Browsing Category

ನಮ್ಮ ಬೆಂಗಳೂರು

Pilot-free Metro Train : ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ: ಇನ್ಮುಂದೇ ಸಂಚರಿಸಲಿದೆ ಪೈಲಟ್ ರಹಿತ ಮೆಟ್ರೋ ರೈಲು

ಬೆಂಗಳೂರು : ದಿನದಿಂದ ದಿನಕ್ಕೆ ನಮ್ಮ ಮೆಟ್ರೋ ಬೆಂಗಳೂರಿನ ಜನರ ಪಾಲಿಗೆ ಆಪ್ತವಾಗುತ್ತಿದೆ. ಹೀಗಾಗಿ ಬೆಂಗಳೂರಿನ ಜನರಿಗೆ ಸ್ನೇಹಿಯಾಗಿರುವ ನಮ್ಮ ಮೆಟ್ರೋ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಸಿದ್ಧತೆ ನಡೆಸಿದೆ.‌ ಇದರ ಮಧ್ಯೆ ಇದುವರೆಗೂ ಪೈಲಟ್ ಸಹಿತವಾಗಿ ಚಲಿಸುತ್ತಿದ್ದ
Read More...

ರಸ್ತೆಗಿಳಿಯಲಿದೆ ವಿಶೇಷಚೇತನ ಸ್ನೇಹಿ ಬಸ್ : ಹೊಸ ಪ್ರಯೋಗಕ್ಕೆ ಸಜ್ಜಾದ ಬಿಎಂಟಿಸಿ

ಬೆಂಗಳೂರು : ಸಿಲಿಕಾನ್ ಸಿಟಿ ಜನರ ಜೀವನಾಡಿ ಬಿಎಂಟಿಸಿ (BMTC BUS). ಆದರೆ ಉದ್ಯೋಗ ಸೇರಿದಂತೆ ಹಲವು ಕಾರಣಕ್ಕೆ ಮನೆಯಿಂದ ಹೊರ ಬರೋ ವಿಶೇಷ ಚೇತನರಿಗೆ (handicapped) ಸಂಚಾರಕ್ಕೆ ಬಿಎಂಟಿಸಿ ಬಸ್ ಬಳಸೋದು ಅನಿವಾರ್ಯವಾಗಿದ್ದರೂ ಬಸ್ ಅವರಿಗೆ ಸ್ನೇಹಿಯಾಗಿರಲಿಲ್ಲ. ಎತ್ತರದ ಮೆಟ್ಟಿಲಿನಿಂದ ಬಸ್
Read More...

mbbs student ends life : ಖಿನ್ನತೆಯಿಂದ ಬಳಲುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ : ಮದುವೆಯಾಗಿ ಮೂರೇ ತಿಂಗಳಿಗೆ…

ಬೆಂಗಳೂರು : mbbs student ends life : ಆತ್ಮಹತ್ಯೆ ಎನ್ನುವುದು ಅತ್ಯಂತ ಭಯಾನಕವಾದ ಯೋಚನೆಯಾಗಿದೆ. ಯಾವುದೋ ಕೆಟ್ಟ ಸಂದರ್ಭದಲ್ಲಿ ಅನೇಕರು ಈ ದುಡುಕಿನ ನಿರ್ಧಾರವನ್ನು ತೆಗೆದುಕೊಂಡು ಬಿಡ್ತಾರೆ. ಜೀವ ಕಳೆದುಕೊಂಡ ಮಾತ್ರ ಸಮಸ್ಯೆಗಳು ಮುಗಿಯುತ್ತೆ ಎಂಬ ನಿರ್ಧಾರಕ್ಕೆ ಬಂದು ಜೀವವನ್ನೇ
Read More...

