Browsing Tag

royal challengers bangalore

Mohammad Siraj : ಐಪಿಎಲ್‌ನಲ್ಲಿ ಸಿರಾಜ್ ಬೆಂಕಿ ಬೌಲಿಂಗ್, ಟ್ರೋಲ್ ಆಗಿದ್ದ ಆಟಗಾರ ಈಗ ಖತರ್ನಾಕ್ ಬೌಲರ್

ಬೆಂಗಳೂರು : ಕೆಲ ವರ್ಷಗಳ ಹಿಂದೆ ಐಪಿಎಲ್’ನಲ್ಲಿ ತಮ್ಮ ಲಯವಿಲ್ಲದ ಬೌಲಿಂಗ್’ನಿಂದ ಟ್ರೋಲ್ ಆಗಿದ್ದ ಆರ್’ಸಿಬಿ ವೇಗಿ ಮೊಹಮ್ಮದ್ ಸಿರಾಜ್ (Mohammad Siraj) ಈಗ ಐಪಿಎಲ್ ಅಂಗಣದ ಖತರ್ನಾಕ್ ಬೌಲರ್. 29 ವರ್ಷದ ಬಲಗೈ ವೇಗಿ ಮೊಹಮ್ಮದ್ ಸಿರಾಜ್ ಪ್ರಸಕ್ತ ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್
Read More...

Kohli RCB love : ಕಿಂಗ್ ಕೊಹ್ಲಿ ಗಾಳ ಹಾಕಿತ್ತು ಆ ಫ್ರಾಂಚೈಸಿ, No ಅಂದಿದ್ದರು ವಿರಾಟ್, ಕೊಹ್ಲಿಗೆ ಆರ್‌ಸಿಬಿ…

ಬೆಂಗಳೂರು : ಸತತ 16 ವರ್ಷಗಳಿಂದ ಐಪಿಎಲ್’ನಲ್ಲಿ ಒಂದೇ ತಂಡದ ಪರ ಆಡುತ್ತಿರುವ ಆಟಗಾರ ಯಾರಾದ್ರೂ ಇದ್ರೆ ಅದು “ಕಿಂಗ್” ಖ್ಯಾತಿಯ (Kohli RCB love) ವಿರಾಟ್ ಕೊಹ್ಲಿ (Virat Kohli) ಮಾತ್ರ. ಐಪಿಎಲ್’ಗೆ ಪದಾರ್ಪಣೆ ಮಾಡಿದ ದಿನದಿಂದ ಇವತ್ತಿನವರೆಗೂ ಕಿಂಗ್ ಕೊಹ್ಲಿ ರಾಯಲ್ ಚಾಲೆಂಜರ್ಸ್
Read More...

RCB Vs CSK: ಚಿನ್ನಸ್ವಾಮಿಯಲ್ಲಿ ಧೋನಿ ಹವಾ, ಈ ಸಲ ಕಪ್ ನಮ್ದೇ ಅಂದ ಸಿಎಸ್‌ಕೆ; ಹಳದಿ+ಕೆಂಪು= ಇಂಡಿಯಾ ಅಂದ್ರು ಕಿಂಗ್…

ಬೆಂಗಳೂರು: (RCB Vs CSK) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳ ನಡುವಿನ ಪಂದ್ಯ ಕ್ರಿಕೆಟ್ ಪ್ರಿಯರ ಪಾಲಿಗೆ ಹಬ್ಬ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದು ಮತ್ತೊಮ್ಮೆ ಸಾಬೀತಾಯ್ತು. ಸೋಮವಾರ
Read More...

Dhoni Vs Kohli : ಇಂದು ತಲಾ Vs ಕಿಂಗ್ ಮುಖಾಮುಖಿ, ಚಿನ್ನಸ್ನಾಮಿಯಲ್ಲಿ ಹೇಗಿದೆ ಗೊತ್ತಾ ದಿಗ್ಗಜ ಬ್ಯಾಟಿಂಗ್…

ಬೆಂಗಳೂರು : ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದು ಐಪಿಎಲ್ ಅಖಾಡದ ಅತೀ ರೋಚಕ ಪಂದ್ಯ. ಕ್ರಿಕೆಟ್ ದಿಗ್ಗಜರಾದ ತಲಾ ಮತ್ತು ಕಿಂಗ್ (Dhoni Vs Kohli ) ಮುಖಾಮುಖಿಯನ್ನು ಇಡೀ ಜಗತ್ತೇ ಎದುರು ನೋಡುತ್ತಿದೆ. “ತಲಾ” ಅಂದ್ರೆ ಎಂ.ಎಸ್ ಧೋನಿ, “ಕಿಂಗ್” ಅಂದ್ರೆ ವಿರಾಟ್ ಕೊಹ್ಲಿ . ಈ
Read More...

