Browsing Category

agriculture

Arecanut Farming : ಭಾರೀ ಬೇಡಿಕೆ ಪಡೆದುಕೊಂಡ ಈ ಅಡಿಕೆ ಗಿಡ! ಕುಬ್ಜ ತಳಿ ಅಡಿಕೆ ಗಿಡದ ಬಗ್ಗೆ ನಿಮಗೆ ತಿಳಿದಿದೆಯೇ?

ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕ್ರೇಂದ್ರ 'ವಿಟಿಎಲ್‌ಎಎಚ್‌–1' ಮತ್ತು'ವಿಟಿಎಲ್‌ಎಎಚ್‌–2 ' ಅನ್ನುವ ಕುಬ್ಜ ಅಡಿಕೆ (Arecanut Farming) ತಳಿಗಳನ್ನು ಸುಮಾರು 15 ವರ್ಷಗಳ ಹಿಂದೆ ಪ್ರಪಂಚಕ್ಕೆ ಪರಿಚಯಿಸಿತ್ತು. 2006 07ರಲ್ಲಿ 'ವಿಟಿಎಲ್‌ಎಎಚ್‌–1'
Read More...

Apps For Farmers ಕೃಷಿ ಸಮಸ್ಯೆ ನಿವಾರಿಸುವ ಮಾಂತ್ರಿಕ ಕೈಪಿಡಿ

ಭಾರತ ಈಗಲೂ ಸಹ ವಾಣಿಜ್ಯದ ದೃಷ್ಟಿಯಿಂದ ಅತಿ ಹೆಚ್ಚು ಕೃಷಿಯನ್ನೇ(Agriculture) ಅವಲಂಬಿಸಿದೆ. ಆದ್ದರಿಂದ ತಂತ್ರಜ್ಞಾನದ(Apps For Farmers) ಪ್ರಗತಿಯು ಕೃಷಿಕರಿಗೆ ನೆರವಾಗುವಂತೆ ನಿಯೋಜಿಸಿ ಉತ್ಪಾದನೆ ಹೆಚ್ಚಿಸುವುದು ಮುಖ್ಯವಾಗಿದೆ. ಸರ್ಕಾರದ ಡಿಜಿಟಲ್‌ ಮಿಷನ್‌ ಹಲವು ಬಗೆಯ ಎಂಡ್ರಾಯ್ಡ್‌
Read More...

­Mango Farming: ಕೃಷಿಕರೇ ಗಮನಿಸಿ: ಮಾವಿನ ಹಣ್ಣಿನ ನೊಣದ ನಿಯಂತ್ರಣಕ್ಕೆ ಮೋಹಕ ಬಲೆ ಬಳಕೆ; ಹೇಗೆ ತಯಾರಿಸುವುದು?

­ಯಾವುದೇ ಬೆಳೆಯಾಗಲಿ ಅತ್ಯಮತ ಜಾಗರೂಕತೆಯಿಂದ ಕಾಯ್ದುಕೊಳ್ಳುಬೇಕು. ಆದರೆ ಹಾಗೆ ಜೋಪಾನ ಮಾಡುವುದು ಅಷ್ಟು ಸುಲಭವಲ್ಲ. ಇದೀಗ ಮಾವಿನಹಣ್ಣಿನ ಸೀಸನ್ ಹತ್ತಿರ ಬರುತ್ತಿದೆ. ಮಾರುಕಟ್ಟೆಗೆ ಈಗಾಗಲೆ ಮಾವಿನ ಕಾಯಿಗಳು ಲಗ್ಗೆಯಿಟ್ಟಿವೆ. ಕರ್ನಾಟಕದಲ್ಲಿ ಲಕ್ಷಾಂತರ ಎಕರೆಗಳಲ್ಲಿ ಮಾವು ಬೆಳೆಯುತ್ತಾರೆ.
Read More...

Budget 2022: Education- Irrigation: ಶಿಕ್ಷಣ ಮತ್ತು ನೀರಾವರಿಗೆ ಭರ್ಜರಿ ಅನುದಾನ ನೀಡಿದ ನಿರ್ಮಲಾ ಸೀತಾರಾಮನ್‌

ಶಿಕ್ಷಣ, ನೀರಾವರಿ(Education and Irrigation)ಗೆ ಈ ಬಾರಿಯ ಬಜೆಟ್ ವೇಳೆ ಭರ್ಜರಿ ಅನುದಾನ ನೀಡಲಾಗಿದೆ. ಕೋವಿಡ್ ಹಾಗೂ ಅಕಾಲಿಕ ಮಳೆಯಿಂದಾಗಿನ ಉಂಟಾದ ಕೃಷಿ ನಷ್ಟ, ರೈತರ ಸಮಸ್ಯೆಗಳು ಹಾಗೂ ಕಳೆದ ಎರಡು ವರ್ಷಗಳಿಂದ ಮೊಟಕುಗೊಂಡ ಶಿಕ್ಷಣ ವ್ಯವಸ್ಥೆಯ ಕುರಿತು ವಿಶೇಷ ಗಮನ ಹರಿಸಿದ್ದಾರೆ ವಿತ್ತ
Read More...

Kisan Drone : ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಕೃಷಿ ಕ್ಷೇತ್ರ, ಮಹಿಳೆಯರಿಗೆ ಸಿಕ್ಕಿದ್ದೇನು?