ಬಿಎಂಟಿಸಿಯಲ್ಲಿ ಧರ್ಮದಂಗಲ್ : ತಾರಕಕ್ಕೇರಿದ ಟೊಪ್ಪಿ ವರ್ಸಸ್ ಕೇಸರಿ ಶಾಲು

ಬೆಂಗಳೂರು : ರಾಜ್ಯದ ಶಾಲಾ ಕಾಲೇಜುಗಳಲ್ಲಿ ಆರಂಭವಾದ ಹಿಜಾಬ್ ಹಾಗೂ ಕೇಸರಿ ಧರ್ಮ ದಂಗಲ್ (BMTC Dharma Dangal Controversy)ಬಳಿಕ ಹಲಾಲ ಹಾಗೂ ಜಟ್ಕಾ ಕಟ್ ಮೂಲಕ ಮಾರುಕಟ್ಟೆಗೂ ಹರಡಿತು. ಇದಾದ ಬಳಿಕ ಚಿನ್ನದ ಮಾರುಕಟ್ಟೆಗೂ ಧರ್ಮ ದಂಗಲ್ ಕಾಲಿರಿಸಿತ್ತು. ಇದೀಗ ಈ ದಂಗಲ್ ಸರ್ಕಾರಿ ಸಂಸ್ಥೆ
Read More...

Illegal Buildings : ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷ ಅಕ್ರಮ ಕಟ್ಟಡ ಪತ್ತೆ

ಬೆಂಗಳೂರು : ಕರ್ನಾಟಕ ರಾಜ್ಯ ಹೈಕೋರ್ಟ್ ಒತ್ತಡದ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಅಕ್ರಮ ಕಟ್ಟಡಗಳ ಸರ್ವೇ ಕಾರ್ಯ ಚುರುಕು ಗೊಳಿಸಿದೆ. ಬಿಬಿಎಂಪಿ ದಾಖಲೆಗಳ ಪ್ರಕಾರ ಅಕ್ರಮ ಕಟ್ಟಡಗಳ ಸರ್ವೇಕಾರ್ಯ ಅಂದಾಜು ಎಂಟು ವರ್ಷದಿಂದ ನಡೆಯುತ್ತಿದೆ. ಆದರೂ ಸರ್ವೇ ಕಾರ್ಯದ ವರದಿ
Read More...

Namma Metro : ತಮಿಳುನಾಡು – ಕರ್ನಾಟಕ ಗಡಿ ಭಾಗದಲ್ಲಿ ಓಡಾಡಲಿದೆ ನಮ್ಮ ಮೆಟ್ರೋ

ಬೆಂಗಳೂರು : ನಮ್ಮ‌ಮೆಟ್ರೋ (Namma Metro) ಹಂತ 2 ರ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಹೊಸೂರಿನವರಿಗೆ ವಿಸ್ತರಿಸಲು ಸರ್ಕಾರ ಅನುಮೋದನೆ ಸಿಕ್ಕಿದ್ದು ಇದರಿಂದ ಐಟಿ ಉದ್ಯೋಗಸ್ಥರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮಾತ್ರವಲ್ಲ ತಮಿಳುನಾಡು ಮತ್ತು ಕರ್ನಾಟಕದ ನಡುವೆ
Read More...

ಬಿಎಂಟಿಸಿಗೆ ಖಾಸಗಿಕರಣ ? ನಷ್ಟ ತುಂಬಿಸಿಕೊಳ್ಳು ಖಾಸಗಿ ಚಾಲಕರ ನೇಮಕ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಜನರ ಜೀವನಾಡಿ ಬಿಎಂಟಿಸಿ. ಅದರೆ ನಮ್ಮ ಮೆಟ್ರೋ ಹಾಗೂ ಓಲಾ ಊಬರ್ ಗಳ ಸ್ಪರ್ಧೆಯ ಮಧ್ಯೆ ಬಿಎಂಟಿಸಿ ಜನರಿಂದ ಕೊಂಚ ದೂರ ಸರಿದಿರೋದು ಸುಳ್ಳಲ್ಲ. ಈ ಮಧ್ಯೆ ಒಕ್ಕರಿಸಿದ ಕೊರೋನಾ ಸಾಂಕ್ರಾಮಿಕ ಪಿಡುಗು ಬಿಎಂಟಿಸಿಯನ್ನು ಮತ್ತಷ್ಟು ನಷ್ಟಕ್ಕೆ ನೂಕಿದೆ.
Read More...