Vyshak Vijaykumar : ಡ್ರೀಮ್ ಡೆಬ್ಯೂ ಮಾಡಿದ RCB ಸ್ಟಾರ್ ವೈಶಾಖ್’ಗೆ ಸಿಕ್ತು ಅಮ್ಮನ ಸಿಹಿ ಮುತ್ತು

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪದಾರ್ಪಣೆ ಮಾಡಿ (Royal Challengers Bangalore) ಆಡಿದ ಚೊಚ್ಚಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿಗೆ ಗೆಲುವು ತಂದು ಕೊಟ್ಟ ಕನ್ನಡಿಗ ವೈಶಾಖ್ ವಿಜಯ್ ಕುಮಾರ್ (Vyshak
Read More...

Vyshak Vijaykumar : ಆರ್‌ಸಿಬಿ ಪರ ಪಾದಾರ್ಪಣೆಯ ಪಂದ್ಯದಲ್ಲಿ ಕನ್ನಡಿಗನ ಬೆಂಕಿ ಬೌಲಿಂಗ್, ಯಾರು ಈ ವೈಶಾಖ್..?

ಬೆಂಗಳೂರು: ಸತತ ಎರಡು ಸೋಲುಗಳಿಂದ ಬಳಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಐಪಿಎಲ್-2023 (IPL 2023) ಟೂರ್ನಿಯಲ್ಲಿ ಗೆಲುವಿನ ಹಾದಿಗೆ ಮರಳಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್
Read More...

Dinesh Karthik Duckout : ಐಪಿಎಲ್‌ನಲ್ಲಿ ಅತೀ ಹೆಚ್ಚು ಡಕೌಟ್, ದಾಖಲೆ ಬರೆದ ಡಿಕೆ ಸಾಹೇಬ

ಬೆಂಗಳೂರು : ಕಳೆದ ಬಾರಿಯ ಐಪಿಎಲ್’ನಲ್ಲಿ ಆರ್’ಸಿಬಿಗೆ ಮ್ಯಾಚ್ ಫಿನಿಷರ್ ಆಗಿದ್ದ ಆಟಗಾರ. ಆರ್’ಸಿಬಿ ಪರ ಮಿಂಚಿ ಟೀಮ್ ಇಂಡಿಯಾಗೂ ಕಂಬ್ಯಾಕ್ ಮಾಡಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಟಾರ್. ಆದ್ರೆ ಈ ಬಾರಿಯ ಐಪಿಎಲ್’ನಲ್ಲಿ ಆತನದ್ದು ದಯನೀಯ ಆಟ. ಇದು ರಾಯಲ್ ಚಾಲೆಂಜರ್ಸ್
Read More...

Chris Gayle Appu Boss : ಜಗತ್ತಿಗೆ ಇಬ್ಬರೇ ಬಾಸ್, ಒಬ್ಬ ಯೂನಿವರ್ಸ್ ಬಾಸ್, ಮತ್ತೊಬ್ಬ “ಅಪ್ಪು” ಬಾಸ್ ಅಂದ ಕ್ರಿಸ್…

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಸ್ಟಾರ್ ಆಟಗಾರ, ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ (Chris Gayle) ಐಪಿಎಲ್’ನ ಬಿಗ್ಗೆಸ್ಟ್ ಸೂಪರ್ ಸ್ಟಾರ್. ರಾಯಲ್ ಚಾಲೆಂಜರ್ಸ್ ಪರ 8 ವರ್ಷ ಆಡಿದ್ದ ಕ್ರಿಸ್ ಗೇಲ್ ಕರ್ನಾಟಕದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
Read More...

Jr. Ponting meets Virat Kohli : ಜ್ಯೂನಿಯರ್ ಪಾಂಟಿಂಗ್‌ನನ್ನು ಭೇಟಿ ಮಾಡಿದ ಕಿಂಗ್ ಕೊಹ್ಲಿ, ಇಲ್ಲಿದೆ ಕ್ಯೂಟ್…

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರಿಗೆ ಯಾರು ತಾನೇ ಫ್ಯಾನ್ ಅಲ್ಲ ಹೇಳಿ..? ವಿರಾಟ್ ಕೊಹ್ಲಿ ಅವರ ಅಭಿಮಾನಿ ಬಳಗ ತುಂಬಾ ದೊಡ್ಡದು. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ
Read More...

Virat Kohli Gautam Gambhir : 10 ವರ್ಷಗಳ ಹಿಂದೆ ಚಿನ್ನಸ್ವಾಮಿಯಲ್ಲಿ ಕಿತ್ತಾಟ, ಅದೇ ಚಿನ್ನಸ್ವಾಮಿಯಲ್ಲೀಗ ಮುದ್ದಾಟ

ಬೆಂಗಳೂರು : ವಿರಾಟ್ ಕೊಹ್ಲಿ (Virat Kohli) ಮತ್ತು ಗೌತಮ್ ಗಂಭೀರ್ (Gautam Gambhir) ಅಂದ್ರೆ ನೆನಪಾಗೋದು 10 ವರ್ಷಗಳ ಹಿಂದೆ (Virat Kohli Gautam Gambhir) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದಿದ್ದ ಆ ಕಿತ್ತಾಟ. ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್
Read More...