ಕೃಷಿ(Agriculture) ಮತ್ತು ಕೃಷಿ ವಲಯದಲ್ಲಿ(Agriculture Sector) ತಂತ್ರಜ್ಞಾನದ ಅಲೆಯನ್ನು ಚಾಲನೆ ಮಾಡಲು, ಬೆಳೆ ಮೌಲ್ಯಮಾಪನ, ಭೂ ದಾಖಲೆಗಳು ಮತ್ತು ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ ಸರ್ಕಾರವು ‘ಕಿಸಾನ್ ಡ್ರೋನ್(Kisan Drone )’ಗಳನ್ನು ನಿಯೋಜಿಸಲಿದೆ ಎಂದು ಹಣಕಾಸು ಸಚಿವೆ
Read More...

Solution for disease Of Coconut Tree : ತೆಂಗಿಗೆ ಅಣಬೆ ರೋಗ ಬಂದರೆ ಏನು ಮಾಡಬೇಕು? ಇಲ್ಲಿದೆ ಪರಿಹಾರೋಪಾಯ

ತೆಂಗು(Coconut) ರೈತರ ಪಾಲಿನ ಆರ್ಥಿಕ ಮೂಲ. ಮಲೆನಾಡಿನಲ್ಲಿ ಅಡಿಕೆ(Areca nut) ಕರಾವಳಿಯಗುಂಟ ತೆಂಗು ಸಹ ಪ್ರಮುಖ ಬೆಳೆ. ಇಂತಹ ತೆಂಗನ್ನು (disease Of Coconut Tree) ಕಾಡುವ ರೋಗಗಳ ಪಟ್ಟಿ ನೋಡಿ - ಸುಳಿರೋಗ, ಕಾಂಡ ರೋಗ, ಸೊರಗುರೋಗ, ಕಾಯಿರೋಗ, ಎಲೆ ಚುಕ್ಕೆರೋಗ ಒಂದೇ ಎರಡೇ. ಪ್ರದೇಶ,
Read More...

Agriculture Loan : ರೈತರಿಗೆ ಗುಡ್ ನ್ಯೂಸ್ ! 2022-23ರಲ್ಲಿ ಕೃಷಿ ಸಾಲದ ಗುರಿ 18 ಲಕ್ಷ ಕೋಟಿಗೆ ಹೆಚ್ಚಳವಾಗುವ ಸಂಭವ

ದೆಹಲಿ: ದೇಶದ ಕೃಷಿ ಸಮುದಾಯಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರ (Union Government) ಪ್ರಮುಖ ಸುದ್ದಿಯೊಂದನ್ನು ಬಹಿರಂಗಗೊಳಿಸಿದೆ. ಕೇಂದ್ರ ಸರ್ಕಾರ ಫೆಬ್ರುವರಿ 1ರಂದು ಮಂಡಿಸುವ 2022-23ನೇ ಸಾಲಿನ ಬಜೆಟ್​ನಲ್ಲಿ ಕೃಷಿ ಸಾಲದ ಗುರಿಯನ್ನು (Agriculture Loan Target) 18ರಿಂದ
Read More...

PM Kisan Samman Nidhi : ಕಿಸಾನ್ ಸಮ್ಮಾನ್ ನಿಧಿ: ಪ್ರಧಾನಿ ಮೋದಿ ಹಾಕಿದ ಹಣ ಬಂತಾ ಎಂದು ಚೆಕ್ ಮಾಡುವುದು ಹೇಗೆ?

2022 ಆರಂಭದ ದಿನವೇ ಕೇಂದ್ರ ಸರ್ಕಾರ ದೇಶದ ಕೃಷಿಕ ಸಮುದಾಯಕ್ಕೆ ಖುಷಿಯ ಸುದ್ದಿಯೊಂದನ್ನು ನೀಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ((Pradhan Mantri Kisan Samman Nidhi) 10ನೇ ಕಂತಿನ ಹಣವನ್ನು (10th Installment of PM Kisan Samman Nidhi) ಇಂದು ಶನಿವಾರ(ಜನವರಿ 1)
Read More...

Agrifi App Farmers Loan : ಕೃಷಿ ವ್ಯಾಪಾರಸ್ಥರಿಗೆ ಸಾಲ ಒದಗಿಸಲಿದೆ ‘ಅಗ್ರಿ ಫೈ’ ಆ್ಯಪ್; ಸಾಲ ಪಡೆಯಲು…

Agrifi App Farmers Loan : ಹೊಸದಾಗಿ ಏನನ್ನಾದರೂ ದೊಡ್ಡ ಮಟ್ಟದಲ್ಲಿ ಮಾಡುವುದಿದ್ದರೆ ಈಕಾಲದಲ್ಲಿ ಸಾಲ ಅಗತ್ಯವಂತೂ ಇದ್ದೇ ಇರುತ್ತದೆ. ಆದರೆ ಸಾಲ (Loan) ಕೊಡುವವರಾರು? ಪ್ರತಿದಿನ ಕಣ್ಣಿನ ಮುಂದೆ ಕಾಣುವ ಬ್ಯಾಂಕ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್ಸ್ (Bank Documents) ಕೊಟ್ಟು
Read More...

ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಕ್ಕೆ ಹೊಸ ಶಿಷ್ಯ ವೇತನ : ರಾಜ್ಯ ಸರ್ಕಾರದ ಆದೇಶ

ಬೆಂಗಳೂರು : ರೈತರ ಮಕ್ಕಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ರಾಜ್ಯ ಸರ್ಕಾರವು ರೈತರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹೊಸ ಶಿಷ್ಯ ವೇತನವನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಆನ್‌ ಲೈನ್‌ ಅರ್ಜಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶ
Read More...