Metro train : ಸೈಕ್ಲಿಂಗ್ ಪ್ರಿಯರಿಗೆ ಸಿಹಿಸುದ್ದಿ: ಮೆಟ್ರೋದಲ್ಲಿ ಕೊಂಡೊಯ್ಯಬಹುದು ಸೈಕಲ್‌

ಬೆಂಗಳೂರು : ಸಿಲಿಕಾನ್‌ ಸಿಟಿಯ ಲಕ್ಷಾಂತರ ಜನರಿಗೆ ಕಾಡುವ ಟ್ರಾಫಿಕ್ ನಿಂದ ಮುಕ್ತಿ ನೀಡಿದ ಖ್ಯಾತಿ ನಮ್ಮ‌ಮೆಟ್ರೋಕ್ಕಿದೆ. ಆದರೆ ಈ ಮೆಟ್ರೋ ಬಳಸೋ ಬಹುತೇಕರಿಗೆ ಮೆಟ್ರೋ ಸ್ಟೇಶನ್ ನಿಂದ ಮತ್ತೆ ಆಫೀಸ್ ಗಳಿಗೆ ತೆರಳೋಕೇ ಅಟೋ ಹುಡುಕೋ ತಲೆಬಿಸಿ ಇರ್ತಿತ್ತು. ಆದರೆ ಈಗ ಈ ಸಮಸ್ಯೆಗೆ ನಮ್ಮ ಮೆಟ್ರೋ
Read More...

Eidgah Ground : ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಸಿಕ್ಕ‌ಜಯ : ಚಾಮರಾಜಪೇಟೆಯ ಈದ್ಗಾ ಮೈದಾನ ಎಲ್ಲ ಧರ್ಮದವರಿಗೂ ಮುಕ್ತ…

ಬೆಂಗಳೂರು : ಹಲಾಲ, ಜಟ್ಕಾ‌ಕಟ್ ಹಾಗೂ ಹಿಜಾಬ್ ಬಳಿಕ‌ ಮುಸ್ಲಿಂ‌ ಧಾರ್ಮಿಕ ಕ್ಷೇತ್ರಗಳು ವಿವಾದಕ್ಕೆ ಗುರಿಯಾಗಿದ್ದವು. ಈ ಮಧ್ಯೆ ಬೆಂಗಳೂರಿನ ಚಾಮರಾಜಪೇಟೆ ಯಲ್ಲಿ ಶತಮಾನಗಳಿಂದ ಈದ್ಗಾ ಮೈದಾನ (Eidgah Ground ) ಎಂದು ಕರೆಯಲ್ಪಡುತ್ತಿದ್ದ ಮೈದಾನದ ಮೇಲೆ ಹಿಂದೂಪರ ಸಂಘಟನೆಗಳ ಕಣ್ಣು
Read More...

Loud Speaker Permission : ಬೆಂಗಳೂರಿನಲ್ಲಿ ಜೋರಾಗಲಿದೆ ಧರ್ಮ ದಂಗಲ್ : ಲೌಡ್ ಸ್ಪೀಕರ್ ಗೆ ಅನುಮತಿ ಕೋರಿ 700 ಅರ್ಜಿ…

ಬೆಂಗಳೂರು : ರಾಜ್ಯದಲ್ಲಿ ಸದ್ಯ ಧರ್ಮ ದಂಗಲ್ ನಿಲ್ಲುವ ಲಕ್ಷಣಗಳೇ ಇಲ್ಲ. ಮಸೀದಿಯಲ್ಲಿ ಲೌಡ್ ಸ್ಪೀಕರ್ (Loud Speaker) ಬಳಕೆಗೆ ಪರ್ಯಾಯವಾಗಿ ಧಾರ್ಮಿಕ ಕೇಂದ್ರದಲ್ಲಿ ಮೈಕ್ ಬಳಕೆಗೆ ಹಿಂದೂಪರ ಸಂಘಟನೆಗಳು ಸಿದ್ಧತೆ ನಡೆಸಿದ್ದವು. ಆದರೆ ಈ ಹೋರಾಟಕ್ಕೆ ಕಡಿವಾಣ ಹಾಕಲು ಸಿದ್ಧವಾದ ಸರ್ಕಾರ ಲೌಡ್
Read More...