿಗಳಿಗೆ ಅನ್ನದಾನ

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿರನಿದ್ರೆಗೆ ಜಾರಿ 8 ದಿನ ಕಳೆದಿದೆ. ಅಭಿಮಾನಿಗಳ ಹುಚ್ಚು ಅಭಿಮಾನ,ಆತ್ಮಹತ್ಯೆ ಎಲ್ಲವೂ ಸಾಗುತ್ತಲೇ ಇದೆ. ಈ ಮಧ್ಯೆ ಪುನೀತ್ ಕುಟುಂಬ 11 ದಿನದ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದು, ಪುನೀತ್ ಆತ್ಮಕ್ಕೆ ಶಾಂತಿಕೋರಿ ಅಭಿಮಾನಿಗಳಿಗೆ ತಿಥಿ
Read More...